ಹಳೆ ಒಡಂಬಡಿಕೆ

ಹಳೆ ಒಡಂಬಡಿಕೆಯು (Old Testament) ಬೈಬಲ್ ನ ಪ್ರಥಮ ಭಾಗವಾಗಿದೆ.

ಸುಮಾರು ೨೦೦೦ ವರ್ಷಗಳ ಐತಿಹ್ಯವಿರುವ ಬೈಬಲ್‌ನ ಮೂಲ ರೂಪ ಹೀಬ್ರುಗಳ ಪವಿತ್ರ ಗ್ರಂಥವಾದ ತನಕ್. ೫೦೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಇದು ಬೈಬಲ್‌ನ ಒಂದು ಭಾಗವಾಗಿ ಉಳಿದುಕೊಂಡಿದೆ. ಯೇಸು ಕ್ರಿಸ್ತನು ಮತ್ತು ಆತನ ಶಿಷ್ಯರು ತಮ್ಮ ಭೋದನೆಗಳಲ್ಲಿ ಹಳೆ ಒಡಂಬಡಿಕೆಯ ಅನೇಕ ಭಾಗಗಳನ್ನು ಆಧಾರ ಮಾಡಿಕೊಂಡು ಭೋದಿಸುತ್ತಿದ್ದರು.ಹಳೆ ಒಡಂಬಡಿಕೆಯ ಈ ಭಾಗಗಳನ್ನು ಮೋಸೆಸ್‌ನ ಧರ್ಮಶಾಸ್ತ್ರ, ಪ್ರವಾದನ ಗ್ರಂಥ, ಕೀರ್ತನೆಗಳು ಎಂದು ವಿಂಗಡಿಸಲಾಗಿದೆ.

ಹಳೆ ಒಡಂಬಡಿಕೆಯಲ್ಲಿ ೩೯(ಪ್ರೊಟೆಸ್ಟಂಟರ ಆವೃತಿ)+೧೩(ಕಥೋಲಿಕರ ಆವೃತಿ) ಪುಸ್ತಕಗಳಿವೆ. ಅವು ಈ ಕೆಳಕಂಡಂತೆ ಇವೆ.

  1. ಆದಿಕಾಂಡ
  2. ವಿಮೋಚನಾಕಾಂಡ
  3. ಯಾಜಕಕಾಂಡ
  4. ಸಂಖ್ಯಾಕಾಂಡ
  5. ಧರ್ಮೋಪದೇಷಕಾಂಡ
  6. ಯೊಹೋಶುವ
  7. ನ್ಯಾಯಸ್ಥಾಪಕರು
  8. ರೂತಳು
  9. ಸಮುವೇಲನು ಭಾಗ ೧
  10. ಸಮುವೇಲನು ಭಾಗ ೨
  11. ಅರಸುಗಳು ಭಾಗ ೧
  12. ಅರಸುಗಳು ಭಾಗ ೨
  13. ಪೂರ್ವಕಾಲದ ವೃತ್ತಾಂತ ಭಾಗ ೧
  14. ಪೂರ್ವಕಾಲದ ವೃತ್ತಾಂತ ಭಾಗ ೨
  15. ಎಜ್ರನು
  16. ನೆಹೆಮೀಯಾ
  17. ಎಸ್ತೆರಳು
  18. ಯೋಬನ ಗ್ರಂಥ
  19. ಕೀರ್ತನೆಗಳು
  20. ಜ್ಞಾನೋಕ್ತಿಗಳು
  21. ಉಪದೇಷಕ
  22. ಪರಮಗೀತೆ
  23. ಪ್ರವಾದಿ ಯೆಶಾಯನ ಗ್ರಂಥ
  24. ಪ್ರವಾದಿ ಯೆರೆಮೀಯನ ಗ್ರಂಥ
  25. ಪ್ರಲಾಪಗಳು
  26. ಪ್ರವಾದಿ ಯೆಜೆಕಿಯೇಲನ ಗ್ರಂಥ
  27. ಪ್ರವಾದಿ ದಾನಿಯೇಲನ ಗ್ರಂಥ
  28. ಪ್ರವಾದಿ ಹೊಶೇಯನ ಗ್ರಂಥ
  29. ಪ್ರವಾದಿ ಯೊವೇಲನ ಗ್ರಂಥ
  30. ಪ್ರವಾದಿ ಆಮೋಸನ ಗ್ರಂಥ
  31. ಪ್ರವಾದಿ ಓಬದ್ಯನ ಗ್ರಂಥ
  32. ಪ್ರವಾದಿ ಯೋನನ ಗ್ರಂಥ
  33. ಪ್ರವಾದಿ ಮೀಕನ ಗ್ರಂಥ
  34. ಪ್ರವಾದಿ ನಹೂಮನ ಗ್ರಂಥ
  35. ಪ್ರವಾದಿ ಹಬಕ್ಕೂಕನ ಗ್ರಂಥ
  36. ಪ್ರವಾದಿ ಜೆಫನ್ಯನ ಗ್ರಂಥ
  37. ಪ್ರವಾದಿ ಹಗ್ಗಾಯನ ಗ್ರಂಥ
  38. ಪ್ರವಾದಿ ಜೆಕರ್ಯನ ಗ್ರಂಥ
  39. ಪ್ರವಾದಿ ಮಲಾಕಿಯನ ಗ್ರಂಥ
    • ಅನುಗ್ರಂಥಗಳು(ಪ್ರೊಟೆಸ್ಟಂಟರ ಬೈಬಲ್‌ನಲ್ಲಿ ಈ ಕೆಳಕಂಡ ೧೩ ಪುಸ್ತಕಗಳು ಇರುವುದಿಲ್ಲ)
  1. ತೊಬೀತನ ಗ್ರಂಥ ೧
  2. ತೊಬೀತನ ಗ್ರಂಥ ೨
  3. ಜೂಡಿತಳು
  4. ಎಸ್ತೇರಳು
  5. ಸೊಲೊಮೋನನ ಜ್ಞಾನಗ್ರಂಥ
  6. ಸಿರಾಖನು
  7. ಬಾರೂಕನು
  8. ಪ್ರವಾದಿ ಯೆರೆಮೀಯನ ಪತ್ರ
  9. ಅಜರ್ಯನ ಗೀತೆ ಹಾಗು ಮೂವರು ಯುವಕರ ಕೀರ್ತನೆ
  10. ಸುಸನ್ನಳ ಗ್ರಂಥ
  11. ಬೇಲ್ ದೇವತೆ ಮತ್ತು ಘಟಸರ್ಪ
  12. ಮಕ್ಕಾಬಿಯರ ಗ್ರಂಥ೧
  13. ಮಕ್ಕಾಬಿಯರ ಗ್ರಂಥ೨

Tags:

ಬೈಬಲ್ಯೇಸು ಕ್ರಿಸ್ತ

🔥 Trending searches on Wiki ಕನ್ನಡ:

ಅಮೇರಿಕ ಸಂಯುಕ್ತ ಸಂಸ್ಥಾನಹಸ್ತ ಮೈಥುನಮಂಕುತಿಮ್ಮನ ಕಗ್ಗಹೃದಯಗಿಡಮೂಲಿಕೆಗಳ ಔಷಧಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕರ್ನಾಟಕದ ಹಬ್ಬಗಳುಪರಮಾಣುವಿಮರ್ಶೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುವಿಜಯ ಕರ್ನಾಟಕಕೆ. ಅಣ್ಣಾಮಲೈರತ್ನಾಕರ ವರ್ಣಿವಿರಾಟಪ್ರಿನ್ಸ್ (ಚಲನಚಿತ್ರ)ಆಟಿಸಂಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುರಾಮ ಮಂದಿರ, ಅಯೋಧ್ಯೆಜಯಪ್ರಕಾಶ ನಾರಾಯಣಗರ್ಭಧಾರಣೆಕೆ.ಎಲ್.ರಾಹುಲ್ಬುಧಅರ್ಜುನವಿವಾಹವ್ಯಂಜನಒನಕೆ ಓಬವ್ವಝಾನ್ಸಿ ರಾಣಿ ಲಕ್ಷ್ಮೀಬಾಯಿಮಾಧ್ಯಮಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಮಲೇರಿಯಾಗೊಮ್ಮಟೇಶ್ವರ ಪ್ರತಿಮೆಅಸ್ಪೃಶ್ಯತೆಸಂಸ್ಕೃತಕರ್ನಾಟಕ ಹೈ ಕೋರ್ಟ್ಯಮನರೇಂದ್ರ ಮೋದಿಎ.ಪಿ.ಜೆ.ಅಬ್ದುಲ್ ಕಲಾಂಪು. ತಿ. ನರಸಿಂಹಾಚಾರ್ಭಾಷಾ ವಿಜ್ಞಾನಕುಟುಂಬಕರ್ನಾಟಕ ಜನಪದ ನೃತ್ಯರಂಗಭೂಮಿಕನ್ನಡ ವ್ಯಾಕರಣಸುಧಾ ಮೂರ್ತಿಮುಪ್ಪಿನ ಷಡಕ್ಷರಿಸವರ್ಣದೀರ್ಘ ಸಂಧಿವಾಟ್ಸ್ ಆಪ್ ಮೆಸ್ಸೆಂಜರ್ಭಾಷೆಸಂಗೊಳ್ಳಿ ರಾಯಣ್ಣಹಾವಿನ ಹೆಡೆಹೆಚ್.ಡಿ.ದೇವೇಗೌಡಮೋಳಿಗೆ ಮಾರಯ್ಯಪ್ಯಾರಾಸಿಟಮಾಲ್ಬಾದಾಮಿ ಶಾಸನರಚಿತಾ ರಾಮ್ವಿಜಯದಾಸರುಹೊಯ್ಸಳೇಶ್ವರ ದೇವಸ್ಥಾನನುಡಿ (ತಂತ್ರಾಂಶ)ಕರ್ನಾಟಕ ವಿಧಾನ ಸಭೆವೀರಗಾಸೆತುಮಕೂರುಕರ್ನಾಟಕದ ಅಣೆಕಟ್ಟುಗಳುಚದುರಂಗದ ನಿಯಮಗಳುಇಂಡೋನೇಷ್ಯಾಇಂದಿರಾ ಗಾಂಧಿಆಮ್ಲಗಳು ಮತ್ತು ಪ್ರತ್ಯಾಮ್ಲಗಳುಬ್ಯಾಡ್ಮಿಂಟನ್‌ನಿರುದ್ಯೋಗಜಾನಪದಜೀವವೈವಿಧ್ಯಭಾರತೀಯ ಮೂಲಭೂತ ಹಕ್ಕುಗಳುಭಾರತೀಯ ಸಂಸ್ಕೃತಿಜ್ವರಸಜ್ಜೆಕೃತಕ ಬುದ್ಧಿಮತ್ತೆಸೀತೆಶೈಕ್ಷಣಿಕ ಮನೋವಿಜ್ಞಾನ🡆 More