ಲಕ್ಷ್ಮಣ

ಲಕ್ಷ್ಮಣ - ಹಿಂದೂ ಧರ್ಮಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿನ ಶ್ರೀರಾಮನ ತಮ್ಮ.ತಂದೆ ದಶರಥ ತಾಯಿ ಸುಮಿತ್ರೆ.ಶತ್ರುಘ್ನ ಇವನ ಅವಳಿ ತಮ್ಮ.

ರಾಮ ವನವಾಸಕ್ಕೆಂದು ಹೊರಟಾಗ ಲಕ್ಷ್ಮಣ ನೂ ಅವನನ್ನು ಹಿಂಬಾಲಿಸುತ್ತಾನೆ. ಕಾಡಿನಲ್ಲಿದ್ದಷ್ಟೂ ದಿನ ತನ್ನ ಅಣ್ಣ ಅತ್ತಿಗೆಯರಾದ ರಾಮ ಮತ್ತು ಸೀತೆಯ ಸೇವೆ ಮಾಡುತ್ತಿರುತ್ತಾನೆ. ರಾವಣನಿಂದ ಪ್ರೇರಿತನಾದ ಮಾರೀಚ ಚಿನ್ನದ ಜಿಂಕೆಯ ವೇಷದಲ್ಲಿ ಸುಳಿದಾಡಿದಾಗ ಸೀತೆ ಆ ಜಿಂಕೆಯನ್ನು ನೋಡಿ ಆಸೆ ಪಡುತ್ತಾಳೆ. ಲಕ್ಷ್ಮಣ ಅದನ್ನು ಹಿಡಿದು ತರಲೆಂದು ಹೋದಾಗ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ.

ಲಕ್ಷ್ಮಣ
ರಾಮ ಮತ್ತು ಲಕ್ಶ್ಮಣ

ಹುಟ್ಟು ಮತ್ತು ಮದುವೆ

ಲಕ್ಷ್ಮಣ ಮತ್ತು ಅವರ ಸಹೋದರ ಶತ್ರುಘ್ನರು ಸುಮಿತ್ರಾ ಮತ್ತು ರಾಜಾ ದಶರಥನಿಗೆ ಅಯೋಧ್ಯದಲ್ಲಿ ಹುಟ್ಟಿದವರು. ಪುರಾಣಗಳ ಪ್ರಕಾರ ಲಕ್ಷ್ಮಣನು ಶೇಶನಾಗದ(ಬಹು ತಲೆಯ ನಾಗ) ಅವತಾರವಾಗಿದ್ದಾನೆ.


ಲಕ್ಷ್ಮಣನ ಹೆಂಡತಿಯ ಹೆಸರು ಊರ್ಮಿಳೆ.

ಬಾಹ್ಯ ಸಂಪರ್ಕಗಳು



ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |

Tags:

ಚಿನ್ನದ ಜಿಂಕೆದಶರಥಮಾರೀಚರಾಮರಾಮಾಯಣರಾವಣಶತ್ರುಘ್ನಸೀತಾಸೀತೆ

🔥 Trending searches on Wiki ಕನ್ನಡ:

ನದಿಸಂಘಟನೆಕನ್ನಡ ಚಿತ್ರರಂಗನಾಲ್ವಡಿ ಕೃಷ್ಣರಾಜ ಒಡೆಯರುಕೇಂದ್ರ ಲೋಕ ಸೇವಾ ಆಯೋಗಸಂಸಾರದೂರದರ್ಶನವೆಂಕಟೇಶ್ವರ ದೇವಸ್ಥಾನಜೋಳಪಂಜುರನ್ನಬದನೆಇಮ್ಮಡಿ ಪುಲಕೇಶಿಛತ್ರಪತಿ ಶಿವಾಜಿಎಸ್.ಎಲ್. ಭೈರಪ್ಪಪ್ರಜಾಪ್ರಭುತ್ವಭಾರತದ ಭೌಗೋಳಿಕತೆಪರಿಸರ ಶಿಕ್ಷಣಸುಭಾಷ್ ಚಂದ್ರ ಬೋಸ್ಜೋಗಿ (ಚಲನಚಿತ್ರ)ಓಂ ನಮಃ ಶಿವಾಯಧರಮ್ ಸಿಂಗ್ಭಾರತೀಯ ಶಾಸ್ತ್ರೀಯ ಸಂಗೀತಸೆಸ್ (ಮೇಲ್ತೆರಿಗೆ)ಇಸ್ಲಾಂ ಧರ್ಮಓಂ ಶಾಂತಿ ಓಂಕರ್ಬೂಜದಾಳಿಂಬೆವಿಜಯನಗರಕುವೆಂಪುಏಲಕ್ಕಿಮಂಗಳೂರುಕೊಪ್ಪಳಯು.ಆರ್.ಅನಂತಮೂರ್ತಿಭಾರತದ ಸರ್ವೋಚ್ಛ ನ್ಯಾಯಾಲಯನಂಜನಗೂಡುಉಡಭಾರತದ ಹಣಕಾಸಿನ ಪದ್ಧತಿನೀರುಮಾನವ ಸಂಪನ್ಮೂಲ ನಿರ್ವಹಣೆಏಕರೂಪ ನಾಗರಿಕ ನೀತಿಸಂಹಿತೆಭೂಮಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಓಂ (ಚಲನಚಿತ್ರ)ಭಾರತೀಯ ಮೂಲಭೂತ ಹಕ್ಕುಗಳುಭರತೇಶ ವೈಭವಸಹಕಾರಿ ಸಂಘಗಳುರಾಶಿರಾಷ್ತ್ರೀಯ ಐಕ್ಯತೆಪಾಂಡವರುಭಾರತೀಯ ಅಂಚೆ ಸೇವೆಕರ್ನಾಟಕದ ಜಾನಪದ ಕಲೆಗಳುಇಬ್ಬನಿಶಿಶುನಾಳ ಶರೀಫರುದಿಕ್ಕುಮಹಾತ್ಮ ಗಾಂಧಿಕಯ್ಯಾರ ಕಿಞ್ಞಣ್ಣ ರೈರಾಷ್ಟ್ರೀಯ ಸ್ವಯಂಸೇವಕ ಸಂಘಭಾರತದ ವಾಯುಗುಣಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮಂತ್ರಾಲಯಹಸ್ತಪ್ರತಿಕನ್ನಡ ಸಂಧಿಕರ್ಣಶಾತವಾಹನರುಇಮ್ಮಡಿ ಪುಲಿಕೇಶಿಮೋಕ್ಷಗುಂಡಂ ವಿಶ್ವೇಶ್ವರಯ್ಯಮಹಾಜನಪದಗಳುಭೋಪಾಲ್ ದುರಂತಬಾದಾಮಿ ಶಾಸನಭಾರತದ ಸಂವಿಧಾನ ರಚನಾ ಸಭೆಏಣಗಿ ಬಾಳಪ್ಪಬಿ.ಜಯಶ್ರೀಭಾಷೆಭಾರತೀಯ ಶಾಸ್ತ್ರೀಯ ನೃತ್ಯಲಕ್ಷ್ಮಣಕಿರುಧಾನ್ಯಗಳು🡆 More