ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ

'ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ' (ಸೌತ್ ಏಷಿಯನ್ ಅಸೋಸಿಯೇಶನ್ ಫಾರ್ ರೀಜನಲ್ ಕೋ-ಆಪರೇಶನ್- ಸಾರ್ಕ್ : The South Asian Association for Regional Cooperation - SAARC), ಇದು ಎಂಟು ದಕ್ಷಿಣ ಏಷ್ಯಾ ರಾಷ್ಟ್ರಗಳು ಸೇರಿ ರಚಿಸಿಕೊಂಡಿರುವ ಒಂದು ಅಂತರರಾಷ್ಟ್ರೀಯ ಪ್ರಾದೇಶಿಕ ಸಂಘಟನೆಯಾಗಿದ್ದು, ೧೯೮೫ರಲ್ಲಿ ಸ್ಥಾಪನೆಯಾಗಿದೆ.

ಸಾಮೂಹಿಕ ಸ್ವಾವಲಂಬನೆಗೆ ಒತ್ತು ನೀಡುವುದರ ಜೊತೆಗೆ ಆರ್ಥಿಕ, ಸಾಮಾಜಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಸಾಧಿಸುವಲ್ಲಿ ಪರಸ್ಪರರಿಗೆ ನೆರವಾಗುವುದು ಈ ಸಂಘಟನೆಯ ಮೂಲ ಉದ್ದೇಶ. ಭಾರತ, ಮಾಲ್ಡೀವ್ಸ್, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ಹಾಗೂ ನೇಪಾಳಗಳು ಸ್ಥಾಪಕ-ಸದಸ್ಯ ರಾಷ್ಟ್ರಗಳು. ಅಫ್ಘಾನಿಸ್ತಾನವು ನವದೆಹಲಿಯಲ್ಲಿ ನಡೆದ ಸಂಘಟನೆಯ ೧೪ನೇ ಶೃಂಗಸಭೆಯಲ್ಲಿ ದಿನಾಂಕ ಏಪ್ರಿಲ್ ೩, ೨೦೦೭ರಂದು ೮ನೇ ಸದಸ್ಯ ರಾಷ್ಟ್ರವಾಗಿ ಸಂಘಟನೆಗೆ ಸೇಪ೯ಡೆಗೊಂಡಿತು. ಸಂಘಟನೆಯ ಕೇಂದ್ರ ಕಛೇರಿಯು ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿದೆ.

ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ
ಸಚಿವಾಲಯ, ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ; ಕಠ್ಮಂಡು, ನೇಪಾಳ
ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ

ಸಾರ್ಕ್ ಶೃಂಗಸಭೆಗಳ ಪಟ್ಟಿ

ಸಂಖ್ಯೆ ದಿನಾಂಕ ದೇಶ ಆಯೋಜನೆಗೊಂಡ ಸ್ಥಳ ಆಯೋಜಿಸಿದ್ದ ನಾಯಕರು
1 7–8 ಡಿಸೆಂಬರ್ 1985 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಬಾಂಗ್ಲಾದೇಶ
ಢಾಕಾ ಅತಾವುರ್ ರೆಹಮಾನ್ ಖಾನ್
2 16–17 ನವೆಂಬರ್ 1986 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಭಾರತ
ಬೆಂಗಳೂರು ರಾಜೀವ್ ಗಾಂಧಿ
3 2–4 ನವೆಂಬರ್ 1987 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ನೇಪಾಳ
ಕಠ್ಮಂಡು ರಾಜಾ ಬೀರೇಂದ್ರ
4 29–31 ಡಿಸೆಂಬರ್ 1988 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಪಾಕಿಸ್ತಾನ
ಇಸ್ಲಾಮಾಬಾದ್ ಬೆನಜಿರ್ ಭುಟ್ಟೋ
5 21–23 ನವೆಂಬರ್ 1990 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಮಾಲ್ಡೀವ್ಸ್
ಮಾಲೆ ಮೌಮೂನ್ ಅಬ್ದುಲ್ ಗಯೂಮ್
6 21 ಡಿಸೆಂಬರ್ 1991 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಶ್ರೀಲಂಕಾ
ಕೊಲಂಬೊ ರಣಸಿಂಘೆ ಪ್ರೇಮದಾಸ
7 10–11 ಏಪ್ರಿಲ್ 1993 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಬಾಂಗ್ಲಾದೇಶ
ಢಾಕಾ ಖಾಲಿದಾ ಜಿಯಾ
8 2–4 ಮೇ 1995 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಭಾರತ
ನವದೆಹಲಿ ಪಿ.ವಿ.ನರಸಿಂಹರಾವ್
9 12–14 ಮೇ 1997 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಮಾಲ್ಡೀವ್ಸ್
ಮಾಲೆ ಮೌಮೂನ್ ಅಬ್ದುಲ್ ಗಯೂಮ್
10 29–31 ಜುಲೈ 1998 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಶ್ರೀಲಂಕಾ
ಕೊಲಂಬೊ ಚಂದ್ರಿಕಾ ಕುಮಾರತುಂಗ
11 4–6 ಜನವರಿ 2002 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ನೇಪಾಳ
ಕಠ್ಮಂಡು ಶೇರ್ ಬಹಾದ್ದೂರ್ ದೇವುಬಾ
12 2–6 ಜನವರಿ 2004 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಪಾಕಿಸ್ತಾನ
ಇಸ್ಲಾಮಾಬಾದ್ ಜಫಾರುಲ್ಲಾ ಖಾನ್ ಜಮಾಲಿ
13 12–13 ನವೆಂಬರ್ 2005 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಬಾಂಗ್ಲಾದೇಶ
ಢಾಕಾ ಖಾಲಿದಾ ಜಿಯಾ
14 3–4 ಏಪ್ರಿಲ್ 2007 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಭಾರತ
ನವದೆಹಲಿ ಮನಮೋಹನ್ ಸಿಂಗ್
15 1–3 ಆಗಸ್ಟ್ 2008 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಶ್ರೀಲಂಕಾ
ಕೊಲಂಬೊ ಮಹಿಂದಾ ರಾಜಪಕ್ಸೆ
16 28–29 ಏಪ್ರಿಲ್ 2010 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಭೂತಾನ್
ಥಿಂಪು ಜಿಗ್ಮೆ ಥಿನ್ಲೆ
17 10–11 ನವೆಂಬರ್ 2011 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಮಾಲ್ಡೀವ್ಸ್
ಅದ್ದು ಮೊಹಮ್ಮದ್ ನಶೀದ್
18 26–27 ನವೆಂಬರ್ 2014 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ನೇಪಾಳ
ಕಠ್ಮಂಡು ಸುಶೀಲ್ ಕೊಯಿರಾಲಾ
19 9–10 ನವೆಂಬರ್ 2016 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಪಾಕಿಸ್ತಾನ
ಇಸ್ಲಾಮಾಬಾದ್ ರದ್ದುಗೊಂಡಿದೆ
20 2019 ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ 
ಶ್ರೀಲಂಕಾ
ಕೊಲಂಬೊ ಮೈತ್ರಿಪಾಲ ಸಿರಿಸೇನಾ

ಉಲ್ಲೇಖ

Tags:

ಅಫ್ಘಾನಿಸ್ತಾನಕಠ್ಮಂಡುದಕ್ಷಿಣ ಏಷ್ಯಾನವದೆಹಲಿನೇಪಾಲಪಾಕಿಸ್ತಾನಬಾಂಗ್ಲಾದೇಶಭಾರತಭೂತಾನ್ಮಾಲ್ಡೀವ್ಸ್ಶ್ರೀಲಂಕಾ

🔥 Trending searches on Wiki ಕನ್ನಡ:

ಜಾತಿಭಕ್ತ ಪ್ರಹ್ಲಾದರಾಷ್ಟ್ರೀಯತೆಕರ್ನಾಟಕ ಜನಪದ ನೃತ್ಯಬೆಂಗಳೂರು ಗ್ರಾಮಾಂತರ ಜಿಲ್ಲೆಪೌರತ್ವಜ್ಯೋತಿಷ ಶಾಸ್ತ್ರದ ನಕ್ಷತ್ರಗಳುದಿಕ್ಕುನುಡಿ (ತಂತ್ರಾಂಶ)ದ್ವಾರಕೀಶ್ವಸಾಹತುಅತ್ತಿಮಬ್ಬೆಕನ್ನಡ ಪತ್ರಿಕೆಗಳುಅಥಣಿ ಮುರುಘೕಂದ್ರ ಶಿವಯೋಗಿಗಳುಸುದೀಪ್ಸರ್ಪ ಸುತ್ತುಇನ್ಸ್ಟಾಗ್ರಾಮ್ಕಾದಂಬರಿಕಾವೇರಿ ನದಿನವಿಲಗೋಣುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕೃಷ್ಣರಾಜಸಾಗರಭಾರತದ ವಿಜ್ಞಾನಿಗಳುಮಡಿವಾಳ ಮಾಚಿದೇವಹನುಮಾನ್ ಚಾಲೀಸವೈದೇಹಿಹಸ್ತಪ್ರತಿವೃದ್ಧಿ ಸಂಧಿಭಾರತದ ಸಂಸತ್ತುಭಾರತದ ಜನಸಂಖ್ಯೆಯ ಬೆಳವಣಿಗೆಭಾರತದಲ್ಲಿ ತುರ್ತು ಪರಿಸ್ಥಿತಿಅಂತರ್ಜಲವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಕರ್ನಾಟಕರಾಶಿಮಹಾಕವಿ ರನ್ನನ ಗದಾಯುದ್ಧಭಾರತೀಯ ಭಾಷೆಗಳುರೈತವಾರಿ ಪದ್ಧತಿಅಚ್ಯುತ ಸಮಂಥಾಅಲಾವುದ್ದೀನ್ ಖಿಲ್ಜಿಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುನಿರ್ವಹಣೆ ಪರಿಚಯಮಾನವನ ವಿಕಾಸಶ್ರೀಕೃಷ್ಣದೇವರಾಯಹರಿಹರ (ಕವಿ)ಜಿ.ಎಸ್.ಶಿವರುದ್ರಪ್ಪಬಹಮನಿ ಸುಲ್ತಾನರುಕನ್ನಡ ವ್ಯಾಕರಣಗ್ರಹಕುಂಡಲಿಮಂಗಳ (ಗ್ರಹ)ಕ್ರಿಶನ್ ಕಾಂತ್ ಸೈನಿದ.ರಾ.ಬೇಂದ್ರೆಪೆನೆಲೋಪ್ ಫಿಟ್ಜ್‌ಗೆರಾಲ್ಡ್ವ್ಯವಸಾಯತತ್ಸಮ-ತದ್ಭವಸಂಗೀತಸಾಮಾಜಿಕ ಸಮಸ್ಯೆಗಳುಆದಿವಾಸಿಗಳುರಗಳೆಸಂಗೊಳ್ಳಿ ರಾಯಣ್ಣರಾಮನಗರ೧೮೬೨ಟೊಮೇಟೊಪ್ರಶಾಂತ್ ನೀಲ್ಅಡಿಕೆಮಹಾಲಕ್ಷ್ಮಿ (ನಟಿ)ಪಂಚ ವಾರ್ಷಿಕ ಯೋಜನೆಗಳುಚಿನ್ನಒಲಂಪಿಕ್ ಕ್ರೀಡಾಕೂಟನಾಯಕ (ಜಾತಿ) ವಾಲ್ಮೀಕಿಊಳಿಗಮಾನ ಪದ್ಧತಿದಲಿತಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿರಾಷ್ಟ್ರೀಯ ಶಿಕ್ಷಣ ನೀತಿಧರ್ಮಶಾಸನಗಳು🡆 More