ಜನವರಿ ೧೫: ದಿನಾಂಕ

ಜನವರಿ ೧೫ - ಜನವರಿ ತಿಂಗಳಿನ ಹದಿನೈದನೇ ದಿನ.

ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೦ ದಿನಗಳು (ಅಧಿಕ ವರ್ಷದಲ್ಲಿ ೩೫೧ ದಿನಗಳು) ಇರುತ್ತವೆ. ಈ ದಿನಾಂಕವು ಬುಧವಾರ ಅಥವಾ ಗುರುವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಸೋಮವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಜನವರಿ ೨೦೨೪


ಪ್ರಮುಖ ಘಟನೆಗಳು

  • ೧೯೭೦ - ಮುಅಮ್ಮರ್ ಗಡ್ಡಾಫಿ ಲಿಬ್ಯಾದ ಪ್ರಧಾನಿಯಾಗಿ ಘೋಷಿತ.
  • ೨೦೦೧ - ವಿಕಿಪೀಡಿಯ, ಒಂದು ಉಚಿತ ವಿಕಿ ವಿಷಯ ವಿಶ್ವಕೋಶ ಆನ್ಲೈನ್'ಗೆ ಹೋಗುತ್ತದೆ.

ಜನನ

  • ೧೯೨೯ - ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಅಮೇರಿಕ ದೇಶದ ಮಾನವ ಹಕ್ಕುಗಳ ಹೋರಾಟಗಾರ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ.
  • ೧೯೧೭ - ಕೆ.ಎ.ತಂಗವೇಲು, ಭಾರತೀಯ ಚಲನಚಿತ್ರ ನಟ ಮತ್ತು ವಿದೂಷಕ.
  • ೧೯೨೧ - ಬಾಬಾಸಾಹೇಬ್ ಭೋಸ್ಲೆ, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಮಹಾರಾಷ್ಟ್ರದ ೮ನೇ ಮುಖ್ಯಮಂತ್ರಿ.

ನಿಧನ

  • ೧೯೯೪ - ಹರಿಲಾಲ್ ಉಪಾಧ್ಯಾಯ್, ಭಾರತೀಯ ಲೇಖಕಿ, ಕವಿ, ಮತ್ತು ಜೋತಿಷಿ.
  • ೧೯೯೮ - ಗುಲ್ಜಾರಿ ಲಾಲ್ ನಂದಾ, ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ, ಭಾರತದ ಪ್ರಧಾನ ಮಂತ್ರಿ.

ಹಬ್ಬಗಳು/ಆಚರಣೆಗಳು

  • ವಿಕಿಪೀಡಿಯ ದಿನ (ಅಂತರರಾಷ್ಟ್ರೀಯ ಆಚರಣೆ).
  • ಭಾರತೀಯ ಸೇನೆಯ ದಿನ (ಭಾರತ).
  • ಥಾಯ್ ಪೊಂಗಲ್, ತಮಿಳಿನ ಸುಗ್ಗಿಯ ಹಬ್ಬ.

ಹೊರಗಿನ ಸಂಪರ್ಕಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್

Tags:

ಜನವರಿ ೧೫ ಪ್ರಮುಖ ಘಟನೆಗಳುಜನವರಿ ೧೫ ಜನನಜನವರಿ ೧೫ ನಿಧನಜನವರಿ ೧೫ ಹಬ್ಬಗಳುಆಚರಣೆಗಳುಜನವರಿ ೧೫ ಹೊರಗಿನ ಸಂಪರ್ಕಗಳುಜನವರಿ ೧೫ಅಧಿಕ ವರ್ಷಗ್ರೆಗೋರಿಯನ್ ಕ್ಯಾಲೆಂಡರ್ಜನವರಿತಿಂಗಳುದಿನ

🔥 Trending searches on Wiki ಕನ್ನಡ:

ಚಂದ್ರಶಾಸ್ತ್ರೀಯ ಭಾಷೆಮಂಕುತಿಮ್ಮನ ಕಗ್ಗಡಿ. ದೇವರಾಜ ಅರಸ್ಇಂದಿರಾ ಗಾಂಧಿಭಾರತದ ಉಪ ರಾಷ್ಟ್ರಪತಿಕಾದಂಬರಿರಾಜಕೀಯ ಪಕ್ಷಕನ್ನಡ ಸಾಹಿತ್ಯ ಪ್ರಕಾರಗಳುಮಹಾಕವಿ ರನ್ನನ ಗದಾಯುದ್ಧಮಾನವನ ವಿಕಾಸಸಿಗ್ಮಂಡ್‌ ಫ್ರಾಯ್ಡ್‌ಮೂಲಭೂತ ಕರ್ತವ್ಯಗಳುವಿಮೆಕರ್ನಾಟಕದ ಇತಿಹಾಸಅಮೇರಿಕ ಸಂಯುಕ್ತ ಸಂಸ್ಥಾನಉಡಸಾಲ್ಮನ್‌ಜ್ಯೋತಿಬಾ ಫುಲೆಭಾರತದ ಇತಿಹಾಸಭೂಕಂಪಲೆಕ್ಕ ಪರಿಶೋಧನೆಭತ್ತನೀರುಅಂತಾರಾಷ್ಟ್ರೀಯ ಸಂಬಂಧಗಳುರೋಮನ್ ಸಾಮ್ರಾಜ್ಯಗೋಕಾಕ್ ಚಳುವಳಿಮಾರುಕಟ್ಟೆದೀಪಾವಳಿದಿವ್ಯಾಂಕಾ ತ್ರಿಪಾಠಿಚಂದ್ರಯಾನ-೩ವಾಣಿಜ್ಯ(ವ್ಯಾಪಾರ)ಚಂದ್ರಶೇಖರ ಕಂಬಾರಭಗತ್ ಸಿಂಗ್ಒಡ್ಡರು / ಭೋವಿ ಜನಾಂಗಟೊಮೇಟೊಬೆಳ್ಳುಳ್ಳಿಕೇರಳಹುಲಿಕರ್ನಾಟಕ ರಾಜ್ಯ ಮಹಿಳಾ ಆಯೋಗಹೊಯ್ಸಳಸರ್ಕಾರೇತರ ಸಂಸ್ಥೆನದಿಕ್ರೈಸ್ತ ಧರ್ಮದ್ವಾರಕೀಶ್ರೇಣುಕವಿಧಾನಸೌಧಮಹಾವೀರ ಜಯಂತಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕ್ಯಾರಿಕೇಚರುಗಳು, ಕಾರ್ಟೂನುಗಳುಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಕನ್ನಡದಲ್ಲಿ ಸಣ್ಣ ಕಥೆಗಳುಭಾರತದಲ್ಲಿ ಪಂಚಾಯತ್ ರಾಜ್ಗಿರೀಶ್ ಕಾರ್ನಾಡ್ಮಾಸತತ್ತ್ವಶಾಸ್ತ್ರಶಿಕ್ಷಣನೈಸರ್ಗಿಕ ಸಂಪನ್ಮೂಲತ. ರಾ. ಸುಬ್ಬರಾಯಭಾರತೀಯ ಜನತಾ ಪಕ್ಷಬಂಡಾಯ ಸಾಹಿತ್ಯಯೋಗ ಮತ್ತು ಅಧ್ಯಾತ್ಮಕನ್ನಡದಲ್ಲಿ ವಚನ ಸಾಹಿತ್ಯಭಾರತದ ಸ್ವಾತಂತ್ರ್ಯ ದಿನಾಚರಣೆಮುಮ್ಮಡಿ ಕೃಷ್ಣರಾಜ ಒಡೆಯರುಕೂಡಲ ಸಂಗಮಆವಕಾಡೊಹಂಸಲೇಖವಿರೂಪಾಕ್ಷ ದೇವಾಲಯಮಾನವನ ನರವ್ಯೂಹದಯಾನಂದ ಸರಸ್ವತಿವೇದಸಂಪತ್ತಿಗೆ ಸವಾಲ್ದ್ವಂದ್ವ ಸಮಾಸಹಿಂದೂ ಮಾಸಗಳುಚದುರಂಗದ ನಿಯಮಗಳುದುರ್ಗಸಿಂಹವ್ಯಕ್ತಿತ್ವ🡆 More