ಚಲನೆ

ಚಲನೆ ಒಂದು ವಸ್ತುವಿನ ಸ್ಥಾನ ಪಲ್ಲಟವನ್ನು ಚಲನೆ ಎನ್ನಬಹುದು.

ಚಲನೆ ಎನ್ನುವುದು ಒಂದು ನಿರಪೇಕ್ಷ ಶಬ್ದವಾಗಿರದೆ ಸಾಪೇಕ್ಷ ಶಬ್ದವಾಗಿದೆ. ಏಕೆಂದರೆ ಒಂದು ವಸ್ತುವು ಇನ್ನೊಂದು ವಸ್ತುವಿನ ಹೋಲಿಕೆಯಲ್ಲಿ ಚಲನೆಯಲ್ಲಿದ್ದರೂ ಮೂರನೆಯ ವಸ್ತುವಿನ ಹೋಲಿಕೆಯಲ್ಲಿ ನಿಶ್ಚಲ ವಾಗಿರಬಹುದು. ಪ್ರಪಂಚದಲ್ಲಿ ಎಲ್ಲ ವಸ್ತುಗಳೂ ಚಲನೆಯಲ್ಲಿರುತ್ತವೆ. ಭೂಮಿ, ಸೂರ್ಯ, ಪ್ರಪಂಚವಷ್ಟೇ ಅಲ್ಲದೆ ಪರಮಾಣುವಿನಲ್ಲಿರುವ ಪ್ರೋಟಾನ್,ಎಲೆಕ್ಟ್ರಾನ್ ಎಲ್ಲವೂ ಚಲನೆಯಲ್ಲಿರುತ್ತವೆ.

ಚಲನೆ
ಯಾಂಗ್‌ಸನ್ ರೈಲ್ವೇ ನಿಲ್ದಾಣದಿಂದ ಹೊರಟ ರೈಲು ಬಂಡಿ-ವೇಗದ ಚಲನೆಗೆ ಉದಾಹರಣೆ

ಚಲನೆಯ ನಿಯಮಗಳು

ಚಲನೆಯ ನಿಯಮಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು.

  1. ಬೃಹದಾಕಾರ ವಸ್ತುಗಳ(ಉದಾ. ಗ್ರಹಗಳು, ಮನುಷ್ಯರು) ಚಲನೆಯನ್ನು ಕ್ಲಾಸಿಕಲ್ ಮೆಕ್ಯಾನಿಕ್ಸ್(ಶಾಸ್ತ್ರೀಯ ಯಂತ್ರಶಾಸ್ತ್ರ) ಎಂದೂ ಮತ್ತು
  2. ಕಣಗಳ(ಉದಾ. ಪರಮಾಣು) ಚಲನೆಯನ್ನು ಕ್ವಾಂಟಮ್ ಮೆಕ್ಯಾನಿಕ್ಸ್(ಪರಿಮಾಣ ಯಂತ್ರಶಾಸ್ತ್ರ) ಎಂದೂ ಕರೆಯುತ್ತಾರೆ.

ಕ್ಲಾಸಿಕಲ್ ಮೆಕ್ಯಾನಿಕ್ಸ್(ಶಾಸ್ತ್ರೀಯ ಯಂತ್ರಶಾಸ್ತ್ರ)

ವಿಶ್ವದಲ್ಲಿನ ಬೃಹದಾಕಾರ ವಸ್ತುಗಳಾದ ದೊಡ್ಡ ದೊಡ್ಡ ಯಂತ್ರಗಳ, ಗ್ರಹಗಳ, ನಕ್ಷತ್ರಗಳ, ನಕ್ಷತ್ರ ಕೂಟಗಳ, ಅಂತರಿಕ್ಷ ವಾಹನಗಳ ಚಲನೆಯನ್ನು ಕ್ಲಾಸಿಕಲ್ ಮೆಕ್ಯಾನಿಕ್ಸ್ ನಿಯಮದಲ್ಲಿ ವಿವರಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕ್ಲಾಸಿಕಲ್ ಮೆಕ್ಯಾನಿಕ್ಸ್ ನ ವಿಷಯ ತುಂಬಾ ಪುರಾತನ ಮತ್ತು ಅಗಾದವಾದುದು.ಈ ನಿಯಮಗಳು ವಸ್ತುಗಳ ಮೇಲಿನ ಪ್ರಭಾವ ಮತ್ತು ಅವುಗಳ ಚಲನೆಯ ಸಂಬಂಧವನ್ನು ವಿವರಿಸುತ್ತವೆ. Sir Isaac Newton ಈ ನಿಯಮಗಳ ಬಗ್ಗೆ ೫ ಜುಲೈ೧೯೮೭ ರಲ್ಲಿ ಪ್ರಕಟಿತವಾದ Philosophiæ Naturalis Principia Mathematica ಎಂಬ ಪ್ರಬಂದಲ್ಲಿ ಮೊದಲಬಾರಿಗೆ ವಿವರಿಸಿದ್ದಾನೆ. Sir Isaac Newton ನಿಯಮಗಳನ್ನು ಈ ಕೆಳಕಂಡಂತೆ ವಿಂಗಡಿಸಲಾಗಿದೆ.

  1. ಯಾವುದೇ ವಸ್ತುವು ಬಾಹ್ಯ ಬಲ ಪ್ರಭಾವ ಬೀರುವವರೆಗೂ ನಿಶ್ಚಲ ಅಥವಾ ತಟಸ್ಥ ವೇಗದಲ್ಲಿ ಚಲಿಸುತ್ತಿರುತ್ತವೆ.
  2. ಯಾವುದೇ ವಸ್ತುವು ಬಾಹ್ಯ ಬಲ ಪ್ರಯೋಗ ಆಗುವವರೆಗೂ ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುತ್ತವೆ.
  3. ಒಂದು ವಸ್ತುವು ಮತ್ತೊಂದು ವಸ್ತುವಿನ ಮೇಲೆ ಮಾಡುವ ಬಲ ಪ್ರಯೋಗವು ಪರಸ್ಪರ ಸಮಾನ ಮತ್ತು ವಿರುದ್ದವಾಗಿರುತ್ತವೆ. ಉದಾಹರಣೆಗೆ: ಅ ಎಂಬ ವಸ್ತುವು ಇ ಎಂಬ ವಸ್ತುವಿನಮೇಲೆ ಬ ಎಂಬ ಬಲ ಪ್ರಯೋಗ ಮಾಡಿದಾಗ, ಇ ಎಂಬ ವಸ್ತುವು ಅ ಎಂಬ ವಸ್ತುವಿನಮೇಲೆ-ಬ ಎಂಬ ಸಮಾನ ಬಲದಿಂದ ಪ್ರತಿರೋದ ತೋರುತ್ತದೆ.

ಕ್ವಾಂಟಮ್ ಮೆಕ್ಯಾನಿಕ್ಸ್(ಪರಿಮಾಣ ಯಂತ್ರಶಾಸ್ತ್ರ)

ಕ್ವಾಂಟಮ್ ಮೆಕ್ಯಾನಿಕ್ಸ್ ಧ್ರವ್ಯದ ಪರಮಾಣು ಮತ್ತು ಉಪಪರಮಾಣುಗಳ ಭೌತಿಕ ಸ್ಥಿತಿಯನ್ನು ಅರ್ಥೈಸುವ ಸಿದ್ದಾಂತಗಳ ಕಂತೆ. ಈ ಸಿದ್ದಾಂತಗಳು ದ್ರವ್ಯ ಮತ್ತು ವಿಕಿರಣ ಶಕ್ತಿಯು ಏಕಕಾಲದಲ್ಲಿ ತೋರುವ ಅಲೆ ಮತ್ತು ಕಣದ ರೂಪದ ನಡೆತೆಯನ್ನು ವಿವರಿಸುತ್ತವೆ,ಇದನ್ನು wave–particle duality ಅಲ್ಲಿ ವಿವರಿಸಲಾಗಿದೆ. ಇದಲ್ಲದೆ Superfluidity, ಅಧಿವಾಹಕತೆ(Superconductivity) ಮತ್ತು ಜೀವ ವಿಜ್ಞಾನದ ಪ್ರೋಟೀನ್ ಗಳ ರಚನೆ ಇತ್ಯಾದಿ ವಿಷಯಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ. ಕ್ಲಾಸಿಕಲ್ ಮೆಕ್ಯಾನಿಕ್ಸ್ ನಲ್ಲಿ ವಸ್ತುವಿನ ನಿಖರವಾದ ಅಳತೆ ಮತ್ತು ಭವಿಷ್ಯವನ್ನು ಲೆಕ್ಕಹಾಕಬಹುದು, ಉದಾಹರಣೆಗೆ ವಸ್ತುವಿನ ಸ್ಥಾನ ಮತ್ತು ವೇಗ. ಆದರೆ ಕ್ವಾಂಟಮ್ ಮೆಕ್ಯಾನಿಕ್ಸ್ ನಲ್ಲಿ Heisenberg uncertainty ಸಿದ್ದಾಂತ ಹೇಳುವಂತೆ ಏಕಕಾಲದಲ್ಲಿ ಉಪಪರಮಾಣುವಿನ ಸಂಪೂರ್ಣ ಸ್ಥಿತಿಯನ್ನು (ಸ್ಥಾನ,ವೇಗ ..) ನಿರ್ದರಿಸಲಾಗುವುದಿಲ್ಲ.

ಉಲ್ಲೇಖಗಳು

Tags:

ಚಲನೆ ಯ ನಿಯಮಗಳುಚಲನೆ ಕ್ಲಾಸಿಕಲ್ ಮೆಕ್ಯಾನಿಕ್ಸ್(ಶಾಸ್ತ್ರೀಯ ಯಂತ್ರಶಾಸ್ತ್ರ)ಚಲನೆ ಕ್ವಾಂಟಮ್ ಮೆಕ್ಯಾನಿಕ್ಸ್(ಪರಿಮಾಣ ಯಂತ್ರಶಾಸ್ತ್ರ)ಚಲನೆ ಉಲ್ಲೇಖಗಳುಚಲನೆಎಲೆಕ್ಟ್ರಾನ್ಪರಮಾಣುಪ್ರೋಟಾನ್ಭೂಮಿಸೂರ್ಯ

🔥 Trending searches on Wiki ಕನ್ನಡ:

ಚೆನ್ನಕೇಶವ ದೇವಾಲಯ, ಬೇಲೂರುವಿಜಯನಗರ ಸಾಮ್ರಾಜ್ಯಅಕ್ಷಾಂಶ ಮತ್ತು ರೇಖಾಂಶಕನ್ನಡ ವ್ಯಾಕರಣಜವಹರ್ ನವೋದಯ ವಿದ್ಯಾಲಯಭಾರತದಲ್ಲಿ ಬಡತನಪರಿಸರ ವ್ಯವಸ್ಥೆಶಿರ್ಡಿ ಸಾಯಿ ಬಾಬಾಮೈಗ್ರೇನ್‌ (ಅರೆತಲೆ ನೋವು)ವಾಸ್ತುಶಾಸ್ತ್ರಶಾತವಾಹನರುಆನೆಕರ್ನಾಟಕದ ಸಂಸ್ಕೃತಿಅಲ್ಲಮ ಪ್ರಭುಮಾನವ ಅಭಿವೃದ್ಧಿ ಸೂಚ್ಯಂಕಸುಭಾಷ್ ಚಂದ್ರ ಬೋಸ್ಭಾರತದ ರಾಷ್ಟ್ರಪತಿಅನುರಾಧಾ ಧಾರೇಶ್ವರರಾಮಾಚಾರಿ (ಕನ್ನಡ ಧಾರಾವಾಹಿ)ಇಮ್ಮಡಿ ಪುಲಕೇಶಿಜನಪದ ಕಲೆಗಳುಚಂಡಮಾರುತಆವಕಾಡೊಚಿತ್ರದುರ್ಗ ಕೋಟೆರಾಯಲ್ ಚಾಲೆಂಜರ್ಸ್ ಬೆಂಗಳೂರುಜೀನುಅನುಶ್ರೀಶ್ಚುತ್ವ ಸಂಧಿರೈತವಾರಿ ಪದ್ಧತಿಗಾದೆ ಮಾತುನಿಯತಕಾಲಿಕಅಕ್ಕಮಹಾದೇವಿಮಾನವ ಸಂಪನ್ಮೂಲ ನಿರ್ವಹಣೆಮದುವೆಹಕ್ಕ-ಬುಕ್ಕಬಿ.ಜಯಶ್ರೀಜಾಪತ್ರೆಭಾರತದ ಮಾನವ ಹಕ್ಕುಗಳುಮೊಘಲ್ ಸಾಮ್ರಾಜ್ಯಕೃಷ್ಣಾ ನದಿರಾಜ್ಯಸಭೆತುಳಸಿಸರಾಸರಿಸಹಕಾರಿ ಸಂಘಗಳುಶಿಶುಪಾಲಯೋಗ ಮತ್ತು ಅಧ್ಯಾತ್ಮಜ್ಯೋತಿಷ ಶಾಸ್ತ್ರಕನ್ನಡದಲ್ಲಿ ಕಾದಂಬರಿ ಸಾಹಿತ್ಯಸಾವಯವ ಬೇಸಾಯಮೊದಲನೇ ಅಮೋಘವರ್ಷಇನ್ಸ್ಟಾಗ್ರಾಮ್ಮೈಸೂರುಮಡಿವಾಳ ಮಾಚಿದೇವಭಾರತಗೊಮ್ಮಟೇಶ್ವರ ಪ್ರತಿಮೆಮುಪ್ಪಿನ ಷಡಕ್ಷರಿದ್ವಿರುಕ್ತಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಸ್ತ್ರೀಪರಿಣಾಮಪಾಂಡವರುಲಸಿಕೆಅಂಡವಾಯುಬಡ್ಡಿ ದರಕರ್ನಾಟಕದ ಮುಖ್ಯಮಂತ್ರಿಗಳು೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಸಂವಿಧಾನಕರ್ನಾಟಕದ ಏಕೀಕರಣಸಂಚಿ ಹೊನ್ನಮ್ಮಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ದೇವಸ್ಥಾನಬಾಬು ಜಗಜೀವನ ರಾಮ್ವಿನಾಯಕ ಕೃಷ್ಣ ಗೋಕಾಕತುಂಗಭದ್ರ ನದಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಎಕರೆಹವಾಮಾನಮಲ್ಲಿಗೆ🡆 More