ಪಿಯರೆ ಕ್ಯೂರಿ

ಪಿಯರೆ ಕ್ಯೂರಿ(ಮೇ ೧೫, ೧೮೫೯ – ಎಪ್ರಿಲ್ ೧೯, ೧೯೦೬) ಫ್ರಾನ್ಸ್‌ನ ವಿಜ್ಞಾನಿ.ಮುಖ್ಯವಾಗಿ ವಿಕಿರಣ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಿದ್ದಾರೆ.

ಇವರು ತಮ್ಮ ಪತ್ನಿ ಮೇರಿ ಕ್ಯೂರಿಯವರೊಂದಿಗೆ ರೇಡಿಯಮ್ ಹಾಗೂ ಪೊಲೊನಿಯಮ್ ಎಂಬ ಎರಡು ಮೂಲಧಾತುಗಳನ್ನು ಕಂಡುಹಿಡಿದಿದ್ದಾರೆ.ಇವರಿಗೆ ತಮ್ಮ ಪತ್ನಿಯೊಂದಿಗೆ ೧೯೦೩ ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.

ಪಿಯರೆ ಕ್ಯೂರಿ
ಪಿಯರೆ ಕ್ಯೂರಿ
ಜನನ(೧೮೫೯-೦೫-೧೫)೧೫ ಮೇ ೧೮೫೯
ಪ್ಯಾರಿಸ್,ಫ್ರಾನ್ಸ್
ಮರಣ19 April 1906(1906-04-19) (aged 46)
Paris, France
ರಾಷ್ಟ್ರೀಯತೆಫ್ರೆಂಚ್
ಕಾರ್ಯಕ್ಷೇತ್ರಭೌತಶಾಸ್ತ್ರ
ಅಭ್ಯಸಿಸಿದ ವಿದ್ಯಾಪೀಠSorbonne
ಡಾಕ್ಟರೇಟ್ ಸಲಹೆಗಾರರುGabriel Lippmann
ಡಾಕ್ಟರೇಟ್ ವಿದ್ಯಾರ್ಥಿಗಳುPaul Langevin
André-Louis Debierne
Marguerite Catherine Perey
ಪ್ರಸಿದ್ಧಿಗೆ ಕಾರಣRadioactivity
Curie's law
ಗಮನಾರ್ಹ ಪ್ರಶಸ್ತಿಗಳು
  1. REDIRECT ಟೆಂಪ್ಲೇಟು:No wrap
ಸಂಗಾತಿMarie Skłodowska-Curie (m. 1895)
ಮಕ್ಕಳುIrène Joliot-Curie
Ève Curie
ಹಸ್ತಾಕ್ಷರ
ಪಿಯರೆ ಕ್ಯೂರಿ
ಪಿಯರೆ ಕ್ಯೂರಿ
Propriétés magnétiques des corps à diverses temperatures
(Curie's dissertation, 1895)

ಪಿಯರೆ ಕ್ಯೂರಿ ಪ್ಯಾರಿಸ್‌ನಲ್ಲಿ ಜನಿಸಿದರು.ಇಲ್ಲಿಯೇ ವಿದ್ಯಾಭ್ಯಾಸ ಪೂರೈಸಿ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರವನ್ನು ಭೋಧಿಸಿದರು.ಇವರು ಲೋಹಗಳ ಕಾಂತತ್ವದ ಬಗ್ಗೆ ವಿಶೇಷ ಸಂಶೋಧನೆ ಮಾಡಿದವರು.೧೯೦೬ ರಲ್ಲಿ ನಿಧನರಾದರು.

ಬಾಹ್ಯ ಸಂಪರ್ಕಗಳು

Tags:

ನೊಬೆಲ್ ಪ್ರಶಸ್ತಿಪೊಲೊನಿಯಮ್ಫ್ರಾನ್ಸ್‌ಭೌತಶಾಸ್ತ್ರಮೂಲಧಾತುಮೇರಿ ಕ್ಯೂರಿರೇಡಿಯಮ್ವಿಕಿರಣ

🔥 Trending searches on Wiki ಕನ್ನಡ:

ವೀಳ್ಯದೆಲೆಭೂತಾರಾಧನೆತೀ. ನಂ. ಶ್ರೀಕಂಠಯ್ಯಧನಂಜಯ್ (ನಟ)ಯೋಗಚಿತ್ರದುರ್ಗಸಾಯಿ ಪಲ್ಲವಿಹಂಪೆಚಿತ್ರದುರ್ಗ ಕೋಟೆಶ್ಯೆಕ್ಷಣಿಕ ತಂತ್ರಜ್ಞಾನಆದಿ ಶಂಕರವಿಧಾನ ಸಭೆಭಾರತದ ರಾಷ್ಟ್ರಗೀತೆಕಾರ್ಮಿಕ ಕಾನೂನುಗಳುಲಡಾಖ್ಹೇಮರೆಡ್ಡಿ ಮಲ್ಲಮ್ಮತೆಲುಗುಸಂವತ್ಸರಗಳುಹೊಯ್ಸಳ ವಿಷ್ಣುವರ್ಧನಗ್ರಹಪಶ್ಚಿಮ ಬಂಗಾಳಕಾಂತಾರ (ಚಲನಚಿತ್ರ)ಜೀವನ ಚೈತ್ರಭಾರತೀಯ ಕಾವ್ಯ ಮೀಮಾಂಸೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಚದುರಂಗದ ನಿಯಮಗಳುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಶಿವಗಂಗೆ ಬೆಟ್ಟಜಗದೀಶ್ ಶೆಟ್ಟರ್ಬೇವುಉಡಮಹಾಭಾರತಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಮೊದಲನೇ ಅಮೋಘವರ್ಷಋಗ್ವೇದಆಗುಂಬೆಬಾದಾಮಿ ಗುಹಾಲಯಗಳುಶೂನ್ಯ ಛಾಯಾ ದಿನಹಲ್ಮಿಡಿಸುದೀಪ್ಕುರುಬಗೌತಮ ಬುದ್ಧದುಂಡು ಮೇಜಿನ ಸಭೆ(ಭಾರತ)ತುಮಕೂರುಕೊಡಗುಸಂಕ್ಷಿಪ್ತ ಪೂಜಾಕ್ರಮಸಮಾಜಶಾಸ್ತ್ರನೈಲ್ಕನ್ನಡ ಸಾಹಿತ್ಯ ಸಮ್ಮೇಳನಕ್ಷಯತುಳಸಿಭಾರತದಲ್ಲಿನ ಶಿಕ್ಷಣಧರ್ಮಪೋಲಿಸ್ಸಾಮ್ರಾಟ್ ಅಶೋಕಎಕರೆಜಿ.ಪಿ.ರಾಜರತ್ನಂಶಾತವಾಹನರುಹೃದಯಸರ್ವೆಪಲ್ಲಿ ರಾಧಾಕೃಷ್ಣನ್ಮಹೇಂದ್ರ ಸಿಂಗ್ ಧೋನಿಗುರು (ಗ್ರಹ)ಭಾರತದ ರಾಷ್ಟ್ರಪತಿಕುಮಾರವ್ಯಾಸಕನ್ನಡಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭಾರತದ ಮುಖ್ಯಮಂತ್ರಿಗಳುಪಂಪ ಪ್ರಶಸ್ತಿಭಾರತದ ಪ್ರಧಾನ ಮಂತ್ರಿಗಸಗಸೆ ಹಣ್ಣಿನ ಮರಶಿವರಾಮ ಕಾರಂತತೀರ್ಥಹಳ್ಳಿಮಂಗಳೂರುರಾಜಾ ರವಿ ವರ್ಮ🡆 More