ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪಟ್ಟಿ

ಭಾರತೀಯ ತಂತ್ರಜ್ಞಾನ ವಿದ್ಯಾಲಯಗಳು ಅಥವಾ ಐಐಟಿ ಭಾರತದ ೨೩ ಸ್ವತಂತ್ರ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳು.

ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಇವುಗಳನ್ನು ಸಂಸತ್ತಿನ ಆದೇಶದ ಮೇಲೆ ೧೯೫೦ರಲ್ಲಿ ಸ್ಥಾಪನೆ ಮಾಡಲಾಯಿತು. ವ್ಯಾಸಂಗ ಮತ್ತು ಸಂಶೋಧನೆ ಎರಡರಲ್ಲೂ ಪ್ರಸಿದ್ದಿ ಪಡೆದಿರುವ ಈ ಕೇಂದ್ರಗಳಲ್ಲಿ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲದೆ ಅನೇಕ ವಿದೇಶಿ ವಿದ್ಯಾರ್ಥಿಗಳು ತಮ್ಮ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದ.ಐಐಟಿಗಳು, ಐಐಟಿ-ಜೆಇಇ ಎಂಬ ಪದವಿಪೂರ್ವ ಪ್ರವೇಶಾತಿ ಒಂದು ಸಾಮಾನ್ಯ ಪ್ರವೇಶ ಪ್ರಕ್ರಿಯೆ ಹೊಂದಿವೆ. ಇದನ್ನು ೨೦೧೩ ರಲ್ಲಿ ಸುಧಾರಿತ ಜಂಟಿ ಪ್ರವೇಶ ಪರೀಕ್ಷೆ ಬದಲಿಸಿತು.

ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪಟ್ಟಿ is located in India
ಮದ್ರಾಸ್
ಮದ್ರಾಸ್
ಡೆಲ್ಲಿ
ಡೆಲ್ಲಿ
ಗುಹವಟಿ
ಗುಹವಟಿ
ಕಾನ್ಪುರ
ಕಾನ್ಪುರ
ಖರಗ್‌ಪುರ
ಖರಗ್‌ಪುರ
ಬಾಂಬೆ
ಬಾಂಬೆ
ರೂಕ್ರಿ
ರೂಕ್ರಿ
ವಾರ್ಣಾಸಿ
ವಾರ್ಣಾಸಿ
ಭುವನೇಶ್ವರ
ಭುವನೇಶ್ವರ
ಗಾಂಧಿನಗರ
ಗಾಂಧಿನಗರ
ಹೈದರಾಬಾದ್
ಹೈದರಾಬಾದ್
ಇಂಡೋರ್
ಇಂಡೋರ್
ಜೋಧ್ಪುರ
ಜೋಧ್ಪುರ
ಮಂಡಿ
ಮಂಡಿ
ಪಾಟ್ನ
ಪಾಟ್ನ
ರುಪರ್
ರುಪರ್
ಪಲಕ್ಕಡ್
ಪಲಕ್ಕಡ್
ಗೋವ
ಗೋವ
ಭಿಲಾಯಿ
ಭಿಲಾಯಿ
ತಿರುಪತಿ
ತಿರುಪತಿ
ಜಮ್ಮು
ಜಮ್ಮು
ಧಾರವಾಡ
ಧಾರವಾಡ
ಧನ್ಬಾದ್
ಧನ್ಬಾದ್
೨೩ ಭಾರತೀಯ ತಂತ್ರಜ್ಞಾನ ಕೇಂದ್ರಗಳ ನಕ್ಷೆ

ಪಟ್ಟಿ

ಸ್ಥಾಪನೆಯಾದ ವರ್ಷದ ಆಧಾರದ ಮೇಲೆ ವಿಂಗಡಿಸಲಾಗಿದೆ
ಕ್ರಮ ಸಂ ಹೆಸರು ಸ್ಥಾಪಿಸಿದ ವರ್ಷ ಐ.ಐ.ಟಿ ಯಾಗಿ ಘೋಷಿಸಿದ ವರ್ಷ ರಾಜ್ಯ
ಭಾರತೀಯ ತಂತ್ರಜ್ಞಾನ ಸಂಸ್ಥೆ,ಖರಗ್‌ಪುರ ೧೯೫೧ ೧೯೫೧ ಪಶ್ಚಿಮ ಬಂಗಾಳ
ಭಾರತೀಯ ತಂತ್ರಜ್ಞಾನ ಸಂಸ್ಥೆ,ಬಾಂಬೆ ೧೯೫೮ ೧೯೫೮ ಮಹಾರಾಷ್ಟ್ರ
ಭಾರತೀಯ ತಂತ್ರಜ್ಞಾನ ಸಂಸ್ಥೆ,ಕಾನ್ಪುರ ೧೯೫೯ ೧೯೫೯ ಉತ್ತರ ಪ್ರದೇಶ
ಭಾರತೀಯ ತಂತ್ರಜ್ಞಾನ ಸಂಸ್ಥೆ, ಮದ್ರಾಸ್ ೧೯೫೯ ೧೯೫೯ ತಮಿಳು ನಾಡು
ಭಾರತೀಯ ತಂತ್ರಜ್ಞಾನ ಸಂಸ್ಥೆ, ದೆಹಲಿ ೧೯೬೧ ೧೯೬೩ ದೆಹಲಿ
ಭಾರತೀಯ ತಂತ್ರಜ್ಞಾನ ಸಂಸ್ಥೆ,ಗುಹಾವಟಿ ೧೯೯೪ ೧೯೯೪ ಅಸ್ಸಾಂ
ಭಾರತೀಯ ತಂತ್ರಜ್ಞಾನ ಸಂಸ್ಥೆ, ರೂರ್ಕಿ ೧೮೪೭ ೨೦೦೧ ಉತ್ತರಖಂಡ
ಭಾರತೀಯ ತಂತ್ರಜ್ಞಾನ ಸಂಸ್ಥೆ, ರುಪರ್ ೨೦೦೮ ೨೦೦೮ ಪಂಜಾಬ್
ಭಾರತೀಯ ತಂತ್ರಜ್ಞಾನ ಸಂಸ್ಥೆ, ಭುವನೇಶ್ವರ ೨೦೦೮ ೨೦೦೮ ಒರಿಸ್ಸಾ
೧೦ ಭಾರತೀಯ ತಂತ್ರಜ್ಞಾನ ಸಂಸ್ಥೆ, ಗಾಂಧಿನಗರ ೨೦೦೮ ೨೦೦೮ ಗುಜರಾತ್
೧೧ ಭಾರತೀಯ ತಂತ್ರಜ್ಞಾನ ಸಂಸ್ಥೆ, ಹೈದರಾಬಾದ್ ೨೦೦೮ ೨೦೦೮ ತೆಲಂಗಾಣ
೧೨ ಭಾರತೀಯ ತಂತ್ರಜ್ಞಾನ ಸಂಸ್ಥೆ, ಜೋಧಪುರ ೨೦೦೮ ೨೦೦೮ ರಾಜಸ್ಥಾನ
೧೩ ಭಾರತೀಯ ತಂತ್ರಜ್ಞಾನ ಸಂಸ್ಥೆ, ಪಾಟ್ನಾ ೨೦೦೮ ೨೦೦೮ ಬಿಹಾರ
೧೪ ಭಾರತೀಯ ತಂತ್ರಜ್ಞಾನ ಸಂಸ್ಥೆ, ಇಂದೋರ್ ೨೦೦೯ ೨೦೦೯ ಮಧ್ಯಪ್ರದೇಶ
೧೫ ಭಾರತೀಯ ತಂತ್ರಜ್ಞಾನ ಸಂಸ್ಥೆ, ಮಂಡಿ ೨೦೦೯ ೨೦೦೯ ಹಿಮಾಚಲ ಪ್ರದೇಶ
೧೬ ಭಾರತೀಯ ತಂತ್ರಜ್ಞಾನ ಸಂಸ್ಥೆ, ವಾರಣಾಸಿ ೧೯೧೯ ೨೦೧೨ ಉತ್ತರ ಪ್ರದೇಶ
೧೭ ಭಾರತೀಯ ತಂತ್ರಜ್ಞಾನ ಸಂಸ್ಥೆ, ಪಲಕ್ಕಡ್ ೨೦೧೫ ೨೦೧೫ ಕೇರಳ
೧೮ ಭಾರತೀಯ ತಂತ್ರಜ್ಞಾನ ಸಂಸ್ಥೆ, ತಿರುಪತಿ ೨೦೧೫ ೨೦೧೫ ಆಂಧ್ರ ಪ್ರದೇಶ
೧೯ ಭಾರತೀಯ ತಂತ್ರಜ್ಞಾನ ಸಂಸ್ಥೆ, ಧನ್ಬಾದ್ ೧೯೨೬ ೨೦೧೬ ಜಾರ್ಖಂಡ್
೨೦ ಭಾರತೀಯ ತಂತ್ರಜ್ಞಾನ ಕೇಂದ್ರ,ಬಿಲಾಯಿ ೨೦೧೬ ೨೦೧೬ ಛತ್ತೀಸ್‍ಘಡ್
೨೧ ಭಾರತೀಯ ತಂತ್ರಜ್ಞಾನ ಸಂಸ್ಥೆ, ಗೋವ ೨೦೧೬ ೨೦೧೬ ಗೋವ
೨೨ ಭಾರತೀಯ ತಂತ್ರಜ್ಞಾನ ಸಂಸ್ಥೆ, ಜಮ್ಮು ೨೦೧೬ ೨೦೧೬ ಜಮ್ಮು ಮತ್ತು ಕಾಶ್ಮೀರ
೨೩ ಭಾರತೀಯ ತಂತ್ರಜ್ಞಾನ ಸಂಸ್ಥೆ, ಧಾರವಾಡ ೨೦೧೬ ೨೦೧೬ ಕರ್ನಾಟಕ

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕೊಪ್ಪಳಜಾತ್ಯತೀತತೆಕನ್ನಡ ಸಾಹಿತ್ಯಬ್ಯಾಂಕ್ಭೀಮಸೇನಸಜ್ಜೆಬಿ.ಜಯಶ್ರೀಜಾತಿಮೌರ್ಯ ಸಾಮ್ರಾಜ್ಯವಿವಾಹಪ್ರೀತಿಗಾದೆ ಮಾತುಮಲೈ ಮಹದೇಶ್ವರ ಬೆಟ್ಟಸಂಜಯ್ ಚೌಹಾಣ್ (ಸೈನಿಕ)೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಮಾದಕ ವ್ಯಸನತ್ರಿವೇಣಿಯಮಇಮ್ಮಡಿ ಪುಲಿಕೇಶಿಮಾಸ್ತಿ ವೆಂಕಟೇಶ ಅಯ್ಯಂಗಾರ್ಮಂತ್ರಾಲಯಮೊದಲನೆಯ ಕೆಂಪೇಗೌಡ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಜ್ಯೋತಿಷ ಶಾಸ್ತ್ರಫಿರೋಝ್ ಗಾಂಧಿಲಕ್ಷ್ಮಿಹರಪ್ಪಪಠ್ಯಪುಸ್ತಕಶ್ರೀ ಸಿದ್ದೇಶ್ವರ ಸ್ವಾಮಿಜಿಗಳುರೋಮನ್ ಸಾಮ್ರಾಜ್ಯಹತ್ತಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಸಹಕಾರಿ ಸಂಘಗಳುಉದಯವಾಣಿಸಾರ್ವಜನಿಕ ಆಡಳಿತಎರಡನೇ ಮಹಾಯುದ್ಧಅಂತಿಮ ಸಂಸ್ಕಾರಭಾರತದ ಸಂಸತ್ತುಎಳ್ಳೆಣ್ಣೆಹಾಸನ ಜಿಲ್ಲೆಜೋಡು ನುಡಿಗಟ್ಟುನುಡಿ (ತಂತ್ರಾಂಶ)ಅಂಬಿಗರ ಚೌಡಯ್ಯವಿಜಯದಾಸರುಬೆಳಕುತ್ರಿಪದಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುರಾಷ್ಟ್ರೀಯತೆಉಪ್ಪಿನ ಸತ್ಯಾಗ್ರಹಪೊನ್ನಕಲ್ಪನಾಕುದುರೆವಂದೇ ಮಾತರಮ್ರತ್ನತ್ರಯರುರಚಿತಾ ರಾಮ್ದೇವರ/ಜೇಡರ ದಾಸಿಮಯ್ಯ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಭಾರತದ ಇತಿಹಾಸಗಂಗ (ರಾಜಮನೆತನ)ವಾಸ್ತುಶಾಸ್ತ್ರಹಳೆಗನ್ನಡದೇವರ ದಾಸಿಮಯ್ಯಯಣ್ ಸಂಧಿಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಸಾಲುಮರದ ತಿಮ್ಮಕ್ಕಲೆಕ್ಕ ಬರಹ (ಬುಕ್ ಕೀಪಿಂಗ್)ಮಾನವನ ವಿಕಾಸಮೊದಲನೇ ಅಮೋಘವರ್ಷಪರಿಸರ ವ್ಯವಸ್ಥೆಕವಿಮಾತೃಭಾಷೆಪರಿಣಾಮಭಾರತೀಯ ರಾಷ್ಟ್ರೀಯ ಕಾಂಗ್ರೆಸ್ವೆಬ್‌ಸೈಟ್‌ ಸೇವೆಯ ಬಳಕೆಮಹಮದ್ ಬಿನ್ ತುಘಲಕ್ಕವಿಗಳ ಕಾವ್ಯನಾಮ🡆 More