ಮಹಿಂದಾ ರಾಜಪಕ್ಸೆ

ಮಹಿಂದಾ ರಾಜಪಕ್ಸೆ ಶ್ರೀಲಂಕಾದ ಐದನೆ ರಾಷ್ಟ್ರಪತಿ ಮತ್ತು ೧೩ನೆ ಪಾರ್ಲಿಮೆಂಟಿನ ಪ್ರಧಾನ ಮಂತ್ರಿ.

ನವೆಂಬರ್ ೧೯ ೨೦೦೫ರಲ್ಲಿ ಇವರು ಶ್ರೀಲಂಕಾದ ಐದನೆ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು. ಮಹಿಂದಾ ರಾಜಪಕ್ಸೆ ಶ್ರೀಲಂಕಾ ಸ್ವಾತಂತ್ರ್ಯ ಪಕ್ಷದ (ಶ್ರೀಲಂಕಾ ಫ್ರೀಡಂ ಪಾರ್ಟಿ) ಪ್ರಮುಖ ಸದಸ್ಯರಲ್ಲೊಬ್ಬರು.

His Excellency
ಮಹಿಂದಾ ರಾಜಪಕ್ಸೆ
ಮಹಿಂದಾ ರಾಜಪಕ್ಸೆ

6th President of Sri Lanka
ಅಧಿಕಾರ ಅವಧಿ
19 November 2005 – 9 January 2015
ಪ್ರಧಾನ ಮಂತ್ರಿ Ratnasiri Wickremanayake
D. M. Jayaratne
ಪೂರ್ವಾಧಿಕಾರಿ Chandrika Kumaratunga
ಉತ್ತರಾಧಿಕಾರಿ Maithripala Sirisena

Prime Minister of Sri Lanka
ಅಧಿಕಾರ ಅವಧಿ
6 April 2004 – 19 November 2005
ರಾಷ್ಟ್ರಪತಿ Chandrika Kumaratunga
ಪೂರ್ವಾಧಿಕಾರಿ Ranil Wickremasinghe
ಉತ್ತರಾಧಿಕಾರಿ Ratnasiri Wickremanayake

Leader of the Opposition
ಅಧಿಕಾರ ಅವಧಿ
6 February 2002 – 2 April 2004
ರಾಷ್ಟ್ರಪತಿ Chandrika Kumaratunga
ಪ್ರಧಾನ ಮಂತ್ರಿ Ranil Wickremasinghe
ಪೂರ್ವಾಧಿಕಾರಿ Ratnasiri Wickremanayake
ಉತ್ತರಾಧಿಕಾರಿ Ranil Wickremasinghe

Leader of the Sri Lanka Freedom Party
ಅಧಿಕಾರ ಅವಧಿ
18 November 2005 – 15 January 2015
ಪೂರ್ವಾಧಿಕಾರಿ Chandrika Kumaratunga
ಉತ್ತರಾಧಿಕಾರಿ Maithripala Sirisena

Minister of Finance
ಅಧಿಕಾರ ಅವಧಿ
23 November 2005 – 9 January 2015
ರಾಷ್ಟ್ರಪತಿ Himself
ಪ್ರಧಾನ ಮಂತ್ರಿ Ratnasiri Wickremanayake
ಪೂರ್ವಾಧಿಕಾರಿ Sarath Amunugama
ಉತ್ತರಾಧಿಕಾರಿ Ravi Karunanayake

Ministry of Fisheries and Aquatic Resources
ಅಧಿಕಾರ ಅವಧಿ
1997 – 2001
ರಾಷ್ಟ್ರಪತಿ Chandrika Kumaratunga
ಪ್ರಧಾನ ಮಂತ್ರಿ Ratnasiri Wickremanayake
Sirimavo Bandaranaike

Minister of Labour
ಅಧಿಕಾರ ಅವಧಿ
1994 – 1997
ರಾಷ್ಟ್ರಪತಿ Chandrika Kumaratunga
ಪ್ರಧಾನ ಮಂತ್ರಿ Sirimavo Bandaranaike

Member of the Sri Lankan Parliament
for Hambantota
ಅಧಿಕಾರ ಅವಧಿ
15 February 1989 – 19 November 2005

Member of the Sri Lankan Parliament
for Beliatta
ಅಧಿಕಾರ ಅವಧಿ
27 May 1970 – 21 July 1977
ಪೂರ್ವಾಧಿಕಾರಿ D.P. Atapattu
ಉತ್ತರಾಧಿಕಾರಿ Ranjit Atapattu

11th Chairperson-in-office of the Commonwealth of Nations
ಅಧಿಕಾರ ಅವಧಿ
15 November 2013 – 9 January 2015
Head Elizabeth II
ಪೂರ್ವಾಧಿಕಾರಿ Tony Abbott
ಉತ್ತರಾಧಿಕಾರಿ Maithripala Sirisena
ವೈಯಕ್ತಿಕ ಮಾಹಿತಿ
ಜನನ Percy Mahendra Rajapaksa
(1945-11-18) ೧೮ ನವೆಂಬರ್ ೧೯೪೫ (ವಯಸ್ಸು ೭೮)
Weerakatiya, Southern Province, British Ceylon
(now Sri Lanka)
ರಾಷ್ಟ್ರೀಯತೆ Sri Lankan
ರಾಜಕೀಯ ಪಕ್ಷ Sri Lanka Freedom Party
ಇತರೆ ರಾಜಕೀಯ
ಸಂಲಗ್ನತೆಗಳು
United People's Freedom Alliance
(2004 – Present)
People's Alliance
(1994 – 2004)
ಸಂಗಾತಿ(ಗಳು) Shiranthi Rajapaksa
(née Wickremesinghe)
ಮಕ್ಕಳು Namal
Yoshitha
Rohitha
ಅಭ್ಯಸಿಸಿದ ವಿದ್ಯಾಪೀಠ Richmond College
Nalanda College Colombo
Thurstan College
Sri Lanka Law College
ಉದ್ಯೋಗ ರಾಜಕಾರಣಿ, ನ್ಯಾಯವಾದಿ
ಧರ್ಮ Theravada Buddhism
ಜಾಲತಾಣ Official website


ಮಹಿಂದಾ ರಾಜಪಕ್ಸೆ

ನವೆಂಬರ್ ೧೮ ೧೯೪೫ರಲ್ಲಿ ಶ್ರೀಲಂಕಾದಕ್ಷಿಣ ಗ್ರಾಮಾಂತರ ಜಿಲ್ಲೆಯಾದ ಹಂಬನತೋಟದ ಸಿಂಹಳೀಯ ಬೌದ್ಧ ಕುಟುಂಬದಲ್ಲಿ ಜನಿಸಿದ ರಾಜಪಕ್ಸೆ ವೃತ್ತಿಯಿಂದ ಮಾನವೀಯ ಹಕ್ಕುಗಳ ನ್ಯಾಯವಾದಿಗಳು. ೧೯೭೦ರಿಂದ ಶ್ರೀಲಂಕಾದ ಪಾರ್ಲಿಮೆಂಟಿನಲ್ಲಿ ಹಂಬನತೋಟ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಹಿಂದಾ ರಾಜಪಕ್ಸೆಯವರ ತಂದೆ ಡಾನ್ ಆಲ್ವಿನ್ ರಾಜಪಕ್ಸೆ ಕೂಡ ಅದೇ ಕ್ಷೇತ್ರವನ್ನು ೧೯೪೭ರಿಂದ ೧೯೬೦ರ ವರೆಗೆ ಪ್ರತಿನಿಧಿಸಿದ್ದರು. ಶ್ರೀಲಂಕಾ ಸ್ವಾತಂತ್ರ್ಯ ಪಕ್ಷದ (ಶ್ರೀಲಂಕಾ ಫ್ರೀಡಂ ಪಾರ್ಟಿ) ನಾಯಕಿ ಮತ್ತು ಶ್ರೀಲಂಕಾದ ಮಾಜಿ ಅಧ್ಯಕ್ಷೆಯಾದ ಚಂದ್ರಿಕಾ ಕುಮಾರತುಂಗರ ಬಹುದಿನದ ನಿಕಟವರ್ತಿ ಎಂದೇ ಪರಿಗಣಿಸಲ್ಪಡುವ ರಾಜಪಕ್ಸೆಯವರು ಏಪ್ರಿಲ್ ೬ ೨೦೦೪ರಲ್ಲಿ ೧೩ನೆ ಪಾರ್ಲಿಮೆಂಟಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಪ್ರಧಾನ ಮಂತ್ರಿಯಾಗುವ ಮುಂಚೆ ೧೯೯೪ ರಿಂದ ೨೦೦೧ರವರೆಗೆ ಚಂದ್ರಿಕಾ ಕುಮಾರತುಂಗರ ಮಂತ್ರಿಮಂಡಲದಲ್ಲಿ ಇವರು ಕಾರ್ಮಿಕ ಮತ್ತು ಮೀನುಗಾರಿಕೆ ಖಾತೆ ವಹಿಸಿದ್ದರು. ರಾಜಪಕ್ಸೆ ತಮಿಳು ಉಗ್ರಗಾಮಿ ಸಂಸ್ಥೆಯಾದ ಎಲ್‌ಟಿಟಿಇ ಜೊತೆ ಶಾಂತಿ ಮಾತುಕತೆ ನೆಡಸುವರೆಂಬ ಬಲವಾದ ನಂಬಿಕೆಯಿದ್ದರೂ, ಜನತಾ ವಿಮುಕ್ತಿ ಪೆರಮುಣ (ಜೆವಿಪಿ) ಪಕ್ಷದೊಡನೆ ಅವರ ರಾಜಕೀಯ ಮೈತ್ರಿ, ಮಾತುಕತೆಯ ಮೇಲೆ ಪ್ರಶ್ನಾಚಿಹ್ನೆ ಹಾಕಿದೆ. ನವೆಂಬರ್ ೧೭ ೨೦೦೫ರಲ್ಲಿ ನಡೆದ ಚುನಾವಣೆಯಲ್ಲಿ ರಾಜಪಕ್ಸೆ ಸಂಯುಕ್ತ ರಾಷ್ಟ್ರೀಯ ಪಕ್ಷದ (ಯುನೈಟೆಡ್ ನ್ಯಾಷನಲ್ ಪಾರ್ಟಿ) ರನಿಲ್ ವಿಕ್ರಮಸಿಂಘೆಯವರನ್ನು ಪರಾಭವಗೊಳಿಸಿದರು.

ಬಾಹ್ಯ ಸಂಪರ್ಕಗಳು

    Official sites
    News media
    Other links

Tags:

ನವೆಂಬರ್ಶ್ರೀಲಂಕಾ

🔥 Trending searches on Wiki ಕನ್ನಡ:

ದಿಯಾ (ಚಲನಚಿತ್ರ)ರಗಳೆದಾಳಿಂಬೆಭರತನಾಟ್ಯಇ-ಕಾಮರ್ಸ್ಕೇಂದ್ರಾಡಳಿತ ಪ್ರದೇಶಗಳುಕಾದಂಬರಿಮನೆಲಸಿಕೆದಯಾನಂದ ಸರಸ್ವತಿತತ್ತ್ವಶಾಸ್ತ್ರಸವರ್ಣದೀರ್ಘ ಸಂಧಿಗಾಳಿ/ವಾಯುಬಸವ ಜಯಂತಿವಚನ ಸಾಹಿತ್ಯಪರಮಾಣುಬಿ. ಎಂ. ಶ್ರೀಕಂಠಯ್ಯಲಕ್ಷ್ಮಿಸಂಖ್ಯೆಪಟ್ಟದಕಲ್ಲುಭಾರತದ ರಾಷ್ಟ್ರೀಯ ಉದ್ಯಾನಗಳುವ್ಯಾಸರಾಯರುಆದಿವಾಸಿಗಳುವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಜೋಗದ್ವಿರುಕ್ತಿಕೈಗಾರಿಕೆಗಳುಮಲ್ಲಿಗೆಪಾಂಡವರುಚದುರಂಗ (ಆಟ)ನಾಮಪದಕನ್ನಡ ಸಾಹಿತ್ಯಕಾಮಸೂತ್ರಒನಕೆ ಓಬವ್ವಮಹಮದ್ ಬಿನ್ ತುಘಲಕ್ಭೂತಕೋಲಗಣರಾಜ್ಯೋತ್ಸವ (ಭಾರತ)ಪ್ರಿನ್ಸ್ (ಚಲನಚಿತ್ರ)ಅಂಡವಾಯುಸತ್ಯ (ಕನ್ನಡ ಧಾರಾವಾಹಿ)ಸನ್ನಿ ಲಿಯೋನ್ಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ರಾಮಾಚಾರಿ (ಕನ್ನಡ ಧಾರಾವಾಹಿ)ಭಾಷೆಉಡಗೊಮ್ಮಟೇಶ್ವರ ಪ್ರತಿಮೆಸಿದ್ದಪ್ಪ ಕಂಬಳಿಬ್ಯಾಂಕ್ಭಾರತದಲ್ಲಿನ ಚುನಾವಣೆಗಳುಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತದ ಇತಿಹಾಸಭಾರತದಲ್ಲಿನ ಜಾತಿ ಪದ್ದತಿರಾವಣಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ರಾಷ್ಟ್ರಕವಿಬೀಚಿನಾಗರೀಕತೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗೂಗಲ್ನಿರುದ್ಯೋಗಕ್ಯಾರಿಕೇಚರುಗಳು, ಕಾರ್ಟೂನುಗಳುಶಿವಪ್ಪ ನಾಯಕಸೀಮೆ ಹುಣಸೆಕವಿರಾಜಮಾರ್ಗಭಾರತೀಯ ಜನತಾ ಪಕ್ಷಆಗಮ ಸಂಧಿವಸ್ತುಸಂಗ್ರಹಾಲಯಪೌರತ್ವನಾಟಕತಾಪಮಾನವಿಧಾನ ಸಭೆಕಾಂತಾರ (ಚಲನಚಿತ್ರ)ಭಾರತದ ರಾಷ್ಟ್ರಪತಿಗಳ ಪಟ್ಟಿಋತುಶ್ಚುತ್ವ ಸಂಧಿಯು.ಆರ್.ಅನಂತಮೂರ್ತಿ🡆 More