೨೦೧೨ರ ಒಲಂಪಿಕ್ ಕ್ರೀಡಾಕೂಟ

೨೦೧೨ರ ಬೇಸಿಗೆಯ ಒಲಂಪಿಕ್ ಕ್ರೀಡಾಕೂಟ, ಅಧಿಕೃತವಾಗಿ ಗೇಮ್ಸ್ ಆಫ್ ‌‌‍‍೩೦ ಒಲಂಪಿಯಾಡ್ ಎಂದು ಕರೆಯಲ್ಪಡುವ ಕ್ರೀಡಾಕೂಟ, ಜುಲೈ ೨೭ ರಿಂದ ಆಗಸ್ಟ್ ೧೨ರವರೆಗೆ, ಲಂಡನ್ ನಗರದಲ್ಲಿ ನಡೆಯಿತು.

ಒಟ್ಟು ೨೦೪ ರಾಷ್ತ್ರಿಯ ಒಲಂಪಿಕ್ ಕಮೀಟಿ ಗಳ ಪ್ರತಿನಿಧಿಗಳಾಗಿ ಒಟ್ಟು ೧೦೦೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ೨೦೦೫ರಲ್ಲಿ ಸಿಂಗಾಪುರ್ನಲ್ಲಿ ನಡೆದ ಅಂತರ ರಾಷ್ತ್ರೀಯ ಒಲಂಪಿಕ್ ಕಮೀಟಿ (ಐ ಒ ಸಿ) ಯ ೧೧೭ನೇ ಅಧಿವೇಶನದಲ್ಲಿ ೨೦೧೨ನೇ ಒಲಂಪಿಕ್ ಲಂಡನ್ ನಗರದಲ್ಲಿ ನಡೆಯುವುದೆಂದು ತೀರ್ಮಾನವಾಯಿತು. ಲಂಡನ್ ನಗರದ ಪರವಾಗಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಸೆಬಾಸ್ಟಿಯನ್ ಕೋ ಹಾಗು ಅಂದಿನ ಲಂಡನ್ ನ ಮಹಾಪೌರರಾದ ಕೆನ್ ಲಿವಿಂಗ್ ಸ್ಟೋನ್ ತಮ್ಮ ಬಿಡ್ ಅನ್ನು ಮಂಡಿಸಿದರು. ಇದೇ ಅಧಿವೇಶನದಲ್ಲಿ ನ್ಯೂ ಯಾರ್ಕ್, ಮಾಸ್ಕೋ, ಮಡ್ರಿಡ್ ಹಾಗು ಪ್ಯಾರಿಸ್ ನಗರಗಳು ೩೦ನೇ ಒಲಂಪಿಕ್ ನಡೆಸಲು, ತಮ್ಮ ಬಿಡ್ ಅನ್ನು ಸಲ್ಲಿಸಿದ್ದರು. ಅಂತಿಮವಾಗಿ ಲಂಡನ್ ನಗರಕ್ಕೆ ಒಲಂಪಿಕ್ ನಡೆಸುವ ಅವಕಾಶ ಸಿಕ್ಕಿತು.

Tags:

ನ್ಯೂ ಯಾರ್ಕ್ಪ್ಯಾರಿಸ್ಮಡ್ರಿಡ್ಮಾಸ್ಕೋಲಂಡನ್ಸಿಂಗಾಪುರ್

🔥 Trending searches on Wiki ಕನ್ನಡ:

ಸುಬ್ರಹ್ಮಣ್ಯ ಧಾರೇಶ್ವರಸವದತ್ತಿವಿಶ್ವದ ಅದ್ಭುತಗಳುಕಲಿಯುಗಜ್ಯೋತಿಷ ಶಾಸ್ತ್ರಕ್ರೀಡೆಗಳುಮಹಿಳೆ ಮತ್ತು ಭಾರತಕಪ್ಪೆ ಅರಭಟ್ಟವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಮಣ್ಣುಲಕ್ಷ್ಮೀಶಉತ್ತರ ಕನ್ನಡರಾಹುಲ್ ಗಾಂಧಿಅಲ್ಲಮ ಪ್ರಭುಅಶ್ವತ್ಥಮರಗರ್ಭಧಾರಣೆಯುಗಾದಿರತ್ನಾಕರ ವರ್ಣಿಹೊಯ್ಸಳ ವಾಸ್ತುಶಿಲ್ಪಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸಂವತ್ಸರಗಳುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಅಂಬಿಗರ ಚೌಡಯ್ಯಮೈಸೂರುವಾಸ್ತುಶಾಸ್ತ್ರಅರ್ಜುನಸಮಾಸಶಿವರಾಜ್‍ಕುಮಾರ್ (ನಟ)ಬ್ಯಾಂಕ್ಶಬರಿವಿರೂಪಾಕ್ಷ ದೇವಾಲಯಕನ್ನಡ ಸಾಹಿತ್ಯ ಪ್ರಕಾರಗಳುಕನ್ನಡತಿ (ಧಾರಾವಾಹಿ)ಕಲಬುರಗಿನಾರುಸಂಯುಕ್ತ ರಾಷ್ಟ್ರ ಸಂಸ್ಥೆಒನಕೆ ಓಬವ್ವಪ್ರಾಥಮಿಕ ಶಾಲೆಪಿತ್ತಕೋಶಬಿ. ಎಂ. ಶ್ರೀಕಂಠಯ್ಯಎ.ಎನ್.ಮೂರ್ತಿರಾವ್ಹನುಮಂತಟೊಮೇಟೊನವರತ್ನಗಳುರಾಜಧಾನಿಗಳ ಪಟ್ಟಿಮಾದಕ ವ್ಯಸನಪ್ರಜ್ವಲ್ ರೇವಣ್ಣಹಲಸುಕರ್ನಾಟಕ ಲೋಕಾಯುಕ್ತಭಾರತದ ಸಂವಿಧಾನದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಫೇಸ್‌ಬುಕ್‌ವೀರೇಂದ್ರ ಪಾಟೀಲ್ಬಾರ್ಲಿಸೂಫಿಪಂಥಹತ್ತಿಶ್ಚುತ್ವ ಸಂಧಿಹಿಂದೂ ಧರ್ಮಕಲ್ಯಾಣಿದ್ಯುತಿಸಂಶ್ಲೇಷಣೆಭಾರತೀಯ ರೈಲ್ವೆಎಸ್.ಜಿ.ಸಿದ್ದರಾಮಯ್ಯರಾಷ್ಟ್ರಕವಿಯೋನಿಮಹಾವೀರಯೋಗ ಮತ್ತು ಅಧ್ಯಾತ್ಮಕೊಡಗಿನ ಗೌರಮ್ಮಹಾಸನಸೀತೆನಾಮಪದಐಹೊಳೆಸರ್ಪ ಸುತ್ತುಸಂವಹನಬಡ್ಡಿ ದರಗೀತಾ (ನಟಿ)🡆 More