ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ.

ಹಿಂದೆ ಇದು ಬೆಲ್ಜಿಯಂ ನ ಒಂದು ವಸಾಹತಾಗಿದ್ದಿತು. ಈ ದೇಶವು ಡಿ.ಆರ್. ಕಾಂಗೋ, ಕಾಂಗೋ ಕಿನ್ಶಾಸಾ, ಜಾಯಿರ್ ಎಂಬ ಇತರ ಹೆಸರುಗಳಿಂದಲೂ ಸಹ ಗುರುತಿಸಲ್ಪಡುತ್ತದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವು ಆಫ್ರಿಕಾದ ಮೂರನೆಯ ಅತಿ ದೊಡ್ಡ ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಮಧ್ಯ ಆಫ್ರಿಕಾದ ಗಣರಾಜ್ಯ ಮತ್ತು ಸುಡಾನ್ ಗಳು; ದಕ್ಷಿಣದಲ್ಲಿ ಉಗಾಂಡಾ, ರುವಾಂಡಾ, ಬುರುಂಡಿ, ಜಾಂಬಿಯಾ ಮತ್ತು ಅಂಗೋಲಾ ಗಳು; ಪ್ಪಶ್ಚಿಮಕ್ಕೆ ಕಾಂಗೋ ಗಣರಾಜ್ಯಗಳಿವೆ. ಪೂರ್ವದಲ್ಲಿ ಈ ದೇಶ ಮತ್ತು ಟಾಂಜಾನಿಯಾಗಳ ನಡುವೆ ಟಾಂಗನ್ಯೀಕಾ ಸರೋವರವಿರುವುದು. ಪಶ್ಚಿಮದಲ್ಲಿ ಸುಮಾರು ೪೦ ಕಿ.ಮೀ. ಗಳಷ್ಟು ಅಟ್ಲಾಂಟಿಕ್ ಮಹಾಸಾಗರದ ಕಿನಾರೆ ಪ್ರದೇಶವಿರುವುದು. ಕಾಂಗೋ ನದಿಯ ಕೊಳ್ಳವು ಸಂಪೂರ್ಣವಾಗಿ ಈ ರಾಷ್ಟ್ರದಲ್ಲಿಯೇ ಇದೆ. ಅಲ್ಲದೇ ನಾಡಿನ ಗಣನೀಯ ಭಾಗವು ಗೊಂಡಾರಣ್ಯವಾಗಿದೆ.

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
République Démocratique du Congo
Flag of ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
Flag
Coat of arms of ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
Coat of arms
Motto: Justice – Paix – Travail(ಫ್ರೆಂಚ್)
"ನ್ಯಾಯ-ಶಾಂತಿ-ದುಡಿಮೆ"
Anthem: ದಿಬೌತ್ ಕಾಂಗೊಲೈಸ್
Location of ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
Capitalಕಿನ್ಶಾಸಾ
Largest cityರಾಜಧಾನಿ
Official languagesಫ್ರೆಂಚ್
Recognised regional languagesಲಿಂಗಾಲಾ, ಕಾಂಗೋ/ಕಿಟೂಬಾ, ಸ್ವಾಹಿಲಿ, ಟ್ಶಿಲೂಬಾ
Demonym(s)Congolese
Governmentಅರೆ ಅಧ್ಯಕ್ಷೀಯ ಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಜೋಸೆಫ್ ಕಬೀಲ
• ಪ್ರಧಾನಿ
ಆಂಟೋಯ್ನ್ ಗಿಝೆಂಗಾ
ಸ್ವಾತಂತ್ರ್ಯ
• ಬೆಲ್ಜಿಯಂನಿಂದ
ಜೂನ್ 30 1960
• Water (%)
3.3
Population
• 2007 estimate
63,655,000 (20ನೆಯದು)
• 1984 census
29,916,800
GDP (PPP)2005 estimate
• Total
$46.491 ಬಿಲಿಯನ್ (78ನೆಯದು)
• Per capita
$774 (174ನೆಯದು)
GDP (nominal)2005 estimate
• Total
$7.094 ಬಿಲಿಯನ್ (116ನೆಯದು)
• Per capita
$119 (181ನೆಯದು)
HDI (2004)Increase 0.391
Error: Invalid HDI value · 167ನೆಯದು
Currencyಕಾಂಗೊಲೀಸ್ ಫ್ರಾಂಕ್ (CDF)
Time zoneUTC+1 to +2 (WAT, CAT)
• Summer (DST)
UTC+1 to +2 (ಪರಿಗಣನೆಯಲ್ಲಿಲ್ಲ)
Calling code243
Internet TLD.cd

Tags:

ಅಂಗೋಲಾಅಟ್ಲಾಂಟಿಕ್ ಮಹಾಸಾಗರಆಫ್ರಿಕಾಉಗಾಂಡಾಕಾಂಗೋ ಗಣರಾಜ್ಯಕಾಂಗೋ ನದಿಜಾಂಬಿಯಾಟಾಂಗನ್ಯೀಕಾಟಾಂಜಾನಿಯಾಬುರುಂಡಿಬೆಲ್ಜಿಯಂಮಧ್ಯ ಆಫ್ರಿಕಾದ ಗಣರಾಜ್ಯರುವಾಂಡಾವಸಾಹತುವಿಷುವದ್ರೇಖೆಸುಡಾನ್

🔥 Trending searches on Wiki ಕನ್ನಡ:

ದಕ್ಷಿಣ ಕನ್ನಡಕ್ಯಾನ್ಸರ್ಕನ್ನಡ ಸಂಧಿಕರ್ನಾಟಕದ ಅಣೆಕಟ್ಟುಗಳುರಾಜಕೀಯ ವಿಜ್ಞಾನಮಾಧ್ಯಮಶೃಂಗೇರಿವಾಲ್ಮೀಕಿಹುಲಿಟೊಮೇಟೊಬರವಣಿಗೆಗಣರಾಜ್ಯೋತ್ಸವ (ಭಾರತ)ಅಷ್ಟ ಮಠಗಳುಭಾರತದ ಬ್ಯಾಂಕುಗಳ ಪಟ್ಟಿಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಮೋಕ್ಷಗುಂಡಂ ವಿಶ್ವೇಶ್ವರಯ್ಯಭಾರತೀಯ ನೌಕಾಪಡೆಕರ್ನಾಟಕ ಪೊಲೀಸ್ವಸುಧೇಂದ್ರಭಾರತ ರತ್ನಅಂತರಜಾಲಧಾರವಾಡಕೈಗಾರಿಕಾ ಕ್ರಾಂತಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಚ.ಸರ್ವಮಂಗಳಕರ್ನಾಟಕ ರಾಜ್ಯ ಮಹಿಳಾ ಆಯೋಗಶ್ರೀ ರಾಘವೇಂದ್ರ ಸ್ವಾಮಿಗಳುಭಾರತದ ಜನಸಂಖ್ಯೆಯ ಬೆಳವಣಿಗೆನಾಲ್ವಡಿ ಕೃಷ್ಣರಾಜ ಒಡೆಯರುಅಂಶಗಣವಾಸ್ತವಿಕವಾದಕೇಸರಿಗರ್ಭಧಾರಣೆಭಾರತದ ಮುಖ್ಯ ನ್ಯಾಯಾಧೀಶರುಮಯೂರಶರ್ಮಅಂತಾರಾಷ್ಟ್ರೀಯ ಸಂಬಂಧಗಳುರವೀಂದ್ರನಾಥ ಠಾಗೋರ್ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕರಗ (ಹಬ್ಬ)ಕರ್ನಾಟಕ ಸ್ವಾತಂತ್ರ್ಯ ಚಳವಳಿಮಹಾಕವಿ ರನ್ನನ ಗದಾಯುದ್ಧಗೋವಿಂದ ಪೈಮೊದಲನೇ ಅಮೋಘವರ್ಷಸಂವಹನಮಹಾವೀರ ಜಯಂತಿಆಟಿಸಂಋತುಮಲೆನಾಡುಮಹೇಂದ್ರ ಸಿಂಗ್ ಧೋನಿಕನ್ನಡ ಸಾಹಿತ್ಯ ಪ್ರಕಾರಗಳುಯೋನಿಕಂದಕೇರಳಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸೌರಮಂಡಲವ್ಯಂಜನರಾಷ್ಟ್ರೀಯ ಶಿಕ್ಷಣ ನೀತಿಬಿಳಿಗಿರಿರಂಗನ ಬೆಟ್ಟಪ್ರಾಚೀನ ಈಜಿಪ್ಟ್‌ಕಬಡ್ಡಿಭೂಮಿಭಾರತದ ಸ್ವಾತಂತ್ರ್ಯ ದಿನಾಚರಣೆಕೊ. ಚನ್ನಬಸಪ್ಪಮಹಾತ್ಮ ಗಾಂಧಿವರ್ಗೀಯ ವ್ಯಂಜನಕರ್ನಾಟಕ ಲೋಕಸೇವಾ ಆಯೋಗಸಾಗುವಾನಿತಲಕಾಡುಎಕರೆಲೆಕ್ಕ ಪರಿಶೋಧನೆಗೋಪಾಲಕೃಷ್ಣ ಅಡಿಗಗೋಕಾಕ್ ಚಳುವಳಿಆಗಮ ಸಂಧಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕದಂಬ ಮನೆತನಮಹಮದ್ ಬಿನ್ ತುಘಲಕ್ಗ್ರಂಥ ಸಂಪಾದನೆ🡆 More