ಬೀಜ

ಬೀಜವು (ಬಿತ್ತ) ರಕ್ಷಣಾತ್ಮಕ ಹೊರಕವಚದಿಂದ ಆವೃತವಾದ ಮೂಲಾವಸ್ಥೆಯ ಸಸ್ಯ.

ಬೀಜದ ರಚನೆಯು ಆವೃತಬೀಜಿ ಮತ್ತು ಅನಾವೃತ ಬೀಜಿ ಸಸ್ಯಗಳು ಸೇರಿದಂತೆ ಬೀಜ ಸಸ್ಯಗಳಲ್ಲಿನ (ಸ್ಪರ್ಮೆಟೊಫ಼ೈಟ್‍ಗಳು) ಸಂತಾನೋತ್ಪತ್ತಿಯ ಪ್ರಕ್ರಿಯೆಯ ಭಾಗವಾಗಿದೆ.

ಬೀಜ
ವಿವಿಧ ಸಸ್ಯಗಳ ಬೀಜಗಳು

ಬೀಜಗಳು ಬಲಿತ ಅಂಡಾಣುವಿನ ಉತ್ಪತ್ತಿಯಾಗಿವೆ, ಅಂದರೆ ಪರಾಗಕಣಗಳಿಂದ ಫಲೀಕರಣ ಮತ್ತು ತಾಯಿಸಸ್ಯದೊಳಗೆ ಸ್ವಲ ಬೆಳವಣಿಗೆಯಾದ ನಂತರದ ಉತ್ಪತ್ತಿ. ಮೊಳಕೆಯು ಯುಗ್ಮಜದಿಂದ ವಿಕಸನಗೊಳ್ಳುತ್ತದೆ ಮತ್ತು ಬೀಜದ ಕವಚವು ಅಂಡಾಣುವಿನ ಕವಚಗಳಿಂದ ವಿಕಸನಗೊಳ್ಳುತ್ತದೆ.

ಬಾಹ್ಯ ಸಂಪರ್ಕಗಳು

Tags:

ಸಸ್ಯ

🔥 Trending searches on Wiki ಕನ್ನಡ:

ಪುಟ್ಟರಾಜ ಗವಾಯಿಸಂಧಿತೆಲಂಗಾಣಗರ್ಭಧಾರಣೆಧರ್ಮರಾಯ ಸ್ವಾಮಿ ದೇವಸ್ಥಾನಹಾಗಲಕಾಯಿತುಂಗಭದ್ರ ನದಿನಗರಬಿಳಿ ರಕ್ತ ಕಣಗಳುಸಂಗ್ಯಾ ಬಾಳ್ಯಾ(ನಾಟಕ)ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಯಮಬುಡಕಟ್ಟುಮಾನವ ಸಂಪನ್ಮೂಲ ನಿರ್ವಹಣೆಕನ್ನಡ ಅಭಿವೃದ್ಧಿ ಪ್ರಾಧಿಕಾರಬಾಬು ಜಗಜೀವನ ರಾಮ್ಹಣಬಯಲಾಟವಿನಾಯಕ ದಾಮೋದರ ಸಾವರ್ಕರ್ಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಅವತಾರಸಂಗೊಳ್ಳಿ ರಾಯಣ್ಣಅಮ್ಮವಾಯು ಮಾಲಿನ್ಯಭಾರತೀಯ ಅಂಚೆ ಸೇವೆಲೋಕಸಭೆಗೀತಾ (ನಟಿ)ಹೈದರಾಲಿಕನ್ನಡದಲ್ಲಿ ಮಹಿಳಾ ಸಾಹಿತ್ಯಟೊಮೇಟೊಮುಪ್ಪಿನ ಷಡಕ್ಷರಿಹರಪ್ಪಧಾರವಾಡಸೀಮೆ ಹುಣಸೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಚಿನ್ನಭಾರತದ ಸಂವಿಧಾನ ರಚನಾ ಸಭೆಬೆಂಗಳೂರುರಾವಣಗೊಮ್ಮಟೇಶ್ವರ ಪ್ರತಿಮೆನೀರುಆನೆಕನ್ನಡತಿ (ಧಾರಾವಾಹಿ)೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಶಿವರಾಜ್‍ಕುಮಾರ್ (ನಟ)ಯೇಸು ಕ್ರಿಸ್ತಭೋವಿಅಲಂಕಾರಕನ್ನಡ ರಂಗಭೂಮಿಕಲ್ಪನಾಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುನರೇಂದ್ರ ಮೋದಿಬೇಲೂರುಮಂಜುಳವಿಧಾನ ಸಭೆಲೆಕ್ಕ ಬರಹ (ಬುಕ್ ಕೀಪಿಂಗ್)ಸಂಖ್ಯೆಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಚಾಲುಕ್ಯರಾಜ್ಯಸಭೆಜರಾಸಂಧಕನ್ನಡ ಸಾಹಿತ್ಯರೈತಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕನ್ನಡದಲ್ಲಿ ವಚನ ಸಾಹಿತ್ಯಶಾತವಾಹನರುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಮಾಹಿತಿ ತಂತ್ರಜ್ಞಾನಜಾಹೀರಾತುವ್ಯಾಸರಾಯರುಜೀವನಸಂಭೋಗಜ್ವರಮನೆಸಾಹಿತ್ಯಬಸವೇಶ್ವರಮಂಟೇಸ್ವಾಮಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಮಾರೀಚ🡆 More