ಸಂತೈಸುವಿಕೆ

ಸಂತೈಸುವಿಕೆ (ಸಾಂತ್ವನ) ಪದವು ತೀವ್ರ, ನಿರಾಶಾದಾಯಕ ನಷ್ಟದಿಂದ (ಉದಾಹರಣೆಗೆ ಪ್ರೀತಿಪಾತ್ರರ ಸಾವು) ಬಾಧಿತರಾದವರಿಗೆ ನೀಡಲಾದ ಮಾನಸಿಕ ನೆಮ್ಮದಿಯನ್ನು ಸೂಚಿಸುತ್ತದೆ.

ಇದನ್ನು ಸಾಮಾನ್ಯವಾಗಿ ಆ ನಷ್ಟಕ್ಕಾಗಿ ಹಂಚಿಕೊಂಡ ವಿಷಾದವನ್ನು ವ್ಯಕ್ತಪಡಿಸುವ ಮತ್ತು ಭವಿಷ್ಯದಲ್ಲಿ ಧನಾತ್ಮಕ ಘಟನೆಗಳ ಭರವಸೆಯ ಮೇಲೆ ಒತ್ತುಕೊಡುವ ಮೂಲಕ ನೀಡಲಾಗುತ್ತದೆ. ಸಂತೈಸುವಿಕೆಯು ಇತಿಹಾಸ, ಕಲೆಗಳು, ತತ್ತ್ವಶಾಸ್ತ್ರ ಮತ್ತು ಮನಶ್ಶಾಸ್ತ್ರದಲ್ಲಿ ಉದ್ಭವಿಸುವ ಮುಖ್ಯವಾದ ವಿಷಯವಾಗಿದೆ.

ಸಂತೈಸುವಿಕೆ

ಬೇರೆಯವರನ್ನು ಸಂತೈಸುವ ಬಯಕೆಯು ಅನುಭೂತಿಯ ಅಭಿವ್ಯಕ್ತಿಯಾಗಿದೆ, ಮತ್ತು ಪ್ರೈಮೇಟ್‍ಗಳಲ್ಲಿ ಸಹಜ ಪ್ರವೃತ್ತಿಯಾಗಿದೆಯೆಂದು ತೋರುತ್ತದೆ. ಡಚ್ ಪ್ರೈಮೇಟ್ ತಜ್ಞ ಫ಼್ರಾನ್ಸ್ ಡ ವಾಲ್ ಚಿಂಪಾಜ಼ಿಗಳಂತಹ ಮಾನವರಲ್ಲದ ಪ್ರೈಮೇಟ್‍ಗಳಲ್ಲಿ ನಡೆದ ಸಂತೈಸುವಿಕೆಯ ಕ್ರಿಯೆಗಳನ್ನು ಗಮನಿಸಿದ್ದಾರೆ. ಸಾಮಾಜಿಕ ಅಭ್ಯಾಸವಾಗಿ ಸಂತೈಸುವಿಕೆಯ ವಿಧ್ಯುಕ್ತ ಪರಿಕಲ್ಪನೆಯು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ.

ಉಲ್ಲೇಖಗಳು

Tags:

ಇತಿಹಾಸಕಲೆತತ್ತ್ವಶಾಸ್ತ್ರನೆಮ್ಮದಿಭರವಸೆಮನಶ್ಶಾಸ್ತ್ರವಿಷಾದಸಾವು

🔥 Trending searches on Wiki ಕನ್ನಡ:

ಯಶ್(ನಟ)ನೆಪೋಲಿಯನ್ ಬೋನಪಾರ್ತ್ಯಶವಂತರಾಯಗೌಡ ಪಾಟೀಲಪೂರ್ಣಚಂದ್ರ ತೇಜಸ್ವಿಶಾಸಕಾಂಗಚಂಪೂಚದುರಂಗ (ಆಟ)ಮೊದಲನೆಯ ಕೆಂಪೇಗೌಡಐಹೊಳೆಲಾಲ್ ಬಹಾದುರ್ ಶಾಸ್ತ್ರಿಭಾರತೀಯ ರಿಸರ್ವ್ ಬ್ಯಾಂಕ್ರಾಘವಾಂಕಕದಂಬ ರಾಜವಂಶಅಕ್ಷಾಂಶತೆಲುಗುಪಾಂಡವರುದಡಾರಚನ್ನವೀರ ಕಣವಿಕನ್ನಡ ಅಕ್ಷರಮಾಲೆವ್ಯಾಸರಾಯರುಅಂಟಾರ್ಕ್ಟಿಕವಾಣಿಜ್ಯ(ವ್ಯಾಪಾರ)ವಿಕಿಕವಿಗಳ ಕಾವ್ಯನಾಮಕೈವಾರ ತಾತಯ್ಯ ಯೋಗಿನಾರೇಯಣರುಬಸವರಾಜ ಬೊಮ್ಮಾಯಿಮೊಘಲ್ ಸಾಮ್ರಾಜ್ಯಭಾರತದ ಉಪ ರಾಷ್ಟ್ರಪತಿಕೃತಕ ಬುದ್ಧಿಮತ್ತೆಋಗ್ವೇದರಾಯಚೂರು ಜಿಲ್ಲೆರಾಜಧಾನಿಗಳ ಪಟ್ಟಿಕರ್ನಾಟಕ ಸಂಗೀತಹನುಮಾನ್ ಚಾಲೀಸಭಾರತದ ಸಂವಿಧಾನ ರಚನಾ ಸಭೆಜಾಗತೀಕರಣಶಾಂತರಸ ಹೆಂಬೆರಳುಉಡಗ್ರಾಮ ಪಂಚಾಯತಿಬಿ.ಜಯಶ್ರೀವಿಶ್ವ ರಂಗಭೂಮಿ ದಿನಹಳೇಬೀಡುಜಯಂತ ಕಾಯ್ಕಿಣಿಭಾರತದಲ್ಲಿನ ಶಿಕ್ಷಣದ.ರಾ.ಬೇಂದ್ರೆವಂದನಾ ಶಿವಎರೆಹುಳುಭೋವಿನೆಲ್ಸನ್ ಮಂಡೇಲಾಛತ್ರಪತಿ ಶಿವಾಜಿವಿಷ್ಣುಶರ್ಮಭರತ-ಬಾಹುಬಲಿಶಿವಕೋಟ್ಯಾಚಾರ್ಯಪ್ಲೇಟೊಕರಗಪೆರಿಯಾರ್ ರಾಮಸ್ವಾಮಿಬಾಲ್ಯ ವಿವಾಹಜಯಮಾಲಾಚಿತ್ರದುರ್ಗ ಕೋಟೆಕೊರೋನಾವೈರಸ್ಭಾರತದ ಸಂಯುಕ್ತ ಪದ್ಧತಿಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಕಾಳ್ಗಿಚ್ಚುನ್ಯೂಟನ್‍ನ ಚಲನೆಯ ನಿಯಮಗಳುರಜಪೂತಕನ್ಯಾಕುಮಾರಿಎ.ಕೆ.ರಾಮಾನುಜನ್ಮಾಲಿನ್ಯಜನಪದ ಕರಕುಶಲ ಕಲೆಗಳುಕನ್ನಡ ವ್ಯಾಕರಣಯೋಗವಾಹಪುರಂದರದಾಸಸರಸ್ವತಿವಿಶ್ವ ಕನ್ನಡ ಸಮ್ಮೇಳನಸಾರ್ವಜನಿಕ ಹಣಕಾಸುಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆ🡆 More