ಶಾಸಕಾಂಗ

ಶಾಸಕಾಂಗಗಳು ಕಾನೂನುಗಳನ್ನು ನಿಶ್ಚಯಿಸುವ ಸರಕಾರಗಳ ವಿಭಾಗಗಳು.

ಇವು ಸಾಮಾನ್ಯವಾಗಿ ಪ್ರತಿನಿಧಿತ್ವ ಸಭೆಗಳ ರೂಪದಲ್ಲಿ ಇರುತ್ತವೆ. ವಿವಿಧ ಸರಕಾರಗಳ ವಿಧಗಳಲ್ಲಿ ಈ ಪ್ರತಿನಿಧಿತ್ವ ಸಭೆ ವಿವಿಧ ಬಗೆಗಳಲ್ಲಿ ಸಂಘಟಿತಗೊಳ್ಳುತ್ತವೆ. ಸಂಸದೀಯ ಸರ್ಕಾರಗಳಲ್ಲಿ ಶಾಸಕಾಂಗ ಕಾರ್ಯಾಂಗಕ್ಕಿಂತ ಮೇಲ್ದರ್ಜೆಯನ್ನು ಹೊಂದಿರುತ್ತದೆ. ರಾಷ್ಟ್ರಪತಿ ಆಳ್ವಿಕೆ ಸರ್ಕಾರದ ಪದ್ಧತಿಗಳಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಸಮಾನ ದರ್ಜೆಗಳನ್ನು ಹೊಂದಿರುತ್ತವೆ.

ಶಾಸಕಾಂಗ
  ಎರಡು ವಿಭಾಗಗಳ ಶಾಸನ ಸಭೆ ಇರುವ ದೇಶಗಳು
  ಒಂದೇ ವಿಭಾಗದ ಶಾಸನ ಸಭೆ ಇರುವ ದೇಶಗಳು
  ಶಾಸನ ಸಭೆ ಇಲ್ಲದ ದೇಶಗಳು

ಸದಸ್ಯರು

ಶಾಸಕಾಂಗದ ಸದಸ್ಯರಿಗೆ "ಶಾಸಕ" ಎಂದು ಕರೆಯುತ್ತಾರೆ. ಶಾಸಕರು ಶಾಸನವನ್ನು ನಿರ್ಮಿಸುತ್ತಾರೆ. ಶಾಸಕರು ಪ್ರಸ್ತಾವಿತ ಕಾನೂನುಗಳ ಮೂಲಕ ಮತ ಹಾಕುತ್ತಾರೆ. ಶಾಸನವು ಸ್ಥಿರ ಸಂಖ್ಯೆಯ ಸದಸ್ಯರನ್ನು ಹೊಂದಿರುತ್ತದೆ. ಶಾಸನದಲ್ಲಿ ಸಾಮಾನ್ಯವಾಗಿ ಶಾಸಕರು ತುಂಬಿರುತ್ತಾರೆ, ಅವರು ನಿರ್ದಿಷ್ಟ ಕೋಣೆಯಲ್ಲಿ ಕೂಡಿರುತ್ತಾರೆ.

Tags:

ಕಾನೂನುಕಾರ್ಯಾಂಗಸಂಸದೀಯ ಸರ್ಕಾರಸರಕಾರಸರಕಾರದ ವಿಧಗಳು

🔥 Trending searches on Wiki ಕನ್ನಡ:

ಶಬ್ದಮಣಿದರ್ಪಣಕೊಡಗುಸರ್ವೆಪಲ್ಲಿ ರಾಧಾಕೃಷ್ಣನ್ಕರ್ನಾಟಕದ ನದಿಗಳುಭಾರತದ ಮುಖ್ಯಮಂತ್ರಿಗಳುಮಂತ್ರಾಲಯಕರ್ಮಧಾರಯ ಸಮಾಸಉಪನಯನಉಪೇಂದ್ರ (ಚಲನಚಿತ್ರ)ಶ್ರೀಕೃಷ್ಣದೇವರಾಯರೋಮನ್ ಸಾಮ್ರಾಜ್ಯಪುನೀತ್ ರಾಜ್‍ಕುಮಾರ್ಛಂದಸ್ಸುಬೆಳಗಾವಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಕನ್ನಡದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ನಿರ್ವಹಣೆ ಪರಿಚಯಸಂಯುಕ್ತ ಕರ್ನಾಟಕಬೆಂಗಳೂರುಇತಿಹಾಸಪ್ರಬಂಧಭಾರತದ ರಾಷ್ಟ್ರಪತಿವಿಷ್ಣುವಿಶ್ವದ ಅದ್ಭುತಗಳುಕರ್ನಾಟಕದ ತಾಲೂಕುಗಳುವೆಂಕಟೇಶ್ವರ ದೇವಸ್ಥಾನಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಸೀತೆತಂತ್ರಜ್ಞಾನದ ಉಪಯೋಗಗಳುಮಧ್ವಾಚಾರ್ಯಭಾರತ ಸಂವಿಧಾನದ ಪೀಠಿಕೆಜಿ.ಪಿ.ರಾಜರತ್ನಂಮಧುಮೇಹವಾದಿರಾಜರುವಿಭಕ್ತಿ ಪ್ರತ್ಯಯಗಳುಝಾನ್ಸಿ ರಾಣಿ ಲಕ್ಷ್ಮೀಬಾಯಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಅಯೋಧ್ಯೆಭಾರತದ ಸ್ವಾತಂತ್ರ್ಯ ದಿನಾಚರಣೆ೧೬೦೮ನೀನಾದೆ ನಾ (ಕನ್ನಡ ಧಾರಾವಾಹಿ)ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಸಂವಿಧಾನಬಿ.ಎಸ್. ಯಡಿಯೂರಪ್ಪಕುವೆಂಪುಲಗೋರಿಚದುರಂಗದ ನಿಯಮಗಳುಹೆಚ್.ಡಿ.ದೇವೇಗೌಡನವಿಲುಸುಗ್ಗಿ ಕುಣಿತಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಸಂಸ್ಕೃತ ಸಂಧಿಮತದಾನಮೋಳಿಗೆ ಮಾರಯ್ಯಶ್ರೀವಿಜಯಸಮಾಸಪೊನ್ನನ್ಯೂಟನ್‍ನ ಚಲನೆಯ ನಿಯಮಗಳುಸುಬ್ರಹ್ಮಣ್ಯ ಧಾರೇಶ್ವರಬಾದಾಮಿರೈತ ಚಳುವಳಿಕರ್ಣಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಭರತನಾಟ್ಯಸರಸ್ವತಿಮುಖ್ಯ ಪುಟಪ್ರೀತಿಕಲ್ಯಾಣಿಹನುಮಂತಗಣೇಶಫುಟ್ ಬಾಲ್ಅಷ್ಟ ಮಠಗಳುಜೀವವೈವಿಧ್ಯಆನೆಯುರೋಪ್ಶಿವ🡆 More