ನ್ಯಾಟೋ: ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿ

ನ್ಯಾಟೋ(NATO) ವಿಶ್ವದ 32 ರಾಷ್ಟ್ರಗಳು ಒಟ್ಟುಗೂಡಿ ನಿರ್ಮಿಸಿಕೊಂಡಿರುವ ಅಂತಾರಾಷ್ಟ್ರೀಯ ಸಂಘಟನೆ.

ನಾರ್ತ್ ಆಟ್ಲಾಂಟಿಕ್ ಟ್ರೀಟಿ ಆರ್ಗ್ನೈಸೇಷನ್ ಇದರ ವಿಸ್ತೃತ ರೂಪ.

ನ್ಯಾಟೋ: ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿ
ನ್ಯಾಟೋ: ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿ


ಸದಸ್ಯ ರಾಷ್ಟ್ರಗಳ ಭದ್ರತೆ ಮತ್ತು ಸುರಕ್ಷತೆ ಹಿನ್ನೆಲೆಯಲ್ಲಿ ೧೯೪೯ರ ಮಾರ್ಚ್ ೧೭ರಂದು ಬ್ರಸೆಲ್ಸ್ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದಕ್ಕೆ ಬೆಲ್ಜಿಯಮ್, ಇಂಗ್ಲೆಂಡ್, ಫ್ರಾನ್ಸ್, ಲಕ್ಸೆಮ್ಬರ್ಗ್, ನೆದರ್ರ್‍ಲ್ಯಾಂಡ್ ದೇಶಗಳು ಸಹಿ ಹಾಕಿದ್ದವು. ರಷ್ಯಾವನ್ನು ಮಿಲಿಟರಿ ಶಕ್ತಿ ಮೂಲಕ ಎದುರಿಸುವುದಕ್ಕೆ ಅಮೇರಿಕದ ಅಗತ್ಯವನ್ನು ಮನಗಂಡ ಈ ರಾಷ್ಟ್ರಗಳು, ಅಮೆರಿಕವನ್ನು ನ್ಯಾಟೋದ ಸದಸ್ಯರಾಷ್ಟ್ರವಾಗಲು ಆಹ್ವಾನಿಸಿದವು. ಈ ಹೊತ್ತಿಗೆ ಪಶ್ಚಿಮ ಯುರೋಪ್ ಒಕ್ಕೂಟದ ರೂಪ ಪಡೆದುಕೊಂಡಿತ್ತು.

ವಾಷಿಂಗ್ಟನ್ನಲ್ಲಿ ೧೯೪೯ರ ಏಪ್ರಿಲ್ ೪ರಂದು ಕೆನಡಾ, ಪೋರ್ಚುಗಲ್, ಇಟಲಿ, ನಾರ್ವೆ, ಡೆನ್ಮಾರ್ಕ್, ಐಸ್ ಲ್ಯಾಂಡ್ ಮತ್ತು ಹಳೆ ಸದಸ್ಯರು ಒಪ್ಪಂದ ಮಾಡಿಕೊಂಡರು. ಈ ಒಪ್ಪಂದದ ನಂತರ ನ್ಯಾಟೋ ಅಸ್ತಿತ್ವಕ್ಕೆ ಬಂತು. ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆ ಈ ಸಂಘದ ಅಧಿಕೃತ ಭಾಷೆಗಳು. ಬ್ರಸೆಲ್ಸ್ ನಲ್ಲಿ ಇದರ ಪ್ರಧಾನ ಕಚೇರಿ ಇದೆ.

Tags:

ವಿಶ್ವ

🔥 Trending searches on Wiki ಕನ್ನಡ:

ಗ್ರಾಮಗಳುಗುಣ ಸಂಧಿಶ್ರೀಲಂಕಾ ಕ್ರಿಕೆಟ್ ತಂಡತುಳಸಿಮಂಕುತಿಮ್ಮನ ಕಗ್ಗರೈತಮಂಡ್ಯಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಂಗ (ರಾಜಮನೆತನ)ಸ್ವದೇಶಿ ಚಳುವಳಿಸೆಸ್ (ಮೇಲ್ತೆರಿಗೆ)ಲಾವಂಚಭೋವಿರತ್ನಾಕರ ವರ್ಣಿತ. ರಾ. ಸುಬ್ಬರಾಯಜೋಡು ನುಡಿಗಟ್ಟುಬಾಲ್ಯಅರಿಸ್ಟಾಟಲ್‌ಶ್ರೀರಂಗಪಟ್ಟಣಚಂದ್ರಗುಪ್ತ ಮೌರ್ಯತುಮಕೂರುಬಿ.ಎಸ್. ಯಡಿಯೂರಪ್ಪಹೊಯ್ಸಳಉರ್ಜಿತ್ ಪಟೇಲ್ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಐಸಿಐಸಿಐ ಬ್ಯಾಂಕ್ಭಾರತೀಯ ಜ್ಞಾನಪೀಠಮಾಧ್ಯಮಕಾಲಾಯ ತಸ್ಮೈ ನಮಃ (ಚಲನಚಿತ್ರ)ಅಲ್ಬರ್ಟ್ ಐನ್‍ಸ್ಟೈನ್ದಾಸ ಸಾಹಿತ್ಯರಾಜ್‌ಕುಮಾರ್ಇತಿಹಾಸವೀಳ್ಯದೆಲೆಮಾನವ ಸಂಪನ್ಮೂಲ ನಿರ್ವಹಣೆಭಾರತೀಯ ಕಾವ್ಯ ಮೀಮಾಂಸೆಜಾತ್ರೆನೀರುಬಾದಾಮಿಹಿಂದೂ ಧರ್ಮಹಳೆಗನ್ನಡಭೂತಕೋಲರವೀಂದ್ರನಾಥ ಠಾಗೋರ್ಕಬ್ಬುಉದಯವಾಣಿಅನುನಾಸಿಕ ಸಂಧಿಮುಟ್ಟುಗ್ರಂಥ ಸಂಪಾದನೆಅಳಿಲುವಿಜಯದಾಸರುಸರೀಸೃಪಶ್ಯೆಕ್ಷಣಿಕ ತಂತ್ರಜ್ಞಾನಕೋವಿಡ್-೧೯ಅವಲುಮ್ ಪೆನ್ ತಾನೆಸಂಸ್ಕಾರಮಾನವ ಹಕ್ಕುಗಳುತ್ರಯಂಬಕಂ (ಚಲನಚಿತ್ರ)ಪರಿಸರ ರಕ್ಷಣೆಚಾಮುಂಡರಾಯಕನ್ನಡ ಸಂಧಿರಾಷ್ಟ್ರೀಯತೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಆಣೆಭಾರತದ ವಿಶ್ವ ಪರಂಪರೆಯ ತಾಣಗಳುಕರ್ನಾಟಕದ ಜಾನಪದ ಕಲೆಗಳುಕನ್ನಡ ರಾಜ್ಯೋತ್ಸವಮೂಗುತಿಹರಪನಹಳ್ಳಿ ಭೀಮವ್ವಚಾಲುಕ್ಯರಾಜ್ಯಸಭೆಹೈನುಗಾರಿಕೆವಿನಾಯಕ ಕೃಷ್ಣ ಗೋಕಾಕರಾಮಾಚಾರಿ (ಕನ್ನಡ ಧಾರಾವಾಹಿ)ಗ್ರಾಮ ಪಂಚಾಯತಿಭಾರತದ ನದಿಗಳು🡆 More