ಸಂಸದೀಯ ವ್ಯವಸ್ಥೆ

ಕಾರ್ಯಾಂಗ ವಿಭಾಗದ ಮಂತ್ರಿಗಳನ್ನು ಶಾಸಕಾಂಗದಿಂದ ಆಯ್ಕೆಮಾಡಲಾಗುವಂಥ, ಮತ್ತು ಕಾರ್ಯಾಂಗ ಹಾಗೂ ಶಾಸಕಾಂಗ ವಿಭಾಗಗಳು ಪರಸ್ಪರವಾಗಿ ಸೇರಿಕೊಂಡು ಆ ಸಂಸ್ಥೆಗೆ ಜವಾಬ್ದಾರವಾಗಿರುವಂಥ ಸರ್ಕಾರಿ ವ್ಯವಸ್ಥೆಯು ಸಂಸದೀಯ ವ್ಯವಸ್ಥೆ.

ಅಂತಹ ವ್ಯವಸ್ಥೆಯಲ್ಲಿ, ಸರ್ಕಾರದ ನಾಯಕನು ವಾಸ್ತವವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಮುಖ್ಯ ಶಾಸನಾಧಿಕಾರಿ ಎರಡೂ ಆಗಿರುತ್ತಾನೆ.

ಸಂಸದೀಯ ವ್ಯವಸ್ಥೆ
ವಿವಿಧ ರೀತಿಯ ಸಂಸದೀಯ ವ್ಯವಸ್ಥೆ ಬಳಕೆಯಲ್ಲಿರುವ ದೇಶಗಳನ್ನು ತೋರಿಸುವ ನಕ್ಷೆ
  Constitutional monarchies in which authority is vested in a parliament.
  Parliamentary republics where parliaments are effectively supreme over a separate head of state.
  Parliamentary republics with an executive president elected by and responsible to a parliament.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ.ರಾಜಕೀಯ ಪಕ್ಷಗಳಿಲ್ಲದೆ ಪ್ರಜಾಪ್ರಭುತ್ವ ಅಸಾಧ್ಯ. ಅದು ಕೇವಲ ಕಾಲ್ಪನಿಕ. ಆದುದರಿಂದ ರಾಜಕೀಯ ಪಕ್ಷಗಳನ್ನು ಪ್ರಜಾಪ್ರಭುತ್ವದ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ.ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವ ಸರಕಾರವು ಒಂದು ರಾಜಕೀಯ ಪಕ್ಷದ ಸರಕಾರವಾಗಿದೆ.ರಾಜಕೀಯ ಪಕ್ಷಗಳು ಸರಕಾರ ಮತ್ತು ಮತದಾರರ ನಡುವಿನ ಸೇತುವೆ ಇದ್ದಂತೆ. ರಾಜಕೀಯ ಪಕ್ಷಗಳಿಲ್ಲದ ಪ್ರಜಾಪ್ರಭುತ್ವ ಎಂದರೆ ನಾವಿಕನಿಲ್ಲದ ದೋಣಿಯಂತೆ.ಚುಕ್ಕಾಣಿ ಇಲ್ಲದ ಹಡಗು ಇದ್ದಂತೆ ಎಂದು ಮುಂತಾಗಿ ಹೇಳಲಾಗಿದೆ. ಇಂದು ರಾಜಕೀಯ ಪಕ್ಷಗಳು ಹಾಗೂ ಪ್ರಜಾಪ್ರಭುತ್ವ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.

ಬ್ರಿಟನ್ನಿನಲ್ಲಿ ಜನ್ಮ ತಾಳಿದ ಸಂಸದೀಯ ಸರ್ಕಾರದ ಪದ್ಧತಿಯನ್ನು ಇಂದು ಅನೇಕ ದೇಶಗಳು ಅಳವಡಿಸಿಕೊಂಡಿವೆ.ಭಾರತವು ಸಂಸದೀಯ ಪದ್ಧತಿಯನ್ನು ಅಳವಡಿಸಿಕೊಂಡು ಮುಂದುವರೆಸಿಕೊಂಡು ಹೋಗುತ್ತಿರುವ ದೇಶಗಳಲ್ಲಿ ಪ್ರಮುಖವಾಗಿದೆ.

Tags:

ಕಾರ್ಯಾಂಗಶಾಸಕಾಂಗ

🔥 Trending searches on Wiki ಕನ್ನಡ:

ಋಗ್ವೇದತತ್ತ್ವಶಾಸ್ತ್ರಸಂವತ್ಸರಗಳುಲಿನಕ್ಸ್ಆಶೀರ್ವಾದಅಳಿಲುಹಾನಗಲ್ಆರೋಗ್ಯಗುಡಿಸಲು ಕೈಗಾರಿಕೆಗಳುಜೋಗಿ (ಚಲನಚಿತ್ರ)ಮಹಾವೀರಸಾರಾ ಅಬೂಬಕ್ಕರ್ಕನ್ನಡ ಪತ್ರಿಕೆಗಳುನಾಲಿಗೆಬೇಲೂರುಭಾರತೀಯ ಶಾಸ್ತ್ರೀಯ ಸಂಗೀತಶಾಸಕಾಂಗಕುಕ್ಕೆ ಸುಬ್ರಹ್ಮಣ್ಯ ದೇವಾಲಯಎಸ್. ಬಂಗಾರಪ್ಪನಾಲ್ವಡಿ ಕೃಷ್ಣರಾಜ ಒಡೆಯರುಶ್ರೀ ರಾಘವೇಂದ್ರ ಸ್ವಾಮಿಗಳುನೇಮಿಚಂದ್ರ (ಲೇಖಕಿ)ಭಾರತೀಯ ಸಂಸ್ಕೃತಿರಾಷ್ಟ್ರಕೂಟಮಧುಮೇಹಬೇವುಸೂರ್ಯವ್ಯೂಹದ ಗ್ರಹಗಳುಧಾರವಾಡಶಿವಗಂಗೆ ಬೆಟ್ಟಭಾವನಾ(ನಟಿ-ಭಾವನಾ ರಾಮಣ್ಣ)ಭಾರತೀಯ ಜನತಾ ಪಕ್ಷವಾಸ್ತುಶಾಸ್ತ್ರಪಟ್ಟದಕಲ್ಲುದೆಹಲಿ ಸುಲ್ತಾನರುಕರ್ನಾಟಕ ಲೋಕಸೇವಾ ಆಯೋಗಕಿತ್ತೂರು ಚೆನ್ನಮ್ಮಬಸವರಾಜ ಬೊಮ್ಮಾಯಿಶಾಮನೂರು ಶಿವಶಂಕರಪ್ಪಔರಂಗಜೇಬ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಪಂಚ ವಾರ್ಷಿಕ ಯೋಜನೆಗಳುವಿವಾಹಸರ್ಪ ಸುತ್ತುಶ್ರೀನಿವಾಸ ರಾಮಾನುಜನ್ವ್ಯವಹಾರಕನ್ನಡ ವ್ಯಾಕರಣಕೈಗಾರಿಕಾ ಕ್ರಾಂತಿಹವಾಮಾನಚನ್ನವೀರ ಕಣವಿಗಾಂಜಾಗಿಡಭಗೀರಥಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕೃಷ್ಣಚಂದ್ರಶೇಖರ ಪಾಟೀಲಬನವಾಸಿವಿಚ್ಛೇದನಸಿದ್ದಲಿಂಗಯ್ಯ (ಕವಿ)ಅಣ್ಣಯ್ಯ (ಚಲನಚಿತ್ರ)ವಿಮರ್ಶೆಬುಡಕಟ್ಟುಹುಲಿಜನ್ನಕೇದರನಾಥ ದೇವಾಲಯಓಂ ನಮಃ ಶಿವಾಯಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕೇಂದ್ರ ಸಾಹಿತ್ಯ ಅಕಾಡೆಮಿಬಾಳೆ ಹಣ್ಣುಭಾರತದಲ್ಲಿನ ಚುನಾವಣೆಗಳುಅಮಿತ್ ಶಾಸವದತ್ತಿವಿನಾಯಕ ಕೃಷ್ಣ ಗೋಕಾಕರಾಮಭಗವದ್ಗೀತೆಕರ್ನಾಟಕದ ನದಿಗಳುಮಹಾಭಾರತಭಾರತೀಯ ಭೂಸೇನೆಜ್ವಾಲಾಮುಖಿ🡆 More