ಅಂತರ್ಜಾಲ ಸೇವಾ ಸಂಸ್ಥೆಗಳು

ಜನಸಾಮಾನ್ಯರಿಗೆ ಮತ್ತು ಉದ್ಯಮ/ವ್ಯವಹಾರ ಬಳಕೆಗೆ ಸೂಕ್ತವಾದ ವಿವಿಧ ಅಂರ್ತಜಾಲ ಸೇವೆಗಳನ್ನು ನೀಡುವುದು, ಅಂತರಜಾಲ ಸೇವಾ ಸಂಸ್ಥೆಗಳ ಪ್ರಮುಖ ಉದ್ದೇಶವಾಗಿದೆ.

ಭಾರತ ಸರ್ಕಾರವು ೧೯೯೬-೯೮ರಲ್ಲಿ ಭಾರತದಲ್ಲಿ ಖಾಸಗಿ ಸಂಸ್ಥೆಗಳು ಇ-ಅಂಚೆ ಸೇವೆಯನ್ನು ನೀಡಲು ಅನುಮತಿ ನೀಡಿತು. ಹೀಗೆ ಅನುಮತಿ ಪಡೆದ ಮೊದಲ ಸಂಸ್ಥೆಗಳಲ್ಲಿ ಬೆಂಗಳೂರಿನ ಮಣಿಪಾಲ್ ಕಂಟ್ರೋಲ್ ಡಾಟಾ ಸಂಸ್ಥೆಯಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ನಂತರದ ದಿನಗಳಲ್ಲಿ ಆಸಕ್ತ ಖಾಸಗಿ ಸಂಸ್ಥೆಗಳು ಅಂತರಜಾಲ ಸೇವೆಗಳನ್ನು ನೀಡುವ ಅನುಮತಿ ನೀಡಲಾಯಿತು. ದೇಶಾದಂತ್ಯ ಅಂತರಜಾಲ ಸೇವೆಗಳನ್ನು ನೀಡುವ ಅನುಮತಿ ಪಡೆದಿರುವ ಖಾಸಗಿ ಸಂಸ್ಥೆಗಳನ್ನು "A" ದರ್ಜೆಯ ಅಂರ್ತಜಾಲ ಸೇವಾ ಸಂಸ್ಥೆಯಂದು ಕರೆಯಲಾಗುತ್ತದೆ. ರಾಜ್ಯ ಅಥವಾ ವಲಯ ಮಟ್ಟದಲ್ಲಿ ಅಂರ್ತಜಾಲ ಸೇವೆ ನೀಡುವ ಖಾಸಗಿ ಸಂಸ್ಥೆಗಳನ್ನು "B" ದರ್ಜೆಯ ಅಂರ್ತಜಾಲ ಸೇವಾ ಸಂಸ್ಥಯಂದು ಕರೆಯಲಾಗುತ್ತದೆ. ಕೆಲವು ನಗರಗಳಿಗೆ ಸೀಮಿತವಾದ ಅಂರ್ತಜಾಲ ಸೇವೆ ನೀಡುವ ಸಂಸ್ಥಗಳನ್ನು "C" ದರ್ಜೆಯ ಅಂರ್ತಜಾಲ ಸೇವಾ ಸಂಸ್ಥಯಂದು ಕರೆಯಲಾಗುತ್ತದೆ.

Tags:

ಇ-ಅಂಚೆಭಾರತ ಸರ್ಕಾರ

🔥 Trending searches on Wiki ಕನ್ನಡ:

ಕನ್ನಡ ರಂಗಭೂಮಿಹೈದರಾಲಿಜೀವವೈವಿಧ್ಯಅತ್ತಿಮಬ್ಬೆರಂಗಭೂಮಿಮಾಹಿತಿ ತಂತ್ರಜ್ಞಾನಶ್ರೀ ರಾಮಾಯಣ ದರ್ಶನಂವಾಲಿಬಾಲ್ಮಾನವ ಅಭಿವೃದ್ಧಿ ಸೂಚ್ಯಂಕರಾಷ್ಟ್ರೀಯ ಶಿಕ್ಷಣ ನೀತಿಭಾರತದ ನದಿಗಳುಅನುಶ್ರೀಭೂತಾರಾಧನೆಕರ್ನಾಟಕ ಲೋಕಸೇವಾ ಆಯೋಗಶಾತವಾಹನರುಬಳ್ಳಾರಿಕೃಷ್ಣದೇವರಾಯಹಯಗ್ರೀವಅಷ್ಟ ಮಠಗಳುಬೌದ್ಧ ಧರ್ಮಬಂಗಾರದ ಮನುಷ್ಯ (ಚಲನಚಿತ್ರ)ರವಿಚಂದ್ರನ್ಕೊರೋನಾವೈರಸ್ನುಡಿ (ತಂತ್ರಾಂಶ)ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆದುಶ್ಯಲಾನಾಲ್ವಡಿ ಕೃಷ್ಣರಾಜ ಒಡೆಯರುಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಜೈನ ಧರ್ಮವಿವಾಹಕಾಮಸೂತ್ರನಾಗಸ್ವರಯಮಮಂಡಲ ಹಾವುಮಲ್ಲಿಕಾರ್ಜುನ್ ಖರ್ಗೆಅಕ್ಷಾಂಶ ಮತ್ತು ರೇಖಾಂಶಋಗ್ವೇದಬಿ. ಆರ್. ಅಂಬೇಡ್ಕರ್ಗೊರೂರು ರಾಮಸ್ವಾಮಿ ಅಯ್ಯಂಗಾರ್ವ್ಯಕ್ತಿತ್ವದೇವತಾರ್ಚನ ವಿಧಿಹೊಯ್ಸಳ ವಾಸ್ತುಶಿಲ್ಪಲಗೋರಿನಾಡ ಗೀತೆಸೈಯ್ಯದ್ ಅಹಮದ್ ಖಾನ್ಆಟಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಹನುಮಾನ್ ಚಾಲೀಸಹಲ್ಮಿಡಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತದ ಸಂಸತ್ತುನಗರಶಾಲೆಶಾಸನಗಳುವಚನ ಸಾಹಿತ್ಯತ್ಯಾಜ್ಯ ನಿರ್ವಹಣೆಟೊಮೇಟೊಮೂಢನಂಬಿಕೆಗಳುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಎಕರೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ತ. ರಾ. ಸುಬ್ಬರಾಯಗಣರಾಜ್ಯೋತ್ಸವ (ಭಾರತ)ಸಿದ್ದರಾಮಯ್ಯಶಿವರಾಜ್‍ಕುಮಾರ್ (ನಟ)ಆನೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಜಯಪ್ರಕಾಶ ನಾರಾಯಣನೈಸರ್ಗಿಕ ಸಂಪನ್ಮೂಲಪೆರಿಯಾರ್ ರಾಮಸ್ವಾಮಿಭಾರತೀಯ ಭಾಷೆಗಳುರಾಷ್ಟ್ರೀಯ ಸೇವಾ ಯೋಜನೆಅರಬ್ಬೀ ಸಾಹಿತ್ಯಪಪ್ಪಾಯಿಅಂತರಜಾಲನಚಿಕೇತಮಾರ್ಕ್ಸ್‌ವಾದ🡆 More