ಸಾಕ್ರಟೀಸ್

ಸಾಕ್ರೆಟಿಸ್ ಕ್ರಿ.ಪೂ.೪೬೯-೩೯೯ ರಲ್ಲಿ ಗ್ರೀಸ್ ದೇಶದಲ್ಲಿ ಜೀವಿಸಿದ್ದ ಒಬ್ಬ ಶ್ರೇಷ್ಠ ತತ್ವಜ್ಞಾನಿ.ಅವನು ಸತ್ಯವಾದಿಯೂ,ನಿಷ್ಟೂರವಾದಿಯೂ ಆಗಿದ್ದನು.

Socrates
A bust of Socrates
A bust of Socrates in the Louvre
ಜನನ470/469 BC
Deme Alopece, Athens
ಮರಣ399 BC (age approx. 71)
Athens
ರಾಷ್ಟ್ರೀಯತೆGreek
ಕಾಲಮಾನAncient philosophy
ಪ್ರದೇಶWestern philosophy
ಪರಂಪರೆClassical Greek
ಮುಖ್ಯ  ಹವ್ಯಾಸಗಳುEpistemology, ethics
ಗಮನಾರ್ಹ ಚಿಂತನೆಗಳುSocratic method, Socratic irony
ಪ್ರಭಾವ ಬೀರು
  • Most subsequent Western philosophy; more specifically, Plato, Aristotle, Aristippus, Antisthenes

ಗ್ರೀಕ್ ಸಮಾಜ ವಿಷಮ ಘಟ್ಟದಲ್ಲಿದ್ದಾಗ, ಅನೈತಿಕತೆ, ಡಂಬಾಚಾರ, ಸ್ವೇಚ್ಛಾಚಾರ ಖಂಡಿಸಿ, ಸಮಾಜದ ಧ್ಯೇಯ ಆದರ್ಶಗಳನ್ನು ಎತ್ತಿ ಹಿಡಿದವನು ಸಾಕ್ರಟೀಸ್.“ಆತ್ಮವಿಮರ್ಶೆಯಿಲ್ಲದ ಅವೈಚಾರಿಕ ಜೀವನ ಬಾಳಲು ಯೋಗ್ಯವಾದುದಲ್ಲ” ಎಂಬ ತತ್ವ ಇವನದು. ಸಾಕ್ರಟೀಸಿನ ವಿಮರ್ಶ ಅಥವಾ ತರ್ಕಬುದ್ಢಿ ಸಮಾಜದಲ್ಲಿ ಯಾರನ್ನು ಬಿಡಲಿಲ್ಲ. ಅವನು ರಾಜಕೀಯ ನಾಯಕನಿರಲಿ, ಆಡಳಿತ ಸೂತ್ರಧಾರಿಗಳಾಗಿರಲಿ, ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಾಗಿರಲಿ ಅವರನ್ನು ತನ್ನ ವಿಚಾರ ವಿಮರ್ಶೆಗೆ ಒಳಪಡಿಸಿ ತೂಗದೆ ಇರುತ್ತಿರಲಿಲ್ಲ. ಅವನು ನಿರ್ಭಯದಿಂದ ತಪ್ಪನ್ನು ತಪ್ಪೆಂದು ಕಡ್ಡಿ ಮುರಿದಂತೆ ಹೇಳುತ್ತಿದ್ದ. ಜನರ ಮೌಡ್ಯವನ್ನು ದಯೆದಾಕ್ಷಣ್ಯವಿಲ್ಲದೆ ವಿಮರ್ಶೆಯಿಂದ ಬಟ್ಟ ಬಯಲಾಗಿಸುತ್ತಿದ್ದ. ಈ ಕ್ರಿಯೆಯಿಂದ ಕೆಲವರ ಸ್ವಾಭಿಮಾನಕ್ಕೆ ದಕ್ಕೆ ಉಂಟಾಗಿ, ಕೆಲ ಅಧಿಕಾರಿಗಳ, ಪ್ರತಿಷ್ಠಿತ ಜನರ ದ್ವೇಷಕ್ಕೆ ಗುರಿಯಾದ. ಯುವಕರನ್ನು ದುರ್ಮಾಗಕ್ಕೆ ಎಳೆಯುತ್ತಿದ್ದಾನೆ ಮತ್ತು ಸಂಪ್ರದಾಯ ವಿರೋಧಿ ಮತ್ತು ಅಥೆನ್ಸಿನ ದೇವರ ಮೇಲೆ ನಂಬಿಕೆಯಿಟ್ಟಿಲ್ಲ ಎಂಬ ಸುಳ್ಳು ಅಪವಾದಗಳನ್ನು ಆಧಾರಿಸಿ, ಸಾಕ್ರಟೀಸ್ ತಪ್ಪಿತಸ್ಥನೆಂದು ನಿರ್ಧರಿಸಿ ಅವನಿಗೆ ಮರಣದಂಡನೆಯನ್ನು ವಿಧಿಸಲಾಯ್ತು. ಸಾವಿಗೆ ಅಂಜದ ಸಾಕ್ರಟೀಸ್ “ಸಾವು ಬಂದರೆ ಬರಲಿ, ಅಧರ್ಮವನ್ನಾಚರಿಸುವುದಿಲ್ಲ” ಎಂದು ಸಾವಿಗೆ ತಯಾರಾಗುತ್ತಾನೆ.

ಸಾಕ್ರಟೀಸ್
The Death of Socrates, by Jacques-Louis David (1787)

ಸಾಕ್ರೆಟಿಸ್‍ಗೆ "ಪ್ಲೇಟೊ "ನಂತಹ ಶ್ರೇಷ್ಠ ಶಿಷ್ಯರೂ ಇದ್ದರು.ಸಾಕ್ರಟೀಸ್ ಮರಣದಂಡನೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದಾಗಿತ್ತು, ಅದರೆ ಯಾವುದೇ ವಿಧದಲ್ಲೂ ತಪ್ಪಿಸಿಕೊಳ್ಳುವುದಕ್ಕೆ ಸ್ವಲ್ಪವೂ ಪ್ರಯತ್ನಿಸದೆ,“ಹತ್ತು ಸಲ ಮರಣಯಾತನೆಯನ್ನು ಅನುಭವಿಸಬೇಕಾದರೂ ನನ್ನ ನಡತೆಯನ್ನೇನೂ ಬದಲಾಯಿಸುವುದಿಲ್ಲವೆಂದು ಮಾತ್ರ ತಿಳಿಯಿರಿ”ಎಂದು ಹೇಳುತ್ತಾ ಜೈಲಿನ ಸೇವಕನು ತಂದುಕೊಟ್ಟ "ಹೆಮ್ಲಾಕ್ "ಎಂಬ ವಿಷದ ಬಟ್ಟಲಿಂದ ವಿಷವನ್ನು ನಿರ್ವಿಕಾರ ಚಿತ್ತದಿಂದ ತಾನೆ ತೆಗೆದುಕೊಂಡು ಗಟಗಟನೆ ಕುಡಿದು ಸಂತೋಷದಿಂದ ಸಾಯುತ್ತಾನೆ.

ಸಾಕ್ರಟೀಸ್ ಬಗ್ಗೆ ಜೂಲಿಯನ್ ಚಕ್ರವರ್ತಿಯ ಮಾತುಗಳು"ಸಾಕ್ರಟೀಸ್ ರಣರಂಗದಲ್ಲಿ ನೂರಾಳುಗಳನ್ನು ಕೊಂದು ಗೆದ್ದ ವೀರನಲ್ಲ. ಬದಲಾಗಿ ತನ್ನನ್ನು ತಾನು ಗೆದ್ದ ಋಷಿ" “ಸಾಫ್ರೊನಿಸ್ಕನ್ಸಿನ ಮಗನು (ಸಾಕ್ರಟೀಸ್) ಅಲೆಕ್ಸಾಂಡರನಿಗಿಂತ ಮಹತ್ವದ ಕೆಲಸಗಳನ್ನು ಮಾಡಿದ್ದಾನೆ. ಅಲೆಕ್ಸಾಂಡರನ ವಿಜಯದಿಂದ ಯಾರಿಗೆ ಮೋಕ್ಷ ದೊರೆತಿದೆ? ಆದರೆ ತತ್ವಜ್ಞಾನದಿಂದ ಮೋಕ್ಷವನ್ನು ಪಡೆದಿರುವರೆಲ್ಲರೂ ಸಾಕ್ರಟೀಸ್‌ನ ಋಣಿಗಳು.

ಹೆಚ್ಚಿನ ಓದಿಗೆ

ಬಾಹ್ಯ ಸಂಪರ್ಕಗಳು

  • ಸಾಕ್ರಟೀಸ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
  • Socrates entry by Debra Nails in the Stanford Encyclopedia of Philosophy
  • ಟೆಂಪ್ಲೇಟು:IEP
  • ಟೆಂಪ್ಲೇಟು:InPho
  • Socrates on In Our Time at the BBC. (listen now)
  • Greek Philosophy: Socrates
  • ಸಾಕ್ರಟೀಸ್  Diogenes Laërtius, Life of Socrates, translated by Robert Drew Hicks (1925).
  • Paul Shorey (1905). "Socrates" . New International Encyclopedia.
  • Original Fresque of Socrates in Archaeological Museum of Ephesus Archived 2008-12-03 ವೇಬ್ಯಾಕ್ ಮೆಷಿನ್ ನಲ್ಲಿ.
  • Socrates Narrates Plato's The Republic
  • Project Gutenberg e-texts on Socrates, amongst others:
  • A free audiobook of the Socratic dialogue Euthyphro at LibriVox

ಉಲ್ಲೇಖಗಳು

ಸೋಫಿಕ್ಸ್ ಗೆ ಸಾಕ್ರಟೀಸ್ ಗು ಪರಸ್ಪರಗಳು ಬಿನ್ನಬಿಪ್ರಾಯಗಳಿದ್ದವು.

Tags:

ಗ್ರೀಸ್

🔥 Trending searches on Wiki ಕನ್ನಡ:

ಸಹಕಾರಿ ಸಂಘಗಳುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಯೋನಿನಾಯಕ (ಜಾತಿ) ವಾಲ್ಮೀಕಿಆಟಭಯೋತ್ಪಾದನೆಜಯಪ್ರಕಾಶ ನಾರಾಯಣಶನಿ (ಗ್ರಹ)ಅನಂತ್ ನಾಗ್ಪಾಂಡವರುಭಾರತರಗಳೆಗ್ರಹಕುಂಡಲಿಮೂಕಜ್ಜಿಯ ಕನಸುಗಳು (ಕಾದಂಬರಿ)ಭಾರತೀಯ ಅಂಚೆ ಸೇವೆಡಾ ಬ್ರೋಚದುರಂಗದ ನಿಯಮಗಳುಹಕ್ಕ-ಬುಕ್ಕಇಮ್ಮಡಿ ಪುಲಿಕೇಶಿಆಯ್ದಕ್ಕಿ ಲಕ್ಕಮ್ಮಹೆಚ್.ಡಿ.ದೇವೇಗೌಡಕೈಗಾರಿಕೆಗಳುಬೆಂಗಳೂರು ಕೋಟೆಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಮೈಸೂರು ಅರಮನೆಗೂಬೆವಾಲ್ಮೀಕಿವಿಜಯದಾಸರುಕನ್ನಡಪ್ರಭಕನಕದಾಸರುಬೆಂಗಳೂರು ಗ್ರಾಮಾಂತರ ಜಿಲ್ಲೆಕರ್ನಾಟಕದ ಪ್ರಸಿದ್ಧ ದೇವಾಲಯಗಳುನಗರೀಕರಣಪ್ರವಾಸಿಗರ ತಾಣವಾದ ಕರ್ನಾಟಕಸೆಸ್ (ಮೇಲ್ತೆರಿಗೆ)ಅಶ್ವತ್ಥಮರಗಾಳಿ/ವಾಯುನವರತ್ನಗಳುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕುಮಾರವ್ಯಾಸಕೃತಕ ಬುದ್ಧಿಮತ್ತೆಚೋಮನ ದುಡಿಈಡನ್ ಗಾರ್ಡನ್ಸ್ಬಾದಾಮಿಫುಟ್ ಬಾಲ್ಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿಭಾರತೀಯ ಕಾವ್ಯ ಮೀಮಾಂಸೆಗೋವಿಂದ ಪೈಕರ್ನಾಟಕ ವಿಧಾನ ಸಭೆ1935ರ ಭಾರತ ಸರ್ಕಾರ ಕಾಯಿದೆಮಲಬದ್ಧತೆನಾಡ ಗೀತೆತತ್ಪುರುಷ ಸಮಾಸಪ್ರಬಂಧ ರಚನೆಕದಂಬ ರಾಜವಂಶಆಯುರ್ವೇದಸಂಸ್ಕಾರತುಳಸಿಅಂಬರೀಶ್ ನಟನೆಯ ಚಲನಚಿತ್ರಗಳುರಾಜಕೀಯ ವಿಜ್ಞಾನಪ್ರಜಾವಾಣಿಕ್ರಿಯಾಪದಮಳೆದಿವ್ಯಾಂಕಾ ತ್ರಿಪಾಠಿಹಾಸನ ಜಿಲ್ಲೆಮೊಘಲ್ ಸಾಮ್ರಾಜ್ಯಹಲಸಿನ ಹಣ್ಣುಸರಸ್ವತಿ ವೀಣೆ೧೮೬೨ಮನುಸ್ಮೃತಿತಾಳೀಕೋಟೆಯ ಯುದ್ಧಶ್ರೀ ಕೃಷ್ಣ ಪಾರಿಜಾತಹೈನುಗಾರಿಕೆಕ್ರಿಕೆಟ್ಉಪೇಂದ್ರ (ಚಲನಚಿತ್ರ)ಐಹೊಳೆಚಿನ್ನ🡆 More