ನ್ಯಾಟೋ: ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿ

ನ್ಯಾಟೋ(NATO) ವಿಶ್ವದ 32 ರಾಷ್ಟ್ರಗಳು ಒಟ್ಟುಗೂಡಿ ನಿರ್ಮಿಸಿಕೊಂಡಿರುವ ಅಂತಾರಾಷ್ಟ್ರೀಯ ಸಂಘಟನೆ.

ನಾರ್ತ್ ಆಟ್ಲಾಂಟಿಕ್ ಟ್ರೀಟಿ ಆರ್ಗ್ನೈಸೇಷನ್ ಇದರ ವಿಸ್ತೃತ ರೂಪ.

ನ್ಯಾಟೋ: ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿ
ನ್ಯಾಟೋ: ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿ


ಸದಸ್ಯ ರಾಷ್ಟ್ರಗಳ ಭದ್ರತೆ ಮತ್ತು ಸುರಕ್ಷತೆ ಹಿನ್ನೆಲೆಯಲ್ಲಿ ೧೯೪೯ರ ಮಾರ್ಚ್ ೧೭ರಂದು ಬ್ರಸೆಲ್ಸ್ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದಕ್ಕೆ ಬೆಲ್ಜಿಯಮ್, ಇಂಗ್ಲೆಂಡ್, ಫ್ರಾನ್ಸ್, ಲಕ್ಸೆಮ್ಬರ್ಗ್, ನೆದರ್ರ್‍ಲ್ಯಾಂಡ್ ದೇಶಗಳು ಸಹಿ ಹಾಕಿದ್ದವು. ರಷ್ಯಾವನ್ನು ಮಿಲಿಟರಿ ಶಕ್ತಿ ಮೂಲಕ ಎದುರಿಸುವುದಕ್ಕೆ ಅಮೇರಿಕದ ಅಗತ್ಯವನ್ನು ಮನಗಂಡ ಈ ರಾಷ್ಟ್ರಗಳು, ಅಮೆರಿಕವನ್ನು ನ್ಯಾಟೋದ ಸದಸ್ಯರಾಷ್ಟ್ರವಾಗಲು ಆಹ್ವಾನಿಸಿದವು. ಈ ಹೊತ್ತಿಗೆ ಪಶ್ಚಿಮ ಯುರೋಪ್ ಒಕ್ಕೂಟದ ರೂಪ ಪಡೆದುಕೊಂಡಿತ್ತು.

ವಾಷಿಂಗ್ಟನ್ನಲ್ಲಿ ೧೯೪೯ರ ಏಪ್ರಿಲ್ ೪ರಂದು ಕೆನಡಾ, ಪೋರ್ಚುಗಲ್, ಇಟಲಿ, ನಾರ್ವೆ, ಡೆನ್ಮಾರ್ಕ್, ಐಸ್ ಲ್ಯಾಂಡ್ ಮತ್ತು ಹಳೆ ಸದಸ್ಯರು ಒಪ್ಪಂದ ಮಾಡಿಕೊಂಡರು. ಈ ಒಪ್ಪಂದದ ನಂತರ ನ್ಯಾಟೋ ಅಸ್ತಿತ್ವಕ್ಕೆ ಬಂತು. ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆ ಈ ಸಂಘದ ಅಧಿಕೃತ ಭಾಷೆಗಳು. ಬ್ರಸೆಲ್ಸ್ ನಲ್ಲಿ ಇದರ ಪ್ರಧಾನ ಕಚೇರಿ ಇದೆ.

Tags:

ವಿಶ್ವ

🔥 Trending searches on Wiki ಕನ್ನಡ:

ಸಮಾಸಮಧ್ವಾಚಾರ್ಯತಿರುಪತಿಕಂಪ್ಯೂಟರ್ಅರ್ಜುನರಾಘವಾಂಕಕಾಳಿಂಗ ಸರ್ಪಜೇನು ಹುಳುಐಹೊಳೆಭಾರತದ ಉಪ ರಾಷ್ಟ್ರಪತಿಕೊಪ್ಪಳಗೂಬೆಕಾರ್ಮಿಕರ ದಿನಾಚರಣೆಆರ್ಯಭಟ (ಗಣಿತಜ್ಞ)ವಿವಾಹಮೈಸೂರು ಸಂಸ್ಥಾನನಾಲ್ವಡಿ ಕೃಷ್ಣರಾಜ ಒಡೆಯರುಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕುರಿಗಂಗ (ರಾಜಮನೆತನ)ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕಮ್ಯೂನಿಸಮ್ಕೊಡಗುರಾಜಕೀಯ ಪಕ್ಷಹೊಯ್ಸಳ ವಿಷ್ಣುವರ್ಧನವಿಕಿಪೀಡಿಯಕಲ್ಪನಾಉದಯವಾಣಿಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಕೇಶಿರಾಜಸಾಮ್ರಾಟ್ ಅಶೋಕಶ್ರವಣಬೆಳಗೊಳಬಿ. ಎಂ. ಶ್ರೀಕಂಠಯ್ಯನೈಸರ್ಗಿಕ ಸಂಪನ್ಮೂಲತೆರಿಗೆಮಣ್ಣುಲಿಂಗಸೂಗೂರುಸಂವಿಧಾನಕರ್ನಾಟಕ ಲೋಕಸಭಾ ಚುನಾವಣೆ, 2019ಕನ್ನಡಪ್ರಭಕೆ. ಅಣ್ಣಾಮಲೈಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನರಾಮ ಮಂದಿರ, ಅಯೋಧ್ಯೆಚಕ್ರವ್ಯೂಹರಾಷ್ಟ್ರಕೂಟಮಂಗಳೂರುರೈತಕರ್ಣಜವಾಹರ‌ಲಾಲ್ ನೆಹರುದ್ವಿರುಕ್ತಿಕಬ್ಬಿಣಉಡುಪಿ ಜಿಲ್ಲೆಪೋಕ್ಸೊ ಕಾಯಿದೆತುಂಗಭದ್ರಾ ಅಣೆಕಟ್ಟುಕನ್ನಡ ಕಾಗುಣಿತಪ್ರವಾಸಿಗರ ತಾಣವಾದ ಕರ್ನಾಟಕಸರ್ವೆಪಲ್ಲಿ ರಾಧಾಕೃಷ್ಣನ್ಕರ್ನಾಟಕದಲ್ಲಿ ಪಂಚಾಯತ್ ರಾಜ್ಸಬಿಹಾ ಭೂಮಿಗೌಡಕನ್ನಡದಲ್ಲಿ ಗಾದೆಗಳುಸಂಶೋಧನೆಭಾರತೀಯ ನದಿಗಳ ಪಟ್ಟಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆವಿದುರಾಶ್ವತ್ಥಜನತಾ ದಳ (ಜಾತ್ಯಾತೀತ)ಮೂಲಭೂತ ಕರ್ತವ್ಯಗಳುಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸುಗ್ಗಿ ಕುಣಿತಲಕ್ಷ್ಮಿಅರ್ಥಶಾಸ್ತ್ರಸಮಾಜ ವಿಜ್ಞಾನಕಾವೇರಿ ನದಿ ನೀರಿನ ವಿವಾದಸಂಧಿಲಕ್ಷ್ಮಣದಂತಿದುರ್ಗಮೌರ್ಯ (ಚಲನಚಿತ್ರ)ಸಂವಹನಸ್ಕೌಟ್ಸ್ ಮತ್ತು ಗೈಡ್ಸ್🡆 More