ಜೋಸ್ ಎಚೆಗಾರೆ

ಜೋಸ್ ಎಚೆಗಾರೆ(ಎಪ್ರಿಲ್ 19, 1832 – ಸೆಪ್ಟೆಂಬರ್ 14, 1916) ೧೯೦೪ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿಗಳಿಸಿದ ನಾಟಕಕಾರ.ಇವರು ಸ್ಪೇನ್ ದೇಶದವರು.

ಇವರು ನಾಟಕಕಾರರಲ್ಲದೆ ಒಬ್ಬ ವಾಸ್ತುಶಿಲ್ಪಿ, ಗಣಿತಜ್ಞ,ರಾಜನೀತಿತಜ್ಞ ಕೂಡಾ ಆಗಿದ್ದು ಬಹುಮುಖಿ ಪ್ರತಿಭಾವಂತ.ಇವರಿಗೆ ನಾಟಕಕಾರನಾಗಿ ತನ್ನ ಕೃತಿಗಳ ಮೂಲಕ ಸ್ಪೇನ್ ದೇಶದ ರಂಗಭೂಮಿಯನ್ನು ಉನ್ನತ ಸ್ಥಾನಕ್ಕೆ ಏರಿಸಿದ ಸಾಧನೆಗೆ ನೋಬೆಲ್ ಪಾರಿತೋಷಕವನ್ನು ನೀಡಲಾಯಿತು.

ಜೋಸ್ ಎಚೆಗಾರೆ
ಜೋಸ್ ಎಚೆಗಾರೆ
ಜನನ(೧೮೩೨-೦೪-೧೯)೧೯ ಏಪ್ರಿಲ್ ೧೮೩೨
ಮ್ಯಾಡ್ರಿಡ್, ಸ್ಪೇನ್
ಮರಣSeptember 14, 1916(1916-09-14) (aged 84)
ಮ್ಯಾಡ್ರಿಡ್, ಸ್ಪೇನ್
ವೃತ್ತಿನಾಟಕಕಾರ, ವಾಸ್ತುಶಿಲ್ಪ and ಗಣಿತಜ್ಞ
ರಾಷ್ಟ್ರೀಯತೆಸ್ಪಾನಿಷ್
ಪ್ರಕಾರ/ಶೈಲಿನಾಟಕ
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1904

ಬಾಲ್ಯ

ಜೋಸ್ ಡಿ ಎಚೆಗಾರೆ ವಿದ್ವಾಂಸರ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಗ್ರೀಕ್ ಪ್ರಾಧ್ಯಾಪಕರಾಗಿದ್ದರು.ಎಚೆಗಾರೆ ಅರ್ಥಶಾಸ್ತ್ರದಲ್ಲಿ ಪದವಿಯ ಜೊತೆಗೆ ಎಂಜಿನಿಯರಿಂಗ್ ಪದವಿಯನ್ನು ಕೂಡಾ ಪಡೆದವರು.

ಸರಕಾರಿ ಸೇವೆ

ಎಚೆಗಾರೆ ಮುಂದೆ ತಮ್ಮ ಜೀವನದಲ್ಲಿ ರಾಜಕೀಯವನ್ನು ಪ್ರವೇಶಿಸಿ ಅಲ್ಲಿ ವಿವಿಧ ಹುದ್ದೆಗಳಲ್ಲಿದ್ದು ಆ ದೇಶದ ಹಣಕಾಸು ಮತ್ತು ಲೋಕೋಪಯೋಗಿ ಖಾತೆ ಸಚಿವರಾಗಿದ್ದರು.

ಸಾಹಿತ್ಯ

ಇವರಿಗೆ ೧೯೦೪ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡಲಾಯಿತು. ಇದು ಸ್ಪೇನ್ ದೇಶಕ್ಕೆ ದೊರೆತ ಮೊದಲ ನೋಬೆಲ್ ಪ್ರಶಸ್ತಿಯಾಗಿ ದಾಖಲಾಗಿದೆ. ಇದರ ಪ್ರಸಿದ್ಧ ನಾಟಕ ಎಲ್ ಗ್ರಾನ್ ಗಲೋಟೊ(El gran Galeoto)೧೯ನೆಯ ಶತಮಾನದ ಭಾವಾತಿರೇಖದ ಶೈಲಿಯಲ್ಲಿ ಬರೆಯಲ್ಪಟ್ಟಿದೆ.ಇದನ್ನು ಪಾರಮೌಂಟ್ ಪಿಕ್ಚರ್ಸ್ ಸಂಸ್ಥಯವರು ಮೂಕಿ ಚಿತ್ರವನ್ನಾಗಿ ಚಲನಚಿತ್ರಕ್ಕೆ ತಂದರು. ಚಿತ್ರದ ಹೆಸರು ದಿ ವರ್ಲ್ದ್ ಅಂಡ್ ಹಿಸ್ ವೈಫ್. ಇವರ ಪ್ರಸಿದ್ಧ ಕೃತಿಗಳಲ್ಲಿ ೧೮೯೨ ರ ಮರಿಯಾನ,೧೮೯೫ರಲ್ಲಿ ರಚಿಸಿದ ಎಲ್ ಎಸ್ಟಿಗ್ಮಾ,೧೯೦೦ರಲ್ಲಿ ರಚಿಸಿದ ಎಲ್ ಲೊಕೊ ಡಿಯೋಸ್ ಸೇರಿದೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಜೋಸ್ ಎಚೆಗಾರೆ ಬಾಲ್ಯಜೋಸ್ ಎಚೆಗಾರೆ ಸರಕಾರಿ ಸೇವೆಜೋಸ್ ಎಚೆಗಾರೆ ಸಾಹಿತ್ಯಜೋಸ್ ಎಚೆಗಾರೆ ಉಲ್ಲೇಖಗಳುಜೋಸ್ ಎಚೆಗಾರೆ ಬಾಹ್ಯ ಸಂಪರ್ಕಗಳುಜೋಸ್ ಎಚೆಗಾರೆಗಣಿತಜ್ಞನೋಬೆಲ್ ಪ್ರಶಸ್ತಿವಾಸ್ತುಶಿಲ್ಪಿಸಾಹಿತ್ಯಸ್ಪೇನ್

🔥 Trending searches on Wiki ಕನ್ನಡ:

ಹಾಸನ ಜಿಲ್ಲೆಕರ್ನಾಟಕಕನ್ನಡ ಗುಣಿತಾಕ್ಷರಗಳುಕನ್ನಡಪ್ರಭವಚನ ಸಾಹಿತ್ಯಕರ್ನಾಟಕದ ಮಹಾನಗರಪಾಲಿಕೆಗಳುಗುರುರಾಜ ಕರಜಗಿಮೈಸೂರು ಅರಮನೆಭಾರತದ ಸ್ವಾತಂತ್ರ್ಯ ದಿನಾಚರಣೆಲೆಕ್ಕ ಪರಿಶೋಧನೆಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಕನ್ನಡಭೂಶಾಖದ ಶಕ್ತಿದೇವನೂರು ಮಹಾದೇವಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭೂಕುಸಿತಸಂಗೊಳ್ಳಿ ರಾಯಣ್ಣಸಿಂಧನೂರುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಎನ್ ಆರ್ ನಾರಾಯಣಮೂರ್ತಿಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವವ್ಯವಸಾಯಅರವತ್ತನಾಲ್ಕು ವಿದ್ಯೆಗಳುಸತಿ ಪದ್ಧತಿಉಪ್ಪಿನ ಸತ್ಯಾಗ್ರಹಶಾತವಾಹನರುಭಾರತೀಯ ನದಿಗಳ ಪಟ್ಟಿಚಂದ್ರಶೇಖರ ವೆಂಕಟರಾಮನ್ಭಾರತೀಯ ಅಂಚೆ ಸೇವೆಭಾರತದಲ್ಲಿ ತುರ್ತು ಪರಿಸ್ಥಿತಿಧರ್ಮಸ್ಥಳಅವರ್ಗೀಯ ವ್ಯಂಜನದಲಿತವೆಂಕಟೇಶ್ವರ ದೇವಸ್ಥಾನಕನ್ನಡ ರಾಜ್ಯೋತ್ಸವಸಿದ್ಧರಾಮಚಂದ್ರಕವಿರಾಜಮಾರ್ಗರಾವಣರಮ್ಯಾಕರ್ನಾಟಕದ ಹಬ್ಬಗಳುಗುಪ್ತ ಸಾಮ್ರಾಜ್ಯನಿರುದ್ಯೋಗಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಅರಿಸ್ಟಾಟಲ್‌ಕ್ಷಯಬ್ರಿಟೀಷ್ ಸಾಮ್ರಾಜ್ಯಕೆಮ್ಮುಮೆಕ್ಕೆ ಜೋಳಜೀವನಬುಧಅಂತರ್ಜಲರಗಳೆಕಾನೂನುಭಂಗ ಚಳವಳಿಕವನಸರ್ಕಾರೇತರ ಸಂಸ್ಥೆಮಂಡ್ಯನಾಲ್ವಡಿ ಕೃಷ್ಣರಾಜ ಒಡೆಯರುಕುಟುಂಬಕುಕ್ಕೆ ಸುಬ್ರಹ್ಮಣ್ಯ ದೇವಾಲಯಸಾಮಾಜಿಕ ಸಮಸ್ಯೆಗಳುತಾಳಗುಂದ ಶಾಸನಬಸವೇಶ್ವರಕಾರವಾರತತ್ತ್ವಶಾಸ್ತ್ರಕಾನೂನುಅಕ್ಷಾಂಶ ಮತ್ತು ರೇಖಾಂಶಹೋಲೋಕಾಸ್ಟ್ದಾಳಿಂಬೆಆರ್ಚ್ ಲಿನಕ್ಸ್ಜನ್ನಅಕ್ಟೋಬರ್ಭಾರತೀಯ ರಿಸರ್ವ್ ಬ್ಯಾಂಕ್ಡಬ್ಲಿನ್🡆 More