ತ್ರಿವಿಕ್ರಮ ಹೆಜ್ಜೆಗಳು

'ಶ್ರೀ.ಟಿ.

ಅರ್. ಅನಂತರಾಮು">ಟಿ. ಅರ್. ಅನಂತರಾಮು' ರವರು ಸಂಪಾದಿಸಿದ, ಬಹಳ ಮಹತ್ವದ ಗ್ರಂಥಗಳಲ್ಲೊಂದು. ಕನ್ನಡದಲ್ಲಿ ಚಾರ್ಲ್ಸ್ ಡಾರ್ವಿನ್, ಮೇರಿಕ್ಯೂರಿ, ಐನ್ ಸ್ಟೈನ್, ಸಿ.ವಿ.ರಾಮನ್, ವಿಕ್ರಮ್ ಸಾರಾಭಾಯಿ, ಜಗದೀಶ್ ಚಂದ್ರ ಬೋಸ್, ಬರವಣಿಗೆಗಳು ಲಭ್ಯವಿವೆ. ಇಲ್ಲಿ, ಹಿಂದಿನ ತಲೆಮಾರಿನ ಶ್ರೇಷ್ಠ ಅಭಿಯಂತರಂತಹ, 'ಶ್ರೀ.ಮೋಕ್ಷಗುಂಡಂ ವಿಶ್ವೇಶ್ವರಯ್ಯ' ನವರ ಜೊತೆಗೆ, ಇಂದಿನ ಬಹು-ಮುಂಚೂಣಿಯಲ್ಲಿರುವ 'ಐ.ಟಿ.ಕ್ಷೆತ್ರದ ದಿಗ್ಗಜ'ಗಳಲ್ಲಿ ಒಬ್ಬರಾದ ಶ್ರೀ 'ಎನ್ ಆರ್ ನಾರಾಯಣಮೂರ್ತಿ', 'ಶ್ರೀಮತಿ, ಸುಧಾ ಮೂರ್ತಿ'ಗಳ ವರೆಗೆ, ವ್ಯಕ್ತಿಚಿತ್ರಣವನ್ನು ಒಂದು ಹೊಸರೀತಿಯಲ್ಲಿ ಸಂಪಾದಿಸಿ ಪ್ರಸ್ತುತಪಡಿಸಿದ ಖ್ಯಾತಿ, ಅನಂತರಾಮುರವರದು. ಇಂತಹ ಮತ್ತು ಬೇರೆಬೇರೆ ವಿಷಯಗಳ ಬಗ್ಗೆ ಸುಮಾರು ೫೦ ಪುಸ್ತಕಗಳ ಮಾಲೆಯನ್ನು ಅವರು ತಮ್ಮ ಕೊರಳಿನಲ್ಲಿ ಧರಿಸಿದ್ದಾರೆ. 'ವಿಷಯ ಪ್ರಸ್ತಾವನೆ', 'ಮಾಹಿತಿ', 'ವಿಷಯಕ್ಕೆ ತಕ್ಕ, ದೃಷ್ಟಾಂತ' ಗಳ ಸಮೇತ ಓದುಗರಿಗೆ ಬಹು ಉಪಯುಕ್ತವಾದ ಪುಸ್ತಕಗಳಾಗಿವೆ.

ಚಿತ್ರ:Tri.H..jpg
'ತ್ರಿವಿಕ್ರಮ ಹೆಜ್ಜೆಗಳು'

೨೩೪ ಪುಟಗಳ 'ತ್ರಿವಿಕ್ರಮ ಹೆಜ್ಜೆಗಳು' ಕನ್ನಡ ನಾಡಿಗಾಗಿ-ನಾಳೆಗಾಗಿ ಸಿದ್ಧಪಡಿಸಿದ ಪುಸ್ತಕ

'ಟಿ.ಆರ್.ನಂತರಾಮು'ರವರ, 'ಸಿ.ವಿ.ಜಿ.ಪಬ್ಲಿಕೇಶನ್' ದ್ವಾರಾ ಪ್ರಕಾಶಿತ,(ಬೆಂಗಳೂರು) ಕೃತಿ, ನಮ್ಮ ನಾಡಿನಲ್ಲಿ ಸಾಧನೆಗಳಿಂದ ಹೆಜ್ಜೆಗುರುತುಮೂಡಿಸಿದ ವಿಜ್ಞಾನಿ, ತಂತ್ರಜ್ಞರ ಕುರಿತಾದ ಲೇಖನಗಳ ಸಂಗ್ರಹವಾಗಿದೆ. ಕರ್ನಾಟಕದಲ್ಲಿ ವಿಜ್ಞಾನ, ತಂತ್ರಜ್ಞಾನದಲ್ಲಿ ಅನೇಕ ಮೇರುವ್ಯಕ್ತಿಗಳು ತಮ್ಮ ಅನುಪಮ ಕೊಡುಗೆಯನ್ನು ಕೊಡುತ್ತಿದ್ದಾರೆ. ಇವರು ಈಗಿನ, ಹೊಸಪೀಳಿಗೆಯಯವರಿಗೆ ಹೊಸಬಗೆಯ ಚಿಂತನೆಗೆ ಪ್ರೇರಕರಾಗಿದ್ದಾರೆ. 'ಡಾ. ರಾಜಾರಾಮಣ್ಣ', 'ರಾಗಿ ಬ್ರಹ್ಮ, ಲಕ್ಷ್ಮಣಯ್ಯ', 'ಪ್ರೊ. ಯು. ವಿ. ರಾವ್', 'ಡಾ. ರಾಶಿ', 'ಡಾ. ಎಮ್.ಎಚ್,ಮರಿಗೌಡ', 'ಹೆಚ್. ಸಿ. ಜವರಾಯ', 'ಜಿ.ಹೆಚ್.ಕೃಂಬಿಗಲ್', 'ಜಾನ್ ಕ್ಯಾಮರಾನ್, ಪ್ರೊ. ಸಿ. ಎನ್. ಆರ್. ರಾವ್,' 'ಎಂ. ಕೆ. ವೈನುಬಾಪು', 'ಡಾ. ಬಿ. ಪಿ. ರಾಧಾಕೃಷ್ಣ', 'ಪ್ರೊ.ಮಾಧವ ಗಾಡ್ಗೀಳ್', 'ಪ್ರೊ.ಬಿ.ಜಿ.ಎಲ್.ಸ್ವಾಮಿ', 'ಪ್ರೊ. ಸಿ. ವಿ. ವಿಶ್ವೇಶ್ವರ', ಮುಂತಾದವರ ವ್ಯಕ್ತಿಚಿತ್ರಗಳು ಕೊಡಲ್ಪಟ್ಟಿವೆ.

Tags:

ಎನ್ ಆರ್ ನಾರಾಯಣಮೂರ್ತಿಟಿ. ಅರ್. ಅನಂತರಾಮುಮೋಕ್ಷಗುಂಡಂ ವಿಶ್ವೇಶ್ವರಯ್ಯಸುಧಾ ಮೂರ್ತಿ

🔥 Trending searches on Wiki ಕನ್ನಡ:

ಪ್ರಜ್ವಲ್ ರೇವಣ್ಣಕೆ. ಅಣ್ಣಾಮಲೈಕೃತಕ ಬುದ್ಧಿಮತ್ತೆವ್ಯಾಪಾರ ಸಂಸ್ಥೆಜಾಗತೀಕರಣಒಂದನೆಯ ಮಹಾಯುದ್ಧಜೀವನಪುರಂದರದಾಸಹಲ್ಮಿಡಿಅಂತರ್ಜಲವಿವಾಹಪಾಂಡವರುಸಿದ್ದಪ್ಪ ಕಂಬಳಿಎರಡನೇ ಮಹಾಯುದ್ಧಹೃದಯಇಂಡಿಯನ್ ಪ್ರೀಮಿಯರ್ ಲೀಗ್ರವಿಕೆಅವತಾರಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತೀಯ ಅಂಚೆ ಸೇವೆಮಡಿಕೇರಿಹೊಂಗೆ ಮರವೇಶ್ಯಾವೃತ್ತಿವಾಯು ಮಾಲಿನ್ಯಹಣದೇವರ/ಜೇಡರ ದಾಸಿಮಯ್ಯಬಿಳಿಗಿರಿರಂಗನ ಬೆಟ್ಟಸಂವತ್ಸರಗಳುವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಪಾಲಕ್ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡದೇವರ ದಾಸಿಮಯ್ಯಸಾರ್ವಜನಿಕ ಆಡಳಿತರಾಷ್ಟ್ರೀಯತೆಶಿಕ್ಷಣಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ತೆಂಗಿನಕಾಯಿ ಮರಲಕ್ಷ್ಮೀಶಮಂತ್ರಾಲಯಸಂಖ್ಯೆನಾಡ ಗೀತೆಭಾರತದ ರಾಜಕೀಯ ಪಕ್ಷಗಳುಭಾರತದ ಸ್ವಾತಂತ್ರ್ಯ ಚಳುವಳಿರಾಷ್ಟ್ರಕವಿಗಿರೀಶ್ ಕಾರ್ನಾಡ್ಸಂಪ್ರದಾಯಮಾನವ ಹಕ್ಕುಗಳುತೆಲುಗುಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಾವಯವ ಬೇಸಾಯಪೊನ್ನಅತ್ತಿಮಬ್ಬೆಟಿಪ್ಪು ಸುಲ್ತಾನ್ಗುಪ್ತ ಸಾಮ್ರಾಜ್ಯಕೇಂದ್ರಾಡಳಿತ ಪ್ರದೇಶಗಳುಮಾನವನ ವಿಕಾಸಕೊಡಗಿನ ಗೌರಮ್ಮಹಂಪೆರಚಿತಾ ರಾಮ್ಉಪನಯನದಾಳಿಂಬೆಸರ್ಪ ಸುತ್ತುಅಶೋಕನ ಶಾಸನಗಳುಕನ್ನಡ ವ್ಯಾಕರಣಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಅಮ್ಮದಕ್ಷಿಣ ಕನ್ನಡಕಂಪ್ಯೂಟರ್ಮಾನಸಿಕ ಆರೋಗ್ಯಸಂಸ್ಕೃತ ಸಂಧಿಭಾರತದ ಸಂವಿಧಾನ ರಚನಾ ಸಭೆಸೂಫಿಪಂಥಸುಭಾಷ್ ಚಂದ್ರ ಬೋಸ್ವಂದೇ ಮಾತರಮ್ಕರ್ನಾಟಕದ ಜಿಲ್ಲೆಗಳುಕನ್ನಡ ಜಾನಪದಯುಗಾದಿಭಾರತದ ಸಂವಿಧಾನವಿರೂಪಾಕ್ಷ ದೇವಾಲಯ🡆 More