ಬಿಸ್ಮತ್: ಪರಮಾಣು ಸಂಖ್ಯೆ 83 ರ ರಾಸಾಯನಿಕ ಅಂಶ

ಬಿಸ್ಮತ್ ಪ್ರಾಚೀನ ಜನರಿಗೆ ತಿಳಿದಿದ್ದ ಲೋಹಗಳಲ್ಲಿ ಒಂದು.

ಇದು ತಿಳಿ ಗುಲಾಬಿ ಬಣ್ಣದ ಮೂಲಧಾತು.ಪ್ರಕೃತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೂಲ ರೂಪದಲ್ಲಿಯೇ ದೊರೆಯುತ್ತದೆ. ಬೊಲಿವಿಯಾ ದೇಶದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬಿಸ್ಮತ್ ನ ಸಂಗ್ರಹವಿದೆ.ಲೋಹವಾಗಿ ಬಿಸ್ಮತ್ ಬಹುವಾಗಿ ಉಪಯೋಗದಲ್ಲಿದೆ.ಔಷಧಗಳಲ್ಲಿ, ವಿದ್ಯುತ್ ಉಪಕರಣಗಳಲ್ಲಿ,ಕಡಿಮೆ ಉಷ್ಣತೆಯಲ್ಲಿ ಕರಗುವ ಮಿಶ್ರ ಲೋಹವಾಗಿ ಕೈಗಾರಿಕೆ ಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.ಇದರ ಅತ್ಯಂತ ಪ್ರಮುಖ ಉಪಯೋಗ ಅಣು ರಿಯಾಕ್ಟರ್ ಗಳಲ್ಲಿದೆ.

Tags:

ಬೊಲಿವಿಯಾಮಿಶ್ರ ಲೋಹ

🔥 Trending searches on Wiki ಕನ್ನಡ:

ದಿವ್ಯಾಂಕಾ ತ್ರಿಪಾಠಿವರ್ಗೀಯ ವ್ಯಂಜನಅರಬ್ಬೀ ಸಾಹಿತ್ಯಕೆ. ಎಸ್. ನರಸಿಂಹಸ್ವಾಮಿರತ್ನಾಕರ ವರ್ಣಿಚಿನ್ನಜಶ್ತ್ವ ಸಂಧಿಭಾರತದಲ್ಲಿನ ಜಾತಿ ಪದ್ದತಿಪ್ರಜ್ವಲ್ ರೇವಣ್ಣಆವಕಾಡೊಅರಿಸ್ಟಾಟಲ್‌ಜೋಡು ನುಡಿಗಟ್ಟುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಹಳೇಬೀಡುಯು.ಆರ್.ಅನಂತಮೂರ್ತಿಉತ್ತರ ಕನ್ನಡತಲಕಾಡುಗರ್ಭಧಾರಣೆಶ್ರೀನಿವಾಸ ರಾಮಾನುಜನ್ಅಶ್ವತ್ಥಾಮರವೀಂದ್ರನಾಥ ಠಾಗೋರ್ಸಂಯುಕ್ತ ರಾಷ್ಟ್ರ ಸಂಸ್ಥೆಗಾಂಧಿ ಜಯಂತಿಅಖ್ರೋಟ್ಹಿಂದೂ ಧರ್ಮಕರ್ನಾಟಕ ಲೋಕಸಭಾ ಚುನಾವಣೆ, 2019ಧರ್ಮಆಮ್ಲ ಮಳೆವಿರಾಮ ಚಿಹ್ನೆಚೋಮನ ದುಡಿ (ಸಿನೆಮಾ)ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಕುರಿಹೈನುಗಾರಿಕೆಜಗನ್ನಾಥದಾಸರುಹುಬ್ಬಳ್ಳಿಪರಿಸರ ಶಿಕ್ಷಣಮೂಲಭೂತ ಕರ್ತವ್ಯಗಳುನಾಗವರ್ಮ-೨ಬ್ಯಾಂಕ್ವಾಲ್ಮೀಕಿ೧೬೦೮ಲಕ್ಷ್ಮಿಅಲ್ಲಮ ಪ್ರಭುಕನ್ನಡ ಸಾಹಿತ್ಯ ಸಮ್ಮೇಳನಚೆನ್ನಕೇಶವ ದೇವಾಲಯ, ಬೇಲೂರುಕ್ಯಾರಿಕೇಚರುಗಳು, ಕಾರ್ಟೂನುಗಳುದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಹೊಯ್ಸಳಮಾಸ್ತಿ ವೆಂಕಟೇಶ ಅಯ್ಯಂಗಾರ್ಮಾನವನಲ್ಲಿ ನಿರ್ನಾಳ ಗ್ರಂಥಿಗಳುಕರ್ನಾಟಕದ ಮುಖ್ಯಮಂತ್ರಿಗಳುಕನ್ನಡ ಚಂಪು ಸಾಹಿತ್ಯಕೈಗಾರಿಕೆಗಳುನಾಥೂರಾಮ್ ಗೋಡ್ಸೆಚಾಣಕ್ಯಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಭಾರತ ರತ್ನಶಿವರಾಮ ಕಾರಂತಬಾಲ್ಯ ವಿವಾಹಬೇಡಿಕೆನಗರೀಕರಣಪರಿಸರ ವ್ಯವಸ್ಥೆಎಳ್ಳೆಣ್ಣೆಏಕರೂಪ ನಾಗರಿಕ ನೀತಿಸಂಹಿತೆಭಾರತೀಯ ಅಂಚೆ ಸೇವೆಪ್ರಗತಿಶೀಲ ಸಾಹಿತ್ಯಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕರ್ನಾಟಕ ರಾಷ್ಟ್ರ ಸಮಿತಿಜಯಪ್ರಕಾಶ ನಾರಾಯಣವಿದುರಾಶ್ವತ್ಥತತ್ಸಮ-ತದ್ಭವಯುಗಾದಿಶ್ರುತಿ (ನಟಿ)ವೀರಗಾಸೆಮಾನ್ವಿತಾ ಕಾಮತ್ಪ್ರಬಂಧ ರಚನೆರಾಮಕೃಷ್ಣ ಪರಮಹಂಸಭರತನಾಟ್ಯ🡆 More