ಪದ್ಮಶ್ರೀ: ಭಾರತದ ನಾಗರಿಕ ಪ್ರಶಸ್ತಿ

ಪದ್ಮಶ್ರೀ ಕಲೆ, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ ಮತ್ತು ಸಾರ್ವಜನಿಕ ಜೀವನವನ್ನು ಒಳಗೊಂಡಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ವಿಶೇಷ ಕೊಡುಗೆಯನ್ನು ಗೌರವಿಸಲು ಸಾಮಾನ್ಯವಾಗಿ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರ ನೀಡುವ ನಾಲ್ಕನೇ ಅತಿದೊಡ್ಡ ನಾಗರೀಕ ಪ್ರಶಸ್ತಿ.

ಪದ್ಮ ಶ್ರೀ (ಹಾಗೂ ಪದ್ಮಶ್ರೀ)
ಪದ್ಮಶ್ರೀ: ಪ್ರಶಸ್ತಿಯ ಬಗ್ಗೆ, ಇತಿಹಾಸ, ಪುರಸ್ಕೃತರ ಪಟ್ಟಿ
ಪ್ರಶಸ್ತಿಯ ವಿವರ
ಮಾದರಿ ನಾಗರೀಕ
ವರ್ಗ ರಾಷ್ಟ್ರೀಯ
ಪ್ರಾರಂಭವಾದದ್ದು ೧೯೫೪
ಮೊದಲ ಪ್ರಶಸ್ತಿ ೧೯೫೪
ಕಡೆಯ ಪ್ರಶಸ್ತಿ ೨೦೧೩
ಒಟ್ಟು ಪ್ರಶಸ್ತಿಗಳು ೨೫೭೭
ಪ್ರಶಸ್ತಿ ನೀಡುವವರು ಭಾರತ ಸರ್ಕಾರ
ಪ್ರಶಸ್ತಿಯ ಶ್ರೇಣಿ
ಪದ್ಮಭೂಷಣಪದ್ಮ ಶ್ರೀ (ಹಾಗೂ ಪದ್ಮಶ್ರೀ) → none

ಪ್ರಶಸ್ತಿಯ ಬಗ್ಗೆ

  • ಪದ್ಮಶ್ರೀ ನಾಗರಿಕ ಪ್ರಶಸ್ತಿಗಳ ಶ್ರೇಣಿಯಲ್ಲಿ ಭಾರತ ರತ್ನ, ಪದ್ಮ ವಿಭೂಷಣ ಮತ್ತು ಪದ್ಮ ಭೂಷಣಗಳ ನಂತರ ನಾಲ್ಕನೆಯದಾಗಿ ಬರುತ್ತದೆ. ಅದರ ಅಗ್ರಭಾಗದ ಮೇಲೆ, ದೇವನಾಗರಿಯಲ್ಲಿ ಪದ್ಮ ಮತ್ತು ಶ್ರೀ ಶಬ್ದಗಳು ಕಮಲ ಹೂವಿನ ಮೇಲೆ ಮತ್ತು ಕೆಳಗೆ ಕಾಣಿಸುತ್ತವೆ.
  • ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳೂ ೧೯೫೪ ರಲ್ಲಿಯೇ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ಪ್ರಶಸ್ತಿಗಳನ್ನು ವಿವಿಧ ಕಾರಣಗಳಿಂದ ನೀಡಲಾಗಿಲ್ಲ. ಪ್ರಶಸ್ತಿಗಳು ಪ್ರತಿವರ್ಷದಲ್ಲೂ ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣತಂತ್ರ ದಿನದ ಶುಭೋತ್ಸವದ ದಿನದಂದು ರಾಷ್ಟ್ರಪತಿಗಳ ಹಸ್ತದಿಂದ ಸನ್ಮಾನಮಾಡಲಾಗುತ್ತಿದೆ. (Padma) ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ :
  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.

ಇತಿಹಾಸ

ಪದ್ಮಶ್ರೀ ಕಲೆ, ಚಲನಚಿತ್ರ, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ,ಕ್ರೀಡೆ, ವೈಧ್ಯಕೀಯ ಮತ್ತು ಸಾರ್ವಜನಿಕ ಜೀವನವನ್ನು ಒಳಗೊಂಡಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ವಿಶೇಷ ಕೊಡುಗೆಯನ್ನು ಗೌರವಿಸಲು ಸಾಮಾನ್ಯವಾಗಿ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರ ನೀಡುವ ನಾಲ್ಕನೇ ಅತಿದೊಡ್ಡ ನಾಗರೀಕ ಪ್ರಶಸ್ತಿ. ಆದಾಗ್ಯೂ ಈ ಪ್ರಶಸ್ತಿಯನ್ನು ಭಾರತೀಯರಲ್ಲದ ಆದರೂ ಭಾರತಕ್ಕೆ ಅನೇಕ ವಿಧವಾಗಿ ಸೇವೆಸಲ್ಲಿಸಿದ ಆಯ್ದ ಕೆಲವರಿಗೆ ಕೂಡ ಈ ಪ್ರಶಸ್ತಿಯನ್ನು ನೀಡಲಾಗಿದೆ. ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಅಲ್ಲಲ್ಲಿ ಕೆಲವು ಅಸಮಾಧಾನಗಳು ಕೇಳಿಬಂದಿದ್ದು, ಅರ್ಹ ಕಲಾವಿದರು ಸಾಕಷ್ಟು ಬಾರಿ ಇದರಿಂದ ವಂಚಿತರಾಗಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. [ಸೂಕ್ತ ಉಲ್ಲೇಖನ ಬೇಕು] ಪ್ರಶಸ್ತಿಯನ್ನು ಗಮನಿಸಿದಾಗ, ಪದ್ಮ ಎಂಬ ಪದವು ಸಂಸ್ಕೃತದ ಕಮಲ ಎಂದೂ, ಶ್ರೀ ಪದವು ದೇವನಾಗರಿ ಇಂದ ತೆಗೆದುಕೊಳ್ಳಲ್ಪಟ್ಟಿದ್ದು, ಕಮಲ ಹೂವಿನ ಮೇಲೆ ಮತ್ತು ಕೆಳಗೆ ಕಾಣಿಸುತ್ತವೆ. ಇದರ ರೇಖಾ ವಿನ್ಯಾಸವು ಎರಡೂ ಬದಿಯಿಂದ ಕಂಚಿನ ಬಣ್ಣದ್ದಾಗಿದ್ದು, ಎಲ್ಲ ಉಬ್ಬು ರೇಖೆಗಳು ಬಿಳಿಯ ಚಿನ್ನದ ಬಣ್ಣದ್ದಾಗಿರುತ್ತವೆ. As of 2013, ೨೫೭೭ ಜನ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.

ಪುರಸ್ಕೃತರ ಪಟ್ಟಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಪದ್ಮಶ್ರೀ ಪ್ರಶಸ್ತಿಯ ಬಗ್ಗೆಪದ್ಮಶ್ರೀ ಇತಿಹಾಸಪದ್ಮಶ್ರೀ ಪುರಸ್ಕೃತರ ಪಟ್ಟಿಪದ್ಮಶ್ರೀ ಉಲ್ಲೇಖಗಳುಪದ್ಮಶ್ರೀ ಬಾಹ್ಯ ಕೊಂಡಿಗಳುಪದ್ಮಶ್ರೀಕಲೆಭಾರತ ಸರ್ಕಾರವಿಜ್ಞಾನಶಿಕ್ಷಣಸಾಹಿತ್ಯ

🔥 Trending searches on Wiki ಕನ್ನಡ:

ಭಾರತದ ಜನಸಂಖ್ಯೆಯ ಬೆಳವಣಿಗೆಹಾಲುವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಎಳ್ಳೆಣ್ಣೆಶ್ರೀ ರಾಘವೇಂದ್ರ ಸ್ವಾಮಿಗಳುಸಚಿನ್ ತೆಂಡೂಲ್ಕರ್ಅಮೇರಿಕ ಸಂಯುಕ್ತ ಸಂಸ್ಥಾನಹಿಂದೂ ಮಾಸಗಳುಡಾ ಬ್ರೋಶಿಶುನಾಳ ಶರೀಫರುಮಳೆಗಾಲಕಾದಂಬರಿಕಾಗೋಡು ಸತ್ಯಾಗ್ರಹನಾಲಿಗೆಶಾಲಿವಾಹನ ಶಕೆಕಾಂಕ್ರೀಟ್ಹಣಕಾಸುಭಾರತದ ಪಂಚಾಯತ್ ರಾಜ್ ವ್ಯವಸ್ಥೆಗಣರಾಜ್ಯಸಮುದ್ರನೀತಿ ಆಯೋಗವಿಲಿಯಂ ಷೇಕ್ಸ್‌ಪಿಯರ್ಏಡ್ಸ್ ರೋಗವಾಲಿಬಾಲ್ಕಬಡ್ಡಿಮಹೇಂದ್ರ ಸಿಂಗ್ ಧೋನಿರಾಷ್ಟ್ರೀಯ ಸೇವಾ ಯೋಜನೆಸೌರಮಂಡಲಬಿ.ಎಸ್. ಯಡಿಯೂರಪ್ಪಡಿ.ವಿ.ಗುಂಡಪ್ಪಕಾಮನಬಿಲ್ಲು (ಚಲನಚಿತ್ರ)ಎಚ್ ೧.ಎನ್ ೧. ಜ್ವರಕೃಷ್ಣಾ ನದಿಕಿತ್ತೂರು ಚೆನ್ನಮ್ಮಹಿಂದಿ ಭಾಷೆದಾಳಿಂಬೆಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಎಸ್.ಎಲ್. ಭೈರಪ್ಪಪ್ರಾಚೀನ ಈಜಿಪ್ಟ್‌ಕರ್ನಾಟಕ ವಿಧಾನ ಸಭೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುವ್ಯಂಜನಮಾನವನ ವಿಕಾಸಗೋಲ ಗುಮ್ಮಟಮಯೂರಶರ್ಮಗೋಲಗೇರಿರಾಜಕೀಯ ಪಕ್ಷಚಾವಣಿಗರ್ಭಪಾತಪೂರ್ಣಚಂದ್ರ ತೇಜಸ್ವಿಜಾನಪದಗಿರೀಶ್ ಕಾರ್ನಾಡ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುತತ್ತ್ವಶಾಸ್ತ್ರಹಲ್ಮಿಡಿದೇವತಾರ್ಚನ ವಿಧಿಷಟ್ಪದಿರಾಮಾಚಾರಿ (ಕನ್ನಡ ಧಾರಾವಾಹಿ)ಇಂದಿರಾ ಗಾಂಧಿಶ್ರೀ ರಾಮಾಯಣ ದರ್ಶನಂಐಹೊಳೆಹಳೇಬೀಡುಚೋಮನ ದುಡಿಅಲ್-ಬಿರುನಿಶಂಕರ್ ನಾಗ್ಭರತ-ಬಾಹುಬಲಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಗವಿಸಿದ್ದೇಶ್ವರ ಮಠಭಾರತದ ಬುಡಕಟ್ಟು ಜನಾಂಗಗಳುಮಂಗಳೂರುಮೆಂತೆಬಹಮನಿ ಸುಲ್ತಾನರುಕಂಸಾಳೆಕನ್ನಡ ಚಿತ್ರರಂಗಶೈಕ್ಷಣಿಕ ಮನೋವಿಜ್ಞಾನಅರಣ್ಯನಾಶಕಲ್ಕಿರಾಜಕೀಯ ವಿಜ್ಞಾನ🡆 More