ಕೋನ

ಸಮತಲ ಜ್ಯಾಮಿತಿಯಲ್ಲಿ, ಕೋನವೆಂದರೆ ಶೃಂಗ ಎಂದು ಕರೆಯಲ್ಪಡುವ ಒಂದು ಸಾಮಾನ್ಯ ಅಂತ್ಯಬಿಂದುವನ್ನು ಹಂಚಿಕೊಂಡ, ಪಾರ್ಶ್ವಗಳು ಎಂದು ಕರೆಯಲ್ಪಡುವ ಎರಡು ರೇಖೆಗಳಿಂದ ರೂಪಗೊಂಡ ಆಕೃತಿ.

ಎರಡು ರೇಖೆಗಳಿಂದ ರೂಪಗೊಂಡ ಕೋನಗಳು ಒಂದು ಸಮತಲದಲ್ಲಿ ನೆಲೆಸಿರುತ್ತವೆ, ಆದರೆ ಈ ಸಮತಲವು ಯೂಕ್ಲೀಡಿಯನ್ ಸಮತಲವಾಗಿರಬೇಕು ಎಂದೇನಿಲ್ಲ. ಯೂಕ್ಲೀಡಿಯನ್ ಮತ್ತು ಇತರ ವಿಸ್ತಾರಗಳಲ್ಲಿನ ಎರಡು ಸಮತಲಗಳ ಛೇದನದಿಂದಲೂ ಕೋನಗಳು ರೂಪಗೊಳ್ಳುತ್ತವೆ. ಇವನ್ನು ದ್ವಿತಲಕೋನಗಳು ಎಂದು ಕರೆಯಲಾಗುತ್ತದೆ. ಒಂದು ಸಮತಲದಲ್ಲಿನ ಎರಡು ವಕ್ರರೇಖೆಗಳಿಂದ ರೂಪಗೊಂಡ ಕೋನಗಳನ್ನು ಛೇಧನ ಬಿಂದುವಿನ ಸ್ಥಳದಲ್ಲಿನ ಸ್ಪರ್ಶರೇಖೆಗಳಿಂದ ಲೆಕ್ಕಹಾಕಲಾದ ಕೋನ ಎಂದು ವ್ಯಾಖ್ಯಾನಿಸಲಾಗುತ್ತದೆ. ಅಂತರಿಕ್ಷದಲ್ಲಿ ಇದೇ ರೀತಿಯ ವಾಕ್ಯಗಳು ಅನ್ವಯಿಸುತ್ತವೆ, ಉದಾಹರಣೆಗೆ, ಒಂದು ಗೋಳದ ಮೇಲಿನ ಎರಡು ಬೃಹತ್ ವೃತ್ತಗಳಿಂದ ರೂಪಗೊಂಡ ಗೋಳೀಯ ಕೋನವೆಂದರೆ ಬೃಹತ್ ವೃತ್ತಗಳಿಂದ ಲೆಕ್ಕಹಾಕಲಾದ ಸಮತಲಗಳ ನಡುವಿನ ದ್ವಿತಲಕೋನವಾಗಿರುತ್ತದೆ.

ಕೋನ
ಒಂದು ಶೃಂಗದಿಂದ ಹೊರಹೊಮ್ಮಿದ ಎರಡು ರೇಖೆಗಳಿಂದ ರೂಪಗೊಂಡ ಒಂದು ಕೋನ.

ಬಾಹ್ಯ ಸಂಪರ್ಕಗಳು

Tags:

ಗೋಳ

🔥 Trending searches on Wiki ಕನ್ನಡ:

ನಿಯತಕಾಲಿಕಕರ್ನಾಟಕದ ಸಂಸ್ಕೃತಿಭಾರತದ ಮಾನವ ಹಕ್ಕುಗಳುತಲಕಾಡುವಿವಾಹವಚನಕಾರರ ಅಂಕಿತ ನಾಮಗಳುಭಾರತದಲ್ಲಿನ ಶಿಕ್ಷಣಕರ್ನಾಟಕದ ತಾಲೂಕುಗಳುವಿಜಯ್ ಮಲ್ಯಮೈಗ್ರೇನ್‌ (ಅರೆತಲೆ ನೋವು)ಯೇಸು ಕ್ರಿಸ್ತಜಯಪ್ರಕಾಶ್ ಹೆಗ್ಡೆವಾಟ್ಸ್ ಆಪ್ ಮೆಸ್ಸೆಂಜರ್ದ್ಯುತಿಸಂಶ್ಲೇಷಣೆಪಂಚಾಂಗಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಖ್ಯಾತ ಕರ್ನಾಟಕ ವೃತ್ತಕನ್ನಡ ರಾಜ್ಯೋತ್ಸವಕೊರೋನಾವೈರಸ್ಕಪ್ಪೆ ಅರಭಟ್ಟವಿರಾಮ ಚಿಹ್ನೆಶಬ್ದಮಣಿದರ್ಪಣಅವ್ಯಯಬೌದ್ಧ ಧರ್ಮಕನ್ನಡ ಛಂದಸ್ಸುಏಡ್ಸ್ ರೋಗಅಡಿಕೆಕನ್ನಡ ಸಾಹಿತ್ಯ ಸಮ್ಮೇಳನನಾಗಸ್ವರಪ್ರೇಮಾಬಿ.ಎಸ್. ಯಡಿಯೂರಪ್ಪಚಿತ್ರದುರ್ಗ ಕೋಟೆಉತ್ತರ ಪ್ರದೇಶಟಿಪ್ಪು ಸುಲ್ತಾನ್ಪುನೀತ್ ರಾಜ್‍ಕುಮಾರ್ಎಳ್ಳೆಣ್ಣೆಭಾರತದ ಸರ್ವೋಚ್ಛ ನ್ಯಾಯಾಲಯಫಿರೋಝ್ ಗಾಂಧಿಕ್ರೀಡೆಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಶಿಶುಪಾಲಜ್ಯೋತಿಷ ಶಾಸ್ತ್ರಆದಿ ಶಂಕರಸಾಹಿತ್ಯಕಂಪ್ಯೂಟರ್ಅಂತರ್ಜಲಚಿಲ್ಲರೆ ವ್ಯಾಪಾರಹಲಸುಸಿದ್ದರಾಮಯ್ಯಜನಪದ ಕಲೆಗಳುನೈಸರ್ಗಿಕ ಸಂಪನ್ಮೂಲಆಗಮ ಸಂಧಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುವಸ್ತುಸಂಗ್ರಹಾಲಯಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕಾಗೋಡು ಸತ್ಯಾಗ್ರಹಜಾಹೀರಾತುಟೊಮೇಟೊಸ್ವರಬೆಂಗಳೂರುಗೀತಾ (ನಟಿ)ಜಾಗತೀಕರಣಮಾನವನಲ್ಲಿ ನಿರ್ನಾಳ ಗ್ರಂಥಿಗಳುಭಾರತದ ಇತಿಹಾಸಮಲಬದ್ಧತೆಸ್ಯಾಮ್ ಪಿತ್ರೋಡಾಧರ್ಮಸ್ಥಳಮಾನವ ಅಸ್ಥಿಪಂಜರಹೊಯ್ಸಳ ವಿಷ್ಣುವರ್ಧನಮಾತೃಭಾಷೆಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಬಳ್ಳಾರಿಆರೋಗ್ಯತತ್ತ್ವಶಾಸ್ತ್ರಶ್ರೀನಿವಾಸ ರಾಮಾನುಜನ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗನೀರುದಾವಣಗೆರೆ🡆 More