ಪೊಲೊನಿಯಮ್

ಪೊಲೊನಿಯಮ್ ಫ್ರಾನ್ಸ್ ನ ಮೇರಿ ಕ್ಯೂರಿ ಹಾಗೂ ಪಿಯರೆ ಕ್ಯೂರಿ ದಂಪತಿಗಳಿಂದ ೧೮೯೮ರಲ್ಲಿ ಕಂಡುಹಿಡಿಯಲ್ಪಟ್ಟ ಒಂದು ಲೋಹಭ ಮೂಲಧಾತು.

ಇದಕ್ಕೆ ಮೇರಿಯವರ ಮಾತೃಭೂಮಿ ಪೋಲಂಡ್ ನ ಗೌರವಾರ್ಥ ಪೊಲೊನಿಯಮ್ ಎಂದು ಹೆಸರಿಟ್ಟಿದ್ದಾರೆ. ಇದು ಸ್ವಲ್ಪ ಪ್ರಮಾಣದಲ್ಲಿ ಯುರೇನಿಯಮ್ ಅದಿರಿನೊಂದಿಗೆ ದೊರೆತರೂ ಹೆಚ್ಚಾಗಿ ಕೃತಕವಾಗಿ ಬಿಸ್ಮತ್ ಅನ್ನು ನ್ಯೂಟ್ರಾನ್ ಇಂದ ತಾಡಿಸಿ ಪಡೆಯುತ್ತಿದ್ದಾರೆ. ಇದಕ್ಕೆ ಎಲ್ಲಾ ಮೂಲಧಾತುಗಳಿಂದ ಹೆಚ್ಚಾಗಿ ಸುಮಾರು ೨೭ ಸಮಸ್ಥಾನಿಗಳಿದ್ದು ಎಲ್ಲಾ ಸಮಸ್ಥಾನಿಗಳು ವಿಕಿರಣಶೀಲವಾಗಿವೆ. ಇದು ಅತ್ಯಂತ ವಿಷಕಾರಿ ವಸ್ತುವಾಗಿದೆ.

Tags:

ಅದಿರುನ್ಯೂಟ್ರಾನ್ಪಿಯರೆ ಕ್ಯೂರಿಪೋಲಂಡ್ಫ್ರಾನ್ಸ್ಬಿಸ್ಮತ್ಮೂಲಧಾತುಮೇರಿ ಕ್ಯೂರಿಯುರೇನಿಯಮ್ಸಮಸ್ಥಾನಿ೧೮೯೮

🔥 Trending searches on Wiki ಕನ್ನಡ:

ಭಾರತೀಯ ಮೂಲಭೂತ ಹಕ್ಕುಗಳುಡಿ.ಆರ್. ನಾಗರಾಜ್ಗಣೇಶರಮ್ಯಾಕೈಗಾರಿಕಾ ಕ್ರಾಂತಿದ್ರಾವಿಡ ಭಾಷೆಗಳುಗದ್ದಕಟ್ಟುಹಾಗಲಕಾಯಿಸರ್ ಐಸಾಕ್ ನ್ಯೂಟನ್ದಾಕ್ಷಾಯಿಣಿ ಭಟ್ಕಾಂತಾರ (ಚಲನಚಿತ್ರ)ವಿದುರಾಶ್ವತ್ಥಕರ್ನಾಟಕ ಲೋಕಸೇವಾ ಆಯೋಗಮುಖ್ಯ ಪುಟವಿಜಯನಗರ೧೯೭೧ರ ಭಾರತ-ಪಾಕಿಸ್ತಾನ ಯುದ್ಧನುಡಿಗಟ್ಟುಭೂತಾರಾಧನೆನದಿಗರ್ಭಪಾತಫೆಬ್ರವರಿನೇಮಿಚಂದ್ರ (ಲೇಖಕಿ)ದುಂಡು ಮೇಜಿನ ಸಭೆ(ಭಾರತ)ಡಿಎನ್ಎ -(DNA)ವರ್ಣಾಶ್ರಮ ಪದ್ಧತಿಬ್ಯಾಸ್ಕೆಟ್‌ಬಾಲ್‌ಟ್ಯಾಕ್ಸಾನಮಿಹಲ್ಮಿಡಿಮಾನವ ಹಕ್ಕುಗಳುಕರ್ನಾಟಕ ಪೊಲೀಸ್ತೆಂಗಿನಕಾಯಿ ಮರಹೈನುಗಾರಿಕೆರಂಜಾನ್ಕುದುರೆಮುಖಗೋತ್ರ ಮತ್ತು ಪ್ರವರಜೋಗಿ (ಚಲನಚಿತ್ರ)ಜೀವನಅಮೇರಿಕ ಸಂಯುಕ್ತ ಸಂಸ್ಥಾನಕಾವೇರಿ ನದಿ ನೀರಿನ ವಿವಾದಪ್ರಸ್ಥಭೂಮಿಫ್ರೆಂಚ್ ಕ್ರಾಂತಿಅಮೆರಿಕದ್ವೈತ ದರ್ಶನಕ್ರಿಸ್ ಇವಾನ್ಸ್ (ನಟ)ಆರ್ಯಭಟ (ಗಣಿತಜ್ಞ)ಮಾಧ್ಯಮಕರ್ನಾಟಕ ಹೈ ಕೋರ್ಟ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಪರಿಸರ ವ್ಯವಸ್ಥೆಆದಿ ಕರ್ನಾಟಕಸಂಸದೀಯ ವ್ಯವಸ್ಥೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಭಾರತದ ರಾಷ್ಟ್ರಗೀತೆಆಯುರ್ವೇದನೀತಿ ಆಯೋಗತಾಜ್ ಮಹಲ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸಾಮಾಜಿಕ ಸಮಸ್ಯೆಗಳುಪಂಚತಂತ್ರಸ್ತ್ರೀಚುನಾವಣೆದಿ ಡೋರ್ಸ್‌ಹೊಂಗೆ ಮರಎರಡನೇ ಎಲಿಜಬೆಥ್ತೇಜಸ್ವಿನಿ ಗೌಡಅಂತಿಮ ಸಂಸ್ಕಾರದುಂಬಿಯೋನಿಮಳೆಗಾಲಗ್ರಾಮ ಪಂಚಾಯತಿಅಲಂಕಾರನವೋದಯಚಂದ್ರಾ ನಾಯ್ಡುಕ್ಯಾನ್ಸರ್ಭಾರತದ ರಾಷ್ಟ್ರಪತಿಗಳ ಪಟ್ಟಿಚೆನ್ನಕೇಶವ ದೇವಾಲಯ, ಬೇಲೂರು🡆 More