ಬಿಸ್ಮತ್: ಪರಮಾಣು ಸಂಖ್ಯೆ 83 ರ ರಾಸಾಯನಿಕ ಅಂಶ

ಬಿಸ್ಮತ್ ಪ್ರಾಚೀನ ಜನರಿಗೆ ತಿಳಿದಿದ್ದ ಲೋಹಗಳಲ್ಲಿ ಒಂದು.

ಇದು ತಿಳಿ ಗುಲಾಬಿ ಬಣ್ಣದ ಮೂಲಧಾತು.ಪ್ರಕೃತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೂಲ ರೂಪದಲ್ಲಿಯೇ ದೊರೆಯುತ್ತದೆ. ಬೊಲಿವಿಯಾ ದೇಶದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬಿಸ್ಮತ್ ನ ಸಂಗ್ರಹವಿದೆ.ಲೋಹವಾಗಿ ಬಿಸ್ಮತ್ ಬಹುವಾಗಿ ಉಪಯೋಗದಲ್ಲಿದೆ.ಔಷಧಗಳಲ್ಲಿ, ವಿದ್ಯುತ್ ಉಪಕರಣಗಳಲ್ಲಿ,ಕಡಿಮೆ ಉಷ್ಣತೆಯಲ್ಲಿ ಕರಗುವ ಮಿಶ್ರ ಲೋಹವಾಗಿ ಕೈಗಾರಿಕೆ ಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.ಇದರ ಅತ್ಯಂತ ಪ್ರಮುಖ ಉಪಯೋಗ ಅಣು ರಿಯಾಕ್ಟರ್ ಗಳಲ್ಲಿದೆ.

Tags:

ಬೊಲಿವಿಯಾಮಿಶ್ರ ಲೋಹ

🔥 Trending searches on Wiki ಕನ್ನಡ:

ಕೃಷ್ಣಮಹೇಂದ್ರ ಸಿಂಗ್ ಧೋನಿಕ್ಯಾರಿಕೇಚರುಗಳು, ಕಾರ್ಟೂನುಗಳುಗೋವಭರತ-ಬಾಹುಬಲಿಭತ್ತಜೇನು ಹುಳುರಾಷ್ಟ್ರೀಯ ಶಿಕ್ಷಣ ನೀತಿಗರಗಸಭಾರತದಲ್ಲಿನ ಶಿಕ್ಷಣಶಿವಪ್ಪ ನಾಯಕನೈಟ್ರೋಜನ್ ಚಕ್ರಆಲ್‌ಝೈಮರ್‌‌ನ ಕಾಯಿಲೆಭಾರತದ ಬುಡಕಟ್ಟು ಜನಾಂಗಗಳುಅಂತರಜಾಲದಿನೇಶ್ ಕಾರ್ತಿಕ್ಕರ್ನಾಟಕ ಸರ್ಕಾರಚೆನ್ನಕೇಶವ ದೇವಾಲಯ, ಬೇಲೂರುವಾಲ್ಮೀಕಿಡಿ.ವಿ.ಗುಂಡಪ್ಪರೈತ ಚಳುವಳಿಸ್ವರಸಂಸ್ಕೃತಿವಿರಾಟ್ ಕೊಹ್ಲಿಗಣಿತಗುಲಾಬಿಕೈಗಾರಿಕಾ ಕ್ರಾಂತಿಕ್ಯಾನ್ಸರ್ಲೋಹಕನ್ನಡ ಪತ್ರಿಕೆಗಳುರುಮಾಲುಮತದಾನತಲಕಾಡುಏರೋಬಿಕ್ ವ್ಯಾಯಾಮಕನ್ನಡ ಸಾಹಿತ್ಯಭಾರತ ಸಂವಿಧಾನದ ಪೀಠಿಕೆಪಶ್ಚಿಮ ಘಟ್ಟಗಳುಗೌತಮಿಪುತ್ರ ಶಾತಕರ್ಣಿನಾಮಪದ೧೭೮೫ಮಲ್ಲಿಕಾರ್ಜುನ ಜ್ಯೋತಿರ್ಲಿಂಗಕೈಗಾರಿಕೆಗಳುಭಾರತದ ಸಂವಿಧಾನ ರಚನಾ ಸಭೆತೀರ್ಪುದಶಾವತಾರಹಸಿರುಮನೆ ಪರಿಣಾಮರಕ್ತಕುಬೇರಮಾನಸಿಕ ಆರೋಗ್ಯಯು.ಆರ್.ಅನಂತಮೂರ್ತಿಅಸಹಕಾರ ಚಳುವಳಿಭಾರತೀಯ ನಾಗರಿಕ ಸೇವೆಗಳುವಿಜಯನಗರ ಸಾಮ್ರಾಜ್ಯಭಾರತೀಯ ಧರ್ಮಗಳುಕಲಬುರಗಿಸಂಚಿ ಹೊನ್ನಮ್ಮಒಡೆಯರ್ಪುರಂದರದಾಸಜಾತ್ರೆಕನ್ನಡದಲ್ಲಿ ನವ್ಯಕಾವ್ಯಭಾರತದ ಮಾನವ ಹಕ್ಕುಗಳುಈರುಳ್ಳಿಮೈಟೋಕಾಂಡ್ರಿಯನ್ವಿದ್ಯುಲ್ಲೇಪಿಸುವಿಕೆಯಜಮಾನ (ಚಲನಚಿತ್ರ)ದಾಸ ಸಾಹಿತ್ಯಮೂಲಭೂತ ಕರ್ತವ್ಯಗಳುವೃದ್ಧಿ ಸಂಧಿಭಗತ್ ಸಿಂಗ್ಯೋಗಹಸ್ತ ಮೈಥುನಸಂಧಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಸರ್ಕಾರೇತರ ಸಂಸ್ಥೆಕಾವ್ಯಮೀಮಾಂಸೆರತ್ನತ್ರಯರುಬಂಡಾಯ ಸಾಹಿತ್ಯನವಣೆ🡆 More