ದರ್ಶನಶಾಸ್ತ್ರ

ಸೃಷ್ಟಿ ಮತ್ತು ಪುರಾಣ ದರ್ಶನ ಗಳಲ್ಲಿ ವಿಶ್ವ ಸೃಷ್ಟಿ .

ದರ್ಶನ ಶಾಸ್ತ್ರ-ಪಾಶ್ಚ್ಯಾತ್ಯ ದೃಷ್ಠಿಕೋನ


  • ೧.ತತ್ವ ಮೀಮಾಂಸೆ - (ಮೆಟಾಫಿಸಿಕ್ಸ್) : ತತ್ವಗಳಾವುವು - ಅವು ಹೇಗಿವೆ?
  • ೨.ಜ್ಞಾನ ಮೀಮಾಂಸೆ -(ಎಪಿಸ್ಟೋಮಾಲೊಜಿ) : ಪ್ರಮಾಣಗಳೆಷ್ಠು -ಯಾವುವು-ಹೇಗಿವೆ? ಜ್ಞಾನವುಂಟಾಗುವುದು ಹೇಗೆ?
  • ೩ತರ್ಕ ಶಾಸ್ತ್ರ (ಲಾಜಿಕ್)  : ಸತ್ಯ ಅಸತ್ಯಗಳ ಪರಿಶೀಲನಾ ವಿಧಾನ.
  • ೪ಮನೋವಿಜ್ಞಾನ (ಸೈಕೊಲೊಜಿ)  : ಮನೋ ವ್ಯಾಪಾರ- ಪ್ರವೃತ್ತಿಗಳ ಅಧ್ಯಯನ.
  • ೫ನೀತಿ ನಿಯಮ (ಎಥಿಕ್ಸ್ )  : ಲೌಕಿಕ - ಪಾರಮಾರ್ಥಿಕ ಜೇವನಕ್ಕೆ ಬೇಕಾದ ನೀತಿ ನಿಯಮಗಳು, ಆಚಾರಗಳು.
  • ೬.ಸೌಂದರ್ಯ ಶಾಸ್ತ್ರ (ಈಸ್ಥೆಟಿಕ್ಸ್ )  : ಭೌತ - ಅಭೌತ ಅನುಭವಗಳ - ಸೌಂದರ್ಯಾತ್ಮಕ ಮೌಲ್ಯ ಮಾಪನ
  • ತತ್ವ ಶಾಸ್ತ್ರವೇ ಎಲ್ಲದಕ್ಕಿಂತ ಶ್ರೇಷ್ಠ ವಿದ್ಯೆ, ಎಂಬ ಅಭಿಪ್ರಾಯ ಸಲ್ಲದು. ಎಲ್ಲಾ ಶಾಸಗಳೂ ಶ್ರೇಷ್ಠವೇ. ತತ್ವ ಶಾಸ್ತ್ರವು ವೃದ್ಧರು ಮಾತ್ರರವಲ್ಲದೇ ಎಲ್ಲರೂ ಅಭ್ಯಾಸ ಮಾಡಬಹುದಾದ ಶಾಸ್ತ್ರ. ( ಎಂ. ಪ್ರಭಾಕರ ಜೋಷಿ & ಎಂ.ಎಂ. ಹೆಗಡೆ _ಭಾರತೀಯ ತತ್ವ ಶಾಸ್ತ್ರ ಪರಿಚಯ )

ಭಾರತದ ದರ್ಶನಗಳು.


ಸೂತ್ರ ಮತ್ತು ವ್ಯಾಖ್ಯಾನ


  • ೧.ಸೂತ್ರಗಳು , ದರ್ಶನಗಳ ಬಗ್ಗೆ ಹೇಳುವ ಸಂಕ್ಷಿಪ್ತ ಹೇಳಿಕೆ, ಪದಗಳ ಗುಂಪು.
  • ೨.ವ್ಯಾಖ್ಯಾನ : ಸೂತ್ರಗಳ ವಿವರಣೆ. ಒಂದೆ ಸೂತ್ರಕ್ಕೆ, ಬೇರೆ ಬೇರೆ ದರ್ಶನದವರು , ಬೇರೆ ಬೇರೆ ವ್ಯಾಖ್ಯಾನ-ವಿವರಣೆ ನೀಡಬಹುದು. ಹಾಗೆ ಬೇರೆ ಬೇರೆ ಪಂಥಗಳಾಗುವುವು. ಇವಕ್ಕೆ ಬಾಷ್ಯಗಳೆಂದೂ , ಬಾಷ್ಯಗಳನ್ನು ವಿವರಿಸಿದರೆ ವಾರ್ತಿಕಗಳೆಂದೂ, ವಾರ್ತಿಕಗಳನ್ನು ಅರ್ಥೈಸಿದರೆ ವ್ಯಾಖ್ಯಾನ / ಟೀಕೆ ಎಂದೂ ಆಗುವುದು.

ಆಧಾರಗಳು (ಪ್ರಾಚೀನ)

ತತ್ವ ಚರ್ಚೆಯ ಮುಖ್ಯ ಅಂಶಗಳು


  • ೧.ಜಡತ್ವ :- ಜೀವವಿಲ್ಲದ್ದು.
  • ೨.ಚೇತನತ್ವ :- ಜೀವ ಅಥವಾ ಚಿತ್ ಭಾವ ವುಳ್ಳದ್ದು (ಮನಸ್ಸು ಉಳ್ಳದ್ದು)
  • ೩.ಬೌದ್ಧರು -ಮತ್ತು ಶಂಕರರ ಅದ್ವೈತ :-ಚೈತನ್ಯ ಪ್ರಧಾನ ವಾದಿಗಳು.
  • ೪.ಸಾಂಖ್ಯರು -ಮತ್ತು ಚಾರ್ವಾಕರು : -ಜಡ ಪ್ರಧಾನ ವಾದಿಗಳು.
  • ೫.ನ್ಯಾಯ , ವೈಶೇಷಿಕ , ಮೀಮಾಂಸ , ದ್ವೈತ (ದ್ ವೈ ತ), ಜೈನ ದರ್ಶನಗಳು ಉಭಯ ವಾದಿಗಳು, ಎರಡೂ ಪ್ರಧಾನ ವೆನ್ನುವರು.

ಭಾರತದ ಮುಖ್ಯ ದರ್ಶನಗಳು ಮತ್ತು ವಿಚಾರಗಳು


ದರ್ಶನಗಳಲ್ಲಿ ವಿಚಾರ ವಿಮರ್ಶೆ


ನೋಡಿ

ಭಗವದ್ಗೀತಾ ತಾತ್ಪರ್ಯ ಹುಟ್ಟು , ಇತಿಹಾಸ, ಹಿನ್ನೆಲೆ, ಪಠನ ಕ್ರಮ

ಉಲ್ಲೇಖಗಳು

ಉಲ್ಲೇಖ

Tags:

ದರ್ಶನಶಾಸ್ತ್ರ ದರ್ಶನ ಶಾಸ್ತ್ರ-ಪಾಶ್ಚ್ಯಾತ್ಯ ದೃಷ್ಠಿಕೋನದರ್ಶನಶಾಸ್ತ್ರ ಭಾರತದ ದರ್ಶನಗಳು.ದರ್ಶನಶಾಸ್ತ್ರ ಸೂತ್ರ ಮತ್ತು ವ್ಯಾಖ್ಯಾನದರ್ಶನಶಾಸ್ತ್ರ ಆಧಾರಗಳು (ಪ್ರಾಚೀನ)ದರ್ಶನಶಾಸ್ತ್ರ ತತ್ವ ಚರ್ಚೆಯ ಮುಖ್ಯ ಅಂಶಗಳುದರ್ಶನಶಾಸ್ತ್ರ ಭಾರತದ ಮುಖ್ಯ ದರ್ಶನಗಳು ಮತ್ತು ವಿಚಾರಗಳುದರ್ಶನಶಾಸ್ತ್ರ ದರ್ಶನಗಳಲ್ಲಿ ವಿಚಾರ ವಿಮರ್ಶೆದರ್ಶನಶಾಸ್ತ್ರ ನೋಡಿದರ್ಶನಶಾಸ್ತ್ರ ಉಲ್ಲೇಖಗಳುದರ್ಶನಶಾಸ್ತ್ರ ಉಲ್ಲೇಖದರ್ಶನಶಾಸ್ತ್ರಭಗವದ್ಗೀತಾ ತಾತ್ಪರ್ಯಸೃಷ್ಟಿ ಮತ್ತು ಪುರಾಣ

🔥 Trending searches on Wiki ಕನ್ನಡ:

ಮಯೂರಶರ್ಮನೀರುಓಂ (ಚಲನಚಿತ್ರ)ನವೋದಯಝಾನ್ಸಿಛಂದಸ್ಸುಹಿಂದೂ ಧರ್ಮಭೋವಿಜಯಮಾಲಾಕರ್ನಾಟಕದ ಅಣೆಕಟ್ಟುಗಳುಪಠ್ಯಪುಸ್ತಕಋತುಸುಧಾರಾಣಿಖೊಖೊಒಕ್ಕಲಿಗಟೊಮೇಟೊಕ್ರೈಸ್ತ ಧರ್ಮನಿರಂಜನಮಹೇಂದ್ರ ಸಿಂಗ್ ಧೋನಿಭಾರತದಲ್ಲಿನ ಜಾತಿ ಪದ್ದತಿನಿಂಬೆಸ್ವರಭೀಮ್ ಜನ್ಮಭೂಮಿಜಾಗತೀಕರಣಮಹಾವೀರಸೂರ್ಯಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಕನ್ನಡ ಸಂಧಿಸಿಗ್ಮಂಡ್‌ ಫ್ರಾಯ್ಡ್‌ಬಹುವ್ರೀಹಿ ಸಮಾಸಬಿಂದಾಸ್ (ಚಲನಚಿತ್ರ)ಹೊಯ್ಸಳ ವಿಷ್ಣುವರ್ಧನರಾಜಧಾನಿಗಳ ಪಟ್ಟಿಮೈಸೂರು ದಸರಾತುಮಕೂರುಅವರ್ಗೀಯ ವ್ಯಂಜನವಿಷ್ಣುವರ್ಧನ್ (ನಟ)ಅರಳಿಮರಹೂಡಿಕೆಉತ್ತರ ಪ್ರದೇಶಸತ್ಯಂಸರ್ವಜ್ಞಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸಂಯುಕ್ತ ಕರ್ನಾಟಕಭಾರತೀಯ ಮೂಲಭೂತ ಹಕ್ಕುಗಳುಭಾರತದ ಪಂಚಾಯತ್ ರಾಜ್ ವ್ಯವಸ್ಥೆಭಾರತದ ರಾಷ್ಟ್ರೀಯ ಚಿಹ್ನೆಭಾರತದ ಆರ್ಥಿಕ ವ್ಯವಸ್ಥೆಪ್ರೀತಿಚಂದ್ರಗುಪ್ತ ಮೌರ್ಯಸೌಂದರ್ಯ (ಚಿತ್ರನಟಿ)ಗೌತಮ ಬುದ್ಧಲಕ್ಷ್ಮಿರಾಮ್-ಲೀಲಾ (ಚಲನಚಿತ್ರ)ವಿದ್ಯಾರ್ಥಿವಾಲ್ಮೀಕಿಹರ್ಷ್ ಠಾಕರ್ಗ್ರಹಕುಂಡಲಿಕೃಷ್ಣದೇವರಾಯಸರ್ಪ ಸುತ್ತುವಿಮರ್ಶೆಬಾಹುಬಲಿಜ್ಯೋತಿಷ ಶಾಸ್ತ್ರಯೂಟ್ಯೂಬ್‌ಷೇರು ಮಾರುಕಟ್ಟೆಕಾಮಸೂತ್ರತತ್ಸಮ-ತದ್ಭವಕನ್ನಡ ರಾಜ್ಯೋತ್ಸವಪೆರಿಯಾರ್ ರಾಮಸ್ವಾಮಿಸಾಲುಮರದ ತಿಮ್ಮಕ್ಕಎಳ್ಳೆಣ್ಣೆಪುನೀತ್ ರಾಜ್‍ಕುಮಾರ್ಶಬರಿರಮ್ಯಾಗುಪ್ತ ಸಾಮ್ರಾಜ್ಯಮಂತ್ರಾಲಯಮುಂಗುಸಿ🡆 More