ಮೈಸೂರು ಸಂಸ್ಥಾನದ ದಿವಾನರುಗಳು

* ಬ್ರಿಟಿಷ್ ರಾಜ್ಯಾಡಳಿತ (೧೮೬೬ - ೧೮೮೧) : ಈ ಅವಧಿಯಲ್ಲಿ ಬ್ರಿಟಿಷ್ ಸರಕಾರದ ರೆಸಿಡೆಂಟ್ ಗಳು ಅರಮನೆ ಹಾಗೂ ರಾಜ್ಯದ ರಾಜ್ಯಾಡಳಿತವನ್ನು ನೋಡಿಕೊಳ್ಳುತ್ತಿದ್ದರು.

ಮೈಸೂರು ಅರಸೊತ್ತಿಗೆಯನ್ನು ನಿರ್ವಹಿಸಿ ಆಡಳಿತ ನಡೆಸಿದ ದಿವಾನರುಗಳು (೧೮೮೧-೧೯೪೭)

  • ಪೂರ್ಣಯ್ಯ (೧೭೯೯ - ೧೮೧೧)
  • ಬರ್ಗೀರ್ ಬಕ್ಷಿ ಬಾಲಾಜಿ ರಾವ್ (೧೮೧೧ - ೧೮೧೨)
  • ಸವರ್ ಬಕ್ಷಿ ರಾಮ ರಾವ್ (೧೮೧೨ - ೧೮೧೭)
  • ಬಾಬು ರಾವ್ (೧೮೧೭ - ೧೮೧೮)
  • ಸಿದ್ಧರಾಜ್ ಅರಸ್ (೧೮೧೮ - ೧೮೨೦)
  • ಬಾಬು ರಾವ್ (ಮತ್ತೊಮ್ಮೆ) (೧೮೨೦ - ೧೮೨೧)
  • ಲಿಂಗರಾಜ್ ಅರಸ್ (೧೮೨೧ - ೧೮೨೨)
  • ಬಾಬು ರಾವ್ (ಮತ್ತೊಮ್ಮೆ) (೧೮೨೨ - ೧೮೨೫)
  • ಯಾರೂ ಇರಲಿಲ್ಲ (೧೮೨೫ - ೧೮೨೭)
  • ವೆಂಕಟ ಅರಸ್ (೧೮೨೭ - ೧೮೩೧)
  • ವೆಂಕಟರಮಣಯ್ಯ (೧೮೩೧ - ೧೮೩೨)
  • ಬಾಬು ರಾವ್ (ಮತ್ತೊಮ್ಮೆ) (೧೮೩೨ - ೧೮೩೪)
  • ಯಾರೂ ಇರಲಿಲ್ಲ (೧೮೩೪ - ೧೮೩೮)
  • ಸೂರಪ್ಪಯ್ಯ (೧೮೩೮ - ೧೮೪೦)
  • ಕೊಲ್ಲಮ್ ವೆಂಕಟ ರಾವ್ (೧೮೪೦ - ೧೮೪೪)
  • ಕೊಲ ಕ್ರಿಷ್ನಮ ನಾಡು (೧೮೪೪ - ೧೮೫೮)
  • ಖೊಲ ವಿಜಯರಂಗಮ್ ನಾಯ್ಡು (೧೮೫೮ - ೧೮೬೪)
  • ಅರುನಾಚಲ ಮುದಲಿಯಾರ್ (೧೮೬೪ - ೧೮೬೬

ಸನ್,೧೮೮೧ ರಲ್ಲಿ ಬ್ರಿಟಿಷ್ ಸರಕಾರ ತನ್ನ ನೀತಿಯನ್ನು ಬದಲಾಯಿಸಿ, ಮೈಸೂರಿನ ಅರಸರು ಪುನಃ ರಾಜ್ಯವಾಳಲು ಅನುಮತಿ ಕೊಡುವ ರಾಜಾಜ್ಞೆಯನ್ನು ಜಾರಿಗೊಳಿಸಿತು. ಆ ಸಮಯದಲ್ಲಿ ನೇಮಿಸಲ್ಪಟ್ಟ ದಿವಾನರುಗಳಲ್ಲಿ ಸಿ.ರಂಗಾಚಾರ್ಲು ರವರೇ ಮೊದಲಿಗರು.

  • ಸಿ. ರಂಗಾಚಾರ್ಲು (೧೮೮೧-೮೨),
  • ಸರ್. ಕೆ. ಶೇಷಾದ್ರಿ ಅಯ್ಯರ್
  • ಟಿ. ಆರ್. ವಿ. ಥಂಬುಚೆಟ್ಟಿ (೧೯೦೧),
  • ಪಿ. ಎನ್. ಕ್ರಿಷ್ಣಮೂರ್ತಿ (೧೯೦೧-೦೬),
  • ವಿ. ಪಿ. ಮಾಧವರಾವ್.(೧೯೦೬-೦೯),
  • ಟಿ. ಆನಂದರಾವ್. (೧೯೦೯-೧೯೧೨),
  • ಸರ್. ಎಮ್. ವಿಶ್ವೇಶ್ವರಯ್ಯ (೧೯೧೨-೧೯),
  • ಎಮ್. ಕಾಂತರಾಜೇ ಅರಸ್. (೧೯೧೯-೨೨),
  • ಸರ್. ಆಲ್ಬಿಯನ್ ಬ್ಯಾನರ್ಜಿ (೧೯೨೨-೨೬),
  • ಸರ್.ಮಿರ್ಜಾ ಇಸ್ಮಾಯಿಲ್ (೧೯೨೬-೪೧),
  • ಸರ್. ಎಮ್. ಎನ್. ಕ್ರಿಷ್ಣ ರಾವ್
  • ಎನ್. ಮಾಧವ ರಾವ್ (೧೯೪೧-೪೬),
  • ಆರ್ಕಾಟ್ ರಾಮಸ್ವಾಮಿ ಮುದಲಿಯಾರ್ (೧೯೪೬-೪೭).

Tags:

🔥 Trending searches on Wiki ಕನ್ನಡ:

ಕೃಷಿ ಉಪಕರಣಗಳುಹನುಮಾನ್ ಚಾಲೀಸಸುಭಾಷ್ ಚಂದ್ರ ಬೋಸ್ಗುರುರಾಜ ಕರಜಗಿಕೇದಾರನಾಥಬಿ.ಎಸ್. ಯಡಿಯೂರಪ್ಪರಮ್ಯಾಶರಭಊಟಚಾಮರಾಜನಗರಆಗುಂಬೆಹೊಯ್ಸಳ ವಾಸ್ತುಶಿಲ್ಪಬೆಳವಲಕನ್ನಡ ನ್ಯೂಸ್ ಟುಡೇಸಾಯಿ ಪಲ್ಲವಿಬ್ಯಾಂಕ್ ಖಾತೆಗಳುಗುಡಿಸಲು ಕೈಗಾರಿಕೆಗಳುದ್ರಾವಿಡ ಭಾಷೆಗಳು೨೦೧೬ಪ್ರಾಣಾಯಾಮಗ್ರಹರಾಜ್ಯಸಭೆಕರ್ನಾಟಕದ ಮುಖ್ಯಮಂತ್ರಿಗಳುಅವತಾರಚಿತ್ರದುರ್ಗ ಕೋಟೆಬುಡಕಟ್ಟುಮಂಕುತಿಮ್ಮನ ಕಗ್ಗಭಾರತದಲ್ಲಿನ ಜಾತಿ ಪದ್ದತಿಚೋಳ ವಂಶರವೀಂದ್ರನಾಥ ಠಾಗೋರ್ಸಾರ್ವಜನಿಕ ಹಣಕಾಸುಮೊದಲನೆಯ ಕೆಂಪೇಗೌಡಇಚ್ಛಿತ್ತ ವಿಕಲತೆಕಿರುಧಾನ್ಯಗಳುಸೂರ್ಯನಾಮಪದಚಂದ್ರಗುಪ್ತ ಮೌರ್ಯಪಂಪ ಪ್ರಶಸ್ತಿಬಲಮಾನವ ಹಕ್ಕುಗಳುಕೈಲಾಸನಾಥಕರ್ನಾಟಕ ಪೊಲೀಸ್ಲಿನಕ್ಸ್ಹಂಪೆಜಂಟಿ ಪ್ರವೇಶ ಪರೀಕ್ಷೆಹಲ್ಮಿಡಿವೇದಪೊನ್ನಿಯನ್ ಸೆಲ್ವನ್ರಸ(ಕಾವ್ಯಮೀಮಾಂಸೆ)ಕೃತಕ ಬುದ್ಧಿಮತ್ತೆರೈತವಾರಿ ಪದ್ಧತಿಪುರಂದರದಾಸಜಗದೀಶ್ ಶೆಟ್ಟರ್ಲಡಾಖ್ಗೂಬೆಮಕರ ಸಂಕ್ರಾಂತಿಕುಮಾರವ್ಯಾಸಯೋಗವಾಹಲಕ್ಷ್ಮಣಬಾಗಲಕೋಟೆಜೋಗಶಾಲೆಸರ್ವಜ್ಞಬಿಳಿ ಎಕ್ಕದಿಕ್ಸೂಚಿಭಾವಗೀತೆನಾಲಿಗೆಕೈಮೀರಇಂಡಿಯನ್‌ ಎಕ್ಸ್‌ಪ್ರೆಸ್‌ಸಜ್ಜೆಭಾರತದ ರಾಷ್ಟ್ರಪತಿಖ್ಯಾತ ಕರ್ನಾಟಕ ವೃತ್ತಮಾಲ್ಡೀವ್ಸ್ಬಳ್ಳಾರಿವಿಭಕ್ತಿ ಪ್ರತ್ಯಯಗಳುಹೆಣ್ಣು ಬ್ರೂಣ ಹತ್ಯೆಕನ್ನಡ ಸಾಹಿತ್ಯ ಸಮ್ಮೇಳನಗುಣ ಸಂಧಿಬಾಳೆ ಹಣ್ಣು🡆 More