ಮ್ಯಾಡ್ರಿಡ್ ಸ್ಪೇನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ.
ಇದು ಯುರೋಪಿಯನ್ ಒಕ್ಕೂಟದಲ್ಲಿ ಲಂಡನ್ ಮತ್ತು ಬರ್ಲಿನ್ ನಂತರದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಇದು ದೇಶದ ಮಧ್ಯ ಭಾಗದಲ್ಲಿರುವ ಮನ್ಜನಾರೆಸ್ ನದಿಯ ತಟದಲ್ಲಿ ಸ್ಥಿತವಾಗಿದೆ. ಸ್ಪೇನ್ ದೇಶದ ರಾಜನ ವಾಸಸ್ಥಳ ಕೂಡ ಆಗಿರುವ ಈ ನಗರ ಅದರ ರಾಜಕೀಯ ಕೇಂದ್ರವಾಗಿದೆ.
ಮ್ಯಾಡ್ರಿಡ್ | |
---|---|
ಸಿಬೆಲೆಸ್ ಚೌಕ: ನಗರ ಸಭೆ ಮತ್ತು ಸಿಬೆಲೆ ಚಿಲುಮೆ | |
Motto(s): ["Fui sobre agua edificada, mis muros de fuego son. Esta es mi insignia y blasón"] Error: {{Lang}}: text has italic markup (help) (ನೀರಿನ ಮೇಲೆ ನನ್ನನ್ನು ಕಟ್ಟಲಾಯಿತು, ನನ್ನ ಗೋಡೆಗಳು ಬೆಂಕಿಯಿಂದ ಮಾಡಿದವು. ಇದು ನನ್ನ ಚಿನ್ಹೆ ಮತ್ತು ಫಲಕ) | |
ಸ್ಥಾಪನೆ | ೯ನೆಯ ಶತಮಾನ |
ಸರ್ಕಾರ | |
• ಮೇಯರ್ | ಮ್ಯಾನುಯೆಲಾ ಕಾರ್ಮೆನ್ |
Area | |
• ಭೂಮಿ | ೬೦೭ km೨ (೨೩೪ sq mi) |
• ಮೆಟ್ರೋ | ೧೦,೫೦೬ km೨ (೪,೦೫೭ sq mi) |
Elevation | ೬೬೭ m (೨,೧೮೮ ft) |
Population (೨೦೦೫) | |
• City | ೩೨,೨೮,೩೫೯ |
• ಸಾಂದ್ರತೆ | ೫,೧೯೮/km೨ (೧೩,೪೬೦/sq mi) |
• Metro | ೭೦,೬೧,೭೪೮ |
ಸಮಯ ವಲಯ | ಯುಟಿಸಿ+1 (CET) |
• Summer (DST) | ಯುಟಿಸಿ+2 (CEST) |
ಅಂಚೆ ಕೋಡ್ | 28001-28080 |
Area code(s) | 34 (ಸ್ಪೇನ್) + 91 (ಮ್ಯಾಡ್ರಿಡ್) |
ಜಾಲತಾಣ | www.munimadrid.es ಸ್ಪ್ಯಾನಿಷ್ www.munimadrid.es ಆಂಗ್ಲ |
This article uses material from the Wikipedia ಕನ್ನಡ article ಮಡ್ರಿಡ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.