ಚಿಂದೋಡಿ ಲೀಲಾ: ರಂಗಭೂಮಿ ನಟಿ

ಚೆಂದೋಡಿ ಲೀಲಾ - ಕನ್ನಡದ ರಂಗ ಕಲಾವಿದರಲ್ಲೊಬ್ಬರು ಮತ್ತು ಚಿತ್ರನಟಿಯರಲ್ಲೊಬ್ಬರು.

ರಾಜ್ಯ ನಾಟಕ ಅಕೆಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಚಿಂದೋಡಿ ಲೇಲಾ ಅವರು ಹವ್ಯಾಸಿ ಮತ್ತು ವೃತ್ತಿಪರ ನಾಟಕರಂಗದಲ್ಲಿ ಸುಮಾರು ೪೦ ವರ್ಷಗಳಿಂದ ಸಕ್ರಿಯರಾಗಿದ್ದರು. ಹಿರಿಯ ರಂಗಭೂಮಿ ಕಲಾವಿದರಲ್ಲಿ ಇವರೊಬ್ಬ ಪ್ರಮುಖರು. ತಮ್ಮ ಕಂಚಿನ ಕಂಠಕ್ಕೆ ಹೆಸರುವಾಸಿಯಾಗಿದ್ಡರು.

ಚಿಂದೋಡಿ ಲೀಲಾ: ಜನನ ಮತ್ತು ಬಾಲ್ಯ, ಹಳ್ಳಿಹುಡುಗಿ ಚಿಂದೋಡಿ ಲೀಲಾರವರ ಪ್ರಥಮ ಜನಪ್ರಿಯ ನಾಟಕ, ಚಿಂದೋಡಿ ಲೀಲಾ ರಂಗಮಂದಿರಗಳ ಸಂಸ್ಥಾಪನೆಗೆ ಬಹಳ ಸಕ್ರಿಯರಾಗಿ ದುಡಿದಿದ್ದಾರೆ
ಚಿಂದೋಡಿ ಲೇಲಾ

ಜನನ ಮತ್ತು ಬಾಲ್ಯ

ಚಿಂದೋಡಿ ಲೀಲಾ: ಜನನ ಮತ್ತು ಬಾಲ್ಯ, ಹಳ್ಳಿಹುಡುಗಿ ಚಿಂದೋಡಿ ಲೀಲಾರವರ ಪ್ರಥಮ ಜನಪ್ರಿಯ ನಾಟಕ, ಚಿಂದೋಡಿ ಲೀಲಾ ರಂಗಮಂದಿರಗಳ ಸಂಸ್ಥಾಪನೆಗೆ ಬಹಳ ಸಕ್ರಿಯರಾಗಿ ದುಡಿದಿದ್ದಾರೆ 

'ಚಿಂದೋಡಿ ವೀರಪ್ಪ ಹಾಗೂ ಶಾಂತಮ್ಮ ಪರಿವಾರದ ೯ ಮಕ್ಕಳಲ್ಲಿ ಕೊನೆಯವರು. ನಾಟಕ ಅವರ ಪ್ರಮುಖ ವ್ರುತ್ತಿ ಹಾಗೂ ಜೀವನೋಪಾಯವಾಗಿತ್ತು. ೬೦ ವರ್ಷಗಳ ಕಾಲ ನಟನೆಮಾಡಿದ್ದರು. ಸಿನಿಮಾ ವಲಯದಲ್ಲೂ ೩೩ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಕರ್ನಾಟಕದ ಜನತೆಗೆ ಹಳ್ಳಿಹುಡಿಗಿಯೆಂದೇ ಪರಿಚಿತರು. ಇವರ 'ಪೋಲಿಸನ ಮಗಳು" ನಾಟಕ', ಬೆಂಗಳೂರಿನ 'ಗುಬ್ಬಿ ವೀರಣ್ಣ ರಂಗಮಂದಿರ' ದಲ್ಲಿ ಸತತವಾಗಿ ೧,೦೦೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮಾಡಿ, ದಾಖಲೆ ನಿರ್ಮಿಸಿದೆ.ಜನ್ಮ ದಾವಣಗೆರೆಯಲ್ಲಿ 1941ರಲ್ಲಿ. ತಂದೆ ಚಿಂದೋಡಿ ವೀರಪ್ಪ. ಪ್ರಖ್ಯಾತ ಗಾಯಕರು, ನಟರು. ತಾಯಿ ಶಾಂತಮ್ಮ ಗೃಹಿಣಿ. ಚಿಂದೋಡಿ ವೀರಪ್ಪ ದಾವಣಗೆರೆಯಲ್ಲಿ ಸ್ಥಾಪಿಸಿದ್ದ ಶ್ರೀಗುರು ಕರಿಬಸವ ರಾಜೇಂದ್ರ ನಾಟಕಮಂಡಲಿ (ಕೆ.ಬಿ.ಆರ್. ಡ್ರಾಮಾ ಕಂಪನಿ) ಅಭಿನಯಸುತ್ತಿದ್ದ ಗುಲೇಬಕಾವಲಿ, ಕಾಳಿದಾಸ, ಸಂಪೂರ್ಣ ರಾಮಾಯಣ, ಗುಣಸಾಗರಿ ಅತ್ಯಂತ ಜನಪ್ರಿಯ ನಾಟಕಗಳಾಗಿದ್ದವು.

'ಹಳ್ಳಿಹುಡುಗಿ' ಚಿಂದೋಡಿ ಲೀಲಾರವರ ಪ್ರಥಮ ಜನಪ್ರಿಯ ನಾಟಕ

ಇನ್ನೂ ಇಪ್ಪತ್ತರ ಹರೆಯದ ಮೊದಲೇ ಇವರ ಮತ್ತೊಂದು ಜನಪ್ರಿಯ ನಾಟಕ,'ಹಳ್ಳಿಹುಡುಗಿ' ಚಿತ್ರದಿಂದ ಆರಂಭವಾದ ಅವರ ನಟನಾ ಪ್ರಪಂಚ ೧೦,೦೦೦ ಪ್ರದರ್ಶನ ಕಂಡಿತ್ತು. ೧೯೬೦-೧೯೮೩ ರ ಸಮಯದಲ್ಲಿ ಅವರು ಅತ್ಯಂತ ಜನಪ್ರಿಯ ನಟಿಯಾಗಿದ್ದರು.

ಚಿಂದೋಡಿ ಲೀಲಾ ರಂಗಮಂದಿರಗಳ ಸಂಸ್ಥಾಪನೆಗೆ ಬಹಳ ಸಕ್ರಿಯರಾಗಿ ದುಡಿದಿದ್ದಾರೆ

ಬೆಳಗಾವಿಯಲ್ಲಿ ಕನ್ನಡ ನಾಟಕಗಳ ಪ್ರದರ್ಶನಕ್ಕಾಗಿ ಮೀಸಲಾದ ರಂಗಮಂದಿರವನ್ನು ಸ್ಥಾಪಿಸಿದ್ದಾರೆ. ದಾವಣಗೆರೆಯಲ್ಲಿ ಚಿಂದೋಡಿ ಲೀಲಾ ಕಲಾಕ್ಷೇತ್ರಎಂಬ ರಂಗಮಂದಿರವನ್ನು ಸ್ಥಾಪಿಸಿದ್ದಾರೆ. ಅವರ ಅಂತಿಮ ದರ್ಶನವನ್ನು ಪಡೆಯಲು ಈ ಕಲಾಕ್ಷೇತ್ರದಲ್ಲಿಯೇ ಅವಕಾಶ ಕಲ್ಪಿಸಲಾಗಿತ್ತು.

ಅವರು ನಟಿಸಿದ ಪ್ರಮುಖ ಚಲನ ಚಿತ್ರಗಳು

ಪ್ರಶಸ್ತಿಗಳು

ಮರಣ

ಪದ್ಮಶ್ರೀ 'ಚೆಂದೋಡಿ ಲೀಲ' (೭೨), ರವರವರು ಸ್ವಲ್ಪದಿನಗಳಿಂದ ಅಸ್ವಸ್ಥರಾಗಿದ್ದರು. ೨೧, ಗುರುವಾರ, ಜನವರಿ, ೨೦೧೦, ಗುರುವಾರ, 'ಹೃದಯಾಘಾತ'ದಿಂದ ಮರಣಿಸಿದರು. ಮೃತರ ಶರೀರವನ್ನು ಸಕಲ ಮರ್ಯಾದೆಗಳೊಂದಿಗೆ, ೨೩, ಜನವರಿ, ೨೦೧೦ ರಂದು 'ದಾವಣಗೆರೆ'ಯ ಬಳಿ ಸಮಾಧಿಮಾಡಲಾಯಿತು. ಲೀಲಾರವರು ಖ್ಯಾತ ನಟರಾದ, 'ಡಾ. ರಾಜಕುಮಾರ್', 'ಕಲ್ಯಾಣ ಕುಮಾರ್', 'ಬಿ.ಆರ್.ಪಂಥುಲು', 'ಶಂಕರ ಸಿಂಗ್', 'ಪಂಢರಿ ಬಾಯಿ', 'ಪುಟ್ಟಣ್ಣ ಕಣೆಗಾಲ್' ರವರ ಚಿತ್ರದಲ್ಲಿ ಹೆಸರುಮಾಡಿದ್ದರು.

ಉಲ್ಲೇಖನ

Tags:

ಚಿಂದೋಡಿ ಲೀಲಾ ಜನನ ಮತ್ತು ಬಾಲ್ಯಚಿಂದೋಡಿ ಲೀಲಾ ಹಳ್ಳಿಹುಡುಗಿ ರವರ ಪ್ರಥಮ ಜನಪ್ರಿಯ ನಾಟಕಚಿಂದೋಡಿ ಲೀಲಾ ರಂಗಮಂದಿರಗಳ ಸಂಸ್ಥಾಪನೆಗೆ ಬಹಳ ಸಕ್ರಿಯರಾಗಿ ದುಡಿದಿದ್ದಾರೆಚಿಂದೋಡಿ ಲೀಲಾ ಅವರು ನಟಿಸಿದ ಪ್ರಮುಖ ಚಲನ ಚಿತ್ರಗಳುಚಿಂದೋಡಿ ಲೀಲಾ ಪ್ರಶಸ್ತಿಗಳುಚಿಂದೋಡಿ ಲೀಲಾ ಮರಣಚಿಂದೋಡಿ ಲೀಲಾ ಉಲ್ಲೇಖನಚಿಂದೋಡಿ ಲೀಲಾಕನ್ನಡ

🔥 Trending searches on Wiki ಕನ್ನಡ:

ರುಕ್ಮಾಬಾಯಿಥಿಯೊಸೊಫಿಕಲ್ ಸೊಸೈಟಿವಿಷುವತ್ ಸಂಕ್ರಾಂತಿಪ್ರತಿಧ್ವನಿಕರ್ನಾಟಕದ ಮುಖ್ಯಮಂತ್ರಿಗಳುತುಳಸಿಪು. ತಿ. ನರಸಿಂಹಾಚಾರ್ಧೊಂಡಿಯ ವಾಘ್ಬಾಲ್ಯ ವಿವಾಹಪ್ರಚ್ಛನ್ನ ಶಕ್ತಿವಡ್ಡಾರಾಧನೆವ್ಯಕ್ತಿತ್ವಮೈಗ್ರೇನ್‌ (ಅರೆತಲೆ ನೋವು)ಪೌರತ್ವಉತ್ತರ ಐರ್ಲೆಂಡ್‌‌ಕೃತಕ ಬುದ್ಧಿಮತ್ತೆಕವಿಗಳ ಕಾವ್ಯನಾಮಸಸ್ಯ ಅಂಗಾಂಶಕಳಿಂಗ ಯುದ್ದ ಕ್ರಿ.ಪೂ.261ಆಗಮ ಸಂಧಿಹೃದಯಒನಕೆ ಓಬವ್ವಭಾರತದಲ್ಲಿನ ಶಿಕ್ಷಣಮೈಸೂರು ಸಂಸ್ಥಾನಭೂಕಂಪಕನ್ನಡ ರಂಗಭೂಮಿಸುಧಾ ಮೂರ್ತಿವಿದ್ಯುತ್ ಪ್ರವಾಹಚಂದ್ರಗುಪ್ತ ಮೌರ್ಯಕನ್ನಡ ಛಂದಸ್ಸುಕಾಂತಾರ (ಚಲನಚಿತ್ರ)ಮಲೈ ಮಹದೇಶ್ವರ ಬೆಟ್ಟಡಿ.ವಿ.ಗುಂಡಪ್ಪಇಂಡಿಯಾನಾಫ್ರೆಂಚ್ ಕ್ರಾಂತಿಮಾಹಿತಿ ತಂತ್ರಜ್ಞಾನನರ್ಮದಾ ನದಿಚುನಾವಣೆನಾಮಪದಶಿಕ್ಷಕಮರುಭೂಮಿವಾಯುಗುಣ ಬದಲಾವಣೆಎ.ಪಿ.ಜೆ.ಅಬ್ದುಲ್ ಕಲಾಂಶೂದ್ರ ತಪಸ್ವಿಕೆ. ಅಣ್ಣಾಮಲೈರಾವಣಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿಗುಡುಗುಜಯಮಾಲಾವೇಗಸೂರ್ಯ ಗ್ರಹಣಟಿಪ್ಪು ಸುಲ್ತಾನ್ಮೊದಲನೆಯ ಕೆಂಪೇಗೌಡಭಾರತದ ಸರ್ವೋಚ್ಛ ನ್ಯಾಯಾಲಯಕಿತ್ತೂರು ಚೆನ್ನಮ್ಮಶಾಲಿವಾಹನ ಶಕೆಕನ್ನಡ ರಾಜ್ಯೋತ್ಸವದಿಕ್ಕುಸಾರಾ ಅಬೂಬಕ್ಕರ್ಮಡಿಲಗಣಕ ಅಥವಾ ಲ್ಯಾಪ್‌ಟಾಪ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಮೈಸೂರು ಸಂಸ್ಥಾನದ ದಿವಾನರುಗಳುವಚನ ಸಾಹಿತ್ಯಪಂಚ ವಾರ್ಷಿಕ ಯೋಜನೆಗಳುಹವಾಮಾನಕರ್ಣಆದೇಶ ಸಂಧಿಎಲೆಗಳ ತಟ್ಟೆ.ಸೀತೆಜೀಮೇಲ್ಭಾರತೀಯ ನದಿಗಳ ಪಟ್ಟಿಮಾರಿಕಾಂಬಾ ದೇವಸ್ಥಾನ (ಸಾಗರ)ಕರ್ನಾಟಕಹನುಮಂತಟಿ.ಪಿ.ಕೈಲಾಸಂಮಹಾತ್ಮ ಗಾಂಧಿನೈಸರ್ಗಿಕ ಸಂಪನ್ಮೂಲಬಾಹುಬಲಿ🡆 More