ವೃತ್ತ

ವೃತ್ತ (ವರ್ತುಲ) ಒಂದು ಸರಳ ಸಂವೃತ ಆಕಾರ.

ಇದು ಒಂದು ಸಮತಲದಲ್ಲಿ, ಕೇಂದ್ರ ಎಂದು ಕರೆಯಲ್ಪಡುವ ಒಂದು ನಿರ್ದಿಷ್ಟ ಬಿಂದುವಿನಿಂದ ನಿರ್ದಿಷ್ಟ ದೂರದಲ್ಲಿರುವ ಎಲ್ಲ ಬಿಂದುಗಳ ಸಮೂಹ; ಸಮಾನ ರೀತಿಯಲ್ಲಿ, ಒಂದು ನಿರ್ದಿಷ್ಟ ಬಿಂದುವಿನಿಂದ ಒಂದು ಸಮತಲದಲ್ಲಿ ಚಲಿಸುವ ಇನ್ನೊಂದು ಬಿಂದುವಿನ ದೂರ ನಿಯತವಾಗಿದ್ದು, ಅದರಿಂದ ಬರೆಯಲ್ಪಟ್ಟ ವಕ್ರರೇಖೆಯಾಗಿದೆ. ಯಾವುದೇ ಬಿಂದುಗಳು ಮತ್ತು ಕೇಂದ್ರದ ನಡುವಿನ ದೂರವನ್ನು ತ್ರಿಜ್ಯ ಎಂದು ಕರೆಯಲಾಗುತ್ತದೆ.

ವೃತ್ತ

ವೃತ್ತವು ಒಂದು ಸರಳ ಸಂವೃತ ಬಾಗು ಆಗಿದ್ದು ಸಮತಲವನ್ನು ಎರಡು ಪ್ರದೇಶಗಳಾಗಿ ವಿಭಜಿಸುತ್ತದೆ: ಆಂತರಿಕ ಮತ್ತು ಬಾಹ್ಯ ಪ್ರದೇಶಗಳು. ದೈನಂದಿನ ಬಳಕೆಯಲ್ಲಿ, "ವೃತ್ತ" ಪದವನ್ನು ಆಕೃತಿಯ ಗಡಿರೇಖೆಯನ್ನು ಅಥವಾ ಒಳಭಾಗ ಸೇರಿದಂತೆ ಇಡೀ ಆಕೃತಿಯನ್ನು ಸೂಚಿಸಲು ಅದಲುಬದಲಾಗಿ ಬಳಸಿರಬಹುದು; ಕಟ್ಟುನಿಟ್ಟಿನ ತಾಂತ್ರಿಕ ಬಳಕೆಯಲ್ಲಿ, ವೃತ್ತವು ಕೇವಲ ಗಡಿರೇಖೆಯಾಗಿದೆ ಮತ್ತು ಇಡೀ ಆಕೃತಿಯನ್ನು ಬಿಲ್ಲೆ ಎಂದು ಕರೆಯಲಾಗುತ್ತದೆ.

ಬಾಹ್ಯ ಸಂಪರ್ಕಗಳು

Tags:

ಆಕಾರ

🔥 Trending searches on Wiki ಕನ್ನಡ:

ಡೊಳ್ಳು ಕುಣಿತಪ್ರಾಥಮಿಕ ಶಿಕ್ಷಣಕಮ್ಯೂನಿಸಮ್ಮೋಕ್ಷಗುಂಡಂ ವಿಶ್ವೇಶ್ವರಯ್ಯಕರ್ಬೂಜದಾಳನಿರುದ್ಯೋಗಸಂಕಲ್ಪಎಚ್ ಎಸ್ ಶಿವಪ್ರಕಾಶ್ಉಡಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನತಿಭಾರತೀಯ ಆಡಳಿತಾತ್ಮಕ ಸೇವೆಗಳುಚಿಕ್ಕಮಗಳೂರುಆಟಟೊಮೇಟೊಬಾದಾಮಿಉದಯವಾಣಿನಗರೀಕರಣದ್ರೌಪದಿ ಮುರ್ಮುಉತ್ತರ ಕರ್ನಾಟಕಜ್ಞಾನಪೀಠ ಪ್ರಶಸ್ತಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗನಂಜನಗೂಡುಓಝೋನ್ ಪದರಗೌತಮ ಬುದ್ಧಆದಿ ಶಂಕರರು ಮತ್ತು ಅದ್ವೈತನೀತಿ ಆಯೋಗಗರ್ಭಧಾರಣೆಉಪೇಂದ್ರ (ಚಲನಚಿತ್ರ)ಪಗಡೆಬೆಟ್ಟದಾವರೆಸಂಯುಕ್ತ ರಾಷ್ಟ್ರ ಸಂಸ್ಥೆಕರ್ನಾಟಕದ ಏಕೀಕರಣಮಾನ್ವಿತಾ ಕಾಮತ್ಚಂದ್ರಶೇಖರ ಕಂಬಾರಭಾರತದಲ್ಲಿನ ಚುನಾವಣೆಗಳುಹುಬ್ಬಳ್ಳಿಸುಭಾಷ್ ಚಂದ್ರ ಬೋಸ್ಯು.ಆರ್.ಅನಂತಮೂರ್ತಿಹೃದಯಾಘಾತಸು.ರಂ.ಎಕ್ಕುಂಡಿಮಲೈ ಮಹದೇಶ್ವರ ಬೆಟ್ಟಝಾನ್ಸಿಭಾಷೆಗೂಗಲ್ಭಾರತದ ಇತಿಹಾಸಬೆಂಗಳೂರು ಗ್ರಾಮಾಂತರ ಜಿಲ್ಲೆರಾವಣಭಯೋತ್ಪಾದನೆರಾಜ್ಯಸಭೆರಶ್ಮಿಕಾ ಮಂದಣ್ಣಪೆಟ್ರೋಮ್ಯಾಕ್ಸ್ (ಚಲನಚಿತ್ರ)ಆದಿವಾಸಿಗಳುಪ್ರಾರ್ಥನಾ ಸಮಾಜಶಿಕ್ಷಣ ಮಾಧ್ಯಮಸರ್ವೆಪಲ್ಲಿ ರಾಧಾಕೃಷ್ಣನ್ಮತದಾನ ಯಂತ್ರಗುಜರಾತ್ಬುಡಕಟ್ಟುಬಿಳಿ ರಕ್ತ ಕಣಗಳುಜಾತ್ರೆಕೂಡಲ ಸಂಗಮಖಂಡಕಾವ್ಯಕನ್ನಡ ಬರಹಗಾರ್ತಿಯರುಕನ್ನಡ ಚಂಪು ಸಾಹಿತ್ಯಫುಟ್ ಬಾಲ್ಕೃಷ್ಣಆರ್ಯಭಟ (ಗಣಿತಜ್ಞ)ಮಹಮದ್ ಬಿನ್ ತುಘಲಕ್ಪರಿಸರ ರಕ್ಷಣೆಚಾಣಕ್ಯಮೂಕಜ್ಜಿಯ ಕನಸುಗಳು (ಕಾದಂಬರಿ)ಧನಂಜಯ್ (ನಟ)ದೆಹಲಿ1935ರ ಭಾರತ ಸರ್ಕಾರ ಕಾಯಿದೆಚಾಮರಾಜನಗರಯೋನಿ🡆 More