ಯೂರೋಪಿಯನ್ ರಾಬಿನ್

7–10, see text.

ಎರಿಥ್ಯಾಕಸ್ ರೂಬೆಕ್ಯೂಲಾ
ಯೂರೋಪಿಯನ್ ರಾಬಿನ್
ಗ್ರ್ಯಾನ್ ಕನೇರಿಯಾ ರಾಬಿನ್‍ನ ಕೂಗು
Conservation status
ಯೂರೋಪಿಯನ್ ರಾಬಿನ್
Least Concern  (IUCN 3.1)
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಏವೀಸ್
ಗಣ: ಪ್ಯಾಸರಿಫ಼ಾರ್ಮೀಸ್
ಕುಟುಂಬ: ಮಸ್ಕಿಕ್ಯಾಪಿಡೇ
ಕುಲ: ಎರಿಥ್ಯಾಕಸ್
ಪ್ರಜಾತಿ:
ಎ. ರೂಬೆಕ್ಯೂಲಾ
Binomial name
ಎರಿಥ್ಯಾಕಸ್ ರೂಬೆಕ್ಯೂಲಾ
(Linnaeus, 1758)
ಉಪಪ್ರಜಾತಿಗಳು
ಯೂರೋಪಿಯನ್ ರಾಬಿನ್
ಎ ರೂಬೆಕ್ಯೂಲಾದ ವ್ಯಾಪ್ತಿ     Breeding      Resident      Non-breeding      Possible extinct & Introduced
Synonyms
  • Erithacus dandalus subsp. sardus Kleinschmidt, 1906
  • Erithacus rubecula subsp. armoricanus Lebeurier & Rapine, 1936
  • Erithacus rubecula subsp. sardus Kleinschmidt, 1906
  • Motacilla rubecula Linnaeus, 1758

ಯೂರೋಪಿಯನ್ ರಾಬಿನ್ ಮಧುರವಾಗಿ ಹಾಡುವ ಪುಟ್ಟ ಪಕ್ಷಿ. ಎರಿಥ್ಯಾಕಸ್ ರುಬೆಕುಲ ಇದರ ಶಾಸ್ತ್ರೀಯ ನಾಮ. ಇದನ್ನು ಬ್ರಿಟನ್ನಿನ ರಾಷ್ಟ್ರೀಯ ಪಕ್ಷಿ ಎಂದು ಪರಿಗಣಿಸಲಾಗಿದೆ.

ದೇಹರಚನೆ

13 ಸೆಂಮೀ ಉದ್ದವಿರುವ ಪುಕ್ಕಗಳಿವೆ. ಗಂಟಲು ಮತ್ತು ಹಣೆಗೆ ಬೂದುಬಣ್ಣದ ಅಂಚು ಇದೆ.

ಆಹಾರ

ಈ ಪಕ್ಷಿ ತನ್ನ ಚಿಕ್ಕ ಮೊನಚಾದ ಕೊಕ್ಕಿನಿಂದ ಕೀಟ, ಡಿಂಬ, ಎರೆಹುಳು, ಹಣ್ಣು ಮತ್ತು ಬೀಜಗಳನ್ನು ಎತ್ತಿಕೊಂಡು ತಿನ್ನುತ್ತದೆ.

ಸಾಮಾಜಿಕ ವರ್ತನೆ

ಬ್ರಿಟನ್ನಿನಲ್ಲಿ ಈ ಪಕ್ಷಿ ಪಟ್ಟಣ, ತೋಟ ಮತ್ತು ಕೃಷಿಭೂಮಿಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಬರುತ್ತದೆ. ಈ ಪಕ್ಷಿ ತಮ್ಮ ಸುತ್ತಮುತ್ತಲಿನ ಭೂಪ್ರದೇಶವನ್ನು ಗುರುತಿಸಿಕೊಂಡು ಸೀಮೆಯನ್ನು ಕಾಯ್ದುಕೊಳ್ಳುತ್ತದೆ. ತನ್ನ ಸೀಮೆಯೊಳಗೆ ಬರುವ ಆಗಂತುಕರನ್ನು ತನ್ನ ಹಾಡಿನ ಮೂಲಕ ಎಚ್ಚರಿಸುವುದೂ ಉಂಟು. ಪಕ್ಷಿಗಳ ಕೂಗು ಅವುಗಳ ಸೀಮೆಯನ್ನು ಕಾಯ್ದುಕೊಳ್ಳುವ ಸಲುವಾಗಿಯೂ ಬಳಕೆಯಾಗುತ್ತದೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ರಾಬಿನ್ ಹಕ್ಕಿಯ ಕೂಗು.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ಯೂರೋಪಿಯನ್ ರಾಬಿನ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಯೂರೋಪಿಯನ್ ರಾಬಿನ್ ದೇಹರಚನೆಯೂರೋಪಿಯನ್ ರಾಬಿನ್ ಆಹಾರಯೂರೋಪಿಯನ್ ರಾಬಿನ್ ಸಾಮಾಜಿಕ ವರ್ತನೆಯೂರೋಪಿಯನ್ ರಾಬಿನ್ ಉಲ್ಲೇಖಗಳುಯೂರೋಪಿಯನ್ ರಾಬಿನ್ ಹೊರಗಿನ ಕೊಂಡಿಗಳುಯೂರೋಪಿಯನ್ ರಾಬಿನ್

🔥 Trending searches on Wiki ಕನ್ನಡ:

ರಾಷ್ಟ್ರೀಯ ಶಿಕ್ಷಣ ನೀತಿಮೈಸೂರು ಅರಮನೆವ್ಯಕ್ತಿತ್ವಆಮದು ಮತ್ತು ರಫ್ತುಅನುಭೋಗಆಯುರ್ವೇದಹೊಯ್ಸಳಸಿದ್ದಲಿಂಗಯ್ಯ (ಕವಿ)ಚನ್ನವೀರ ಕಣವಿಕರ್ನಾಟಕ ಸ್ವಾತಂತ್ರ್ಯ ಚಳವಳಿಸಂಚಿ ಹೊನ್ನಮ್ಮಶಬ್ದಕಾಲಾಯ ತಸ್ಮೈ ನಮಃ (ಚಲನಚಿತ್ರ)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಆಯ್ದಕ್ಕಿ ಲಕ್ಕಮ್ಮಜಲ ಮಾಲಿನ್ಯಸಂಕಷ್ಟ ಚತುರ್ಥಿಸೀತೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಇಸ್ಲಾಂವ್ಯವಸಾಯಕಾನೂನುಜೈ ಕರ್ನಾಟಕಯಕೃತ್ತುಚಂಡಮಾರುತಗುಪ್ತಗಾಮಿನಿ (ಧಾರಾವಾಹಿ)ಧೂಮಕೇತುಮೂಲಧಾತುಗಳ ಪಟ್ಟಿದಾಕ್ಷಾಯಿಣಿ ಭಟ್ಭಾರತದ ಬ್ಯಾಂಕುಗಳ ಪಟ್ಟಿಮಾವಂಜಿಬಾದಾಮಿಅಂತಿಮ ಸಂಸ್ಕಾರಭಾರತದ ಸ್ವಾತಂತ್ರ್ಯ ದಿನಾಚರಣೆಶಬ್ದ ಮಾಲಿನ್ಯಜಿ.ಎಸ್.ಶಿವರುದ್ರಪ್ಪಹಣದುಬ್ಬರನಯನ ಸೂಡಶಂಕರದೇವಎರಡನೇ ಎಲಿಜಬೆಥ್ಜಾರಿ ನಿರ್ದೇಶನಾಲಯಕೆ. ಎಸ್. ನಿಸಾರ್ ಅಹಮದ್ಆರ್ಯಭಟ (ಗಣಿತಜ್ಞ)ಹರಿದಾಸಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬ಅಂಬಿಗರ ಚೌಡಯ್ಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗಾದೆದೇವರ/ಜೇಡರ ದಾಸಿಮಯ್ಯಟೈಗರ್ ಪ್ರಭಾಕರ್ಪ್ರಜಾವಾಣಿಲಿಪಿವರ್ಗೀಯ ವ್ಯಂಜನಇತಿಹಾಸಸತ್ಯ (ಕನ್ನಡ ಧಾರಾವಾಹಿ)ಜಾಗತೀಕರಣಆದಿ ಶಂಕರಋತುಶ್ರೀಲಂಕಾಚಂದ್ರಸುಮಲತಾನೈಸರ್ಗಿಕ ಸಂಪನ್ಮೂಲಗೋಕಾಕ ಜಲಪಾತಅನುಷ್ಕಾ ಶೆಟ್ಟಿಸಂಸದೀಯ ವ್ಯವಸ್ಥೆಮಲೈ ಮಹದೇಶ್ವರ ಬೆಟ್ಟಮಂಗಳೂರುಭಾರತದಲ್ಲಿ ಪಂಚಾಯತ್ ರಾಜ್ಹರಿಶ್ಚಂದ್ರಯೋನಿಭೂಕಂಪಮೋಕ್ಷಗುಂಡಂ ವಿಶ್ವೇಶ್ವರಯ್ಯಚಾರ್ಮಾಡಿ ಘಾಟಿಆಗಮ ಸಂಧಿಆರ್ಚ್ ಲಿನಕ್ಸ್ವಿಜಯ ಕರ್ನಾಟಕ🡆 More