ವಿಯೆಟ್ನಾಮಿನ ಭಾಷೆ

ವಿಯೆಟ್ನಾಮಿನ ಭಾಷೆ (ತಿಯೆಂಗ್ ವಿಯೆಟ್) ವಿಯೆಟ್ನಾಮ್ ದೇಶದ ಅಧಿಕೃತ ಭಾಷೆ.

ಇದು ಆಸ್ಟ್ರೊ-ಏಷ್ಯಾಟಿಕ್ ಭಾಷಾ ಕುಟುಂಬಕ್ಕೆ ಸೇರಿದ್ದು, ಸುಮಾರು ೮೦ ಮಿಲಿಯನ್ ಜನರ ಮಾತೃಭಾಷೆಯಾಗಿದೆ. ಅನೇಕ ಪದಗಳನ್ನು ಚೀನಾದ ಭಾಷೆಯಿಂದ ಎರವಲು ಪಡೆದಿರುವ ಈ ಭಾಷೆಗೆ ಮೊದಲು ಚೀನಿ ಬರವಣಗೆಯನ್ನು ಉಪಯೋಗಿಸಲಾಗುತ್ತಿತ್ತು. ಈಗ ಲ್ಯಾಟಿನ್ ಅಕ್ಷರಮಾಲೆಯನ್ನು ಆಧಾರಿತ ಬರವಣಗೆ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.

ವಿಯೆಟ್ನಾಮಿನ ಭಾಷೆ
tiếng Việt (ತಿಯೆಂಗ್ ವಿಯೆಟ್)
ಬಳಕೆಯಲ್ಲಿರುವ 
ಪ್ರದೇಶಗಳು:
ವಿಯೆಟ್ನಾಮ್, ಯು ಎಸ್ ಎ, ಕಾಂಬೊಡಿಯ, ಫ್ರಾನ್ಸ್, ಆಸ್ಟ್ರೇಲಿಯ, ಕೆನಡ, ಇತರ 
ಪ್ರದೇಶ: ಆಗ್ನೇಯ ಏಷ್ಯಾ
ಒಟ್ಟು 
ಮಾತನಾಡುವವರು:
ಸು. ೮೦ ಮಿಲಿಯನ್ 
ಶ್ರೇಯಾಂಕ: ೧೩-೧೭
ಭಾಷಾ ಕುಟುಂಬ: ಆಸ್ಟ್ರೊ-ಏಷ್ಯಾಟಿಕ್
 ಮೊನ್-ಖ್ಮೇರ್
  ವಿಯೆಟಿಕ್
   ವಿಯೆಟ್-ಮುಓಂಗ್
    ವಿಯೆಟ್ನಾಮಿನ ಭಾಷೆ 
ಬರವಣಿಗೆ: ಲ್ಯಾಟಿನ್ ಅಕ್ಷರಮಾಲೆ (ಕ್ವೋಕ್ ನ್ಗೂ) 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ವಿಯೆಟ್ನಾಮ್
ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1: vi
ISO 639-2: vie
ISO/FDIS 639-3: vie 
ವಿಯೆಟ್ನಾಮಿನ ಭಾಷೆ

ಈ ಭಾಷೆಯ ವಿಸ್ತಾರ

Tags:

ಅಧಿಕೃತ ಭಾಷೆಆಸ್ಟ್ರೋ-ಏಷ್ಯಾಟಿಕ್ ಭಾಷೆಗಳುಚೀನಾದ ಭಾಷೆಭಾಷಾ ಕುಟುಂಬಮಾತೃಭಾಷೆವಿಯೆಟ್ನಾಮ್

🔥 Trending searches on Wiki ಕನ್ನಡ:

ಮೋಳಿಗೆ ಮಾರಯ್ಯಪಂಚತಂತ್ರರೇಣುಕಮಾಧ್ಯಮಕನ್ನಡ ಛಂದಸ್ಸುತ್ರಿಪದಿಭಾರತದ ಸರ್ವೋಚ್ಛ ನ್ಯಾಯಾಲಯಭಾರತದ ಮುಖ್ಯಮಂತ್ರಿಗಳುರಾಶಿನಾಗಸ್ವರಭಾರತೀಯ ಸ್ಟೇಟ್ ಬ್ಯಾಂಕ್ಕನ್ನಡ ಕಾವ್ಯಭರತನಾಟ್ಯಶಬ್ದಮಣಿದರ್ಪಣಬಾದಾಮಿ ಶಾಸನಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಗಿರೀಶ್ ಕಾರ್ನಾಡ್ಜನಪದ ಕಲೆಗಳುಮಂತ್ರಾಲಯಭೂಮಿನಾಯಕ (ಜಾತಿ) ವಾಲ್ಮೀಕಿವಸ್ತುಸಂಗ್ರಹಾಲಯಅನುರಾಗ ಅರಳಿತು (ಚಲನಚಿತ್ರ)ಗ್ರಾಮ ಪಂಚಾಯತಿಸೀಮೆ ಹುಣಸೆಮಾರ್ಕ್ಸ್‌ವಾದಬಾಬು ಜಗಜೀವನ ರಾಮ್ವಾದಿರಾಜರುರಾಯಚೂರು ಜಿಲ್ಲೆಗೂಗಲ್ರಮ್ಯಾಶಾಲೆ1935ರ ಭಾರತ ಸರ್ಕಾರ ಕಾಯಿದೆವಿಜಯ್ ಮಲ್ಯಪಾಲಕ್ಸುಧಾ ಮೂರ್ತಿಜಾಹೀರಾತುಬಾಹುಬಲಿಸಂಸ್ಕೃತ ಸಂಧಿಶ್ರುತಿ (ನಟಿ)ಗಿಡಮೂಲಿಕೆಗಳ ಔಷಧಿಇಮ್ಮಡಿ ಪುಲಕೇಶಿಸ್ತ್ರೀಲಸಿಕೆಸಾಲುಮರದ ತಿಮ್ಮಕ್ಕಸ್ವಾಮಿ ವಿವೇಕಾನಂದಕೊಡವರುಸವರ್ಣದೀರ್ಘ ಸಂಧಿಮಾನಸಿಕ ಆರೋಗ್ಯಕುಮಾರವ್ಯಾಸಕೈವಾರ ತಾತಯ್ಯ ಯೋಗಿನಾರೇಯಣರುಕಾಲಾಯ ತಸ್ಮೈ ನಮಃ (ಚಲನಚಿತ್ರ)ಕಲ್ಲಂಗಡಿಮಿಲಾನ್ಚುನಾವಣೆವರದಕ್ಷಿಣೆಖಗೋಳಶಾಸ್ತ್ರರುಡ್ ಸೆಟ್ ಸಂಸ್ಥೆಗಾಂಧಿ- ಇರ್ವಿನ್ ಒಪ್ಪಂದಮಾರೀಚರವೀಂದ್ರನಾಥ ಠಾಗೋರ್ಮಾನವ ಹಕ್ಕುಗಳುಕಲಬುರಗಿಸಂಖ್ಯಾಶಾಸ್ತ್ರಬಡತನರಚಿತಾ ರಾಮ್ಅಶ್ವತ್ಥಮರತುಂಗಭದ್ರ ನದಿಸರ್ಕಾರೇತರ ಸಂಸ್ಥೆವೆಂಕಟೇಶ್ವರ ದೇವಸ್ಥಾನಜವಾಹರ‌ಲಾಲ್ ನೆಹರುಕೃಷ್ಣರಾಜಸಾಗರನಿಯತಕಾಲಿಕಕನ್ನಡಶಾಸನಗಳುಖೊಖೊಭಾರತದ ಉಪ ರಾಷ್ಟ್ರಪತಿ🡆 More