ಇಂದಿರಾ ಗೋಸ್ವಾಮಿ

ಇಂದಿರಾ ಗೋಸ್ವಾಮಿ(ಜನನ: ೧೯೪೨ - ೨೦೧೧) - ಸಮಕಾಲೀನ ಅಸ್ಸಾಮಿ ಸಾಹಿತ್ಯದ ಪ್ರಮುಖ ಲೇಖಕಿ .

ಅಸ್ಸಾಮಿನ ಗುವಾಹಟಿಯವರು. ಮದುವೆಯಾದ ಕೆಲ ಸಮಯದಲ್ಲೇ, ತಮ್ಮ ಪತಿಯನ್ನು ಕಳೆದುಕೊಂಡ ಅವರ ಬಹಳಷ್ಟು ಕೃತಿಗಳಲ್ಲಿ ವಿಧವೆಯರ ಬದುಕಿನ ಚಿತ್ರಣಗಳಿವೆ. ಇಂದಿರಾ ಗೋಸ್ವಾಮಿ ಎಂಬುದು ಅವರು ಬರವಣಿಗೆಗೆ ಬಳಸಿಕೊಂಡ ಹೆಸರು. ಅವರ ನಿಜನಾಮ, ಮಮೋನಿ ರಾಯ್ಸೊಮ್ ಗೋಸ್ವಾಮಿ.

ಇಂದಿರಾ ಗೋಸ್ವಾಮಿ
ಇಂದಿರಾ ಗೋಸ್ವಾಮಿ
ಜನನ(೧೯೪೨-೧೧-೧೪)೧೪ ನವೆಂಬರ್ ೧೯೪೨
ಗುವಾಹಟಿ, ಭಾರತ
ಮರಣ29 November 2011(2011-11-29) (aged 69)
ಜಿಎಂಸಿಎಸ್ ಆಸ್ಪತ್ರೆ, ಗುವಾಹಟಿ, ಅಸ್ಸಾಂ, ಭಾರತ
ವೃತ್ತಿಹೋರಾಟಗಾರ್ತಿ, ಸಂಪಾದಕಿ, ಕವಯತ್ರಿ, ಪ್ರಾಧ್ಯಾಪಕಿ
ರಾಷ್ಟ್ರೀಯತೆಭಾರತೀಯ
ಜನಾಂಗೀಯತೆಅಸ್ಸಾಮಿ
ಕಾಲ೧೯೫೬–೨೦೧೧
ಪ್ರಕಾರ/ಶೈಲಿಅಸ್ಸಾಮೀ ಸಾಹಿತ್ಯ
ವಿಷಯPlight of the dispossessed in India and abroad
ಪ್ರಮುಖ ಕೆಲಸ(ಗಳು)-The Moth Eaten Howdah of a Tusker
-The Man from Chinnamasta
-Pages Stained With Blood
ಬಾಳ ಸಂಗಾತಿಮಾಧವನ್ ರಾಯ್ಸೋಮ್ ಅಯ್ಯಂಗಾರ್

ಪ್ರಭಾವಿತರು
  • ಮನಿಕುಂತಲ್ ಭಟ್ಟಾಚಾರ್ಯ, ಅರುಣ್ ಕುಮಾರ್ ನಾಥ್, ಜಯಂತ ಸೈಕಿಯ, ಸಂಜೀಬ್.

ಅವರ ಕಾದಂಬರಿಗಳು ತಮ್ಮ ಕಥಾಹಂದರಗಳ ನಾವೀನ್ಯತೆ ಹಾಗೂ ಸ್ವಂತಿಕೆಗೆ ಹೆಸರಾಗಿವೆ.

ಪ್ರಮುಖ ಕೃತಿಗಳು

  • ಅಹಿರಾನ್
  • ನೀಲಕಂಠಿ ಬ್ರಜ
  • ದಂತಲ್ ಹಾತೀರ್ ಉನೆ ಖಾವಾ ಹೌದಾ
  • ಆಧಲೇಖ ದಸ್ತಾವೇಜ್ (ಆತ್ಮಕಥನ)

ಪ್ರಶಸ್ತಿಗಳು

Tags:

ಅಸ್ಸಾಮಿಅಸ್ಸಾಮ್ಗುವಾಹಟಿ೧೯೪೨೨೦೧೧

🔥 Trending searches on Wiki ಕನ್ನಡ:

ಗಾದೆ ಮಾತುಯೇಸು ಕ್ರಿಸ್ತಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಮೈಗ್ರೇನ್‌ (ಅರೆತಲೆ ನೋವು)ಕುವೆಂಪುನೀರಿನ ಸಂರಕ್ಷಣೆಮಾನಸಿಕ ಆರೋಗ್ಯಅಶೋಕನ ಶಾಸನಗಳುಸಾಹಿತ್ಯಒನಕೆ ಓಬವ್ವಭಾರತದ ರೂಪಾಯಿಬಿ.ಜಯಶ್ರೀಅಂತರ್ಜಲಶಿವಮೊಗ್ಗತಂತ್ರಜ್ಞಾನಶಿವಡಿ.ವಿ.ಗುಂಡಪ್ಪಸ್ವರತತ್ಸಮ-ತದ್ಭವಸಿದ್ದಪ್ಪ ಕಂಬಳಿರೈತವಾರಿ ಪದ್ಧತಿಬೆಂಗಳೂರು ಗ್ರಾಮಾಂತರ ಜಿಲ್ಲೆಕೆ.ಎಲ್.ರಾಹುಲ್ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕಿತ್ತೂರು ಚೆನ್ನಮ್ಮಹೈದರಾಲಿಹಳೆಗನ್ನಡಖಗೋಳಶಾಸ್ತ್ರಗುಪ್ತ ಸಾಮ್ರಾಜ್ಯಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಮೂಲಧಾತುಗಳ ಪಟ್ಟಿಸೂರ್ಯ (ದೇವ)ತೆಂಗಿನಕಾಯಿ ಮರಕರ್ಬೂಜಜಯಪ್ರಕಾಶ ನಾರಾಯಣದ್ವಿರುಕ್ತಿಯುಗಾದಿಅನುರಾಧಾ ಧಾರೇಶ್ವರಕೃಷ್ಣರಾಜನಗರಮಂಟೇಸ್ವಾಮಿಸಂವಹನಮಾಹಿತಿ ತಂತ್ರಜ್ಞಾನಕೇಶಿರಾಜಕರ್ನಾಟಕ ವಿಧಾನ ಸಭೆಕುತುಬ್ ಮಿನಾರ್ಕಲ್ಯಾಣ್ಭಾರತೀಯ ರಿಸರ್ವ್ ಬ್ಯಾಂಕ್ನಿಯತಕಾಲಿಕಸಂಖ್ಯೆಮಾಸಹೆಚ್.ಡಿ.ಕುಮಾರಸ್ವಾಮಿಕಲ್ಲಂಗಡಿಪ್ರಜಾವಾಣಿಕೊಡವರುಸ್ಯಾಮ್ ಪಿತ್ರೋಡಾಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಆಟಿಸಂಚಿಲ್ಲರೆ ವ್ಯಾಪಾರಜವಹರ್ ನವೋದಯ ವಿದ್ಯಾಲಯಪರೀಕ್ಷೆಹರಪ್ಪಪ್ರಜ್ವಲ್ ರೇವಣ್ಣಕರ್ನಾಟಕದ ಅಣೆಕಟ್ಟುಗಳುಹೊನ್ನಾವರಸಾರ್ವಜನಿಕ ಆಡಳಿತದೇವರ/ಜೇಡರ ದಾಸಿಮಯ್ಯಪೊನ್ನಆಟಭಾರತದ ಸಂವಿಧಾನದ ೩೭೦ನೇ ವಿಧಿಜಲ ಮಾಲಿನ್ಯಹುಲಿಹನುಮ ಜಯಂತಿಎಂ. ಕೆ. ಇಂದಿರ🡆 More