ಪದ್ಮ ವಿಭೂಷಣ

 • ಸತ್ಯೇಂದ್ರನಾಥ ಬೋಸ್ • ನಂದಲಾಲ್ ಬೋಸ್ಜಾಕಿರ್ ಹುಸೇನ್ • ಬಿ.

ಪದ್ಮ ವಿಭೂಷಣ
ಪ್ರಶಸ್ತಿಯ ವಿವರ
ಮಾದರಿ ನಾಗರಿಕ
ವರ್ಗ ರಾಷ್ಟ್ರೀಯ
ಪ್ರಾರಂಭವಾದದ್ದು ೧೯೫೪
ಮೊದಲ ಪ್ರಶಸ್ತಿ ೧೯೫೪
ಕಡೆಯ ಪ್ರಶಸ್ತಿ ೨೦೨೪
ಒಟ್ಟು ಪ್ರಶಸ್ತಿಗಳು ೩೩೬
ಪ್ರಶಸ್ತಿ ನೀಡುವವರು ಭಾರತ ಸರ್ಕಾರ
ಹಿಂದಿನ ಹೆಸರು(ಗಳು) ಪದ್ಮವಿಭೂಷಣ
ಪೆಹಲಾ ವರ್ಗ್
Ribbon ಪದ್ಮ ವಿಭೂಷಣ
ಮೊದಲ ಪ್ರಶಸ್ತಿ ಪುರಸ್ಕೃತರು ೧೯೫೪

ಜಿ. ಖೇರ್
 • ವಿ. ಕೆ. ಕೃಷ್ಣ ಮೆನನ್
 • ಜಿಗ್ಮೆ ದೋರ್ಜಿ ವಾಂಗ್‍ಚುಕ್

ಇತ್ತೀಚಿನ ಪ್ರಶಸ್ತಿ ಪುರಸ್ಕೃತರು ೨೦೨೪

 • ವೈಜಯಂತಿಮಾಲಾ
 • ಚಿರಂಜೀವಿ
 • ವೆಂಕಯ್ಯ ನಾಯ್ಡು
 • ಬಿಂದೇಶ್ವರ್ ಪಾಠಕ್
 • ಪದ್ಮಾ ಸುಬ್ರಹ್ಮಣ್ಯಂ

ಪ್ರಶಸ್ತಿಯ ಶ್ರೇಣಿ
ಭಾರತ ರತ್ನಪದ್ಮ ವಿಭೂಷಣಪದ್ಮ ಭೂಷಣ

ಪ್ರಶಸ್ತಿ ಪರಿಚಯ

ಪದ್ಮ ವಿಭೂಷಣ 
ಪ್ರಶಸ್ತಿಯ ಜೊತೆ ನೀಡಲಾಗುವ ಪದಕ.
ಪದ್ಮ ವಿಭೂಷಣ 
ಪ್ರಶಸ್ತಿಯ ಜೊತೆ ನೀಡಲಾಗುವ ಸನ್ನದು / ಪ್ರಶಸ್ತಿ ಪತ್ರ.
  • ಪದ್ಮ ವಿಭೂಷಣ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪುರಸ್ಕಾರವಾಗಿದೆ. ಇದು ಒಂದು ಪದಕ ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ. ಇದನ್ನು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ.
  • ಪದ್ಮ ವಿಭೂಷಣವನ್ನು ಜನವರಿ ೨, ೧೯೫೪ ರಂದು ಸ್ಥಾಪಿಸಲಾಯಿತು. ಇದರ ಆದ್ಯತೆ ಭಾರತ ರತ್ನದ ನಂತರ ಹಾಗೂ ಪದ್ಮ ಭೂಷಣಕ್ಕಿಂತ ಮೇಲೆ. ಸರಕಾರೀ ಸೇವೆಯನ್ನೊಳಗೊಂಡು ದೇಶದ ಯಾವುದೇ ವಿಭಾಗದಲ್ಲಿ ಅಸಾಧಾರಣ ಮತ್ತು ವಿಖ್ಯಾತ ಸೇವೆಯನ್ನು ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಈ ಪ್ರಶಸ್ತಿಯನ್ನು ಜುಲೈ ೧೩ ೧೯೭೭ ರಿಂದ ಜನವರಿ ೨೬ ೧೯೮೦ ರ ಅವಧಿಯ ನಡುವೆ ತಡೆಹಿಡಿಯಲಾಗಿತ್ತು.
  • ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣತಂತ್ರ ದಿನದ ಶುಭೋತ್ಸವದ ದಿನದಂದು ಘೋಷಿಸಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿಗಳ ಹಸ್ತದಿಂದ ಸನ್ಮಾನ ಮಾಡಲಾಗುತ್ತಿದೆ. ಪದ್ಮ ಪ್ರಶಸ್ತಿಗಳ ಕ್ರಮ ಹೀಗಿದೆ :

ಪದ್ಮ ವಿಭೂಷಣ ಎರಡನೆಯ ಕ್ರಮದಲ್ಲಿದೆ.

ಪದ್ಮಭೂಷಣ ಮೂರನೆಯ ಕ್ರಮದಲ್ಲಿದೆ.

ಪದ್ಮಶ್ರೀ ನಾಲ್ಕನೆಯ ಕ್ರಮದಲ್ಲಿದೆ.

ಪುರಸ್ಕೃತರ ಪಟ್ಟಿ

Key
   # ಮರಣೋತ್ತರ ಪ್ರಶಸ್ತಿ
ಪುರಸ್ಕೃತರ ಪಟ್ಟಿ
ವರ್ಷ ಚಿತ್ರ ಪುರಸ್ಕೃತರು ಕ್ಷೇತ್ರ ರಾಜ್ಯ
1954 ಪದ್ಮ ವಿಭೂಷಣ  ಬೋಸ್, ಸತ್ಯೇಂದ್ರನಾಥಸತ್ಯೇಂದ್ರನಾಥ ಬೋಸ್ ವಿಜ್ಞಾನ-ತಂತ್ರಜ್ಞಾನ ಪಶ್ಚಿಮ ಬಂಗಾಳ
1954 ಪದ್ಮ ವಿಭೂಷಣ  ಬೋಸ್, ನಂದಲಾಲ್ನಂದಲಾಲ್ ಬೋಸ್ ಕಲೆ ಪಶ್ಚಿಮ ಬಂಗಾಳ
1954 ಪದ್ಮ ವಿಭೂಷಣ  ಹುಸೇನ್, ಜಾಕಿರ್ಜಾಕಿರ್ ಹುಸೇನ್ ಸಾರ್ವಜನಿಕ ವ್ಯವಹಾರ ಆಂಧ್ರಪ್ರದೇಶ
1954 ಪದ್ಮ ವಿಭೂಷಣ  ಖೇರ್, ಬಿ. ಜಿ.ಬಿ. ಜಿ. ಖೇರ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1954 ಪದ್ಮ ವಿಭೂಷಣ  ವಿ. ಕೆ. ಕೃಷ್ಣ ಮೆನನ್ ಸಾರ್ವಜನಿಕ ವ್ಯವಹಾರ ಕೇರಳ
1954 ಪದ್ಮ ವಿಭೂಷಣ  ವಾಂಗ್‍ಚುಕ್, ಜಿಗ್ಮೆ ದೋರ್ಜಿಜಿಗ್ಮೆ ದೋರ್ಜಿ ವಾಂಗ್‍ಚುಕ್ ಸಾರ್ವಜನಿಕ ವ್ಯವಹಾರ ಪದ್ಮ ವಿಭೂಷಣ  ಭೂತಾನ್
1955 ಪದ್ಮ ವಿಭೂಷಣ  ಕರ್ವೆ, ಧೊಂಡೊ ಕೇಶವಧೊಂಡೊ ಕೇಶವ ಕರ್ವೆ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1955 ಪದ್ಮ ವಿಭೂಷಣ  ಜೆ. ಆರ್. ಡಿ. ಟಾಟಾ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1956 ಫಜಲ್ ಅಲಿ ಸಾರ್ವಜನಿಕ ವ್ಯವಹಾರ ಬಿಹಾರ
1956 ಜಾನಕಿದೇವಿ ಬಜಾಜ್ ಸಮಾಜ ಸೇವೆ ಮಧ್ಯಪ್ರದೇಶ
1956 ಪದ್ಮ ವಿಭೂಷಣ  ಚಂದುಲಾಲ್ ಮಾಧವಲಾಲ್ ತ್ರಿವೇದಿ ಸಾರ್ವಜನಿಕ ವ್ಯವಹಾರ ಮಧ್ಯಪ್ರದೇಶ
1957 ಪದ್ಮ ವಿಭೂಷಣ  ಬಿರ್ಲಾ, ಘನಶ್ಯಾಮ ದಾಸ್ಘನಶ್ಯಾಮ ದಾಸ್ ಬಿರ್ಲಾ ವಾಣಿಜ್ಯ-ಕೈಗಾರಿಕೆ ರಾಜಸ್ಥಾನ
1957 ಪದ್ಮ ವಿಭೂಷಣ  ಶ್ರೀ ಪ್ರಕಾಶ ಸಾರ್ವಜನಿಕ ವ್ಯವಹಾರ ಉತ್ತರ ಪ್ರದೇಶ
1957 ಎಂ. ಸಿ. ಸೇಟಲ್ವಾಡ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1959 ಪದ್ಮ ವಿಭೂಷಣ  ಜಾನ್ ಮಥಾಯ್ ಸಾಹಿತ್ಯ-ಶಿಕ್ಷಣ ಕೇರಳ
1959 ಗಗನ್‍ವಿಹಾರಿ ಲಲ್ಲೂಭಾಯಿ ಮೆಹ್ತಾ ಸಮಾಜ ಸೇವೆ ಮಹಾರಾಷ್ಟ್ರ
1959 ಪದ್ಮ ವಿಭೂಷಣ  ರಾಧಾಬಿನೋದ್ ಪಾಲ್ ಸಾರ್ವಜನಿಕ ವ್ಯವಹಾರ ಪಶ್ಚಿಮ ಬಂಗಾಳ
1960 ಎನ್. ಆರ್. ಪಿಳ್ಳೈ ಸಾರ್ವಜನಿಕ ವ್ಯವಹಾರ ತಮಿಳುನಾಡು
1962 ಪದ್ಮ ವಿಭೂಷಣ  ಎಚ್. ವಿ. ಆರ್. ಅಯ್ಯಂಗಾರ್ ನಾಗರಿಕ ಸೇವೆ ತಮಿಳುನಾಡು
1962 ಪದ್ಮಜಾ ನಾಯ್ಡು ಸಾರ್ವಜನಿಕ ವ್ಯವಹಾರ ಆಂಧ್ರಪ್ರದೇಶ
1962 ಪದ್ಮ ವಿಭೂಷಣ  ವಿಜಯಲಕ್ಷ್ಮಿ ಪಂಡಿತ್ ನಾಗರಿಕ ಸೇವೆ ಉತ್ತರ ಪ್ರದೇಶ
1963 ಪದ್ಮ ವಿಭೂಷಣ  ಚಟರ್ಜಿ, ಸುನೀತಿ ಕುಮಾರ್ಸುನೀತಿ ಕುಮಾರ್ ಚಟರ್ಜಿ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1963 ಎ. ಲಕ್ಷ್ಮಣಸ್ವಾಮಿ ಮೊದಲಿಯಾರ್ ವೈದ್ಯಕೀಯ ತಮಿಳುನಾಡು
1963 ಹರಿ ವಿನಾಯಕ ಪಾಟಸ್ಕರ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1964 ಪದ್ಮ ವಿಭೂಷಣ  ಆಚಾರ್ಯ ಕಾಲೇಲ್ಕರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1964 ಪದ್ಮ ವಿಭೂಷಣ  ಗೋಪಿನಾಥ್ ಕವಿರಾಜ್ ಸಾಹಿತ್ಯ-ಶಿಕ್ಷಣ ಉತ್ತರ ಪ್ರದೇಶ
1965 ಪದ್ಮ ವಿಭೂಷಣ  ಜೆ. ಎನ್. ಚೌಧುರಿ ನಾಗರಿಕ ಸೇವೆ ಪಶ್ಚಿಮ ಬಂಗಾಳ
1965 ಪದ್ಮ ವಿಭೂಷಣ  ಮೆಹ್ದಿ ನವಾಜ್ ಜಂಗ್ ಸಾರ್ವಜನಿಕ ವ್ಯವಹಾರ ಆಂಧ್ರಪ್ರದೇಶ
1965 ಪದ್ಮ ವಿಭೂಷಣ  ಅರ್ಜನ್ ಸಿಂಗ್ ನಾಗರಿಕ ಸೇವೆ ದೆಹಲಿ
1966 ಪದ್ಮ ವಿಭೂಷಣ  ವಲೇರಿಯನ್ ಗ್ರಾಸಿಯಸ್ ಸಮಾಜ ಸೇವೆ ಮಹಾರಾಷ್ಟ್ರ
1967 ಸಿ. ಕೆ. ದಫ್ತಾರಿ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1967 ಹಫೀಜ್ ಮೊಹಮ್ಮದ್ ಇಬ್ರಾಹಿಂ ನಾಗರಿಕ ಸೇವೆ ಆಂಧ್ರಪ್ರದೇಶ
1967 ಭೋಲನಾಥ್ ಝಾ ನಾಗರಿಕ ಸೇವೆ ಉತ್ತರ ಪ್ರದೇಶ
1967 ಪಿ. ವಿ. ಆರ್. ರಾವ್ ನಾಗರಿಕ ಸೇವೆ ಆಂಧ್ರಪ್ರದೇಶ
1968 ಪದ್ಮ ವಿಭೂಷಣ  ಮಾಧವ್ ಶ್ರೀಹರಿ ಅಣೆ ಸಾರ್ವಜನಿಕ ವ್ಯವಹಾರ ಮಧ್ಯಪ್ರದೇಶ
1968 ಪದ್ಮ ವಿಭೂಷಣ  ಚಂದ್ರಶೇಖರ್, ಸುಬ್ರಹ್ಮಣ್ಯನ್ಸುಬ್ರಹ್ಮಣ್ಯನ್ ಚಂದ್ರಶೇಖರ್ ವಿಜ್ಞಾನ-ತಂತ್ರಜ್ಞಾನ ಪದ್ಮ ವಿಭೂಷಣ  ಅಮೇರಿಕ ಸಂಯುಕ್ತ ಸಂಸ್ಥಾನ
1968 ಪದ್ಮ ವಿಭೂಷಣ  ಮಹಲನೋಬಿಸ್, ಪ್ರಶಾಂತ ಚಂದ್ರಪ್ರಶಾಂತ ಚಂದ್ರ ಮಹಲನೋಬಿಸ್ ಸಾಹಿತ್ಯ-ಶಿಕ್ಷಣ ದೆಹಲಿ
1968 ಕ್ರಿಪಾಲ್ ಸಿಂಗ್ ನಾಗರಿಕ ಸೇವೆ ದೆಹಲಿ
1968 ಕಲ್ಯಾಣ ಸುಂದರಂ ಸಾರ್ವಜನಿಕ ವ್ಯವಹಾರ ದೆಹಲಿ
1969 ರಾಜೇಶ್ವರ್ ದಯಾಳ್ ನಾಗರಿಕ ಸೇವೆ ದೆಹಲಿ
1969 ಡಿ. ಎಸ್. ಜೋಶಿ ನಾಗರಿಕ ಸೇವೆ ಮಹಾರಾಷ್ಟ್ರ
1969 ಪದ್ಮ ವಿಭೂಷಣ  ಖುರಾನ, ಹರಗೋಬಿಂದಹರಗೋಬಿಂದ ಖುರಾನ ವಿಜ್ಞಾನ-ತಂತ್ರಜ್ಞಾನ ಪದ್ಮ ವಿಭೂಷಣ  ಅಮೇರಿಕ ಸಂಯುಕ್ತ ಸಂಸ್ಥಾನ
1969 ಮೋಹನ್ ಸಿನ್ಹಾ ಮೆಹ್ತಾ ನಾಗರಿಕ ಸೇವೆ ರಾಜಸ್ಥಾನ
1969 ಘನಾನಂದ್ ಪಾಂಡೆ ನಾಗರಿಕ ಸೇವೆ ಉತ್ತರ ಪ್ರದೇಶ
1970 ತಾರಾಚಂದ್ ಸಾಹಿತ್ಯ-ಶಿಕ್ಷಣ ಉತ್ತರ ಪ್ರದೇಶ
1970 ಸುರಂಜನ್ ದಾಸ್# ನಾಗರಿಕ ಸೇವೆ ಪಶ್ಚಿಮ ಬಂಗಾಳ
1970 ಆಂಟೋನಿ ಲ್ಯಾನ್ಸ್‌ಲಾಟ್ ಡಾಯ್ಸ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1970 ಪದ್ಮ ವಿಭೂಷಣ  ಪರಮಶಿವ ಪ್ರಭಾಕರ್ ಕುಮಾರಮಂಗಲಂ ನಾಗರಿಕ ಸೇವೆ ತಮಿಳುನಾಡು
1970 ಪದ್ಮ ವಿಭೂಷಣ  ಆರ್ಕಾಟ್ ರಾಮಸಾಮಿ ಮುದಲಿಯಾರ್ ನಾಗರಿಕ ಸೇವೆ ಆಂಧ್ರಪ್ರದೇಶ
1970 ಪದ್ಮ ವಿಭೂಷಣ  ಬಿನಯ್ ರಂಜನ್ ಸೇನ್ ನಾಗರಿಕ ಸೇವೆ ಪಶ್ಚಿಮ ಬಂಗಾಳ
1970 ಪದ್ಮ ವಿಭೂಷಣ  ಹರ್‌ಬಕ್ಷ್ ಸಿಂಗ್ ನಾಗರಿಕ ಸೇವೆ ಪಂಜಾಬ್
1971 ಬಿಮಲಪ್ರಸಾದ್ ಚಾಲಿಹಾ ನಾಗರಿಕ ಸೇವೆ ಅಸ್ಸಾಂ
1971 ಪದ್ಮ ವಿಭೂಷಣ  ಖಾನ್, ಅಲ್ಲಾವುದ್ದೀನ್ಅಲ್ಲಾವುದ್ದೀನ್ ಖಾನ್ ಕಲೆ ಪಶ್ಚಿಮ ಬಂಗಾಳ
1971 ಪದ್ಮ ವಿಭೂಷಣ  ಸುಮತಿ ಮೊರಾರ್ಜಿ ನಾಗರಿಕ ಸೇವೆ ಮಹಾರಾಷ್ಟ್ರ
1971 ಪದ್ಮ ವಿಭೂಷಣ  ಶಂಕರ್, ಉದಯಉದಯ ಶಂಕರ್ ಕಲೆ ಮಹಾರಾಷ್ಟ್ರ
1971 ವಿಠಲ್ ನಾಗೇಶ್ ಶಿರೋಡ್ಕರ್ ವೈದ್ಯಕೀಯ ಗೋವಾ
1971 ಬಿ. ಶಿವರಾಮನ್ ನಾಗರಿಕ ಸೇವೆ ತಮಿಳುನಾಡು
1972 ಪದ್ಮ ವಿಭೂಷಣ  ಪಿ. ಬಿ. ಗಜೇಂದ್ರಗಡ್ಕರ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1972 ಆದಿತ್ಯ ನಾಥ್ ಝಾ# ಸಾರ್ವಜನಿಕ ವ್ಯವಹಾರ ಉತ್ತರ ಪ್ರದೇಶ
1972 ಪದ್ಮ ವಿಭೂಷಣ  ಪ್ರತಾಪ್ ಚಂದ್ರ ಲಾಲ್ ನಾಗರಿಕ ಸೇವೆ ಪಂಜಾಬ್
1972 ಪದ್ಮ ವಿಭೂಷಣ  ಮಾಣಿಕ್ ಶಾ, ಸ್ಯಾಮ್ಸ್ಯಾಮ್ ಮಾಣಿಕ್ ಶಾ ನಾಗರಿಕ ಸೇವೆ ತಮಿಳುನಾಡು
1972 ಪದ್ಮ ವಿಭೂಷಣ  ಜೀವರಾಜ್ ನಾರಾಯಣ್ ಮೆಹ್ತಾ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1972 ಪದ್ಮ ವಿಭೂಷಣ  ಸರ್ದಾರಿಲಾಲ್ ಮಾಥ್ರಾದಾಸ್ ನಂದಾ ನಾಗರಿಕ ಸೇವೆ ದೆಹಲಿ
1972 ಪದ್ಮ ವಿಭೂಷಣ  ಗುಲಾಮ್ ಮೊಹಮ್ಮದ್ ಸಾದಿಖ್# ಸಾರ್ವಜನಿಕ ವ್ಯವಹಾರ ಜಮ್ಮು ಮತ್ತು ಕಾಶ್ಮೀರ
1972 ಪದ್ಮ ವಿಭೂಷಣ  ಸಾರಾಭಾಯಿ, ವಿಕ್ರಮ್ವಿಕ್ರಮ್ ಸಾರಾಭಾಯಿ# ವಿಜ್ಞಾನ-ತಂತ್ರಜ್ಞಾನ ಗುಜರಾತ್
1972 ಹೋರ್ಮಸ್ಜಿ ಮಾಣಿಕ್‍ಜಿ ಸೀರ್ವಾಯ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1973 ಬಸಂತಿ ದೇವಿ ನಾಗರಿಕ ಸೇವೆ ಪಶ್ಚಿಮ ಬಂಗಾಳ
1973 ಪದ್ಮ ವಿಭೂಷಣ  ಯು. ಎನ್. ಧೇಬರ್ ಸಮಾಜ ಸೇವೆ ಗುಜರಾತ್
1973 ಪದ್ಮ ವಿಭೂಷಣ  ದೌಲತ್ ಸಿಂಗ್ ಕೊಠಾರಿ ವಿಜ್ಞಾನ-ತಂತ್ರಜ್ಞಾನ ದೆಹಲಿ
1973 ನೆಲ್ಲಿ ಸೇನ್‍ಗುಪ್ತಾ ಸಮಾಜ ಸೇವೆ ಪಶ್ಚಿಮ ಬಂಗಾಳ
1973 ನಾಗೇಂದ್ರ ಸಿಂಗ್ ಸಾರ್ವಜನಿಕ ವ್ಯವಹಾರ ರಾಜಸ್ಥಾನ
1973 ಟಿ. ಸ್ವಾಮಿನಾಥನ್ ನಾಗರಿಕ ಸೇವೆ ತಮಿಳುನಾಡು
1974 ನಿರೇನ್ ಡೇ ಸಾರ್ವಜನಿಕ ವ್ಯವಹಾರ ಪಶ್ಚಿಮ ಬಂಗಾಳ
1974 ಬಿನೋದ್ ಬಿಹಾರಿ ಮುಖರ್ಜಿ ಕಲೆ ಪಶ್ಚಿಮ ಬಂಗಾಳ
1974 ರಾವ್, ವಿ. ಕೆ. ಆರ್. ವಿವಿ. ಕೆ. ಆರ್. ವಿ ರಾವ್ ನಾಗರಿಕ ಸೇವೆ ಕರ್ನಾಟಕ
1974 ಹರೀಶ್ ಚಂದ್ರ ಸರಿನ್ ನಾಗರಿಕ ಸೇವೆ ದೆಹಲಿ
1975 ಪದ್ಮ ವಿಭೂಷಣ  ಸಿ. ಡಿ. ದೇಶಮುಖ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1975 ಪದ್ಮ ವಿಭೂಷಣ  ದುರ್ಗಾಬಾಯಿ ದೇಶಮುಖ್ ಸಮಾಜ ಸೇವೆ ಮಹಾರಾಷ್ಟ್ರ
1975 ಪದ್ಮ ವಿಭೂಷಣ  ಮೇರಿ ಕ್ಲಬ್‍ವಾಲಾ ಜಾಧವ್ ಸಮಾಜ ಸೇವೆ ತಮಿಳುನಾಡು
1975 ಬಸಂತಿ ದುಲಾಲ್ ನಾಗ್‍ಚೌಧರಿ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1975 ರಾಜಾರಾಮಣ್ಣ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
1975 ಸೇತ್ನಾ, ಹೋಮಿಹೋಮಿ ಸೇತ್ನಾ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1975 ಪದ್ಮ ವಿಭೂಷಣ  ಎಂ.ಎಸ್.ಸುಬ್ಬುಲಕ್ಷ್ಮಿ ಕಲೆ ತಮಿಳುನಾಡು
1975 ಪ್ರೇಮಲೀಲಾ ವಿಠಲದಾಸ್ ಥ್ಯಾಕರ್ಸೇ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1976 ಪದ್ಮ ವಿಭೂಷಣ  ಅಲಿ, ಸಲೀಂಸಲೀಂ ಅಲಿ ವಿಜ್ಞಾನ-ತಂತ್ರಜ್ಞಾನ ಉತ್ತರ ಪ್ರದೇಶ
1976 ಪದ್ಮ ವಿಭೂಷಣ  ಗಿಯಾನಿ ಗುರುಮುಖ್ ಸಿಂಗ್ ಮುಸಾಫಿರ್ ಸಾಹಿತ್ಯ-ಶಿಕ್ಷಣ ಪಂಜಾಬ್
1976 ಪದ್ಮ ವಿಭೂಷಣ  ಕೆ. ಶಂಕರ್ ಪಿಳ್ಳೈ ಕಲೆ ದೆಹಲಿ
1976 ಪದ್ಮ ವಿಭೂಷಣ  ಕೆ. ಆರ್. ರಾಮನಾಥನ್ ವಿಜ್ಞಾನ-ತಂತ್ರಜ್ಞಾನ ಕೇರಳ
1976 ಪದ್ಮ ವಿಭೂಷಣ  ರೇ, ಸತ್ಯಜಿತ್ಸತ್ಯಜಿತ್ ರೇ ಕಲೆ ಪಶ್ಚಿಮ ಬಂಗಾಳ
1976 ಪದ್ಮ ವಿಭೂಷಣ  ಕೆ. ಎಲ್. ಶ್ರೀಮಾಲಿ ಸಾಹಿತ್ಯ-ಶಿಕ್ಷಣ ಉತ್ತರ ಪ್ರದೇಶ
1976 ಬಶೀರ್ ಹುಸೇನ್ ಜೈದಿ ಸಾಹಿತ್ಯ-ಶಿಕ್ಷಣ ದೆಹಲಿ
1977 ಪದ್ಮ ವಿಭೂಷಣ  ಬಾಲಸರಸ್ವತಿ, ಟಿ.ಟಿ. ಬಾಲಸರಸ್ವತಿ ಕಲೆ ತಮಿಳುನಾಡು
1977 ಪದ್ಮ ವಿಭೂಷಣ  ಅಲಿ ಯಾವರ್ ಜಂಗ್ ಸಾರ್ವಜನಿಕ ವ್ಯವಹಾರ ಆಂಧ್ರಪ್ರದೇಶ
1977 ಅಜುಧಿಯಾ ನಾಥ್ ಖೋಸ್ಲಾ ನಾಗರಿಕ ಸೇವೆ ದೆಹಲಿ
1977 ಪದ್ಮ ವಿಭೂಷಣ  ಓಂ ಪ್ರಕಾಶ್ ಮೆಹ್ರಾ ನಾಗರಿಕ ಸೇವೆ ಪಂಜಾಬ್
1977 ಪದ್ಮ ವಿಭೂಷಣ  ಅಜೋಯ್ ಕುಮಾರ್ ಮುಖರ್ಜಿ ಸಾರ್ವಜನಿಕ ವ್ಯವಹಾರ ಪಶ್ಚಿಮ ಬಂಗಾಳ
1977 ಪದ್ಮ ವಿಭೂಷಣ  ಚಂದೇಶ್ವರ್ ಪ್ರಸಾದ್ ನಾರಾಯಣ್ ಸಿಂಗ್ ಸಾಹಿತ್ಯ-ಶಿಕ್ಷಣ ದೆಹಲಿ
1980 ಪದ್ಮ ವಿಭೂಷಣ  ಖಾನ್, ಬಿಸ್ಮಿಲ್ಲಾಬಿಸ್ಮಿಲ್ಲಾ ಖಾನ್ ಕಲೆ ಉತ್ತರ ಪ್ರದೇಶ
1980 ರಾಯ್ ಕೃಷ್ಣದಾಸ ನಾಗರಿಕ ಸೇವೆ ಉತ್ತರ ಪ್ರದೇಶ
1981 ಧವನ್, ಸತೀಶ್ಸತೀಶ್ ಧವನ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
1981 ಪದ್ಮ ವಿಭೂಷಣ  ರವಿಶಂಕರ್ ಕಲೆ ಉತ್ತರ ಪ್ರದೇಶ
1982 ಪದ್ಮ ವಿಭೂಷಣ  ಮೀರಾ ಬೆಹನ್ ಸಮಾಜ ಸೇವೆ ಪದ್ಮ ವಿಭೂಷಣ  ಯುನೈಟೆಡ್ ಕಿಂಗ್ಡಂ
1985 ಪದ್ಮ ವಿಭೂಷಣ  ರಾವ್, ಸಿ. ಎನ್. ಆರ್.ಸಿ. ಎನ್. ಆರ್. ರಾವ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
1985 ಪದ್ಮ ವಿಭೂಷಣ  ಮೆನನ್, ಎಂ. ಜಿ. ಕೆ.ಎಂ. ಜಿ. ಕೆ. ಮೆನನ್ ನಾಗರಿಕ ಸೇವೆ ಕೇರಳ
1986 ಪದ್ಮ ವಿಭೂಷಣ  ಅಮ್ಟೆ, ಬಾಬಾಬಾಬಾ ಅಮ್ಟೆ ಸಮಾಜ ಸೇವೆ ಮಹಾರಾಷ್ಟ್ರ
1986 ಪದ್ಮ ವಿಭೂಷಣ  ಬಿರ್ಜೂ ಮಹಾರಾಜ್‌ ಕಲೆ ದೆಹಲಿ
1986 ಅವತಾರ್ ಸಿಂಗ್ ಪೈಂತಲ್ ವೈದ್ಯಕೀಯ ದೆಹಲಿ
1987 ಪದ್ಮ ವಿಭೂಷಣ  ಚಟ್ಟೋಪಾಧ್ಯಾಯ, ಕಮಲಾದೇವಿಕಮಲಾದೇವಿ ಚಟ್ಟೋಪಾಧ್ಯಾಯ ಸಮಾಜ ಸೇವೆ ಕರ್ನಾಟಕ
1987 ಪದ್ಮ ವಿಭೂಷಣ  ಬೆಂಜಮಿನ್ ಪಿಯರಿ ಪಾಲ್ ವಿಜ್ಞಾನ-ತಂತ್ರಜ್ಞಾನ ಪಂಜಾಬ್
1987 ಪದ್ಮ ವಿಭೂಷಣ  ಸಿಂಗ್, ಮನಮೋಹನ್ಮನಮೋಹನ್ ಸಿಂಗ್ ನಾಗರಿಕ ಸೇವೆ ದೆಹಲಿ
1987 ಪದ್ಮ ವಿಭೂಷಣ  ಅರುಣ್ ಶ್ರೀಧರ್ ವೈದ್ಯ# ನಾಗರಿಕ ಸೇವೆ ಮಹಾರಾಷ್ಟ್ರ
1988 ಪದ್ಮ ವಿಭೂಷಣ  ಎಂ. ಎಚ್. ಬೇಗ್ ಸಾರ್ವಜನಿಕ ವ್ಯವಹಾರ ದೆಹಲಿ
1988 ಪದ್ಮ ವಿಭೂಷಣ  ಕುವೆಂಪು ಸಾಹಿತ್ಯ-ಶಿಕ್ಷಣ ಕರ್ನಾಟಕ
1988 ಪದ್ಮ ವಿಭೂಷಣ  ವರ್ಮಾ, ಮಹಾದೇವಿಮಹಾದೇವಿ ವರ್ಮಾ# ಸಾಹಿತ್ಯ-ಶಿಕ್ಷಣ ಉತ್ತರ ಪ್ರದೇಶ
1989 ದೀಕ್ಷಿತ್, ಉಮಾ ಶಂಕರಉಮಾ ಶಂಕರ ದೀಕ್ಷಿತ್ ಸಾರ್ವಜನಿಕ ವ್ಯವಹಾರ ಉತ್ತರ ಪ್ರದೇಶ
1989 ಪದ್ಮ ವಿಭೂಷಣ  ಖಾನ್, ಅಲಿ ಅಕ್ಬರ್ಅಲಿ ಅಕ್ಬರ್ ಖಾನ್ ಕಲೆ ಪಶ್ಚಿಮ ಬಂಗಾಳ
1989 ಪದ್ಮ ವಿಭೂಷಣ  ಸ್ವಾಮಿನಾಥನ್, ಎಂ. ಎಸ್.ಎಂ. ಎಸ್. ಸ್ವಾಮಿನಾಥನ್ ವಿಜ್ಞಾನ-ತಂತ್ರಜ್ಞಾನ ದೆಹಲಿ
1990 ವಿ. ಎಸ್. ಆರ್. ಅರುಣಾಚಲಂ ಸಾಹಿತ್ಯ-ಶಿಕ್ಷಣ ದೆಹಲಿ
1990 ಪದ್ಮ ವಿಭೂಷಣ  ಟಿ. ಎನ್. ಚತುರ್ವೇದಿ ನಾಗರಿಕ ಸೇವೆ ಕರ್ನಾಟಕ
1990 ಭವತೋಶ್ ದತ್ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1990 ಪದ್ಮ ವಿಭೂಷಣ  ಗಂಧರ್ವ, ಕುಮಾರಕುಮಾರ ಗಂಧರ್ವ ಕಲೆ ಮಧ್ಯಪ್ರದೇಶ
1990 ಪದ್ಮ ವಿಭೂಷಣ  ಕಲಾಂ, ಎ.ಪಿ.ಜೆ.ಅಬ್ದುಲ್ಎ.ಪಿ.ಜೆ.ಅಬ್ದುಲ್ ಕಲಾಂ ವಿಜ್ಞಾನ-ತಂತ್ರಜ್ಞಾನ ತಮಿಳುನಾಡು
1990 ಪದ್ಮ ವಿಭೂಷಣ  ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಕಲೆ ತಮಿಳುನಾಡು
1991 ಪದ್ಮ ವಿಭೂಷಣ  ಬಾಲಮುರಳಿ ಕೃಷ್ಣ, ಎಂ.ಎಂ. ಬಾಲಮುರಳಿ ಕೃಷ್ಣ ಕಲೆ ತಮಿಳುನಾಡು
1991 ಪದ್ಮ ವಿಭೂಷಣ  ಹುಸೇನ್, ಎಂ.ಎಫ್.ಎಂ.ಎಫ್. ಹುಸೇನ್ ಕಲೆ ಮಹಾರಾಷ್ಟ್ರ
1991 ಹೀರೇಂದ್ರನಾಥ್ ಮುಖರ್ಜಿ ಸಾರ್ವಜನಿಕ ವ್ಯವಹಾರ ಪಶ್ಚಿಮ ಬಂಗಾಳ
1991 ಪದ್ಮ ವಿಭೂಷಣ  ನಂದಾ, ಗುಲ್ಜಾರಿ ಲಾಲ್ಗುಲ್ಜಾರಿ ಲಾಲ್ ನಂದಾ ಸಾರ್ವಜನಿಕ ವ್ಯವಹಾರ ಗುಜರಾತ್
1991 ಪದ್ಮ ವಿಭೂಷಣ  ಐ. ಜಿ. ಪಟೇಲ್ ವಿಜ್ಞಾನ-ತಂತ್ರಜ್ಞಾನ ಗುಜರಾತ್
1991 ಪದ್ಮ ವಿಭೂಷಣ  ಎನ್. ಜಿ. ರಂಗಾ ಸಾರ್ವಜನಿಕ ವ್ಯವಹಾರ ಆಂಧ್ರಪ್ರದೇಶ
1991 ಪದ್ಮ ವಿಭೂಷಣ  ಖುಸ್ರೋ ಫಾರಮುರ್ಜ್ ರುಸ್ತಂಜಿ ನಾಗರಿಕ ಸೇವೆ ಮಹಾರಾಷ್ಟ್ರ
1991 ರಾಜಾರಾಮ್ ಶಾಸ್ತ್ರಿ ಸಾಹಿತ್ಯ-ಶಿಕ್ಷಣ ಉತ್ತರ ಪ್ರದೇಶ
1992 ಪದ್ಮ ವಿಭೂಷಣ  ಅಲಿ, ಅರುಣಾ ಅಸಫ್ಅರುಣಾ ಅಸಫ್ ಅಲಿ ಸಾರ್ವಜನಿಕ ವ್ಯವಹಾರ ದೆಹಲಿ
1992 ಲಕ್ಷ್ಮಣಶಾಸ್ತ್ರಿ ಜೋಶಿ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1992 ಪದ್ಮ ವಿಭೂಷಣ  ಮನ್ಸೂರ್, ಮಲ್ಲಿಕಾರ್ಜುನಮಲ್ಲಿಕಾರ್ಜುನ ಮನ್ಸೂರ್ ಕಲೆ ಕರ್ನಾಟಕ
1992 ಶಿವರಾಮಕೃಷ್ಣ ಅಯ್ಯರ್ ಪದ್ಮಾವತಿ ವೈದ್ಯಕೀಯ ದೆಹಲಿ
1992 ಪದ್ಮ ವಿಭೂಷಣ  ಕಾಳೋಜಿ ನಾರಾಯಣರಾವ್ ಕಲೆ ಆಂಧ್ರಪ್ರದೇಶ
1992 ರಾವಿ ನಾರಾಯಣ ರೆಡ್ಡಿ# ಸಾರ್ವಜನಿಕ ವ್ಯವಹಾರ ಆಂಧ್ರಪ್ರದೇಶ
1992 ಪದ್ಮ ವಿಭೂಷಣ  ವಿ. ಶಾಂತಾರಾಮ್ ಕಲೆ ಮಹಾರಾಷ್ಟ್ರ
1992 ಪದ್ಮ ವಿಭೂಷಣ  ಗೋವಿಂದಭಾಯಿ ಶ್ರಾಫ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1992 ಪದ್ಮ ವಿಭೂಷಣ  ಸ್ವರಣ್ ಸಿಂಗ್ ಸಾರ್ವಜನಿಕ ವ್ಯವಹಾರ ಪಂಜಾಬ್
1992 ಪದ್ಮ ವಿಭೂಷಣ  ವಾಜಪೇಯಿ, ಅಟಲ್ ಬಿಹಾರಿಅಟಲ್ ಬಿಹಾರಿ ವಾಜಪೇಯಿ ಸಾರ್ವಜನಿಕ ವ್ಯವಹಾರ ದೆಹಲಿ
1998 ಪದ್ಮ ವಿಭೂಷಣ  ಉಷಾ ಮೆಹ್ತಾ ಸಮಾಜ ಸೇವೆ ಮಹಾರಾಷ್ಟ್ರ
1998 ಪದ್ಮ ವಿಭೂಷಣ  ಪಾಲ್ಖಿವಾಲಾ, ನಾನಿನಾನಿ ಪಾಲ್ಖಿವಾಲಾ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1998 ಪದ್ಮ ವಿಭೂಷಣ  ಲಕ್ಷ್ಮೀ ಸೆಹೆಗಲ್, ಕ್ಯಾಪ್ಟನ್ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್ ಸಾರ್ವಜನಿಕ ವ್ಯವಹಾರ ಉತ್ತರ ಪ್ರದೇಶ
1998 ವಾಲ್ಟರ್ ಸಿಸುಲು ಸಾರ್ವಜನಿಕ ವ್ಯವಹಾರ ಪದ್ಮ ವಿಭೂಷಣ  ದಕ್ಷಿಣ ಆಫ್ರಿಕಾ
1999 ಪಾಂಡುರಂಗ ಶಾಸ್ತ್ರಿ ಅಠಾವಳೆ ಸಮಾಜ ಸೇವೆ ಮಹಾರಾಷ್ಟ್ರ
1999 ಪದ್ಮ ವಿಭೂಷಣ  ರಾಜಗೋಪಾಲ ಚಿದಂಬರಂ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1999 ಪದ್ಮ ವಿಭೂಷಣ  ದೇಶಮುಖ್, ನಾನಾಜಿನಾನಾಜಿ ದೇಶಮುಖ್ ಸಮಾಜ ಸೇವೆ ದೆಹಲಿ
1999 ಸರ್ವಪಲ್ಲಿ ಗೋಪಾಲ್ ಸಾಹಿತ್ಯ-ಶಿಕ್ಷಣ ತಮಿಳುನಾಡು
1999 ಪದ್ಮ ವಿಭೂಷಣ  ಸತೀಶ್ ಗುಜ್ರಾಲ್ ಕಲೆ ದೆಹಲಿ
1999 ಪದ್ಮ ವಿಭೂಷಣ  ವಿ. ಆರ್. ಕೃಷ್ಣ ಅಯ್ಯರ್ ಸಾರ್ವಜನಿಕ ವ್ಯವಹಾರ ಕೇರಳ
1999 ಪದ್ಮ ವಿಭೂಷಣ  ಜೋಶಿ, ಭೀಮಸೇನಭೀಮಸೇನ ಜೋಶಿ ಕಲೆ ಮಹಾರಾಷ್ಟ್ರ
1999 ಎಚ್. ಆರ್. ಖನ್ನಾ ಸಾರ್ವಜನಿಕ ವ್ಯವಹಾರ ದೆಹಲಿ
1999 ಪದ್ಮ ವಿಭೂಷಣ  ಕುರಿಯನ್, ವರ್ಗೀಸ್ವರ್ಗೀಸ್ ಕುರಿಯನ್ ವಿಜ್ಞಾನ-ತಂತ್ರಜ್ಞಾನ ಗುಜರಾತ್
1999 ಪದ್ಮ ವಿಭೂಷಣ  ಮಂಗೇಶ್ಕರ್, ಲತಾಲತಾ ಮಂಗೇಶ್ಕರ್ ಕಲೆ ಮಹಾರಾಷ್ಟ್ರ
1999 ಪದ್ಮ ವಿಭೂಷಣ  ಬ್ರಜ್ ಕುಮಾರ್ ನೆಹರೂ ನಾಗರಿಕ ಸೇವೆ ಹಿಮಾಚಲ ಪ್ರದೇಶ
1999 ಪದ್ಮ ವಿಭೂಷಣ  ಪಟ್ಟಮ್ಮಾಳ್, ಡಿ. ಕೆ.ಡಿ. ಕೆ. ಪಟ್ಟಮ್ಮಾಳ್ ಕಲೆ ತಮಿಳುನಾಡು
1999 ಲಲ್ಲನ್ ಪ್ರಸಾದ್ ಸಿಂಗ್# ನಾಗರಿಕ ಸೇವೆ ದೆಹಲಿ
1999 ಪದ್ಮ ವಿಭೂಷಣ  ಧರ್ಮವೀರ ನಾಗರಿಕ ಸೇವೆ ದೆಹಲಿ
2000 ಸಿಕಂದರ್ ಬಖ್ತ್ ಸಾರ್ವಜನಿಕ ವ್ಯವಹಾರ ದೆಹಲಿ
2000 ಪದ್ಮ ವಿಭೂಷಣ  ಜಗದೀಶ್ ಭಗವತಿ ಸಾಹಿತ್ಯ-ಶಿಕ್ಷಣ ಪದ್ಮ ವಿಭೂಷಣ  ಅಮೇರಿಕ ಸಂಯುಕ್ತ ಸಂಸ್ಥಾನ
2000 ಪದ್ಮ ವಿಭೂಷಣ  ಚೌರಾಸಿಯಾ, ಹರಿಪ್ರಸಾದ್ಹರಿಪ್ರಸಾದ್ ಚೌರಾಸಿಯಾ ಕಲೆ ಮಹಾರಾಷ್ಟ್ರ
2000 ಪದ್ಮ ವಿಭೂಷಣ  ಎಂ. ಎಸ್. ಗಿಲ್ ನಾಗರಿಕ ಸೇವೆ ದೆಹಲಿ
2000 ಪದ್ಮ ವಿಭೂಷಣ  ಕಸ್ತೂರಿರಂಗನ್, ಕೃಷ್ಣಸ್ವಾಮಿಕೃಷ್ಣಸ್ವಾಮಿ ಕಸ್ತೂರಿರಂಗನ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
2000 ಕೆ. ಬಿ. ಲಾಲ್ ನಾಗರಿಕ ಸೇವೆ ದೆಹಲಿ
2000 ಪದ್ಮ ವಿಭೂಷಣ  ಕೇಳುಚರಣ್ ಮಹಾಪಾತ್ರ ಕಲೆ ಒಡಿಶಾ
2000 ಪದ್ಮ ವಿಭೂಷಣ  ಜಸರಾಜ್ ಕಲೆ ಮಹಾರಾಷ್ಟ್ರ
2000 ಎಂ. ನರಸಿಂಹಂ ವಾಣಿಜ್ಯ-ಕೈಗಾರಿಕೆ ಆಂಧ್ರಪ್ರದೇಶ
2000 ಪದ್ಮ ವಿಭೂಷಣ  ಆರ್.ಕೆ.ನಾರಾಯಣ್ ಸಾಹಿತ್ಯ-ಶಿಕ್ಷಣ ತಮಿಳುನಾಡು
2000 ಭೈರಬ್ ದತ್ ಪಾಂಡೆ ನಾಗರಿಕ ಸೇವೆ ಉತ್ತರಾಖಂಡ
2000 ಪದ್ಮ ವಿಭೂಷಣ  ಕೆ. ಎನ್. ರಾಜ್ ಸಾಹಿತ್ಯ-ಶಿಕ್ಷಣ ಕೇರಳ
2000 ತರ್ಲೋಕ್ ಸಿಂಗ್ ನಾಗರಿಕ ಸೇವೆ ದೆಹಲಿ
2001 ಪದ್ಮ ವಿಭೂಷಣ  ಜಾನ್ ಕೆನೆಥ್ ಗಾಲ್‍ಬ್ರೈಟ್ ಸಾಹಿತ್ಯ-ಶಿಕ್ಷಣ ಪದ್ಮ ವಿಭೂಷಣ  ಅಮೇರಿಕ ಸಂಯುಕ್ತ ಸಂಸ್ಥಾನ
2001 ಪದ್ಮ ವಿಭೂಷಣ  ಬೆಂಜಮಿನ್ ಎ. ಗಿಲ್ಮನ್ ಸಾರ್ವಜನಿಕ ವ್ಯವಹಾರ ಪದ್ಮ ವಿಭೂಷಣ  ಅಮೇರಿಕ ಸಂಯುಕ್ತ ಸಂಸ್ಥಾನ
2001 ಪದ್ಮ ವಿಭೂಷಣ  ಖಾನ್, ಅಮ್ಜದ್ ಅಲಿಅಮ್ಜದ್ ಅಲಿ ಖಾನ್ ಕಲೆ ದೆಹಲಿ
2001 ಪದ್ಮ ವಿಭೂಷಣ  ಮೆಹ್ತಾ, ಜುಬಿನ್ಜುಬಿನ್ ಮೆಹ್ತಾ ಕಲೆ ಪದ್ಮ ವಿಭೂಷಣ  ಅಮೇರಿಕ ಸಂಯುಕ್ತ ಸಂಸ್ಥಾನ
2001 ಪದ್ಮ ವಿಭೂಷಣ  ಮುಖರ್ಜಿ, ಹೃಷಿಕೇಶ್ಹೃಷಿಕೇಶ್ ಮುಖರ್ಜಿ ಕಲೆ ಮಹಾರಾಷ್ಟ್ರ
2001 ಕೊತ್ತ ಸಚ್ಚಿದಾನಂದ ಮೂರ್ತಿ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
2001 ಪದ್ಮ ವಿಭೂಷಣ  ಚಕ್ರವರ್ತಿ ವಿ. ನರಸಿಂಹನ್ ನಾಗರಿಕ ಸೇವೆ ತಮಿಳುನಾಡು
2001 ಪದ್ಮ ವಿಭೂಷಣ  ಹೋಸೈ ನೊರೋಟಾ ಸಾರ್ವಜನಿಕ ವ್ಯವಹಾರ ಪದ್ಮ ವಿಭೂಷಣ  ಜಪಾನ್
2001 ಪದ್ಮ ವಿಭೂಷಣ  ಸಿ. ಆರ್. ರಾವ್ ವಿಜ್ಞಾನ-ತಂತ್ರಜ್ಞಾನ ಪದ್ಮ ವಿಭೂಷಣ  ಅಮೇರಿಕ ಸಂಯುಕ್ತ ಸಂಸ್ಥಾನ
2001 ಮನಮೋಹನ್ ಶರ್ಮಾ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
2001 ಪದ್ಮ ವಿಭೂಷಣ  ಶರ್ಮಾ, ಶಿವಕುಮಾರ್ಶಿವಕುಮಾರ್ ಶರ್ಮಾ ಕಲೆ ಮಹಾರಾಷ್ಟ್ರ
2002 ಪದ್ಮ ವಿಭೂಷಣ  ಅಮೋನ್‍ಕರ್, ಕಿಶೋರಿಕಿಶೋರಿ ಅಮೋನ್‍ಕರ್ ಕಲೆ ಮಹಾರಾಷ್ಟ್ರ
2002 ಪದ್ಮ ವಿಭೂಷಣ  ಹಾನಗಲ್, ಗಂಗೂಬಾಯಿಗಂಗೂಬಾಯಿ ಹಾನಗಲ್ ಕಲೆ ಕರ್ನಾಟಕ
2002 ಕಿಶನ್ ಮಹಾರಾಜ್ ಕಲೆ ಉತ್ತರ ಪ್ರದೇಶ
2002 ಪದ್ಮ ವಿಭೂಷಣ  ಸಿ. ರಂಗರಾಜನ್ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
2002 ಪದ್ಮ ವಿಭೂಷಣ  ಸೊರಾಬ್ಜಿ, ಸೋಲಿ ಜಹಾಂಗೀರ್ಸೋಲಿ ಜಹಾಂಗೀರ್ ಸೊರಾಬ್ಜಿ ಸಾರ್ವಜನಿಕ ವ್ಯವಹಾರ ದೆಹಲಿ
2003 ಪದ್ಮ ವಿಭೂಷಣ  ಕಾಜಿ ಲ್ಹೆಂಡುಪ್ ದೋರ್ಜಿ ಸಾರ್ವಜನಿಕ ವ್ಯವಹಾರ ಪಶ್ಚಿಮ ಬಂಗಾಳ
2003 ಪದ್ಮ ವಿಭೂಷಣ  ಮಾನ್ಸಿಂಗ್, ಸೋನಾಲ್ಸೋನಾಲ್ ಮಾನ್ಸಿಂಗ್ ಕಲೆ ದೆಹಲಿ
2003 ಬಲರಾಮ್ ನಂದಾ ಸಾಹಿತ್ಯ-ಶಿಕ್ಷಣ ದೆಹಲಿ
2003 ಪದ್ಮ ವಿಭೂಷಣ  ಬೃಹಸ್ಪತಿ ದೇವ್ ತ್ರಿಗುಣಾ ವೈದ್ಯಕೀಯ ದೆಹಲಿ
2004 ಪದ್ಮ ವಿಭೂಷಣ  ನಾರ್ಳಿಕರ್, ಜಯಂತಜಯಂತ ನಾರ್ಳಿಕರ್ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
2004 ಪದ್ಮ ವಿಭೂಷಣ  ಪ್ರೀತಮ್, ಅಮೃತಾಅಮೃತಾ ಪ್ರೀತಮ್ ಸಾಹಿತ್ಯ-ಶಿಕ್ಷಣ ದೆಹಲಿ
2004 ಪದ್ಮ ವಿಭೂಷಣ  ವೆಂಕಟಾಚಲಯ್ಯ, ಎಮ್. ಎನ್.ಎಮ್. ಎನ್. ವೆಂಕಟಾಚಲಯ್ಯ ಸಾರ್ವಜನಿಕ ವ್ಯವಹಾರ ಕರ್ನಾಟಕ
2005 ಮಿಲೋನ್ ಕೆ. ಬ್ಯಾನರ್ಜಿ ಸಾರ್ವಜನಿಕ ವ್ಯವಹಾರ ದೆಹಲಿ
2005 ಪದ್ಮ ವಿಭೂಷಣ  ಮೋಹನ್ ಧಾರಿಯಾ ಸಮಾಜ ಸೇವೆ ಮಹಾರಾಷ್ಟ್ರ
2005 ಜ್ಯೋತೀಂದ್ರನಾಥ್ ದೀಕ್ಷಿತ್# ನಾಗರಿಕ ಸೇವೆ ದೆಹಲಿ
2005 ಗೋಯಲ್, ಬಿ. ಕೆ.ಬಿ. ಕೆ. ಗೋಯಲ್ ವೈದ್ಯಕೀಯ ಮಹಾರಾಷ್ಟ್ರ
2005 ಪದ್ಮ ವಿಭೂಷಣ  ಆರ್.ಕೆ.ಲಕ್ಷ್ಮಣ್ ಕಲೆ ಮಹಾರಾಷ್ಟ್ರ
2005 ಪದ್ಮ ವಿಭೂಷಣ  ನಾರಾಯಣ, ರಾಮರಾಮ ನಾರಾಯಣ ಕಲೆ ಮಹಾರಾಷ್ಟ್ರ
2005 ಪದ್ಮ ವಿಭೂಷಣ  ಕರಣ್ ಸಿಂಗ್ ಸಾರ್ವಜನಿಕ ವ್ಯವಹಾರ ದೆಹಲಿ
2005 ಪದ್ಮ ವಿಭೂಷಣ  ಎಂ. ಎಸ್. ವಲಿಯಥಾನ್ ವೈದ್ಯಕೀಯ ದೆಹಲಿ
2006 ಪದ್ಮ ವಿಭೂಷಣ  ಬೊರ್ಲಾಗ್, ನಾರ್ಮನ್ನಾರ್ಮನ್ ಬೊರ್ಲಾಗ್ ವಿಜ್ಞಾನ-ತಂತ್ರಜ್ಞಾನ ಪದ್ಮ ವಿಭೂಷಣ  ಅಮೇರಿಕ ಸಂಯುಕ್ತ ಸಂಸ್ಥಾನ
2006 ಪದ್ಮ ವಿಭೂಷಣ  ಚಾರ್ಲ್ಸ್ ಕೊರಿಯಾ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
2006 ಪದ್ಮ ವಿಭೂಷಣ  ನಿರ್ಮಲಾ ದೇಶಪಾಂಡೆ ಸಮಾಜ ಸೇವೆ ದೆಹಲಿ
2006 ಪದ್ಮ ವಿಭೂಷಣ  ದೇವಿ, ಮಹಾಶ್ವೇತಾಮಹಾಶ್ವೇತಾ ದೇವಿ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
2006 ಪದ್ಮ ವಿಭೂಷಣ  ಗೋಪಾಲಕೃಷ್ಣನ್, ಅಡೂರುಅಡೂರು ಗೋಪಾಲಕೃಷ್ಣನ್ ಕಲೆ ಕೇರಳ
2006 ಪದ್ಮ ವಿಭೂಷಣ  ವಿ. ಎನ್. ಖಾರೆ ಸಾರ್ವಜನಿಕ ವ್ಯವಹಾರ ಉತ್ತರ ಪ್ರದೇಶ
2006 ಸಿ. ಆರ್. ಕೃಷ್ಣಸ್ವಾಮಿ ರಾವ್ ನಾಗರಿಕ ಸೇವೆ ತಮಿಳುನಾಡು
2006 ಒಬೈದ್ ಸಿದ್ದಿಖಿ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
2006 ಪ್ರಕಾಶ್ ನಾರಾಯಣ್ ಟಂಡನ್ ವೈದ್ಯಕೀಯ ದೆಹಲಿ
2007 ಪದ್ಮ ವಿಭೂಷಣ  ಪಿ. ಎನ್. ಭಗವತಿ ಸಾರ್ವಜನಿಕ ವ್ಯವಹಾರ ದೆಹಲಿ
2007 ಪದ್ಮ ವಿಭೂಷಣ  ನರೇಶ್ ಚಂದ್ರ ನಾಗರಿಕ ಸೇವೆ ದೆಹಲಿ
2007 ರಾಜಾ ಚೆಲ್ಲಯ್ಯ ಸಾರ್ವಜನಿಕ ವ್ಯವಹಾರ ತಮಿಳುನಾಡು
2007 ವಿ. ಕೃಷ್ಣಮೂರ್ತಿ ನಾಗರಿಕ ಸೇವೆ ದೆಹಲಿ
2007 ಪದ್ಮ ವಿಭೂಷಣ  ನಾರಿಮನ್, ಫಾಲಿ ಸ್ಯಾಮ್ಫಾಲಿ ಸ್ಯಾಮ್ ನಾರಿಮನ್ ಸಾರ್ವಜನಿಕ ವ್ಯವಹಾರ ದೆಹಲಿ
2007 ಪದ್ಮ ವಿಭೂಷಣ  ರಾವ್, ರಾಜಾರಾಜಾ ರಾವ್# ಸಾಹಿತ್ಯ-ಶಿಕ್ಷಣ ಪದ್ಮ ವಿಭೂಷಣ  ಅಮೇರಿಕ ಸಂಯುಕ್ತ ಸಂಸ್ಥಾನ
2007 ಬಾಲು ಶಂಕರನ್ ವೈದ್ಯಕೀಯ ದೆಹಲಿ
2007 ಪದ್ಮ ವಿಭೂಷಣ  ಸಿಂಗ್, ಖುಷ್ವಂತ್ಖುಷ್ವಂತ್ ಸಿಂಗ್ ಸಾಹಿತ್ಯ-ಶಿಕ್ಷಣ ದೆಹಲಿ
2007 ಪದ್ಮ ವಿಭೂಷಣ  ಈ. ಸಿ. ಜಾರ್ಜ್ ಸುದರ್ಶನ್ ವಿಜ್ಞಾನ-ತಂತ್ರಜ್ಞಾನ ಪದ್ಮ ವಿಭೂಷಣ  ಅಮೇರಿಕ ಸಂಯುಕ್ತ ಸಂಸ್ಥಾನ
2007 ಪದ್ಮ ವಿಭೂಷಣ  ಎನ್. ಎನ್. ವೋಹ್ರಾ ನಾಗರಿಕ ಸೇವೆ ಹರಿಯಾಣ
2008 ಪದ್ಮ ವಿಭೂಷಣ  ಆನಂದ, ಎ. ಎಸ್.ಎ. ಎಸ್. ಆನಂದ ಸಾರ್ವಜನಿಕ ವ್ಯವಹಾರ ಉತ್ತರಪ್ರದೇಶ
2008 ಪದ್ಮ ವಿಭೂಷಣ  ಆನಂದ್, ವಿಶ್ವನಾಥನ್ವಿಶ್ವನಾಥನ್ ಆನಂದ್ ಕ್ರೀಡೆ ತಮಿಳುನಾಡು
2008 ಪದ್ಮ ವಿಭೂಷಣ  ಭೋಂಸ್ಲೆ, ಆಶಾಆಶಾ ಭೋಂಸ್ಲೆ ಕಲೆ ಮಹಾರಾಷ್ಟ್ರ
2008 ಪಿ. ಎನ್. ಧರ್ ನಾಗರಿಕ ಸೇವೆ ದೆಹಲಿ
2008 ಪದ್ಮ ವಿಭೂಷಣ  ಹಿಲರಿ, ಎಡ್ಮಂಡ್ಎಡ್ಮಂಡ್ ಹಿಲರಿ# ಕ್ರೀಡೆ ಪದ್ಮ ವಿಭೂಷಣ  ನ್ಯೂ ಜೀಲ್ಯಾಂಡ್
2008 ಪದ್ಮ ವಿಭೂಷಣ  ಲಕ್ಷ್ಮಿ ಮಿತ್ತಲ್‌ ವಾಣಿಜ್ಯ-ಕೈಗಾರಿಕೆ ಪದ್ಮ ವಿಭೂಷಣ  ಯುನೈಟೆಡ್ ಕಿಂಗ್ಡಂ
2008 ಪದ್ಮ ವಿಭೂಷಣ  ಮುಖರ್ಜಿ, ಪ್ರಣಬ್ಪ್ರಣಬ್ ಮುಖರ್ಜಿ ಸಾರ್ವಜನಿಕ ವ್ಯವಹಾರ ದೆಹಲಿ
2008 ಪದ್ಮ ವಿಭೂಷಣ  ಮೂರ್ತಿ, ಎನ್ ಆರ್ ನಾರಾಯಣಎನ್ ಆರ್ ನಾರಾಯಣ ಮೂರ್ತಿ ವಾಣಿಜ್ಯ-ಕೈಗಾರಿಕೆ ಕರ್ನಾಟಕ
2008 ಪೃಥ್ವಿರಾಜ್ ಸಿಂಗ್ ಒಬೆರಾಯ್ ವಾಣಿಜ್ಯ-ಕೈಗಾರಿಕೆ ದೆಹಲಿ
2008 ಪದ್ಮ ವಿಭೂಷಣ  ಪಚೌರಿ, ರಾಜೇಂದ್ರ ಕೆ.ರಾಜೇಂದ್ರ ಕೆ. ಪಚೌರಿ ವಿಜ್ಞಾನ-ತಂತ್ರಜ್ಞಾನ ದೆಹಲಿ
2008 ಪದ್ಮ ವಿಭೂಷಣ  ಶ್ರೀಧರನ್, ಇ.ಇ. ಶ್ರೀಧರನ್ ವಿಜ್ಞಾನ-ತಂತ್ರಜ್ಞಾನ ದೆಹಲಿ
2008 ಪದ್ಮ ವಿಭೂಷಣ  ಟಾಟಾ, ರತನ್ರತನ್ ಟಾಟಾ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
2008 ಪದ್ಮ ವಿಭೂಷಣ  ತೆಂಡೂಲ್ಕರ್, ಸಚಿನ್ಸಚಿನ್ ತೆಂಡೂಲ್ಕರ್ ಕ್ರೀಡೆ ಮಹಾರಾಷ್ಟ್ರ
2009 ಪದ್ಮ ವಿಭೂಷಣ  ಸುಂದರ್ ಲಾಲ್ ಬಹುಗುಣ ಇತರೆ ಉತ್ತರಾಖಂಡ
2009 ಜಸ್ಬೀರ್ ಸಿಂಗ್ ಬಜಾಜ್ ವೈದ್ಯಕೀಯ ಪಂಜಾಬ್
2009 ಡಿ. ಪಿ. ಚಟ್ಟೋಪಾಧ್ಯಾಯ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
2009 ಅಶೋಕ್ ಶೇಖರ್ ಗಂಗೂಲಿ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
2009 ಸಿಸ್ಟರ್ ನಿರ್ಮಲಾ ಸಮಾಜ ಸೇವೆ ಪಶ್ಚಿಮ ಬಂಗಾಳ
2009 ಪದ್ಮ ವಿಭೂಷಣ  ಕಾಕೋಡ್ಕರ್, ಅನಿಲ್ಅನಿಲ್ ಕಾಕೋಡ್ಕರ್ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
2009 ಪುರುಷೋತ್ತಮ ಲಾಲ್ ವೈದ್ಯಕೀಯ ಉತ್ತರ ಪ್ರದೇಶ
2009 ಪದ್ಮ ವಿಭೂಷಣ  ನಾಯರ್, ಜಿ. ಮಾಧವನ್ಜಿ. ಮಾಧವನ್ ನಾಯರ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
2009 ನಾರಾಯಣ, ಗೋವಿಂದಗೋವಿಂದ ನಾರಾಯಣ ಸಾರ್ವಜನಿಕ ವ್ಯವಹಾರ ಉತ್ತರ ಪ್ರದೇಶ
2009 ಚಂದ್ರಿಕಾ ಪ್ರಸಾದ್ ಶ್ರೀವಾಸ್ತವ ನಾಗರಿಕ ಸೇವೆ ಮಹಾರಾಷ್ಟ್ರ
2010 ಎಬ್ರಾಹಿಂ ಅಲ್ಕಾಜಿ ಕಲೆ ದೆಹಲಿ
2010 ಪದ್ಮ ವಿಭೂಷಣ  ರಾಮಕೃಷ್ಣನ್, ವೆಂಕಟ್ರಾಮನ್ವೆಂಕಟ್ರಾಮನ್ ರಾಮಕೃಷ್ಣನ್ ವಿಜ್ಞಾನ-ತಂತ್ರಜ್ಞಾನ ಪದ್ಮ ವಿಭೂಷಣ  ಯುನೈಟೆಡ್ ಕಿಂಗ್ಡಂ
2010 ಪದ್ಮ ವಿಭೂಷಣ  ಪ್ರತಾಪ್ ಸಿ. ರೆಡ್ಡಿ ವಾಣಿಜ್ಯ-ಕೈಗಾರಿಕೆ ತಮಿಳುನಾಡು
2010 ಪದ್ಮ ವಿಭೂಷಣ  ವೈ. ವೇಣುಗೋಪಾಲ್ ರೆಡ್ಡಿ ಸಾರ್ವಜನಿಕ ವ್ಯವಹಾರ ಆಂಧ್ರಪ್ರದೇಶ
2010 ಪದ್ಮ ವಿಭೂಷಣ  ಜೋಹ್ರಾ ಸೆಹಗಲ್ ಕಲೆ ದೆಹಲಿ
2010 ಪದ್ಮ ವಿಭೂಷಣ  ಉಮಯಾಳಪುರಂ ಕೆ. ಶಿವರಾಮನ್ ಕಲೆ ತಮಿಳುನಾಡು
2011 ಪದ್ಮ ವಿಭೂಷಣ  ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಸಾರ್ವಜನಿಕ ವ್ಯವಹಾರ ದೆಹಲಿ
2011 ಪದ್ಮ ವಿಭೂಷಣ  ವಿಜಯ್ ಕೇಳ್ಕರ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
2011 ಪದ್ಮ ವಿಭೂಷಣ  ಅಖ್ಲಾಕ್ ಉರ್ ರೆಹಮಾನ್ ಕಿದ್ವಾಯಿ ಸಾರ್ವಜನಿಕ ವ್ಯವಹಾರ ದೆಹಲಿ
2011 ಪದ್ಮ ವಿಭೂಷಣ  ಕುರುಪ್, ಒ.ಎನ್.ವಿ.ಒ.ಎನ್.ವಿ. ಕುರುಪ್ ಸಾಹಿತ್ಯ-ಶಿಕ್ಷಣ ಕೇರಳ
2011 ಪದ್ಮ ವಿಭೂಷಣ  ಮಹಾಪಾತ್ರ, ಸೀತಾಕಾಂತ್ಸೀತಾಕಾಂತ್ ಮಹಾಪಾತ್ರ ಸಾಹಿತ್ಯ-ಶಿಕ್ಷಣ ಒಡಿಶಾ
2011 ಪದ್ಮ ವಿಭೂಷಣ  ಬ್ರಜೇಶ್ ಮಿಶ್ರಾ ನಾಗರಿಕ ಸೇವೆ ದೆಹಲಿ
2011 ಕೆ. ಪರಾಶರನ್ ಸಾರ್ವಜನಿಕ ವ್ಯವಹಾರ ದೆಹಲಿ
2011 ಪದ್ಮ ವಿಭೂಷಣ  ಪ್ರೇಮ್‍ಜಿ, ಅಜಿಮ್ಅಜಿಮ್ ಪ್ರೇಮ್‍ಜಿ ವಾಣಿಜ್ಯ-ಕೈಗಾರಿಕೆ ಕರ್ನಾಟಕ
2011 ಪಲ್ಲೆ ರಾಮರಾವ್ ವಿಜ್ಞಾನ-ತಂತ್ರಜ್ಞಾನ ಆಂಧ್ರಪ್ರದೇಶ
2011 ಪದ್ಮ ವಿಭೂಷಣ  ಅಕ್ಕಿನೇನಿ ನಾಗೇಶ್ವರರಾವ್ ಕಲೆ ಆಂಧ್ರಪ್ರದೇಶ
2011 ಪದ್ಮ ವಿಭೂಷಣ  ಕಪಿಲಾ ವಾತ್ಸಾಯನ ಕಲೆ ದೆಹಲಿ
2011 ಪದ್ಮ ವಿಭೂಷಣ  ವ್ಯಾರವಾಲ, ಹೋಮಿಹೋಮಿ ವ್ಯಾರವಾಲ ಕಲೆ ಗುಜರಾತ್
2012 ಪದ್ಮ ವಿಭೂಷಣ  ಹಝಾರಿಕಾ, ಭೂಪೇನ್ಭೂಪೇನ್ ಹಝಾರಿಕಾ# ಕಲೆ ಅಸ್ಸಾಂ
2012 ಪದ್ಮ ವಿಭೂಷಣ  ಮಿರಾಂಡ, ಮಾರಿಯೊಮಾರಿಯೊ ಮಿರಾಂಡ# ಕಲೆ ಗೋವಾ
2012 ಪದ್ಮ ವಿಭೂಷಣ  ಟಿ. ವಿ. ರಾಜೇಶ್ವರ್ ನಾಗರಿಕ ಸೇವೆ ದೆಹಲಿ
2012 ಕಾಂತಿಲಾಲ್ ಹಸ್ತಿಮಲ್ ಸಂಚೇತಿ ವೈದ್ಯಕೀಯ ಮಹಾರಾಷ್ಟ್ರ
2012 ಪದ್ಮ ವಿಭೂಷಣ  ಕೆ. ಜಿ. ಸುಬ್ರಹ್ಮಣ್ಯನ್ ಕಲೆ ಗುಜರಾತ್
2013 ಪದ್ಮ ವಿಭೂಷಣ  ರಘುನಾಥ್ ಮಹಾಪಾತ್ರ ಕಲೆ ಒಡಿಶಾ
2013 ಪದ್ಮ ವಿಭೂಷಣ  ನರಸಿಂಹ, ರೊದ್ದಂರೊದ್ದಂ ನರಸಿಂಹ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
2013 ಪದ್ಮ ವಿಭೂಷಣ  ಯಶ್‌ ಪಾಲ್‌ ವಿಜ್ಞಾನ-ತಂತ್ರಜ್ಞಾನ ಉತ್ತರ ಪ್ರದೇಶ
2013 ಪದ್ಮ ವಿಭೂಷಣ  ಸಯ್ಯದ್ ಹೈದರ್ ರಾಜಾ ಕಲೆ ದೆಹಲಿ
2014 ಪದ್ಮ ವಿಭೂಷಣ  ಐಯ್ಯಂಗಾರ್, ಬಿ. ಕೆ. ಎಸ್.ಬಿ. ಕೆ. ಎಸ್. ಐಯ್ಯಂಗಾರ್ ಇತರೆ ಮಹಾರಾಷ್ಟ್ರ
2014 ಪದ್ಮ ವಿಭೂಷಣ  ಮಶೇಲ್ಕರ್, ರಘುನಾಥ್ರಘುನಾಥ್ ಮಶೇಲ್ಕರ್ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
2015 ಪದ್ಮ ವಿಭೂಷಣ  ಅಡ್ವಾಣಿ, ಎಲ್. ಕೆ.ಎಲ್. ಕೆ. ಅಡ್ವಾಣಿ ಸಾರ್ವಜನಿಕ ವ್ಯವಹಾರ ಗುಜರಾತ್
2015 ಪದ್ಮ ವಿಭೂಷಣ  ಬಚ್ಚನ್, ಅಮಿತಾಭ್ಅಮಿತಾಭ್ ಬಚ್ಚನ್ ಕಲೆ ಮಹಾರಾಷ್ಟ್ರ
2015 ಪದ್ಮ ವಿಭೂಷಣ  ಬಾದಲ್, ಪ್ರಕಾಶ್ ಸಿಂಗ್ಪ್ರಕಾಶ್ ಸಿಂಗ್ ಬಾದಲ್ ಸಾರ್ವಜನಿಕ ವ್ಯವಹಾರ ಪಂಜಾಬ್
2015 ಪದ್ಮ ವಿಭೂಷಣ  ಹೆಗ್ಗಡೆ, ವೀರೇಂದ್ರವೀರೇಂದ್ರ ಹೆಗ್ಗಡೆ ಸಮಾಜ ಸೇವೆ ಕರ್ನಾಟಕ
2015 ಪದ್ಮ ವಿಭೂಷಣ  ದಿಲೀಪ್ ಕುಮಾರ್ ಕಲೆ ಮಹಾರಾಷ್ಟ್ರ
2015 ಪದ್ಮ ವಿಭೂಷಣ  ರಾಮಭದ್ರಾಚಾರ್ಯ ಸಾಹಿತ್ಯ-ಶಿಕ್ಷಣ ಉತ್ತರ ಪ್ರದೇಶ
2015 ಪದ್ಮ ವಿಭೂಷಣ  ಎಂ. ಆರ್. ಶ್ರೀನಿವಾಸನ್ ವಿಜ್ಞಾನ-ತಂತ್ರಜ್ಞಾನ ತಮಿಳುನಾಡು
2015 ಪದ್ಮ ವಿಭೂಷಣ  ಕೆ. ಕೆ. ವೇಣುಗೋಪಾಲ್ ಸಾರ್ವಜನಿಕ ವ್ಯವಹಾರ ದೆಹಲಿ
2015 ಪದ್ಮ ವಿಭೂಷಣ  ಆಗಾ ಖಾನ್ IV ವಾಣಿಜ್ಯ-ಕೈಗಾರಿಕೆ ಪದ್ಮ ವಿಭೂಷಣ  ಯುನೈಟೆಡ್ ಕಿಂಗ್ಡಂ
ಪದ್ಮ ವಿಭೂಷಣ  France
2016 ಪದ್ಮ ವಿಭೂಷಣ  ವಿ. ಕೆ. ಆತ್ರೆ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
2016 ಪದ್ಮ ವಿಭೂಷಣ  ಅಂಬಾನಿ, ಧೀರೂಭಾಯಿಧೀರೂಭಾಯಿ ಅಂಬಾನಿ# ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
2016 ಪದ್ಮ ವಿಭೂಷಣ  ದೇವಿ, ಗಿರಿಜಾಗಿರಿಜಾ ದೇವಿ ಕಲೆ ಪಶ್ಚಿಮ ಬಂಗಾಳ
2016 ಪದ್ಮ ವಿಭೂಷಣ  ಅವಿನಾಶ್ ದೀಕ್ಷಿತ್ ಸಾಹಿತ್ಯ-ಶಿಕ್ಷಣ ಪದ್ಮ ವಿಭೂಷಣ  ಅಮೇರಿಕ ಸಂಯುಕ್ತ ಸಂಸ್ಥಾನ
2016 ಪದ್ಮ ವಿಭೂಷಣ  ಜಗಮೋಹನ್ ಸಾರ್ವಜನಿಕ ವ್ಯವಹಾರ ದೆಹಲಿ
2016 ಪದ್ಮ ವಿಭೂಷಣ  ಯಾಮಿನಿ ಕೃಷ್ಣಮೂರ್ತಿ ಕಲೆ ದೆಹಲಿ
2016 ಪದ್ಮ ವಿಭೂಷಣ  ರಜನಿಕಾಂತ್ ಕಲೆ ತಮಿಳುನಾಡು
2016 ಪದ್ಮ ವಿಭೂಷಣ  ರಾಮೋಜಿ ರಾವ್ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
2016 ಪದ್ಮ ವಿಭೂಷಣ  ಶ್ರೀ ಶ್ರೀ ರವಿಶಂಕರ್ ಗುರೂಜಿ ಇತರೆ ಕರ್ನಾಟಕ
2016 ಪದ್ಮ ವಿಭೂಷಣ  ವಿ. ಶಾಂತಾ ವೈದ್ಯಕೀಯ ತಮಿಳುನಾಡು
2017 ಪದ್ಮ ವಿಭೂಷಣ  ಮುರಳಿ ಮನೋಹರ ಜೋಶಿ ಸಾರ್ವಜನಿಕ ವ್ಯವಹಾರ ಉತ್ತರ ಪ್ರದೇಶ
2017 ಸುಂದರಲಾಲ್ ಪಟ್ವಾ# ಸಾರ್ವಜನಿಕ ವ್ಯವಹಾರ ಮಧ್ಯಪ್ರದೇಶ
2017 ಪದ್ಮ ವಿಭೂಷಣ  ಶರದ್ ಪವಾರ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
2017 ಪದ್ಮ ವಿಭೂಷಣ  ಯು.ಆರ್.ರಾವ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
2017 ಪದ್ಮ ವಿಭೂಷಣ  ಪಿ. ಎ. ಸಂಗ್ಮಾ# ಸಾರ್ವಜನಿಕ ವ್ಯವಹಾರ ಮೇಘಾಲಯ
2017 ಪದ್ಮ ವಿಭೂಷಣ  ಜಗ್ಗಿ ವಾಸುದೇವ್ ಇತರೆ ತಮಿಳುನಾಡು
2017 ಪದ್ಮ ವಿಭೂಷಣ  ಕೆ.ಜೆ.ಯೇಸುದಾಸ್ ಕಲೆ ಕೇರಳ
2018 ಪದ್ಮ ವಿಭೂಷಣ  ಇಳಯರಾಜಾ ಕಲೆ ತಮಿಳುನಾಡು
ಪದ್ಮ ವಿಭೂಷಣ  ಗುಲಾಮ್ ಮುಸ್ತಫಾ ಖಾನ್ ಕಲೆ ಮಹಾರಾಷ್ಟ್ರ
ಪದ್ಮ ವಿಭೂಷಣ  ಪಿ. ಪರಮೇಶ್ವರನ್ ಸಾಹಿತ್ಯ-ಶಿಕ್ಷಣ ಕೇರಳ
2019 ಪದ್ಮ ವಿಭೂಷಣ  ತೀಜನ್ ಬಾಯಿ ಕಲೆ ಛತ್ತೀಸ್‌ಘಡ
ಪದ್ಮ ವಿಭೂಷಣ  ಇಸ್ಮಾಯಿಲ್ ಒಮರ್ ಗ್ಯುಲ್ಲೇಹ್ ಸಾರ್ವಜನಿಕ ವ್ಯವಹಾರ ಪದ್ಮ ವಿಭೂಷಣ  ಜಿಬೂಟಿ
ಪದ್ಮ ವಿಭೂಷಣ  ಅನಿಲ್ ಮಣಿಭಾಯಿ ನಾಯಕ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
ಪದ್ಮ ವಿಭೂಷಣ  ಬಲವಂತ್ ಮೋರೇಶ್ವರ್ ಪುರಂದರೆ ಕಲೆ ಮಹಾರಾಷ್ಟ್ರ
2020 ಪದ್ಮ ವಿಭೂಷಣ  ಜಾರ್ಜ್ ಫರ್ನಾಂಡಿಸ್# ಸಾರ್ವಜನಿಕ ವ್ಯವಹಾರ ಬಿಹಾರ
ಪದ್ಮ ವಿಭೂಷಣ  ಅರುಣ್ ಜೇಟ್ಲಿ# ಸಾರ್ವಜನಿಕ ವ್ಯವಹಾರ ದೆಹಲಿ
ಪದ್ಮ ವಿಭೂಷಣ  ಸುಷ್ಮಾ ಸ್ವರಾಜ್# ಸಾರ್ವಜನಿಕ ವ್ಯವಹಾರ ದೆಹಲಿ
ಪದ್ಮ ವಿಭೂಷಣ  ಪೇಜಾವರ ಶ್ರೀಗಳು# ಇತರೆ ಕರ್ನಾಟಕ
ಪದ್ಮ ವಿಭೂಷಣ  ಅನಿರುದ್ಧ ಜಗನ್ನಾಥ್ ಸಾರ್ವಜನಿಕ ವ್ಯವಹಾರ ಪದ್ಮ ವಿಭೂಷಣ  ಮಾರಿಷಸ್
ಪದ್ಮ ವಿಭೂಷಣ  ಮೇರಿ ಕೋಮ್ ಕ್ರೀಡೆ ಮಣಿಪುರ
ಪದ್ಮ ವಿಭೂಷಣ  ಚನ್ನುಲಾಲ್ ಮಿಶ್ರಾ ಕಲೆ ಉತ್ತರ ಪ್ರದೇಶ
2021 ಪದ್ಮ ವಿಭೂಷಣ  ಶಿಂಜೋ ಅಬೆ ಸಾರ್ವಜನಿಕ ವ್ಯವಹಾರ ಪದ್ಮ ವಿಭೂಷಣ  ಜಪಾನ್
ಪದ್ಮ ವಿಭೂಷಣ  ಎಸ್. ಪಿ. ಬಾಲಸುಬ್ರಹ್ಮಣ್ಯಂ# ಕಲೆ ತಮಿಳುನಾಡು
ಪದ್ಮ ವಿಭೂಷಣ  ಬಿ. ಎಂ. ಹೆಗಡೆ ವೈದ್ಯಕೀಯ ಕರ್ನಾಟಕ
ನರೀಂದರ್ ಸಿಂಗ್ ಕಪಾನಿ# ವಿಜ್ಞಾನ-ತಂತ್ರಜ್ಞಾನ ಪದ್ಮ ವಿಭೂಷಣ  ಅಮೇರಿಕ ಸಂಯುಕ್ತ ಸಂಸ್ಥಾನ
ಪದ್ಮ ವಿಭೂಷಣ  ವಾಹಿದುದ್ದೀನ್ ಖಾನ್ ಇತರೆ ದೆಹಲಿ
ಪದ್ಮ ವಿಭೂಷಣ  ಬಿ. ಬಿ. ಲಾಲ್ ಇತರೆ ದೆಹಲಿ
ಪದ್ಮ ವಿಭೂಷಣ  ಸುದರ್ಶನ್ ಸಾಹು ಕಲೆ ಒಡಿಶಾ
2022 ಪದ್ಮ ವಿಭೂಷಣ  ಪ್ರಭಾ ಅತ್ರೆ ಕಲೆ ಮಹಾರಾಷ್ಟ್ರ
ರಾಧೇಶ್ಯಾಮ್ ಖೇಮ್ಕಾ# ಸಾಹಿತ್ಯ-ಶಿಕ್ಷಣ ಉತ್ತರ ಪ್ರದೇಶ
ಪದ್ಮ ವಿಭೂಷಣ  ಬಿಪಿನ್ ರಾವತ್# ನಾಗರಿಕ ಸೇವೆ ಉತ್ತರಾಖಂಡ
ಪದ್ಮ ವಿಭೂಷಣ  ಕಲ್ಯಾಣ್ ಸಿಂಗ್# ಸಾರ್ವಜನಿಕ ವ್ಯವಹಾರ ಉತ್ತರ ಪ್ರದೇಶ
2023 ಪದ್ಮ ವಿಭೂಷಣ  ಬಿ. ವಿ. ದೋಶಿ# ಇತರೆ ಗುಜರಾತ್
ಪದ್ಮ ವಿಭೂಷಣ  ಜಾಕಿರ್ ಹುಸೇನ್ ಕಲೆ ಮಹಾರಾಷ್ಟ್ರ
ಪದ್ಮ ವಿಭೂಷಣ  ಎಸ್. ಎಂ. ಕೃಷ್ಣ ಸಾರ್ವಜನಿಕ ವ್ಯವಹಾರ ಕರ್ನಾಟಕ
ದಿಲೀಪ್ ಮಹಾಲನಬಿಸ್# ವೈದ್ಯಕೀಯ ಪಶ್ಚಿಮ ಬಂಗಾಳ
ಪದ್ಮ ವಿಭೂಷಣ  ಎಸ್. ಆರ್. ಶ್ರೀನಿವಾಸ ವರದನ್ ವಿಜ್ಞಾನ-ತಂತ್ರಜ್ಞಾನ ಪದ್ಮ ವಿಭೂಷಣ  ಅಮೇರಿಕ ಸಂಯುಕ್ತ ಸಂಸ್ಥಾನ
ಪದ್ಮ ವಿಭೂಷಣ  ಮುಲಾಯಂ ಸಿಂಗ್ ಯಾದವ್# ಸಾರ್ವಜನಿಕ ವ್ಯವಹಾರ ಉತ್ತರ ಪ್ರದೇಶ
2024 ಪದ್ಮ ವಿಭೂಷಣ  ವೈಜಯಂತಿಮಾಲಾ ಕಲೆ ತಮಿಳುನಾಡು
2024 ಪದ್ಮ ವಿಭೂಷಣ  ಚಿರಂಜೀವಿ ಕಲೆ ಆಂಧ್ರಪ್ರದೇಶ
2024 ಪದ್ಮ ವಿಭೂಷಣ  ವೆಂಕಯ್ಯ ನಾಯ್ಡು ಸಾರ್ವಜನಿಕ ವ್ಯವಹಾರ ಆಂಧ್ರಪ್ರದೇಶ
2024 ಪದ್ಮ ವಿಭೂಷಣ  ಬಿಂದೇಶ್ವರ್ ಪಾಠಕ್# ಸಮಾಜ ಸೇವೆ ಬಿಹಾರ
2024 ಪದ್ಮ ವಿಭೂಷಣ  ಪದ್ಮಾ ಸುಬ್ರಹ್ಮಣ್ಯಂ ಕಲೆ ತಮಿಳುನಾಡು

ಉಲ್ಲೇಖಗಳು

Tags:

ಜಾಕಿರ್ ಹುಸೇನ್ಜಿಗ್ಮೆ ದೋರ್ಜಿ ವಾಂಗ್‍ಚುಕ್ನಂದಲಾಲ್ ಬೋಸ್ಬಿ. ಜಿ. ಖೇರ್ವಿ.ಕೆ.ಕೃಷ್ಣ ಮೆನನ್ಸತ್ಯೇಂದ್ರನಾಥ ಬೋಸ್

🔥 Trending searches on Wiki ಕನ್ನಡ:

ಐಹೊಳೆಮಂಗಳ (ಗ್ರಹ)ಜಾತ್ಯತೀತತೆಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಸವದತ್ತಿಇಮ್ಮಡಿ ಪುಲಿಕೇಶಿಭಾರತೀಯ ನದಿಗಳ ಪಟ್ಟಿಮುಖ್ಯ ಪುಟಕನ್ನಡ ಪತ್ರಿಕೆಗಳುಡಿ.ವಿ.ಗುಂಡಪ್ಪಹಣಅಡಿಕೆಸಾತ್ವಿಕಜ್ವರರಾಷ್ಟ್ರೀಯ ಸ್ವಯಂಸೇವಕ ಸಂಘವಸ್ತುಸಂಗ್ರಹಾಲಯಅಯ್ಯಪ್ಪಸವರ್ಣದೀರ್ಘ ಸಂಧಿಕನ್ನಡದಲ್ಲಿ ವಚನ ಸಾಹಿತ್ಯಶ್ರೀಮೈಗ್ರೇನ್‌ (ಅರೆತಲೆ ನೋವು)ದ.ರಾ.ಬೇಂದ್ರೆಚಾಲುಕ್ಯಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ದೆಹಲಿ ಸುಲ್ತಾನರುರಾಜ್ಯಸಭೆಮಾಸಕರ್ನಾಟಕ ಹೈ ಕೋರ್ಟ್ಪ್ಲೇಟೊಭೂತಾರಾಧನೆಪಟ್ಟದಕಲ್ಲುಚಂದ್ರಶೇಖರ ಕಂಬಾರಚನ್ನವೀರ ಕಣವಿಅಸ್ಪೃಶ್ಯತೆಪುನೀತ್ ರಾಜ್‍ಕುಮಾರ್ಚೀನಾಆಯ್ದಕ್ಕಿ ಲಕ್ಕಮ್ಮಮುಸುರಿ ಕೃಷ್ಣಮೂರ್ತಿಹಸ್ತ ಮೈಥುನಪುತ್ತೂರುಲಕ್ಷ್ಮೀಶಮೌರ್ಯ ಸಾಮ್ರಾಜ್ಯನವಗ್ರಹಗಳುಕಂಪ್ಯೂಟರ್ಯೋಗ ಮತ್ತು ಅಧ್ಯಾತ್ಮಅವತಾರಶ್ರೀರಂಗಪಟ್ಟಣಹುಣಸೂರು ಕೃಷ್ಣಮೂರ್ತಿಸ್ವಚ್ಛ ಭಾರತ ಅಭಿಯಾನಸಂಭೋಗಜಲ ಮಾಲಿನ್ಯಜಂತುಹುಳುಗುರುಅವಲೋಕನಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ರಾಷ್ಟ್ರಕೂಟಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಮೊಘಲ್ ಸಾಮ್ರಾಜ್ಯಆಹಾರ ಸರಪಳಿಗೋಪಾಲಕೃಷ್ಣ ಅಡಿಗರಾಮ್ ಮೋಹನ್ ರಾಯ್ರಾಜ್‌ಕುಮಾರ್ಪು. ತಿ. ನರಸಿಂಹಾಚಾರ್ಮಾನವ ಸಂಪನ್ಮೂಲಗಳುತುಂಗಭದ್ರ ನದಿಎಚ್.ಎಸ್.ಶಿವಪ್ರಕಾಶ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಯಶವಂತ ಚಿತ್ತಾಲಕಾರ್ಮಿಕರ ದಿನಾಚರಣೆಗ್ರಹಕುಂಡಲಿದುರ್ಗಸಿಂಹಕದಂಬ ಮನೆತನನದಿಕಪ್ಪೆ ಅರಭಟ್ಟಹವಾಮಾನಸೇಡಿಯಾಪು ಕೃಷ್ಣಭಟ್ಟಆಂಗ್ಲ ಭಾಷೆ🡆 More