ಅನಿಲ: ದ್ರವ್ಯದ ಮೂರು ಸ್ಥಿತಿಗಳಲ್ಲಿ ಒಂದು

ಅನಿಲ ದ್ರವ್ಯಗಳ ನಾಲ್ಕು ಸ್ಥಿತಿಗಳಲ್ಲಿ ಒಂದು .ಉಳಿದ ಮೂರು ಘನ,ದ್ರವ ಮತ್ತು ಪ್ಲಾಸ್ಮಾ.ಅಣುಗಳು ಸ್ವತಂತ್ರವಾಗಿ ಇರುವ ದ್ರವ್ಯವನ್ನು ಅನಿಲ ಎನ್ನುವರು.

ಶುದ್ಧ ಅನಿಲವು ಪ್ರತ್ಯೇಕವಾದ ಪರಮಾಣು ಆಗಿರಬಹುದು{ಉದಾ:ನಿಯಾನ್) ಅಥವಾ ಒಂದೇ ವಸ್ತುವಿನ ಅಣುಗಳಾಗಿರಬಹುದು (ಉದಾ:ಆಮ್ಲಜನಕ) ಅಥವಾ ಹಲವಾರು ಪರಮಾಣು ಮತ್ತು ಅಣುಗಳ ಸಂಯುಕ್ತ ವಸ್ತುಗಳಾಗಿರಬಹುದು (ಉದಾ:ಇಂಗಾಲದ ಡೈ ಆಕ್ಸೈಡ್). ಅನಿಲ ಮಿಶ್ರಣವು ವಾಯುವಿನ ಹಾಗೆ ವಿವಿಧ ಶುದ್ಧ ಅನಿಲಗಳನ್ನು ಹೊಂದಿರಬಹುದು.

ಅನಿಲ: ದ್ರವ್ಯದ ಮೂರು ಸ್ಥಿತಿಗಳಲ್ಲಿ ಒಂದು
ಅನಿಲ ಹಂತದ ಕಣಗಳು (ಪರಮಾಣುಗಳು, ಅಣುಗಳು,ಅಥವಾ ಅಯಾನುಗಳು) ಯಾವುದೇ ವಿದ್ಯುತ್ಕಾಂತೀಯ ಕ್ಷೇತ್ರದ ಒತ್ತಡವಿಲ್ಲದಿದ್ದಾಗ ಸ್ವತಂತ್ರವಾಗಿ ಚಲಿಸುತ್ತಿರುವುದು.

ದ್ರವ್ಯದ ಅನಿಲ ಸ್ಥಿತಿಯು ದ್ರವ ಮತ್ತು ಪ್ಲಾಸ್ಮಾ ಸ್ಥಿತಿಗಳ ನಡುವೆ ಕಂಡುಬರುತ್ತದೆ, ಮತ್ತು ಪ್ಲಾಸ್ಮಾ ಸ್ಥಿತಿ ಅನಿಲಗಳಿಗೆ ಮೇಲ್ಭಾಗದ ತಾಪಮಾನದ ಗಡಿಯನ್ನು ಒದಗಿಸುತ್ತದೆ.

ಸರಳೀಕೃತ ಮಾದರಿಗಳು

ಅತ್ಯಂತ ವ್ಯಾಪಕವಾಗಿ ಚರ್ಚಿಸಲಾದ ಅನಿಲ ಮಾದರಿಗಳು ಹೀಗಿವೆ ಪರಿಪೂರ್ಣ ಅನಿಲ, ಆದರ್ಶ ಅನಿಲ ಮತ್ತು ನಿಜ ಅನಿಲ. ಒಂದು ನಿರ್ದಿಷ್ಟ ಉಷ್ಣಬಲ ವ್ಯವಸ್ಥೆಯ ವಿಶ್ಲೇಷಣೆಯನ್ನು ಸುಗಮವಾಗಿಸಲು ಈ ಪ್ರತಿಯೊಂದು ಮಾದರಿಯು ಅದರದೇ ಊಹೆಗಳ ಸಮೂಹವನ್ನು ಹೊಂದಿದೆ.

ಆದರ್ಶ ಅನಿಲ ನಿಯಮವು ಆದರ್ಶ ಅಥವಾ ಪರಿಪೂರ್ಣ ಅನಿಲದ ದ್ರವ್ಯ ಸಮೀಕರಣ ಮತ್ತು ಇದು

ಅನಿಲ: ದ್ರವ್ಯದ ಮೂರು ಸ್ಥಿತಿಗಳಲ್ಲಿ ಒಂದು 

ಇಲ್ಲಿ ಅನಿಲ: ದ್ರವ್ಯದ ಮೂರು ಸ್ಥಿತಿಗಳಲ್ಲಿ ಒಂದು  ಒತ್ತಡ, ಅನಿಲ: ದ್ರವ್ಯದ ಮೂರು ಸ್ಥಿತಿಗಳಲ್ಲಿ ಒಂದು  ಘನ ಅಳತೆ, ಹಾಗೇ ಅನಿಲ: ದ್ರವ್ಯದ ಮೂರು ಸ್ಥಿತಿಗಳಲ್ಲಿ ಒಂದು  ಅನಿಲದ ಪರಿಮಾಣ ಮತ್ತು ಅನಿಲ: ದ್ರವ್ಯದ ಮೂರು ಸ್ಥಿತಿಗಳಲ್ಲಿ ಒಂದು  ಸಾರ್ವತ್ರಿಕ ಅನಿಲ ನಿಯತಾಂಕ, 8,314 ಜೆ / (ಮೋಲ್ ಕೆ) ವಾಗಿದೆ ಮತ್ತು ಅನಿಲ: ದ್ರವ್ಯದ ಮೂರು ಸ್ಥಿತಿಗಳಲ್ಲಿ ಒಂದು  ತಾಪಮಾನವಾಗಿದೆ. ಈ ಸಮೀಕರಣವನ್ನು ಹೀಗೆಯು ಬರೆಯ ಬಹುದು

ಅನಿಲ: ದ್ರವ್ಯದ ಮೂರು ಸ್ಥಿತಿಗಳಲ್ಲಿ ಒಂದು 

ಇಲ್ಲಿ ಅನಿಲ: ದ್ರವ್ಯದ ಮೂರು ಸ್ಥಿತಿಗಳಲ್ಲಿ ಒಂದು  ನಿರ್ದಿಷ್ಟ ಅನಿಲ ನಿಯತಾಂಕ ಮತ್ತು ಅನಿಲ: ದ್ರವ್ಯದ ಮೂರು ಸ್ಥಿತಿಗಳಲ್ಲಿ ಒಂದು  ಸಾಂದ್ರತೆಯಾಗಿದೆ.

ನೋಡಿ

ಉಲ್ಲೇಖ

Tags:

ಆಮ್ಲಜನಕಘನದ್ರವದ್ರವ್ಯದ್ರವ್ಯ ಸ್ಥಿತಿನಿಯಾನ್ಪ್ಲಾಸ್ಮಾಮಿಶ್ರಣವಾಯು

🔥 Trending searches on Wiki ಕನ್ನಡ:

ನಾಗವರ್ಮ-೧ರನ್ನಸಿಂಧನೂರುರಾಶಿನಾಗರೀಕತೆಕನ್ನಡಪ್ರಭಕರ್ನಾಟಕದ ಹಬ್ಬಗಳುಪ್ರೇಮಾಪಶ್ಚಿಮ ಘಟ್ಟಗಳುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕಂಪ್ಯೂಟರ್ಕಾದಂಬರಿಭಾರತದ ವಾಯುಗುಣರೈತಕೃಷ್ಣಆಯ್ದಕ್ಕಿ ಲಕ್ಕಮ್ಮಗರ್ಭಧಾರಣೆಗಿರೀಶ್ ಕಾರ್ನಾಡ್ಮಹಾಕಾವ್ಯಕಾಳಿಶಕ್ತಿಅಶೋಕನ ಶಾಸನಗಳುಎತ್ತಿನಹೊಳೆಯ ತಿರುವು ಯೋಜನೆಜೀವಕೋಶಸಂಸ್ಕೃತಐಹೊಳೆಧರ್ಮಸ್ಥಳಮಾರ್ಕ್ಸ್‌ವಾದಜಯಮಾಲಾವಿಧಾನ ಪರಿಷತ್ತುಭಾರತ ಬಿಟ್ಟು ತೊಲಗಿ ಚಳುವಳಿವೈದೇಹಿನಾಯಕನಹಟ್ಟಿವ್ಯಕ್ತಿತ್ವತತ್ಪುರುಷ ಸಮಾಸಕ್ರಿಕೆಟ್ಆರೋಗ್ಯಶಿವಪರಿಸರ ವ್ಯವಸ್ಥೆಚಂದ್ರಗುಪ್ತ ಮೌರ್ಯಯೂನಿಲಿವರ್ಯುನೈಟೆಡ್ ಕಿಂಗ್‌ಡಂಛಂದಸ್ಸುನರೇಂದ್ರ ಮೋದಿದೇವಸ್ಥಾನವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಕೊರಿಯನ್ ಯುದ್ಧಬಿ. ಆರ್. ಅಂಬೇಡ್ಕರ್ಅಲನ್ ಶಿಯರೆರ್ಭಾರತದ ರಾಷ್ಟ್ರಪತಿಗಳ ಪಟ್ಟಿರೋಮನ್ ಸಾಮ್ರಾಜ್ಯಹೊಯ್ಸಳಸೋನಾರ್ಮದುವೆಕರ್ನಾಟಕದಲ್ಲಿ ಪಂಚಾಯತ್ ರಾಜ್ಕರ್ನಾಟಕ ಜನಪದ ನೃತ್ಯಕಪ್ಪೆದಿನೇಶ್ ಕಾರ್ತಿಕ್ರವಿಚಂದ್ರನ್ಗುರುರಾಜ ಕರಜಗಿಗೋವಿನ ಹಾಡುಬಾದಾಮಿಬೌದ್ಧ ಧರ್ಮನವ್ಯಕರ್ನಾಟಕದ ಏಕೀಕರಣಜಾಗತಿಕ ತಾಪಮಾನ ಏರಿಕೆಶಿಕ್ಷಣಯುಗಾದಿಭಾರತದ ಮುಖ್ಯ ನ್ಯಾಯಾಧೀಶರುಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಬಾಬು ಜಗಜೀವನ ರಾಮ್ಅಸ್ಪೃಶ್ಯತೆಹನುಮಾನ್ ಚಾಲೀಸಸಿರ್ಸಿಮಲ್ಲಿಗೆಹುಲಿವಿಮರ್ಶೆಬರವಣಿಗೆ🡆 More