ವಾರ್ಧಕ ಷಟ್ಪದಿ

ಉದಾಹರಣೆ:

ಲಕ್ಷಣ

  • ಛಂದಸ್ಸಿನಲ್ಲಿ ವಾರ್ಧಕ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಮುದ್ದಣ ವಿರಚಿತ ಶ್ರೀರಾಮ ಪಟ್ಟಾಭಿಷೇಕ ಇರುವುದು ವಾರ್ಧಕ ಷಟ್ಪದಿಯಲ್ಲಿಯೇ. ವಾರ್ಧಕ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. ೧(1),೨,೪,೫ನೆಯ ಸಾಲುಗಳು ಸಮನಾಗಿದ್ದು, ೫ ಮಾತ್ರೆಯ ನಾಲ್ಕು ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೫ ಮಾತ್ರೆಯ ಆರು ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಇರುತ್ತದೆ. ಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ.ಇದರಲ್ಲಿ ಪ್ರತಿ ಪಾದದಲ್ಲಿಯೂ ಆರಂಭದ ಒಂದೆರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನವಿರುವುದು. ಇದು ಆದಿ ಪ್ರಾಸ.

ಬಲ್ಗಯ್ಯ ನೃಪರಂಜಿ ತಡೆಯದೆರಘೂದ್ವಹನ ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು ಪುಲ್ಗಳ ಪಸುರ್ಗೆಳಸಿ ಪೊಕ್ಕಡಾ ತೋಟಗಾ ವಲ್ಗೆ ತನ್ನೊಡನಾಡಿಗಳಕೂಡಿ ಲೀಲೆ ಮಿಗೆ ಬಿಲ್ಗೊಂಡು ನಡೆತಂದವಂ ಕಂಡನರ್ಚಿತ ಸುವಾಜಿಯಂ ವೀರಲವನು 

ಇದರ ಛಂದಸ್ಸಿನ ಪ್ರಸ್ತಾರ

ಬಲ್ಗಯ್ಯ | ನೃಪರಂಜಿ | ತಡೆಯದೆರ | ಘೂದ್ವಹನ ಸೊಲ್ಗೇಳಿ | ನಮಿಸಲಿಳೆ | ಯೊಳ್ ಚರಿಸು | ತಧ್ವರದ ನಲ್ಗುದುರೆ | ಬಂದು ವಾ | ಲ್ಮೀಕಿಯನಿ | ಜಾಶ್ರಮದ | ವಿನಿಯೋಗ | ದು ಪವನದೊ| ಳು ಪುಲ್ಗಳಪ | ಸುರ್ಗೆಳಸಿ | ಪೊಕ್ಕಡಾ | ತೋಟಗಾ ವಲ್ಗೆತ | ನ್ನೊಡನಾಡಿ | ಗಳಕೂಡಿ | ಲೀಲೆಮಿಗೆ ಬಿಲ್ಗೊಂಡು | ನಡೆತಂದ | ವಂಕಂಡ | ನರ್ಚಿತಸು | ವಾಜಿಯಂ | ವೀರಲವ | ನು 

'|' ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:

  • ಮೊದಲ ಸಾಲಿನ ಗಣದ ಲೆಕ್ಕ:
  • --U| UU-U|UUUUU|-UUU
೫|೫|೫|೫ ೫|೫|೫|೫ ೫|೫|೫|೫|೫|೫|- ೫|೫|೫|೫ ೫|೫|೫|೫ ೫|೫|೫|೫|೫|೫|- 

ನೋಡಿ

  • ಶರ
  • ಕುಸುಮ
  • ಭೋಗ
  • ಭಾಮಿನೀ
  • ವಾರ್ಧಕ
  • ಪರಿವರ್ಧಿನೀ
  • ಕನ್ನಡ ವ್ಯಾಕರಣ
  • ಷಟ್ಪದಿ

ಉಲ್ಲೇಖ

Tags:

ವಾರ್ಧಕ ಷಟ್ಪದಿ ಲಕ್ಷಣವಾರ್ಧಕ ಷಟ್ಪದಿ ನೋಡಿವಾರ್ಧಕ ಷಟ್ಪದಿ ಉಲ್ಲೇಖವಾರ್ಧಕ ಷಟ್ಪದಿ

🔥 Trending searches on Wiki ಕನ್ನಡ:

ಮಳೆಹುಲಿಚಿಕವೀರ ರಾಜೇಂದ್ರ (ಗ್ರಂಥ)ಮೈಸೂರು ಸಂಸ್ಥಾನವಿಜಯಪುರ ಜಿಲ್ಲೆಯ ತಾಲೂಕುಗಳುಬೆಂಗಳೂರು ಅರಮನೆಭರತ-ಬಾಹುಬಲಿಕನ್ನಡ ಜಾನಪದಕರ್ನಾಟಕದ ಮುಖ್ಯಮಂತ್ರಿಗಳುಇಬ್ಬನಿಮಂಗಳಮುಖಿಅಕ್ಬರ್ಗುಡಿಸಲು ಕೈಗಾರಿಕೆಗಳುಬೆಕ್ಕುಪಂಪಸಿದ್ದಲಿಂಗಯ್ಯ (ಕವಿ)ಮರಣದಂಡನೆರನ್ನಛತ್ರಪತಿ ಶಿವಾಜಿಸಮುದ್ರಭೀಷ್ಮಮುಟ್ಟು ನಿಲ್ಲುವಿಕೆನೀಲಿ ಚಿತ್ರಸುವರ್ಣ ನ್ಯೂಸ್ರೇಣುಕವಾರ್ಧಕ ಷಟ್ಪದಿಗಾಂಧಿ ಜಯಂತಿಅನುಶ್ರೀಆರತಿಕರ್ನಾಟಕ ಐತಿಹಾಸಿಕ ಸ್ಥಳಗಳುದುರ್ಗಸಿಂಹಮೊಘಲ್ ಸಾಮ್ರಾಜ್ಯಸ್ವಾಮಿ ವಿವೇಕಾನಂದಋತುವಿರಾಟ್ ಕೊಹ್ಲಿಪೂರ್ಣಚಂದ್ರ ತೇಜಸ್ವಿದ್ವಿರುಕ್ತಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಪಾಲಕ್ತೆಲುಗುಸಾಲುಮರದ ತಿಮ್ಮಕ್ಕಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಅಂಚೆ ವ್ಯವಸ್ಥೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕದ ತಾಲೂಕುಗಳುವಿರಾಮ ಚಿಹ್ನೆವಿಕಿಗುರು (ಗ್ರಹ)ಸುಧಾ ಮೂರ್ತಿಅಂತಿಮ ಸಂಸ್ಕಾರತ. ರಾ. ಸುಬ್ಬರಾಯಸಾವಿತ್ರಿಬಾಯಿ ಫುಲೆಕ್ರೀಡೆಗಳುಉತ್ತರ ಕನ್ನಡಪಪ್ಪಾಯಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಶರಣ್ (ನಟ)ಪೆರಿಯಾರ್ ರಾಮಸ್ವಾಮಿಛಂದಸ್ಸುಉಪೇಂದ್ರ (ಚಲನಚಿತ್ರ)ಅಗಸ್ತ್ಯಹುರುಳಿಕರ್ನಾಟಕದ ಕಲೆ ಮತ್ತು ಸಂಸ್ಕೃತಿಕರ್ಣರಾಮಾಯಣಶೀತಲ ಸಮರಇಂಟರ್ನೆಟ್‌ ಇತಿಹಾಸಯೇಸು ಕ್ರಿಸ್ತಚಾಮುಂಡೇಶ್ವರಿ ದೇವಸ್ಥಾನ, ಮೈಸೂರುನೇಗಿಲುರೋಸ್‌ಮರಿಪ್ರೀತಿಸುಮಲತಾನುಗ್ಗೆಕಾಯಿಕರ್ನಾಟಕದ ಮಹಾನಗರಪಾಲಿಕೆಗಳುಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡು🡆 More