ಅ.ಸಂ. | ಚಿತ್ರ | ಹೆಸರು | ನಿಯೋಜಿತರಾದ ದಿನಾಂಕ | ವಿಶ್ರಮಿಸಿದ ದಿನಾಂಕ | ದಳ | ಪುರಸ್ಕಾರಗಳು/ಪದಕಗಳು |
---|---|---|---|---|---|---|
೦೧ | ಜನರಲ್ ಸರ್ ರಾಬರ್ಟ್ ಮ್ಯಾಕ್ ಗ್ರೇಗರ್ ಮ್ಯಾಕ್ ಡೊನಾಲ್ಡ್ ಲೋಕಾರ್ಟ್* | ಆಗಸ್ಟ್ ೧೫,೧೯೪೭ | ಡಿಸೆಂಬರ್ ೩೧,೧೯೪೭ | ಇನ್ ಫಂಟ್ರಿ - ೫೧ ಸಿಖ್ ಫ್ರಾಂಟಿಯರ್ ದಳ | ಕೆಸಿಬಿ, ಸಿಐಇ, ಮಿಲಿಟರಿ ಕ್ರಾಸ್ | |
೦೨ | ಜನರಲ್ ಸರ್ ಫ್ರಾನ್ಸಿಸ್ ರಾಬರ್ಟ್ ರಾಯ್ ಬುಶರ್* | ಡಿಸೆಂಬರ್ ೩೧,೧೯೪೭ | ಜನವರಿ ೧೫,೧೯೪೯ | ಇನ್ ಫಂಟ್ರಿ | ಸಿಬಿ, ಆರ್ಡರ್ ಆಫ್ ದಿ ಬ್ರಿಟಿಶ್ ಎಂಪೈರ್, ಮಿಲಿಟರಿ ಕ್ರಾಸ್ | |
೦೩ | ಫೀಲ್ಡ್ ಮಾರ್ಷಲ್ ಕಾರಿಯಪ್ಪ | ಜನವರಿ ೧೫,೧೯೪೯ | ಜನವರಿ ೧೪,೧೯೫೩ | ಇನ್ ಫಂಟ್ರಿ - ರಜಪೂತ್ ರೆಜಿಮೆಂಟ್ | ಆರ್ಡರ್ ಆಫ್ ದಿ ಬ್ರಿಟಿಶ್ ಎಂಪೈರ್ | |
೦೪ | ಜನರಲ್ ಮಹಾರಾಜ್ ಕುಮಾರ್ ಶ್ರೀ ರಾಜೇಂದ್ರಸಿಂಗ್ ಜೀ | ಜನವರಿ ೧೪,೧೯೫೩ | ಮೇ ೧೪,೧೯೫೫ | ಆರ್ಮರ್ಡ್ ಕಾರ್ಪ್ಸ್, 2nd ಲ್ಯಾನ್ಸರ್ಸ್ | DSO | |
೦೫ | ಜನರಲ್ ಸತ್ಯವಂತ ಮಲ್ಲಣ್ಣ ಶ್ರೀನಾಗೇಶ್ | ಮೇ ೧೪,೧೯೫೫ | ಮೇ ೭,೧೯೫೭ | ಇನ್ ಫಂಟ್ರಿ - ಕುಮೌನ್ ರೆಜಿಮೆಂಟ್ | ||
೦೬ | ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ | ಮೇ ೭,೧೯೫೭ | ಮೇ ೭,೧೯೬೧ | ಇನ್ ಫಂಟ್ರಿ - ಕುಮೌನ್ ರೆಜಿಮೆಂಟ್ | ಪದ್ಮ ವಿಭೂಷಣ, DSO, ಎಡಿಸಿ | |
೦೭ | ಜನರಲ್ ಪ್ರಾಣನಾಥ್ ಥಾಪರ್ | ಮೇ ೭,೧೯೬೧ | ನವೆಂಬರ್ ೧೯,೧೯೬೨ | ಇನ್ ಫಂಟ್ರಿ - ಬಂಗಾಳ ಇನ್ ಫಂಟ್ರಿ | ||
೦೮ | ಜನರಲ್ ಜೊಯಂತೋ ನಾಥ್ ಚೌಧುರಿ | ನವೆಂಬರ್ ೧೯,೧೯೬೨ | ಜೂನ್ ೭,೧೯೬೬ | ಆರ್ಮರ್ಡ್ ಕಾರ್ಪ್ಸ್, 16 CAV and 7 LC | ಪದ್ಮ ವಿಭೂಷಣ | |
೦೯ | ಜನರಲ್ ಪರಮಶಿವ ಪ್ರಭಾಕರ್ ಕುಮಾರಮಂಗಲಮ್ | ಜೂನ್ ೭,೧೯೬೬ | ಜೂನ್ ೭,೧೯೬೯ | ರೆಜಿಮೆಂಟ್ ಆಫ್ ಆರ್ಟಿಲರಿ | DSO | |
೧೦ | ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ | ಜೂನ್ ೭,೧೯೬೯ | ಜನವರಿ ೧೫,೧೯೭೩ | ಇನ್ ಫಂಟ್ರಿ - ೮ ಗೂರ್ಖಾ ರೈಫಲ್ಸ್ | ಪದ್ಮ ವಿಭೂಷಣ, ಪದ್ಮಭೂಷಣ, ಮಿಲಿಟರಿ ಕ್ರಾಸ್ | |
೧೧ | ಜನರಲ್ ಗೋಪಾಲ್ ಗುರುನಾಥ ಬೇವೂರ್ | ಜನವರಿ ೧೫,೧೯೭೩ | ಮೇ ೩೧,೧೯೭೫ | ಇನ್ ಫಂಟ್ರಿ - ೧೧ ಗೂರ್ಖಾ ರೈಫಲ್ಸ್ ಮತ್ತು ದೋಗ್ರಾ | ಪರಮ ವಿಶಿಷ್ಟ ಸೇವಾ ಮೆಡಲ್ | |
೧೨ | ಜನರಲ್ ತಾಪಿಶ್ವರ್ ನರೇನ್ ರೈನಾ | ಮೇ ೩೧,೧೯೭೫ | ಮೇ ೩೧,೧೯೭೮ | ಇನ್ ಫಂಟ್ರಿ - ಕುಮೌನ್ ರೆಜಿಮೆಂಟ್ | ಪದ್ಮಭೂಷಣ ಮಹಾ ವೀರ ಚಕ್ರ | |
೧೩ | ಜನರಲ್ ಓಂ ಪ್ರಕಾಶ್ ಮಲ್ಹೋತ್ರ | ಮೇ ೩೧,೧೯೭೮ | ಮೇ ೩೧,೧೯೮೧ | ರೆಜಿಮೆಂಟ್ ಆಫ್ ಆರ್ಟಿಲರಿ | ಪರಮ ವಿಶಿಷ್ಟ ಸೇವಾ ಮೆಡಲ್ | |
೧೪ | ಜನರಲ್ ಕೆ. ವೆಂಕಟ ಕೃಷ್ಣರಾವ್ | ಮೇ ೩೧,೧೯೮೧ | ಜುಲೈ ೩೧,೧೯೮೩ | ಇನ್ ಫಂಟ್ರಿ - ಮಹರ್ ರೆಜಿಮೆಂಟ್ | ಪರಮ ವಿಶಿಷ್ಟ ಸೇವಾ ಮೆಡಲ್ | |
೧೫ | ಜನರಲ್ ಅರುಣ್ ಶ್ರೀಧರ್ ವೈದ್ಯ | ಜುಲೈ ೩೧,೧೯೮೩ | ಜನವರಿ ೩೧,೧೯೮೬ | ಆರ್ಮರ್ಡ್ ಕಾರ್ಪ್ಸ್, ಡೆಕ್ಕನ್ ಹಾರ್ಸ್ | ಪದ್ಮ ವಿಭೂಷಣ, ಪರಮ ವಿಶಿಷ್ಟ ಸೇವಾ ಮೆಡಲ್, ಮಹಾ ವೀರ ಚಕ್ರ(Bar), ಅತಿ ವಿಶಿಷ್ಟ ಸೇವಾ ಮೆಡಲ್ | |
೧೬ | ಜನರಲ್ ಕೆ. ಸುಂದರ್ ಜಿ | ಫೆಬ್ರವರಿ ೧,೧೯೮೬ | ಏಪ್ರಿಲ್ ೩೦,೧೯೮೮ | ಇನ್ ಫಂಟ್ರಿ - ಮಹರ್ ರೆಜಿಮೆಂಟ್ | ಪರಮ ವಿಶಿಷ್ಟ ಸೇವಾ ಮೆಡಲ್, ADC | |
೧೭ | ಜನರಲ್ ವಿ. ಎನ್. ಶರ್ಮ | ಏಪ್ರಿಲ್ ೩೦,೧೯೮೮ | ಜೂನ್ ೩೦,೧೯೯೦ | ಆರ್ಮರ್ಡ್ ಕಾರ್ಪ್ಸ್, 16 Light Cavalry | ಮಹಾ ವೀರ ಚಕ್ರ(Bar), ಅತಿ ವಿಶಿಷ್ಟ ಸೇವಾ ಮೆಡಲ್ | |
೧೮ | ಜನರಲ್ ಸುನಿತ್ ಫ್ರಾನ್ಸಿಸ್ ರೊಡ್ರಿಗ್ಸ್ | ಜೂನ್ ೩೦,೧೯೯೦ | ಜೂನ್ ೩೦,೧೯೯೩ | ರೆಜಿಮೆಂಟ್ ಆಫ್ ಆರ್ಟಿಲರಿ | ಪರಮ ವಿಶಿಷ್ಟ ಸೇವಾ ಮೆಡಲ್, ವಿಶಿಷ್ಟ ಸೇವಾ ಮೆಡಲ್ | |
೧೯ | ಜನರಲ್ ಬಿಪಿನ್ ಚಂದ್ರ ಜೋಶಿ | ಜೂನ್ ೩೦,೧೯೯೩ | ನವೆಂಬರ್ ೧೮,೧೯೯೪ | ಆರ್ಮರ್ಡ್ ಕಾರ್ಪ್ಸ್, 64 CAV | ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC | |
೨೦ | ಜನರಲ್ ಶಂಕರ್ ರಾಯ್ ಚೌಧರಿ | ನವೆಂಬರ್ ೨೨,೧೯೯೪ | ಸೆಪ್ಟೆಂಬರ್ ೩೦,೧೯೯೭ | ಆರ್ಮರ್ಡ್ ಕಾರ್ಪ್ಸ್, ೨೦ ಲ್ಯಾನ್ಸರ್ಸ್ | ಪರಮ ವಿಶಿಷ್ಟ ಸೇವಾ ಮೆಡಲ್, ADC | |
೨೧ | ಜನರಲ್ ವೇದ ಪ್ರಕಾಶ್ ಮಲ್ಲಿಕ್ | ಸೆಪ್ಟೆಂಬರ್ ೩೦,೧೯೯೭ | ಸೆಪ್ಟೆಂಬರ್ ೩೦,೨೦೦೦ | ಇನ್ ಫಂಟ್ರಿ - ಸಿಖ್ ಲೈಟ್ ಇನ್ ಫಂಟ್ರಿ | ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC | |
೨೨ | ಜನರಲ್ ಸುಂದರ್ ರಾಜನ್ ಪದ್ಮನಾಭನ್ | ಸೆಪ್ಟೆಂಬರ್ ೩೦,೨೦೦೦ | ಡಿಸೆಂಬರ್ ೩೧,೨೦೦೨ | ರೆಜಿಮೆಂಟ್ ಆಫ್ ಆರ್ಟಿಲರಿ | ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC | |
೨೩ | ಜನರಲ್ ನಿರ್ಮಲ್ ಚಂದ್ರ ವಿಜ್ | ಡಿಸೆಂಬರ್ ೩೧,೨೦೦೨ | ಜನವರಿ ೩೧,೨೦೦೫ | ಇನ್ ಫಂಟ್ರಿ - ದೊಗ್ರಾ ರೆಜಿಮೆಂಟ್ | ಪರಮ ವಿಶಿಷ್ಟ ಸೇವಾ ಮೆಡಲ್, ಉತ್ತಮ ಯುದ್ಧ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್ | |
೨೪ | ಜನರಲ್ ಜೋಗಿಂದರ್ ಜಸ್ವಂತ್ ಸಿಂಗ್ | ಜನವರಿ ೩೧,೨೦೦೫ | ಸೆಪ್ಟೆಂಬರ್ ೨೯,೨೦೦೭ | ಇನ್ ಫಂಟ್ರಿ -ಮರಾಠಾ ಲೈಟ್ ಇನ್ ಫಂಟ್ರಿ | ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವಿಶಿಷ್ಟ ಸೇವಾ ಮೆಡಲ್, ADC | |
೨೫ | ಜನರಲ್ ದೀಪಕ್ ಕಪೂರ್ | ಸೆಪ್ಟೆಂಬರ್ ೩೦,೨೦೦೭ | ರೆಜಿಮೆಂಟ್ ಆಫ್ ಆರ್ಟಿಲರಿ | ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವಿಶಿಷ್ಟ ಸೇವಾ ಮೆಡಲ್, ADC, ಸೇವಾ ಮೆಡಲ್, | ||
೨೬ | ಜನರಲ್ ವಿಜಯ್ ಕಿಮಾರ್ ಸಿಂಗ್ | ಏಪ್ರಿಲ್ ೧.೨೦೧೦ | ಮೇ ೩೧, ೨೦೧೨ | ರಜಪೂತ್ ರೆಜಿಮೆಂಟ್ | ಪರಮ ವಿಶಿಷ್ಟ ಸೇವಾ ಮೆಡಲ್, ಉತ್ತಮ ಯುದ್ಧ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್ | |
೨೭ | ಜನರಲ್ ಬಿಕ್ರಂ ಸಿಂಗ್ | ಜೂನ್ ೧. ೨೦೧೨ | ಜುಲೈ ೩೧, ೨೦೧೪ | ಸಿಖ್ ಲೈಟ್ ಇನ್ ಫಂಟ್ರಿ | ಪರಮ ವಿಶಿಷ್ಟ ಸೇವಾ ಮೆಡಲ್, ಉತ್ತಮ ಯುದ್ಧ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC | |
೨೮ | ಜನರಲ್ ದಲಬೀರ್ ಸಿಂಗ್ ಸುಹಾಗ್ | ಆಗಸ್ಟ್ ೦೧,೨೦೧೪ | ಡಿಸೆಂಬರ್ ೩೧, ೨೦೧೬ | ೫-ಗೂರ್ಖಾ ರೈಫಲ್ಸ್ | ಪರಮ ವಿಶಿಷ್ಟ ಸೇವಾ ಮೆಡಲ್, ಉತ್ತಮ ಯುದ್ಧ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC | |
೨೯ | ಜನರಲ್ ಬಿಪಿನ್ ರಾವತ್ | ಡಿಸೆಂಬರ್ ೩೧,೨೦೧೬ | ಡಿಸೆಂಬರ್ ೩೧,೨೦೧೯ | ೧೧-ಗೂರ್ಖಾ ರೈಫಲ್ಸ್ | ಪರಮ ವಿಶಿಷ್ಟ ಸೇವಾ ಮೆಡಲ್, ಉತ್ತಮ ಯುದ್ಧ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC | |
೩೦ | ಜನರಲ್ ಮನೋಜ್ ಮುಕುಂದ್ ನರವಾಣೆ | ಡಿಸೆಂಬರ್ ೩೧, ೨೦೧೯ | ಪ್ರಸ್ತುತ | ಸಿಖ್ ಲೈಟ್ ಇನ್ ಫೆಂಟ್ರಿ | ಪರಮ ವಿಶಿಷ್ಟ ಸೇವಾ ಮೆಡಲ್, ಉತ್ತಮ ಯುದ್ಧ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ADC |
This article uses material from the Wikipedia ಕನ್ನಡ article ಭಾರತೀಯ ಭೂಸೇನೆಯ ಮುಖ್ಯಸ್ಥರು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.