ಕೆ.ಜಿ.ಎಫ್

ಕೋಲಾರ ಚಿನ್ನದ ಗಣಿ (ಕೆ.ಜಿ.ಎಫ್) (English: Kolar Gold Fields) ಕರ್ನಾಟಕದ ಒಂದು ಸಣ್ಣ ಗಣಿಗಾರಿಕೆ ಪಟ್ಟಣ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿದೆ.ಇಲ್ಲಿ ಗಣಿ ನೌಕರರ ಕುಟುಂಬಗಳು ವಾಸಿಸುತ್ತಿದ್ದಾರೆ.ಕೆ.ಜಿ.ಎಫ್ ಪೂರ್ವಭಾಗದಲ್ಲಿ ಒಂದು ಪರ್ವತಗಳ ಸಾಲಿದೆ,ಇದರಲ್ಲಿ ದೊಡ್ಡ ಬೆಟ್ಟ ಪರ್ವತ ಒಂದಾಗಿದೆ.ಇದು ಸಮುದ್ರ ಮಟ್ಟದಿಂದ ೩೧೯೫ ಅಡಿಯಿದ್ದು, ಅತ್ಯಂತ ಎದ್ದುಕಾಣುವ ಬಿಂದುವಾಗಿದೆ.ಕೆ.ಜಿ.ಎಫ್ ನಿಂದ ಸುಮಾರು 30 ಕಿಲೊಮೀಟರ್ ದೂರದಲ್ಲಿ ಕೋಲಾರ ಇದೆ ಹಾಗು ಸುಮಾರು 100 ಕಿಲೊಮೀಟರ್ ಅಂತರದಲ್ಲಿ ಬೆಂಗಳೂರಿದೆ.ಕೆ.ಜಿ.ಎಫ್ ಚಿನ್ನದ ಗಣಿಯನ್ನು ಕಡಿಮೆ ನಿಕ್ಷೇಪಗಳು ಮತ್ತು ಹೆಚ್ಚುತ್ತಿರುವ ಬೆಲೆಯ ಕಾರಣ ಬಿ.ಇ.ಎಂ.ಎಲ್ ಮೂಲಕ 2001 ರಲ್ಲಿ ಮುಚ್ಚಲಾಯಿತು.

ಕೆ.ಜಿ.ಎಫ್

ನೋಡಿ

Tags:

ಕರ್ನಾಟಕಕೋಲಾರ ಜಿಲ್ಲೆಬಂಗಾರಪೇಟೆ

🔥 Trending searches on Wiki ಕನ್ನಡ:

ಮೊದಲನೇ ಅಮೋಘವರ್ಷಪಂಪಅಂಡವಾಯುತಂತ್ರಜ್ಞಾನಭಾರತದ ರಾಷ್ಟ್ರಪತಿಗಳ ಪಟ್ಟಿಶುಕ್ರಶ್ರೀಕೃಷ್ಣದೇವರಾಯದಕ್ಷಿಣ ಕನ್ನಡಪರಿಸರ ವ್ಯವಸ್ಥೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಹೊಯ್ಸಳೇಶ್ವರ ದೇವಸ್ಥಾನಶಾಂತರಸ ಹೆಂಬೆರಳುದೇವನೂರು ಮಹಾದೇವರುಡ್ ಸೆಟ್ ಸಂಸ್ಥೆಶಿವರಾಜ್‍ಕುಮಾರ್ (ನಟ)ವಿದ್ಯಾರಣ್ಯಮಾರ್ಕ್ಸ್‌ವಾದಮಹೇಂದ್ರ ಸಿಂಗ್ ಧೋನಿಬಿಳಿ ರಕ್ತ ಕಣಗಳುವ್ಯಾಪಾರಯೋಗ ಮತ್ತು ಅಧ್ಯಾತ್ಮಸ್ಟಾರ್‌ಬಕ್ಸ್‌‌ರತ್ನಾಕರ ವರ್ಣಿಮೂಢನಂಬಿಕೆಗಳುಕನ್ನಡ ಕಾವ್ಯವೇದಜಗನ್ನಾಥದಾಸರುಕುಟುಂಬಕರ್ನಾಟಕದ ಜಾನಪದ ಕಲೆಗಳುಅಲಂಕಾರಡಾ ಬ್ರೋಮಳೆಪಂಜುರ್ಲಿಪ್ರಜ್ವಲ್ ರೇವಣ್ಣಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಋತುಮಲೇರಿಯಾಕನ್ನಡ ವ್ಯಾಕರಣಕರಗದಿಕ್ಸೂಚಿತಾಳಗುಂದ ಶಾಸನಜವಾಹರ‌ಲಾಲ್ ನೆಹರುಒಂದನೆಯ ಮಹಾಯುದ್ಧಕರ್ನಾಟಕದ ಕಲೆ ಮತ್ತು ಸಂಸ್ಕೃತಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕರ್ನಾಟಕ ಲೋಕಾಯುಕ್ತಮೌರ್ಯ ಸಾಮ್ರಾಜ್ಯಸಂಯುಕ್ತ ರಾಷ್ಟ್ರ ಸಂಸ್ಥೆಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಕರ್ನಾಟಕದ ಅಣೆಕಟ್ಟುಗಳುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಪಾರ್ವತಿಹೈದರಾಬಾದ್‌, ತೆಲಂಗಾಣಶ್ರೀಧರ ಸ್ವಾಮಿಗಳುವಡ್ಡಾರಾಧನೆಛಂದಸ್ಸುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಶ್ರೀ ರಾಘವೇಂದ್ರ ಸ್ವಾಮಿಗಳುಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರೋಮನ್ ಸಾಮ್ರಾಜ್ಯಕೇಂದ್ರಾಡಳಿತ ಪ್ರದೇಶಗಳುತುಳುಬಯಲಾಟತತ್ತ್ವಶಾಸ್ತ್ರತುಳಸಿಕಳಸಕನ್ನಡ ಗುಣಿತಾಕ್ಷರಗಳುವಚನ ಸಾಹಿತ್ಯಶಾತವಾಹನರುಕೃಷ್ಣದೇವರಾಯಮುರುಡೇಶ್ವರಆನೆಆಂಧ್ರ ಪ್ರದೇಶನಗರೀಕರಣಸವರ್ಣದೀರ್ಘ ಸಂಧಿಕರ್ನಾಟಕದ ಮುಖ್ಯಮಂತ್ರಿಗಳು🡆 More