ಭೋಗ ಷಟ್ಪದಿ

ಭೋಗ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು.

ಭೋಗ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೩ ಮಾತ್ರೆಯ ೪ ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೩ ಮಾತ್ರೆಯ ೬ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು). ಗುರುಬಸವನ 'ವೃಷಭಗೀತೆ'ಕಾವ್ಯಭೋಗ ಷಟ್ಪದಿಯಲ್ಲಿದೆ

ಉದಾಹರಣೆಗೆ: ಮುಪ್ಪಿನ ಷಡಕ್ಷರಿಯ ವಚನವನ್ನು ನೋಡುವುದಾದರೆ

ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ ವೊರಗಿರುತ್ತಲೊಂದು ಕನಸಕಂಡನೆಂತನೆ ಪುರದ ರಾಜಸತ್ತನವಗೆ ವರಕುಮಾರರಿಲ್ಲದಿರಲು ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು 

ಇದರ ಛಂದಸ್ಸಿನ ಪ್ರಸ್ತಾರ:

ತಿರುಕ|ನೋರ್ವ|ನೂರ| ಮುಂದೆ| ಮುರುಕು| ಧರ್ಮ|ಶಾಲೆ|ಯಲ್ಲಿ| ವೊರಗಿ|ರುತ್ತ|ಲೊಂದು| ಕನಸ|ಕಂಡ|ನೆಂತ|ನೆ ಪುರದ |ರಾಜ|ಸತ್ತ|ನವಗೆ| ವರ ಕು|ಮಾರ|ರಿಲ್ಲ|ದಿರಲು ಕರಿಯ| ಕೈಗೆ| ಕುಸುಮ| ಮಾಲೆ|ಯಿತ್ತು| ಪುರದೊ|ಳು 

'|' ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:

೩|೩|೩|೩ ೩|೩|೩|೩ ೩|೩|೩|೩|೩|೩|- ೩|೩|೩|೩ ೩|೩|೩|೩ ೩|೩|೩|೩|೩|೩|- 

ನೋಡಿ

ಉಲ್ಲೇಖ

2 ne pyara prastara bekagittu

Tags:

ಷಟ್ಪದಿ

🔥 Trending searches on Wiki ಕನ್ನಡ:

ದ್ರೌಪದಿ ಮುರ್ಮುಮೌರ್ಯ ಸಾಮ್ರಾಜ್ಯಭಾರತೀಯ ಕಾವ್ಯ ಮೀಮಾಂಸೆಕನ್ನಡ ಸಾಹಿತ್ಯ ಸಮ್ಮೇಳನವಿಜಯ ಕರ್ನಾಟಕಸಂಖ್ಯೆಅಂತಿಮ ಸಂಸ್ಕಾರಗುಪ್ತ ಸಾಮ್ರಾಜ್ಯಶ್ಯೆಕ್ಷಣಿಕ ತಂತ್ರಜ್ಞಾನಮತದಾನ ಯಂತ್ರನೀರಿನ ಸಂರಕ್ಷಣೆವಿಜಯನಗರಸುಬ್ರಹ್ಮಣ್ಯ ಧಾರೇಶ್ವರದಯಾನಂದ ಸರಸ್ವತಿವಿಷ್ಣುವರ್ಧನ್ (ನಟ)ಭಾರತದ ರಾಷ್ಟ್ರೀಯ ಉದ್ಯಾನಗಳುಅನುಶ್ರೀಎಲೆಕ್ಟ್ರಾನಿಕ್ ಮತದಾನಆಟಿಸಂಕ್ರಿಯಾಪದರೇಡಿಯೋಸಿದ್ದಪ್ಪ ಕಂಬಳಿಪ್ರಾಥಮಿಕ ಶಾಲೆಭಾರತದಲ್ಲಿನ ಶಿಕ್ಷಣಬಡತನಮೈಸೂರು ಅರಮನೆಸುಮಲತಾಶಿಕ್ಷಣರೈತಕಾಂತಾರ (ಚಲನಚಿತ್ರ)ಭಾರತದಲ್ಲಿನ ಚುನಾವಣೆಗಳುತ. ರಾ. ಸುಬ್ಬರಾಯಭಾರತದ ಇತಿಹಾಸ1935ರ ಭಾರತ ಸರ್ಕಾರ ಕಾಯಿದೆಇಂಡಿಯನ್ ಪ್ರೀಮಿಯರ್ ಲೀಗ್ಆದಿಚುಂಚನಗಿರಿತೆನಾಲಿ ರಾಮ (ಟಿವಿ ಸರಣಿ)ತ್ಯಾಜ್ಯ ನಿರ್ವಹಣೆಜಾಗತಿಕ ತಾಪಮಾನಗುಣ ಸಂಧಿಚಾಣಕ್ಯದೆಹಲಿ ಸುಲ್ತಾನರುಅಸಹಕಾರ ಚಳುವಳಿಬೆಂಗಳೂರು ಗ್ರಾಮಾಂತರ ಜಿಲ್ಲೆರಾಮಾಯಣರಂಗಭೂಮಿನಾಮಪದಜಲ ಮಾಲಿನ್ಯಕಾಲಾಯ ತಸ್ಮೈ ನಮಃ (ಚಲನಚಿತ್ರ)ಭೂತಾರಾಧನೆಪಂಪ ಪ್ರಶಸ್ತಿಸಚಿನ್ ತೆಂಡೂಲ್ಕರ್ಅರಿಸ್ಟಾಟಲ್‌ಕೆ. ಅಣ್ಣಾಮಲೈಬಂಗಾರದ ಮನುಷ್ಯ (ಚಲನಚಿತ್ರ)ಭೋವಿಕೆ.ಎಲ್.ರಾಹುಲ್ಅನುರಾಗ ಅರಳಿತು (ಚಲನಚಿತ್ರ)ಸ್ವರಾಜ್ಯರಾಶಿಸಾರ್ವಜನಿಕ ಆಡಳಿತಕನ್ನಡ ಕಾವ್ಯತೆಂಗಿನಕಾಯಿ ಮರಚಿತ್ರದುರ್ಗಭಾರತೀಯ ಸಂಸ್ಕೃತಿಕ್ರೀಡೆಗಳುಸಂಭೋಗಆನೆವಿಕಿಪೀಡಿಯಕನ್ನಡದಲ್ಲಿ ವಚನ ಸಾಹಿತ್ಯಓಂ (ಚಲನಚಿತ್ರ)ನಾರುಸಲಿಂಗ ಕಾಮವಚನಕಾರರ ಅಂಕಿತ ನಾಮಗಳುಬೆಂಗಳೂರುಕಲ್ಯಾಣ ಕರ್ನಾಟಕರಾಜ್ಯಸಭೆನೀತಿ ಆಯೋಗ🡆 More