ಜಾಂಬಿಯ

ಜಾಂಬಿಯ ಗಣರಾಜ್ಯವು ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿನ ಒಂದು ರಾಷ್ಟ್ರ.

ಜಾಂಬಿಯದ ಉತ್ತರದಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಈಶಾನ್ಯಕ್ಕೆ ಟಾಂಜಾನಿಯಾ, ಪೂರ್ವದಲ್ಲಿ ಮಲಾವಿ, ಪಶಿಮಕ್ಕೆ ಅಂಗೋಲ ಮತ್ತು ದಕ್ಷಿಣದಲ್ಲಿ ಮೊಜಾಂಬಿಕ್, ಜಿಂಬಾಬ್ವೆ, ನಮೀಬಿಯ ಹಾಗೂ ಬೋಟ್ಸ್ವಾನಾ ದೇಶಗಳಿವೆ. ಜಾಂಬಿಯದ ರಾಜಧಾನಿ ಲುಸಾಕಾ. ನಾಡಿನ ಹೆಚ್ಚಿನ ಜನತೆ ರಾಜಧಾನಿಯ ಸುತ್ತಮುತ್ತ ಹಾಗೂ ವಾಯವ್ಯದ ತಾಮ್ರದ ಗಣಿಗಳ ಪ್ರದೇಶದಲ್ಲಿ ನೆಲೆಸಿರುವರು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಜಾಂಬಿಯವನ್ನು ಉತ್ತರ ರೊಡೇಶಿಯ ಎಂದು ಕರೆಯಲಾಗುತ್ತಿತ್ತು.

ಜಾಂಬಿಯ ಗಣರಾಜ್ಯ
Flag of ಜಾಂಬಿಯ
Flag
Anthem: ಎದ್ದೇಳು, ಸ್ವಾಭಿಮಾನಿ ಮತ್ತು ಸ್ವತಂತ್ರ ಜಾಂಬಿಯ ಕುರಿತು ಹಾಡು
Location of ಜಾಂಬಿಯ
Capital
and largest city
ಲುಸಾಕಾ
Official languagesಇಂಗ್ಲಿಷ್
Demonym(s)Zambian
Governmentಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಲೆವಿ ಎಮ್ ವನಾವಸ
ಸ್ವಾತಂತ್ರ್ಯ 
ಯು.ಕೆ.ಯಿಂದ
• ದಿನಾಂಕ
ಅಕ್ಟೋಬರ್ 24 1964
• Water (%)
1
Population
• ಜುಲೈ 2005 estimate
11,668,000 (71st)
• 2000 census
9,885,591
GDP (PPP)2005 estimate
• Total
$13.025 ಬಿಲಿಯನ್ (133rd)
• Per capita
$1,000 (168ನೆಯದು)
Gini (2002–03)42.1
medium
HDI (2004)Increase 0.407
Error: Invalid HDI value · 165ನೆಯದು
Currencyಜಾಂಬಿಯನ್ ಕ್ವಾಚಾ (ZMK)
Time zoneUTC+2 (CAT)
• Summer (DST)
UTC+2 (ಪರಿಗಣನೆಯಲ್ಲಿಲ್ಲ)
Calling code260
Internet TLD.zm

Tags:

ಅಂಗೋಲಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯಜಿಂಬಾಬ್ವೆಟಾಂಜಾನಿಯಾತಾಮ್ರನಮೀಬಿಯಬೋಟ್ಸ್ವಾನಾಮಲಾವಿಮೊಜಾಂಬಿಕ್

🔥 Trending searches on Wiki ಕನ್ನಡ:

ಎಳ್ಳೆಣ್ಣೆಚಂದ್ರಶೇಖರ ವೆಂಕಟರಾಮನ್ಸಚಿನ್ ತೆಂಡೂಲ್ಕರ್ಗಂಗಾಕಂದಬಿ. ಆರ್. ಅಂಬೇಡ್ಕರ್ಅಮರೇಶ ನುಗಡೋಣಿವಿಲಿಯಂ ಷೇಕ್ಸ್‌ಪಿಯರ್ಭಾಷೆಹನುಮಂತಹರಕೆಸುಮಲತಾಬ್ಯಾಂಕಿಂಗ್ ವ್ಯವಸ್ಥೆಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಭಾಮಿನೀ ಷಟ್ಪದಿರಾಮಶಿಂಶಾ ನದಿಕರ್ನಾಟಕದ ಶಾಸನಗಳುಪಂಡಿತಾ ರಮಾಬಾಯಿಲೋಕಸಭೆವಿಜ್ಞಾನಸಾರಜನಕಪಶ್ಚಿಮ ಘಟ್ಟಗಳುಜರಾಸಂಧಅಮ್ಮತತ್ಪುರುಷ ಸಮಾಸಆದಿ ಶಂಕರಭಾಷಾ ವಿಜ್ಞಾನಚೆನ್ನಕೇಶವ ದೇವಾಲಯ, ಬೇಲೂರುಸೂರ್ಯವ್ಯೂಹದ ಗ್ರಹಗಳುಬ್ರಹ್ಮಚರ್ಯಪುನೀತ್ ರಾಜ್‍ಕುಮಾರ್ಬರವಾಟ್ಸ್ ಆಪ್ ಮೆಸ್ಸೆಂಜರ್ಕರ್ನಾಟಕ ಲೋಕಸೇವಾ ಆಯೋಗಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮನಾಗವರ್ಮ-೧ಫಿರೋಝ್ ಗಾಂಧಿಕರ್ನಾಟಕ ವಿಧಾನ ಸಭೆಬಿ.ಎಫ್. ಸ್ಕಿನ್ನರ್ಜಶ್ತ್ವ ಸಂಧಿಸಿರಿ ಆರಾಧನೆಮೋಕ್ಷಗುಂಡಂ ವಿಶ್ವೇಶ್ವರಯ್ಯದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ತುಳುಕರ್ನಾಟಕದ ಮಹಾನಗರಪಾಲಿಕೆಗಳುರಾಜ್ಯಪಾಲಮಾನವ ಹಕ್ಕುಗಳುಕುಬೇರಮಲೇರಿಯಾಪ್ರಾಥಮಿಕ ಶಿಕ್ಷಣಕನ್ನಡಆಂಡಯ್ಯಕ್ಯಾರಿಕೇಚರುಗಳು, ಕಾರ್ಟೂನುಗಳುದುಂಡು ಮೇಜಿನ ಸಭೆ(ಭಾರತ)ಅರಜೀವಕೋಶಕೊಪ್ಪಳಭೂಕಂಪಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುಪೊನ್ನಪರಮಾತ್ಮ(ಚಲನಚಿತ್ರ)ಪುಟ್ಟರಾಜ ಗವಾಯಿದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಕಾಗೋಡು ಸತ್ಯಾಗ್ರಹಕವಿಕುತುಬ್ ಮಿನಾರ್ವಿಮರ್ಶೆಗಿರೀಶ್ ಕಾರ್ನಾಡ್ವಿಷ್ಣುದಯಾನಂದ ಸರಸ್ವತಿಮಧುಮೇಹಲೋಪಸಂಧಿಅಕ್ಕಮಹಾದೇವಿಕನ್ನಡ ರಂಗಭೂಮಿಕಿರುಧಾನ್ಯಗಳುಹೊಯ್ಸಳ ವಾಸ್ತುಶಿಲ್ಪಕಾರಡಗಿ🡆 More