ವಾಯುಮಂಡಲ

ವಾಯುಮಂಡಲಕ್ಕೆ ವಾತಾವರಣ, ಗಾಳಿಹೊದಿಕೆ, ಸುತ್ತಾವಿ ಎಂಬ ಅರ್ಥಗಳಿವೆ.

ಸಾಕಷ್ಟು ಘನವನ್ನು ಹೊಂದಿರುವ ಅಂತರಿಕ್ಷ ಕಾಯಗಳು ತಮ್ಮ ಗುರುತ್ವಾಕರ್ಷಣ ಬಲದಿಂದ ಸುತ್ತಲು ಹಿಡಿದಿಟ್ಟುಕೊಳ್ಳುವ ವಾಯುವಿನ ಪದರವನ್ನು ವಾಯುಮಂಡಲವೆಂದು ಕರೆಯಬಹುದು. ಕೆಲವು ಅನಿಲರೂಪಿ ಗ್ರಹಗಳು ಹೆಚ್ಚಾಗಿ ಅನಿಲಗಳಿಂದಲೇ ನಿರ್ಮಿತವಾಗಿರುವುದರಿಂದ ಅವುಗಳ ವಾಯುಮಂಡಲ ಅತ್ಯಂತ ಬೃಹತ್ ಗಾತ್ರವನ್ನು ಹೊಂದಿರುತ್ತವೆ. ಭೂಮಿಯ ವಾಯುಮಂಡಲ ಸಾರಜನಕ, ಆಮ್ಲಜನಕ, ಇಂಗಾಲದ ಡೈಆಕ್ಸೈಡ್, ಆರ್ಗಾನ್ ನಿಂದ ಹೆಚ್ಚಾಗಿ ಕೂಡಿರುತ್ತದೆ.

ವಾಯುಮಂಡಲ
ಗುರು ಗ್ರಹದ ವಾಯುಮಂಡಲದ ಒಂದು ಚಿತ್ರ
ವಾಯುಮಂಡಲ
ವಾಯುಮಂಡಲ

ಭೂಮಿಯ ವಾಯುಮಂಡಲದ ರಚನೆ - ವಾಯುಮಂಡಲದಲ್ಲಿ ಐದು ಪ್ರಧಾನ ಪದರಗಳಿವೆ.

  • ಬಹಿರ್ಗೋಳ-- ೭೦೦-೧೦೦೦೦ ಕಿ ಮೀ
  • ಉಷ್ಣಗೋಳ--೮೦-೭೦೦ ಕಿ ಮೀ
  • ಮಧ್ಯಗೋಳ--೫೦-೮೦ ಕಿ ಮೀ
  • ಸ್ಟ್ರಾಟೊಸ್ಫಿಯರ್--೧೨-೫೦ ಕಿ ಮೀ
  • ಟ್ರೊಪೋಸ್ಫಿಯರ್--೦-೧೮ ಕಿ ಮೀ
ವಾಯುಮಂಡಲ
ವಾಯುಮಂಡಲಗಳದ ಪದರಗಳು
ವಾಯುಮಂಡಲ
ಚಂದ್ರ ಮತ್ತು ಟ್ರೊಪೋಸ್ಫಿಯರ್

Tags:

ಅನಿಲಆಮ್ಲಜನಕಆರ್ಗಾನ್ಇಂಗಾಲದ ಡೈಆಕ್ಸೈಡ್ಗುರುತ್ವಾಕರ್ಷಣಗ್ರಹಘನವಾಯುಸಾರಜನಕ

🔥 Trending searches on Wiki ಕನ್ನಡ:

ತಲಕಾಡುದೇವನೂರು ಮಹಾದೇವಇನ್ಸ್ಟಾಗ್ರಾಮ್ಅಂತಿಮ ಸಂಸ್ಕಾರಪುನೀತ್ ರಾಜ್‍ಕುಮಾರ್ಮಹಮದ್ ಬಿನ್ ತುಘಲಕ್ಕನ್ನಡ ಕಾಗುಣಿತಚಿಲ್ಲರೆ ವ್ಯಾಪಾರಕುವೆಂಪುಮಹಿಳೆ ಮತ್ತು ಭಾರತರಾಜಕೀಯ ವಿಜ್ಞಾನಬಿ.ಎಸ್. ಯಡಿಯೂರಪ್ಪಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಗುರು (ಗ್ರಹ)ಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಭಾರತದ ಮುಖ್ಯ ನ್ಯಾಯಾಧೀಶರುಜಾಗತೀಕರಣಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಪೂನಾ ಒಪ್ಪಂದಆರತಿಸಂಜಯ್ ಚೌಹಾಣ್ (ಸೈನಿಕ)ಸಾಲುಮರದ ತಿಮ್ಮಕ್ಕಕಾಂತಾರ (ಚಲನಚಿತ್ರ)ಸಂವಿಧಾನಮಾವುವಿರಾಟಗೋಕಾಕ್ ಚಳುವಳಿಯೋನಿಕನ್ನಡ ಛಂದಸ್ಸುಭಾರತದ ಸಂಸತ್ತುಚಿತ್ರದುರ್ಗಕನ್ನಡ ರಾಜ್ಯೋತ್ಸವಸಂವಹನಬಿ.ಎಫ್. ಸ್ಕಿನ್ನರ್ಸಾಹಿತ್ಯಉತ್ತರ ಕರ್ನಾಟಕಹೆಚ್.ಡಿ.ಕುಮಾರಸ್ವಾಮಿ1935ರ ಭಾರತ ಸರ್ಕಾರ ಕಾಯಿದೆಧಾರವಾಡಮಂಕುತಿಮ್ಮನ ಕಗ್ಗಪಪ್ಪಾಯಿಜನಪದ ಕಲೆಗಳುಚನ್ನಬಸವೇಶ್ವರಜಯಂತ ಕಾಯ್ಕಿಣಿಕವಿರಾಜಮಾರ್ಗಕನ್ನಡದಲ್ಲಿ ವಚನ ಸಾಹಿತ್ಯಗಾಂಧಿ- ಇರ್ವಿನ್ ಒಪ್ಪಂದಅಶ್ವತ್ಥಮರತ್ರಿವೇಣಿವೀರಪ್ಪನ್ಕಾಳಿದಾಸಕಮಲಭಾರತದ ಭೌಗೋಳಿಕತೆಜೀವವೈವಿಧ್ಯಪ್ರಜಾವಾಣಿಜೋಗಿ (ಚಲನಚಿತ್ರ)ಚದುರಂಗ (ಆಟ)ವಿಜಯಪುರಭಾರತದಲ್ಲಿ ಮೀಸಲಾತಿಸೂರ್ಯ (ದೇವ)ಪ್ರಜಾಪ್ರಭುತ್ವನಾಯಕ (ಜಾತಿ) ವಾಲ್ಮೀಕಿಉಪನಯನರಾಯಲ್ ಚಾಲೆಂಜರ್ಸ್ ಬೆಂಗಳೂರುಮೋಳಿಗೆ ಮಾರಯ್ಯಕರಗ (ಹಬ್ಬ)ನೈಸರ್ಗಿಕ ಸಂಪನ್ಮೂಲಇತಿಹಾಸಮಾನ್ವಿತಾ ಕಾಮತ್ಶ್ರೀವಿಜಯಮಧ್ವಾಚಾರ್ಯಲಕ್ಷ್ಮೀಶಗುಪ್ತ ಸಾಮ್ರಾಜ್ಯತೀ. ನಂ. ಶ್ರೀಕಂಠಯ್ಯಕೃಷ್ಣಎಕರೆವಿಜಯವಾಣಿಹಳೆಗನ್ನಡಪಠ್ಯಪುಸ್ತಕ🡆 More