ಹೆರೊಡೋಟಸ್

ಹೆರೊಡೋಟಸ್ (ಹೆರೊಡೋಟೋಸ್) (ಸಾ.ಶ.ಪು 484-424) 5 ನೆ ಪರ್ಷಿಯನ್ ಸಾಮ್ರಾಜ್ಯದ (ಆಧುನಿಕ-ದಿನ ಬೋಡ್ರಮ್, ಟರ್ಕಿ) ಹಾಲಿಕಾರ್ನಾಸ್ಸಸ್ನಲ್ಲಿ ಜನಿಸಿದ ಗ್ರೀಕ್ ಇತಿಹಾಸಕಾರ ಐದನೇ ಶತಮಾನದ ಕ್ರಿ.ಪೂ.

(ಸಿ. 484-ಸಿ. 425 ಕ್ರಿ.ಪೂ.), ಇವರು ಇತಿಹಾಸ ಮತ್ತು ಮಾನವಶಾಸ್ತ್ರಕ್ಕೆ ಗಣನಿಯವಾದ ಕೊಡುಗೆ ಸಲ್ಲಿಸಿದ್ದಾರೆ.ಗ್ರೀಕ್ ಮತ್ತು ಪಶ್ಚಿಮ ಎಷ್ಯಾದಲ್ಲಿ ವ್ಯಾಪಕ ಸಂಚಾರ ಮಾಡಿದ ಹೆರೊಡೋಟಸ್ ಗ್ರೀಕ್ ನಗರ-ರಾಜ್ಯಗಳ ಬಗೆಗೆ ಅನೇಕ ಸಂಗತಿಗಳನ್ನು ಸಂಗ್ರಹಿಸಿ ಅವುಗಳನ್ನು ಒಂಬತ್ತು ಸಂಪುಟಗಳಲ್ಲಿ ಬರೆದಿದ್ದಾರೆ. ಅವುಗಳಲ್ಲಿ ‘ದಿ ಹಿಸ್ಟ್ರಿ ಆಫ್ ಪರ್ಷಿಯನ್ ವಾರ್ಸ್’(ಪರ್ಷಿಯನ್ ಕದನಗಳ ಇತಿಹಾಸ) ಪ್ರಮುಖವಾದುದು.ಅದು ಗ್ರಿಕರು ಮತ್ತು ಪರ್ಷಿಯನ್ನರ ನಡುವೆ ನಡೆದ ಕದನಗಳ ಕುರಿತದ್ದಾಗಿದೆ.ಇದು ಇತಿಹಾಸ ಅರಂಭಿಕ ಕೃತಿಯಾಗಿದೆ.ಇವರು ಇತಿಹಾಸದ ಅರ್ಥ ಮತ್ತು ವ್ಯಾಪ್ತಿಯನ್ನು ಮೊದಲು ತಿಳಿಸಿಸದವರು.ಇವರು ಥಕ್ಸೈಡೈಡ್ಸ್, ಸಾಕ್ರಟೀಸ್, ಮತ್ತು ಯೂರಿಪೈಡ್ಸ್ನ ಸಮಕಾಲೀನವರು.

Herodotus
Ἡρόδοτος
ಹೆರೊಡೋಟಸ್
A Roman copy (2nd century AD) of a Greek bust of Herodotus from the first half of the 4th century BC
Bornc. 484 BC
ಹಾಲಿಕಾರ್ನಾಸ್ಸಸ್, ಕಾರಿಯಾ, ಏಶಿಯಾ ಮೈನರ್, ಪರ್ಷಿಯನ್ ಸಾಮ್ರಾಜ್ಯ
Diedc. 425 BC (aged approximately 60)
ಥುರಿ, ಕ್ಯಾಲಬ್ರಿಯಾ ಅಥವಾ ಪೆಲ್ಲಾ, ಮೆಕೆಡಾನ್
Occupationಇತಿಹಾಸಕಾರ
Notable workದಿ ಹಿಸ್ಟರೀಸ್
Parent(s)ಲಿಕ್ಸೆಸ್ (ತಂದೆ) ,ಡ್ರಯೋಟಸ್ (ತಾಯಿ)
Relativesಥಿಯೋಡೋರಸ್ (ಸಹೋದರ) ,ಪನ್ಯಾಸಿಸ್ (ಚಿಕ್ಕಪ್ಪ ಅಥವಾ ಸೋದರಸಂಬಂಧಿ)

ಇವರು ಮುಖ್ಯವಾಗಿ ಕ್ರೋಸಸ್, ಸೈರಸ್, ಕ್ಯಾಂಬಿಸೆಸ್, ಸ್ಮೆರ್ಡಿಸ್, ಡೇರಿಯಸ್, ಮತ್ತು ಕ್ಸೆರ್ಕ್ಸ್ ಮತ್ತು ಮ್ಯಾರಥಾನ್, ಥರ್ಮೋಪೈಲೇ, ಆರ್ಟೆಮಿಸಿಯಮ್, ಸಲಾಮಿಸ್, ಪ್ಲಾಟೈ ಮತ್ತು ಮೈಕೇಲ್ನ ಯುದ್ಧಗಳ ಬಗ್ಗೆ ವ್ಯವಹರಿಸುತ್ತವೆ. ಆದಾಗ್ಯೂ, ಅದರ ಅನೇಕ ಸಾಂಸ್ಕೃತಿಕ, ಜನಾಂಗೀಯ, ಭೌಗೋಳಿಕ, ಐತಿಹಾಸಿಕ, ಮತ್ತು ಇತರ ಕುಸಿತಗಳು ಹಿಸ್ಟರೀಸ್ನ ಒಂದು ನಿರ್ಧಿಷ್ಟ ಮತ್ತು ಅಗತ್ಯವಾದ ಭಾಗವನ್ನು ರೂಪಿಸುತ್ತವೆ ಮತ್ತು ಮಾಹಿತಿಯ ಸಂಪತ್ತನ್ನು ಹೊಂದಿರುತ್ತವೆ.

ಹೆರೊಡೋಟಸ್ನ ಪ್ರಕಾರ:- “ಮುಂದಿನ ಪೀಳಿಗೆಯು ನೆನಪಿಡಬೇಕಾದ ಮಹಾನ್ ವೀರರ ಅಥವಾ ಮಹತ್ವಪುರ್ಣವಾದ ಘಟನೆಗಳ ದಾಖಲೆಯೇ ಇತಿಹಾಸ”. ಈ ವ್ಯಾಖ್ಯೆಯಲ್ಲಿ ಹೆರೊಡೋಟಸ್ನು ಭವಿಷ್ಯದ ತಲೆಮಾರುಗಳು ಮಹಾನ್ ವ್ಯಕ್ತಿಗಳ ಸಾಧನೆ ಹಾಗೂ ಮಹತ್ವಪುರ್ಣ ಘಟನೆಗಳಿಂದ ಕಲಿಯಬಹುದಾದ ಪಾಠಗಳ ಮೇಲೆ ತನ್ನ ವಿಚಾರಗಳನ್ನು ಕೇಂದ್ರೀಕರಿಸಿದ್ದಾನೆ.ಹೆರೊಡೋಟಸ್ನ ಐತಿಹಾಸಿಕ ಮಹತ್ವ ಹೊರತಾಗಿಯೂ, ಅವನ ವೈಯಕ್ತಿಕ ಜೀವನವನ್ನು ಸ್ವಲ್ಪವೇ ತಿಳಿದಿದೆ.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

  • Herodotus on the Web
  • Herodotus of Halicarnassus at Livius.org
  • ಹೆರೊಡೋಟಸ್  "Herodotus" . Encyclopædia Britannica. Vol. 13 (11th ed.). 1911. pp. 381–384.
  • Mendelsohn, Daniel, 27 April 2008. "Arms and the Man". The New Yorker.{{cite web}}: CS1 maint: multiple names: authors list (link) CS1 maint: numeric names: authors list (link)
  • Works by Herodotus at Project Gutenberg
  • The History of Herodotus, vol. 1 at Project Gutenberg (translation by George Campbell Macaulay, 1852–1915)
  • The History of Herodotus, vol. 2 at Project Gutenberg
  • The History of Herodotus, at The Internet Classics Archive (translation by George Rawlinson).
  • Parallel Greek and English text of the History of Herodotus at the Internet Sacred Text Archive
  • Excerpts of Sélincourt's translation
  • Herodotus Histories on Perseus

Tags:

🔥 Trending searches on Wiki ಕನ್ನಡ:

ಸರ್ವೆಪಲ್ಲಿ ರಾಧಾಕೃಷ್ಣನ್ನಾಗಚಂದ್ರಕನ್ನಡ ವ್ಯಾಕರಣಶ್ಯೆಕ್ಷಣಿಕ ತಂತ್ರಜ್ಞಾನರಾಷ್ಟ್ರಕವಿನದಿಭಾರತದ ಸ್ವಾತಂತ್ರ್ಯ ದಿನಾಚರಣೆಶಿವಕುಮಾರ ಸ್ವಾಮಿರಾಘವನ್ (ನಟ)ಚನ್ನಬಸವೇಶ್ವರಅರ್ಥ ವ್ಯತ್ಯಾಸಸ್ವಾಮಿ ವಿವೇಕಾನಂದವರ್ಗೀಯ ವ್ಯಂಜನಬಂಡವಾಳಶಾಹಿನುಡಿ (ತಂತ್ರಾಂಶ)ಆಮ್ಲಗಳು ಮತ್ತು ಪ್ರತ್ಯಾಮ್ಲಗಳುಪು. ತಿ. ನರಸಿಂಹಾಚಾರ್ಬಾಳೆ ಹಣ್ಣುತೆಂಗಿನಕಾಯಿ ಮರಸಂಸ್ಕೃತಿಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಅರ್ಥಶಾಸ್ತ್ರಸಂಧಿಹಿಂದೂ ಮಾಸಗಳುಸೂರ್ಯವ್ಯೂಹದ ಗ್ರಹಗಳುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಭಾರತದ ಪಂಚಾಯತ್ ರಾಜ್ ವ್ಯವಸ್ಥೆಮೆಂತೆರಾಮ್ ಮೋಹನ್ ರಾಯ್೧೮೬೨ರಾಜ್ಯಸಭೆಕುರುಬವೆಂಕಟೇಶ್ವರದೇವರ/ಜೇಡರ ದಾಸಿಮಯ್ಯರಚಿತಾ ರಾಮ್ಚಂದ್ರಯಾನ-೩ಬೆಸಗರಹಳ್ಳಿ ರಾಮಣ್ಣಹಂಪೆಕರ್ನಾಟಕ ವಿಧಾನ ಪರಿಷತ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕಂಬಳಆದಿಲ್ ಶಾಹಿ ವಂಶನಾಗವರ್ಮ-೧ನೇಮಿಚಂದ್ರ (ಲೇಖಕಿ)ಅವಲೋಕನಬೆಂಗಳೂರು ಗ್ರಾಮಾಂತರ ಜಿಲ್ಲೆಹಾ.ಮಾ.ನಾಯಕಸಂವತ್ಸರಗಳುಮುಟ್ಟುಗವಿಸಿದ್ದೇಶ್ವರ ಮಠಭಾರತೀಯ ನೌಕಾಪಡೆಅನುವಂಶಿಕ ಕ್ರಮಾವಳಿಜನಪದ ಕ್ರೀಡೆಗಳುಸಮಾಜ ವಿಜ್ಞಾನಜಾತಕ ಕಥೆಗಳುವಿಶ್ವಕರ್ಮರಂಗವಲ್ಲಿರಾಹುವಿಧಾನಸೌಧಭಾಮಿನೀ ಷಟ್ಪದಿಕನ್ನಡ ರಂಗಭೂಮಿಭರತನಾಟ್ಯಹಣಕಾಸು ಸಚಿವಾಲಯ (ಭಾರತ)ಪ್ರಚಂಡ ಕುಳ್ಳಪರಿಣಾಮಶಿವರಾಜ್‍ಕುಮಾರ್ (ನಟ)ನವಗ್ರಹಗಳುಶ್ರೀನಿವಾಸ ರಾಮಾನುಜನ್ಭಾರತದಲ್ಲಿ ಬಡತನಎಕರೆಅಮೇರಿಕ ಸಂಯುಕ್ತ ಸಂಸ್ಥಾನಬನವಾಸಿಜನ್ನಭಾರತದಲ್ಲಿ ತುರ್ತು ಪರಿಸ್ಥಿತಿಇಮ್ಮಡಿ ಪುಲಿಕೇಶಿ🡆 More