ಪದ್ಮಭೂಷಣ

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು.

ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ. ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.

  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.
ಪದ್ಮಭೂಷಣ
ಪ್ರಶಸ್ತಿಯ ವಿವರ
ಮಾದರಿ ನಾಗರಿಕ
ವರ್ಗ ರಾಷ್ಟ್ರೀಯ
ಪ್ರಾರಂಭವಾದದ್ದು ೧೯೫೪
ಮೊದಲ ಪ್ರಶಸ್ತಿ ೧೯೫೪
ಕಡೆಯ ಪ್ರಶಸ್ತಿ ೨೦೧೯
ಒಟ್ಟು ಪ್ರಶಸ್ತಿಗಳು ೧೨೫೪
ಪ್ರಶಸ್ತಿ ನೀಡುವವರು ಭಾರತ ಸರ್ಕಾರ
ಹಿಂದಿನ ಹೆಸರು(ಗಳು) ಪದ್ಮವಿಭೂಷಣ
ದೂಸ್ರಾ ವರ್ಗ್
Ribbon ಪದ್ಮಭೂಷಣ
ಪ್ರಶಸ್ತಿಯ ಶ್ರೇಣಿ
ಪದ್ಮ ವಿಭೂಷಣಪದ್ಮಭೂಷಣಪದ್ಮಶ್ರೀ

ಪುರಸ್ಕೃತರ ಪಟ್ಟಿ


ಆಧಾರಗಳು

Tags:

ಗಣರಾಜ್ಯೋತ್ಸವಜನವರಿಪದ್ಮ ವಿಭೂಷಣಭಾರತಭಾರತ ರತ್ನಭಾರತದ ರಾಷ್ಟ್ರಪತಿರಾಷ್ಟ್ರಪತಿ ಭವನ

🔥 Trending searches on Wiki ಕನ್ನಡ:

ಅಂತರಜಾಲಶ್ರೀ ರಾಘವೇಂದ್ರ ಸ್ವಾಮಿಗಳುರಾಧಿಕಾ ಗುಪ್ತಾಭಾರತೀಯ ಭಾಷೆಗಳುಭಾರತದ ರಾಷ್ಟ್ರಪತಿಅಗಸ್ತ್ಯಭಾರತದ ಚುನಾವಣಾ ಆಯೋಗದಾಸ ಸಾಹಿತ್ಯರಾಜಸ್ಥಾನ್ ರಾಯಲ್ಸ್ಶ್ಚುತ್ವ ಸಂಧಿಫಿರೋಝ್ ಗಾಂಧಿವಡ್ಡಾರಾಧನೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸೂಫಿಪಂಥಪ್ಲಾಸಿ ಕದನಸೂರ್ಯ (ದೇವ)ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕರ್ನಾಟಕದಲ್ಲಿ ಪಂಚಾಯತ್ ರಾಜ್ಹಾವುದ್ವಿರುಕ್ತಿಶಿವನ ಸಮುದ್ರ ಜಲಪಾತಕರ್ನಾಟಕಭರತ-ಬಾಹುಬಲಿಕಂಪ್ಯೂಟರ್ಎರಡನೇ ಮಹಾಯುದ್ಧಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಸಮರ ಕಲೆಗಳುಚಿಲ್ಲರೆ ವ್ಯಾಪಾರಚಾಮುಂಡರಾಯಭಾರತೀಯ ಧರ್ಮಗಳುಚೆನ್ನಕೇಶವ ದೇವಾಲಯ, ಬೇಲೂರುಎಕರೆಅಂಟುಅಕ್ಬರ್ಪರಿಸರ ವ್ಯವಸ್ಥೆವಿಮರ್ಶೆಯಣ್ ಸಂಧಿಶಿಕ್ಷಕಜೀವಕೋಶರಾಮ್ ಮೋಹನ್ ರಾಯ್ಕೋವಿಡ್-೧೯ಕರ್ಣಾಟ ಭಾರತ ಕಥಾಮಂಜರಿವಾಟ್ಸ್ ಆಪ್ ಮೆಸ್ಸೆಂಜರ್ಮಾವುಸಮುದ್ರಗುಪ್ತಕಿರುಧಾನ್ಯಗಳುಟೊಮೇಟೊಭಾರತೀಯ ಸ್ಟೇಟ್ ಬ್ಯಾಂಕ್ಒಂದೆಲಗವಾಲ್ಮೀಕಿಖೊಖೊಚಂಪೂಕನ್ನಡ ಚಂಪು ಸಾಹಿತ್ಯಮುಹಮ್ಮದ್ಕರ್ನಾಟಕ ಯುದ್ಧಗಳುಕರ್ನಾಟಕ ಜನಪದ ನೃತ್ಯಗುರುರಾಜ ಕರಜಗಿಕನ್ನಡ ಗುಣಿತಾಕ್ಷರಗಳುಕನ್ನಡ ಅಭಿವೃದ್ಧಿ ಪ್ರಾಧಿಕಾರಶಾಂತಲಾ ದೇವಿಜುಂಜಪ್ಪಕದಂಬ ಮನೆತನಸೀತೆಕನ್ನಡ ಸಾಹಿತ್ಯರಮ್ಯಾಕೈಗಾರಿಕೆಗಳುಕರ್ನಾಟಕದ ವಾಸ್ತುಶಿಲ್ಪಜಿ.ಎಸ್.ಶಿವರುದ್ರಪ್ಪರಾಮಾಚಾರಿ (ಕನ್ನಡ ಧಾರಾವಾಹಿ)ಸ್ವರಜೈಪುರಮಣ್ಣುಕನ್ನಡದಲ್ಲಿ ಗದ್ಯ ಸಾಹಿತ್ಯರಾಗಿ🡆 More