ತತ್ತ್ವಶಾಸ್ತ್ರ

ತರ್ಕ ಮತ್ತು ವಿವೇಚನೆಗಳ ಸಹಾಯದಿಂದ ಪ್ರಪಂಚ, ಜೀವನ, ಅಸ್ತಿತ್ವ, ದೈವತ್ವ, ನೈಜತೆ, ಮುಂತಾದ ಆಳವಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮಾನವನ ಯತ್ನವನ್ನು ತತ್ತ್ವಶಾಸ್ತ್ರ ಎಂದು ಪರಿಗಣಿಸಬಹುದು.

ಪ್ರಪಂಚವನ್ನು ಪರಿಶೀಲಿಸುವ ಇತರ ಮಾನವ ಯತ್ನಗಳು ವಿಜ್ಞಾನ ಮತ್ತು ಧಾರ್ಮಿಕತೆ. ಆದರೆ ತತ್ತ್ವಶಾಸ್ತ್ರದಲ್ಲಿ ವಾದಗಳನ್ನು ವಿಜ್ಞಾನದಂತೆ ಪ್ರಯೋಗ ಅಥವಾ ಅನುಭವದಿಂದ ಧೃಡಪಡಿಸಲಾಗುವುದಿಲ್ಲ ಮತ್ತು ಧಾರ್ಮಿಕತೆಯಲ್ಲಿರುವಂತೆ ನಂಬಿಕೆ ಅಥವಾ ದೈವಪ್ರೇರಣೆಯನ್ನು ಅವಲಂಬಿಸುವುದಿಲ್ಲ. ಆದರೆ ಈ ಮೂರು ತತ್ತ್ವಗಳು ಒಂದನ್ನೊಂದು ಪ್ರಭಾವಗೊಳಿಸುವುದರಿಂದ ಇವುಗಳ ಕಟ್ಟು ನಿಟ್ಟಾದ ವಿಂಗಡಣೆ ಕಷ್ಟಸಾಧ್ಯ.

ಭಾರತೀಯ ತತ್ತ್ವಶಾಸ್ತ್ರ

ಭಾರತದಲ್ಲಿ ತತ್ತ್ವಶಾಸ್ತ್ರ ಪ್ರಾಚೀನ ಕಾಲದಿಂದಲೂ ಧಾರ್ಮಿಕತೆಯ ನೆರಳಿನಲ್ಲಿಯೆ ಬೆಳೆದು ಬಂದಿತು. ಹೀಗಾಗಿ ವೈದಿಕ ವಿಚಾರಗಳು ಭಾರತೀಯ ತತ್ತ್ವಶಾಸ್ತ್ರದ ಮುಖ್ಯ ಅವಯವ. ಬೌದ್ಧಧರ್ಮ ಮತ್ತು ಜೈನಧರ್ಮ ತತ್ತ್ವಶಾಸ್ತ್ರಕ್ಕೆ ನವೀನ ವಿಷಯಗಳನ್ನು ಪರಿಚಯಿಸಿ ದವು. ವಸ್ತುತಃ, ಎಲ್ಲ ಭಾರತೀಯ ತತ್ತ್ವಶಾಸ್ತ್ರ ತಜ್ಞರು ಧಾರ್ಮಿಕ ಮುಖಂಡರೇ ಆಗಿದ್ದರು. ಭಾರತದ ದರ್ಶನಶಾಸ್ತ್ರ ಗಳು ತತ್ವಶಾಸ್ತ್ರದ ಅಂಗಗಳಾಗಿವೆ. ಉಪನಿಷತ್ ಗಳು | ಭಗವದ್ಗೀತೆ |ದರ್ಶನಶಾಸ್ತ್ರ (ದರ್ಶನಗಳು) ತತ್ವ್ಸಶಾಸ್ತ್ರಕ್ಕೆ ಆಧಾರ ಗ್ರಂಥಗಳಾಗಿವೆ.

ಇತರ ಪೌರ್ವಾತ್ಯ ತತ್ತ್ವಶಾಸ್ತ್ರ

ಭಾರತದಂತೆ ಇತರ ಪೌರ್ವಾತ್ಯ ದೇಶಗಳಲ್ಲೂ ತತ್ತ್ವಶಾಸ್ತ್ರ ಧಾರ್ಮಿಕತೆಯನ್ನು ಅವಲಂಬಿಸಿ ಬೆಳೆದುಬಂದಿತು.

ಪ್ರಮುಖ ತತ್ತ್ವಶಾಸ್ತ್ರ ತಜ್ಞರು

  1. ಸಾಕ್ರಟೀಸ್
  2. ಪ್ಲೇಟೊ
  3. ಅರಿಸ್ಟಾಟಲ್
  4. ಲಿಯೊ ಟಾಲ್‍ಸ್ಟಾಯ್
  5. ಜಿಡ್ಡು ಕೃಷ್ಣಮೂರ್ತಿ
  6. ಸ್ವಾಮಿ ವಿವೇಕಾನಂದ
  7. ಶ್ರೀ ಅರಬಿಂದೋ
  8. ಜಾನ್ ರಸ್ಕಿನ್
  9. ಸರ್ವೆಪಲ್ಲಿ ರಾಧಾಕೃಷ್ಣನ್

ಪಾಶ್ಚಿಮಾತ್ಯ ತತ್ತ್ವಶಾಸ್ತ್ರ

ವಿಭಾಗಗಳು

ಇತಿಹಾಸ ಮತ್ತು ಬೆಳವಣೆಗೆ

ಅಲ್ಲಮನ ತತ್ತ್ವ ದೃಷ್ಠಿ

    ಅಲ್ಲಮ ಪ್ರಭು ತನ್ನ ಬೆಡಗಿನ ವಚನದಲ್ಲಿ ತತ್ತ್ವಜ್ಞಾನದ ಒಳಗುಟ್ಟನ್ನು ಹೀಗೆ ಹೇಳಿದ್ದಾನೆ:
    ಊರದ ಚೇಳಿನ ಏರದ ಬೇನೆಯಲ್ಲಿ, ಮೂರುಲೋಕವೆಲ್ಲಾ ನರಳಿತ್ತು!
    ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು;
    ಮಾಬುದು ಗುಹೇಶ್ವರಾ.
    ಅರ್ಥ
    ಕಚ್ಚದಿರುವ ಚೇಳಿನ ಆಗದೇ ಇರುವ ನೋವಿನಿಂದ (ಇಲ್ಲದ ನೋವಿನಿಂದ) ಮೂರು ಲೋಕವೂ ನರಳಿತು! ಹುಟ್ಟದೇ ಇರುವ ಗಿಡದ ಎಲೆಯನ್ನು ತಂದು, ಅದನ್ನು ಮುಟ್ಟದೆ ಹಚ್ಚಲು ಗಾಯ/ನೋವು ಮಾಯಿತು(ವಾಸಿಯಾಯಿತು). ಅಂದರೆ, ಚೇಳೇ ಇರಲಿಲ್ಲ, ಆದರೆ ಕಚ್ಚಿತೆಂಬ ಬ್ರಮೆ.ಭ್ರಮೆಯಿಂದ ನೋವಿಲ್ಲದಿದ್ದರೂ ಭ್ರಮೆಯಿಂದ ನೋವು; ಈ ನೋವಿಗೆ 'ಇಲ್ಲ ಇಲ್ಲ' ಎಂಬುದೇ ಮದ್ದು! (ಅದ್ವೈತ ಸಿದ್ಧಾಂತದ ಸಂಕ್ಷಿಪ್ತ ನಿರೂಪಣೆ)

ನೋಡಿ

Tags:

ತತ್ತ್ವಶಾಸ್ತ್ರ ಭಾರತೀಯ ತತ್ತ್ವಶಾಸ್ತ್ರ ಇತರ ಪೌರ್ವಾತ್ಯ ತತ್ತ್ವಶಾಸ್ತ್ರ ಪ್ರಮುಖ ತಜ್ಞರುತತ್ತ್ವಶಾಸ್ತ್ರ ವಿಭಾಗಗಳುತತ್ತ್ವಶಾಸ್ತ್ರ ಇತಿಹಾಸ ಮತ್ತು ಬೆಳವಣೆಗೆತತ್ತ್ವಶಾಸ್ತ್ರ ಅಲ್ಲಮನ ತತ್ತ್ವ ದೃಷ್ಠಿತತ್ತ್ವಶಾಸ್ತ್ರ ನೋಡಿತತ್ತ್ವಶಾಸ್ತ್ರಧರ್ಮವಿಜ್ಞಾನ

🔥 Trending searches on Wiki ಕನ್ನಡ:

ಭಕ್ತಿ ಚಳುವಳಿಚಂದ್ರಭಾರತದ ಚುನಾವಣಾ ಆಯೋಗಆತ್ಮಚರಿತ್ರೆಆವಕಾಡೊಕೈಗಾರಿಕೆಗಳುನೀತಿ ಆಯೋಗಸುವರ್ಣ ನ್ಯೂಸ್ಹಕ್ಕ-ಬುಕ್ಕಬುಧಮೊಘಲ್ ಸಾಮ್ರಾಜ್ಯದ್ವಿರುಕ್ತಿಕುಬೇರಭಾರತೀಯ ರಿಸರ್ವ್ ಬ್ಯಾಂಕ್ಬಿ.ಎಸ್. ಯಡಿಯೂರಪ್ಪಹೊಂಗೆ ಮರಜಿ.ಪಿ.ರಾಜರತ್ನಂಇತಿಹಾಸಸುರಪುರದ ವೆಂಕಟಪ್ಪನಾಯಕಭಾರತೀಯ ಸ್ಟೇಟ್ ಬ್ಯಾಂಕ್ಚಿದಾನಂದ ಮೂರ್ತಿಮಯೂರಶರ್ಮಏಡ್ಸ್ ರೋಗಸ್ವಚ್ಛ ಭಾರತ ಅಭಿಯಾನಅನುಶ್ರೀಮೆಂತೆಯಣ್ ಸಂಧಿಗೋಲಗೇರಿಪಠ್ಯಪುಸ್ತಕಕೋವಿಡ್-೧೯ನಾಥೂರಾಮ್ ಗೋಡ್ಸೆದ್ರೌಪದಿ ಮುರ್ಮುಕಿರುಧಾನ್ಯಗಳುಭಾರತದಲ್ಲಿನ ಚುನಾವಣೆಗಳುಭೂಮಿಕೃಷಿಕೈವಾರ ತಾತಯ್ಯ ಯೋಗಿನಾರೇಯಣರುಅರ್ಕಾವತಿ ನದಿಲೋಪಸಂಧಿಹರಕೆಇದ್ದಿಲುಚೋಮನ ದುಡಿಮದ್ಯದ ಗೀಳುಜವಾಹರ‌ಲಾಲ್ ನೆಹರುರಾಮಾಯಣಭಾರತಜನಪದ ಕಲೆಗಳುರೇಡಿಯೋಚಾಮರಾಜನಗರಸೌರಮಂಡಲಕಪ್ಪೆ ಅರಭಟ್ಟದಾವಣಗೆರೆಮಳೆನೀರು ಕೊಯ್ಲುಮನಮೋಹನ್ ಸಿಂಗ್ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಅಕ್ಕಮಹಾದೇವಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಚಿನ್ನಜೀವಕೋಶದೇವತಾರ್ಚನ ವಿಧಿಶಿರ್ಡಿ ಸಾಯಿ ಬಾಬಾಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಶಾಲೆಉತ್ತರ ಕನ್ನಡಮಸೂರ ಅವರೆಭಾರತದ ತ್ರಿವರ್ಣ ಧ್ವಜಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಭೂಮಿ ದಿನಗೋಪಾಲಕೃಷ್ಣ ಅಡಿಗಮಳೆಅಲ್-ಬಿರುನಿದಲಿತಪ್ಲಾಸಿ ಕದನಸಮರ ಕಲೆಗಳುಔಡಲರತ್ನಾಕರ ವರ್ಣಿಕಾಂಕ್ರೀಟ್🡆 More