ಚತುಷ್ಪಾದಿಗಳು

ವರ್ಟಿಬ್ರೇಟ ಉಪವಿಭಾಗದ ಅಧಿವರ್ಗಗಳಲ್ಲೊಂದಾದ ಟೆಟ್ರಾಪೊಡ್‍ಕ್ಕೆ ಸೇರಿದ ಕಶೇರುಕಗಳನ್ನು ಚತುಷ್ಪಾದಿಗಳು ಎನ್ನುತ್ತಾರೆ.

ಅವಯವಯಗಳನ್ನು (ಕೈಕಾಲು) ಪಡೆದಿರುವುದು ಇವುಗಳ ವಿಶಿಷ್ಟ ಲಕ್ಷಣವಾಗಿದೆ. ಈ ಲಕ್ಷಣದಲ್ಲಿ ಇವು ಇನ್ನೊಂದು ಅಧಿವರ್ಗವಾದ ಪಿಸೀಸ್‍ನಿಂದ (ಮೀನುಗಳ ಗುಂಪು) ಭಿನ್ನವೆನಿಸಿವೆ. ಮೀನುಗಳಿಗೆ ಕೈಕಾಲುಗಳ ಬದಲಾಗಿ ಈಜುರೆಕ್ಕೆಗಳಿವೆ. ಅಲ್ಲದೆ ಮೀನುಗಳು ಸಂಪೂರ್ಣವಾಗಿ ಜಲವಾಸಿಗಳಾಗಿದ್ದರೆ ಟೆಟ್ರಾಪೊಡ್ ಗುಂಪಿಗೆ ಸೇರಿದ ಪ್ರಾಣಿಗಳು ತಮ್ಮ ಜೀವನವನ್ನು ಸಂಪೂರ್ಣವಾಗಿ ಇಲ್ಲವೆ ಭಾಗಶಃ ಭೂಮಿಯ ಮೇಲೆ ಕಳೆಯುತ್ತವೆ.

ಇವು ಕಶೇರಕುಗಳು ಮತ್ತು ಅವುಗಳ ಪೂರ್ವಜರನ್ನು ಒಳಗೊಂಡಿವೆ ಅಂದರೆ ಇವು ಜೀವಿಸುತ್ತಿರುವ ಮತ್ತು ನಶಿಸಿರುವ ಉಭಯವಾಸಿಗಳನ್ನು ಒಳಗೊಂಡಿದೆ. ಈ ಸಾಲಿನಲ್ಲಿ ಸರಿಸೃಪಗಳು, ಸಸ್ತನಿಗಳು, ಪಕ್ಷಿಗಳು ಮತ್ತು ನಶಿಸಿರುವ ಮೀನುಗಳು ಸೇರಿವೆ.

ವಿಧಗಳು ಹಾಗೂ ಉಪವಿಭಾಗಗಳು

ಚತುಷ್ಪಾದಿಗಳು 
ವಿವಿಧ ಚತುಷ್ಪಾದಿ ಪ್ರಾಣೆಗಳು

ಟೆಟ್ರಾಪೊಡ್ ಅಧಿವರ್ಗದಲ್ಲಿ ಉಭಯವಾಸಿ ಆಂಫಿಬಿಯ (ಕಪ್ಪೆ, ಸ್ಯಾಲಮ್ಯಾಂಡರುಗಳು), ರೆಪ್ಟೀಲಿಯ ಸರೀಸೃಪ (ಹಲ್ಲಿ, ಮೊಸಳೆ, ಹಾವು, ಆಮೆ ಇತ್ಯಾದಿ), ಪಕ್ಷಿಗಳು/ಹಕ್ಕಿಗಳು ಏವೀಸ್ (ಹಕ್ಕಿಗಳು) ಮತ್ತು ಮ್ಯಾಮೇಲಿಯ (ಸ್ತನಿಗಳು) ಎಂಬ ನಾಲ್ಕು ವರ್ಗಗಳನ್ನು ಸೇರಿಸಲಾಗಿದೆ. ನಾಲ್ಕು ಕೈಕಾಲುಗಳಿರುವುದೇ ಸಾಮಾನ್ಯವಾದರೂ (ಈ ಪದ ಗ್ರೀಕಿನಿಂದ ಬಂದುದಾಗಿದ್ದು ನಾಲ್ಕು ಪಾದಗಳು ಎಂಬ ಅರ್ಥ ಕೊಡುತ್ತದೆ) ಕೆಲವು ಪ್ರಾಣಿಗಳಲ್ಲಿ ಕೇವಲ ಎರಡೇ ಕಾಲುಗಳಿರಬಹುದು. ಕೆಲವು ಪ್ರಾಣಿಗಳಿಗೆ ಕೈಕಾಲುಗಳೇ ಇರದಿರಬಹುದು (ಹಾವುಗಳು). ಆದರೆ ಇಂಥ ಪ್ರಾಣಿಗಳು ಸಹ ನಾಲ್ಕು ಕಾಲುಗಳುಳ್ಳ ಪೂರ್ವಜಪ್ರಾಣಿಗಳಿಂದ ವಿಕಾಸವಾಗಿವೆ. ಅಲ್ಲದೆ ಕೆಲವು ಪ್ರಾಣಿಗಳಲ್ಲಿ ಕೈಕಾಲುಗಳು ಬೇರೆ ರೀತಿಯ ಅಂಗಗಳಾಗಿ ಮಾರ್ಪಾಡಾಗಿರುವುದಂಟು. ಉದಾಹರಣೆಗೆ, ಹಕ್ಕಿಗಳಲ್ಲಿ ಮುಂದಿನ ಎರಡು ಕಾಲುಗಳು ರೆಕ್ಕೆಗಳಾಗಿ ಮಾರ್ಪಾಡಾಗಿವೆ. ಹಾಗೆಯೇ ತಿಮಿಂಗಿಲಗಳಲ್ಲಿ ಮುಂದಿನ ಕಾಲುಗಳು ಈಜುರೆಕ್ಕೆಗಳಾಗಿ ಬದಲಾಗಿವೆ. ಇದರಿಂದಾಗಿ ವರ್ಟಿಬ್ರೇಟ್ ಉಪ ವಿಭಾಗವನ್ನು ಟೆಟ್ರಾಪೋಡ್ ಮತ್ತು ಪಿಸೀಸ್ ಅನುಕೂಲಕ್ಕಾಗಿಯೇ ಈ ರೀತಿಯಲ್ಲಿ ವಿಂಗಡಣೆ ಮಾಡಿದ್ದಾರೆ.

ಚತುಷ್ಪಾದಿಗಳಗಳ ಚಿತ್ರ ಸಹಿತ ವಿಂಗಡಣೆ

w:Rhipidistia

w:Dipnomorpha (lungfishes and relatives) ಚತುಷ್ಪಾದಿಗಳು 


w:Tetrapodomorpha 

w:Kenichthys




w:Rhizodontidae ಚತುಷ್ಪಾದಿಗಳು 



w:Canowindridae

w:Marsdenichthys




Canowindra




w:Koharalepis



w:Beelarongia






w:Megalichthyiformes

w:Gogonasus ಚತುಷ್ಪಾದಿಗಳು 




w:Gyroptychius




w:Osteolepis ಚತುಷ್ಪಾದಿಗಳು 




w:Medoevia



w:Megalichthyidae






w:Eotetrapodiformes
w:Tristichopteridae

w:Spodichthys




w:Tristichopterus




w:Eusthenopteron ಚತುಷ್ಪಾದಿಗಳು 




w:Jarvikina




w:Cabbonichthys




w:Mandageria



w:Eusthenodon










Tinirau




w:Platycephalichthys


w:Elpistostegalia

w:Panderichthys ಚತುಷ್ಪಾದಿಗಳು 


w:Stegocephalia


w:Tiktaalik ಚತುಷ್ಪಾದಿಗಳು 



w:Elpistostege





w:Elginerpeton ಚತುಷ್ಪಾದಿಗಳು 




w:Ventastega




w:Acanthostega ಚತುಷ್ಪಾದಿಗಳು 




w:Ichthyostega ಚತುಷ್ಪಾದಿಗಳು 




w:Whatcheeriidae ಚತುಷ್ಪಾದಿಗಳು 




w:Colosteidae ಚತುಷ್ಪಾದಿಗಳು 




w:Crassigyrinus ಚತುಷ್ಪಾದಿಗಳು 




w:Baphetidae



Tetrapoda ಚತುಷ್ಪಾದಿಗಳು 




















ಉಲ್ಲೇಖ

Tags:

w:Tetrapodಈಜುಕಾಲುತಮ್ಮಮೀನು

🔥 Trending searches on Wiki ಕನ್ನಡ:

ಹೆಚ್.ಡಿ.ದೇವೇಗೌಡಭಾರತೀಯ ರೈಲ್ವೆಹೋಳಿಕ್ರಿಕೆಟ್ಗೋದಾವರಿಉಪನಿಷತ್ಈರುಳ್ಳಿದೆಹಲಿಉತ್ಪಾದನಾಂಗಗಳುಜಾಗತೀಕರಣಸಿದ್ದಲಿಂಗಯ್ಯ (ಕವಿ)ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಶಾಂತರಸ ಹೆಂಬೆರಳುಕುದುರೆಮುಖಭಾರತದ ವಿಜ್ಞಾನಿಗಳುಕರ್ನಾಟಕ ಸಂಗೀತಗಣೇಶಮಾನನಷ್ಟಕರ್ನಾಟಕ ಐತಿಹಾಸಿಕ ಸ್ಥಳಗಳುಹರಿದಾಸಯಶ್(ನಟ)ಭಾರತೀಯ ಜನತಾ ಪಕ್ಷಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಆಲಿವ್ಇಟಲಿಗಿಡಮೂಲಿಕೆಗಳ ಔಷಧಿಲಕ್ಷ್ಮಿಕರ್ಬೂಜವಸಾಹತುಕೇಂದ್ರ ಲೋಕ ಸೇವಾ ಆಯೋಗಶಂಕರದೇವಬಸವೇಶ್ವರಪುನೀತ್ ರಾಜ್‍ಕುಮಾರ್ಇಮ್ಮಡಿ ಪುಲಕೇಶಿಕರ್ನಾಟಕ ವಿಧಾನ ಸಭೆಕಥೆಮಡಿವಾಳ ಮಾಚಿದೇವಜ್ಯೋತಿಷ ಶಾಸ್ತ್ರವಿವರಣೆಬಂಡಾಯ ಸಾಹಿತ್ಯಮಲೇರಿಯಾಆರ್ಯ ಸಮಾಜಅಕ್ಟೋಬರ್ಬ್ಯಾಸ್ಕೆಟ್‌ಬಾಲ್‌ಆಸ್ಟ್ರೇಲಿಯಶಾತವಾಹನರುಜೀವನಚರಿತ್ರೆಭರತ-ಬಾಹುಬಲಿಚಿನ್ನವರ್ಣಕೋಶ(ಕ್ರೋಮಟೊಫೋರ್)ಕಾವೇರಿ ನದಿಸಂಸ್ಕೃತ ಸಂಧಿಪಂಚತಂತ್ರಜಾರಿ ನಿರ್ದೇಶನಾಲಯರಾಷ್ತ್ರೀಯ ಐಕ್ಯತೆಸಂಧಿಮಳೆಗಾಲಪರಿಸರ ವ್ಯವಸ್ಥೆವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಅಂಜನಿ ಪುತ್ರಬೀಚಿಕನ್ನಡ ಸಂಧಿಸಂತಾನೋತ್ಪತ್ತಿಯ ವ್ಯವಸ್ಥೆಗಾದೆಮಾನವನ ಪಚನ ವ್ಯವಸ್ಥೆಎರಡನೇ ಎಲಿಜಬೆಥ್ಅಜಂತಾಪಂಚಾಂಗಯುವರತ್ನ (ಚಲನಚಿತ್ರ)ಪ್ರವಾಸೋದ್ಯಮಕರಗರಷ್ಯಾಕರ್ಣಹಲ್ಮಿಡಿಚಾಣಕ್ಯಬಾಬು ಜಗಜೀವನ ರಾಮ್ಆ ನಲುಗುರು (ಚಲನಚಿತ್ರ)ಡಿ. ದೇವರಾಜ ಅರಸ್🡆 More