ರಾಗ ದುರ್ಗಾ

ದುರ್ಗಾ ವು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ದ ಒಂದು ರಾಗವಾಗಿದೆ .

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ಪರಿಕಲ್ಪನೆಗಳು
ಶೃತಿ · ಸ್ವರ · ಅಲಂಕಾರ · ರಾಗ
ತಾಳ · ಘರಾನಾ · ಥಾಟ್
ಸಂಗೀತೋಪಕರಣಗಳು
ಭಾರತೀಯ ಸಂಗೀತೋಪಕರಣಗಳು
ಶೈಲಿಗಳು
ದ್ರುಪದ್ · ಧಮಾರ್ · ಖಯಾಲ್ · ತರಾನ
ಠುಮ್ರಿ · ದಾದ್ರ · ಖವ್ವಾಲಿ · ಘಝಲ್
ವಿದಾನಗಳು (ಥಾಟ್‌ಗಳು)
ಬಿಲಾವಲ್ · ಖಮಾಜ್ · ಕಾಫಿ · ಅಸಾವರಿ · ಭೈರವ್
ಭೈರವಿ · ತೋಡಿ · ಪೂರ್ವಿ · ಮಾರ್ವ · ಕಲ್ಯಾಣಿ

ಮೂಲಗಳು

ಈ ರಾಗ ಬಿಲಾವಲ್ಥಾಟ್ ನಿಂದ ಉತ್ಪನ್ನವಾಗಿದೆ.

ತಾಂತ್ರಿಕ ವಿವರಣೆ

ಈ ರಾಗವು ಔಡವ್ -ಔಡವ್ ಸ್ವರೂಪದ್ದಾಗಿದೆ.ಅಂದರೆ ಇದರ ಆರೋಹಣ ಅವರೋಹಣ ಎರಡರಲ್ಲಿಯೂ ೫ ಸ್ವರಗಳು ಮಾತ್ರ ಉಪಯೋಗಿಸಲ್ಪಡುತ್ತವೆ. ಇದರಲ್ಲಿ ಉಪಯೋಗಿಸಲ್ಪಡುವ ಎಲ್ಲಾ ಸ್ವರಗಳು ಶುದ್ಧ ಸ್ವರಗಳಾಗಿವೆ. ಗಾಂಧಾರ ಮತ್ತು ನಿಷಾದ ಇದರಲ್ಲಿ ಉಪಯೋಗಿಸಲ್ಪಡುವುದಿಲ್ಲ . ಇದು ಒಂದು ಪುರ್ವಾಂಗ ಪ್ರಧಾನ ರಾಗವಾಗಿದ.

ಥಾಟ್ : ಬಿಲಾವಲ್

ಆರೋಹಣ : ಸ ರಿ ಮ ಪ ಧ ಸ .

ಅವರೋಹಣ : ಸ ಧ ಪ ಮ ರಿ ಸ .

ಪಕಾದ್ : ರಿ ಮ ಪ ಧ , ಮ ರಿ .

ವಾದಿ ಸ್ವರ ,ಮತ್ತು ಸಂವಾದಿ ರಿ .

ಸಮಯ

ಇದು ರಾತ್ರಿಯ ಎರಡನೇ ಪ್ರಹರದಲ್ಲಿ ಹಾಡಲ್ಪಡುವ ರಾಗವಾಗಿದೆ.

ಉಲ್ಲೇಖಗಳು

Tags:

ರಾಗ ದುರ್ಗಾ ಮೂಲಗಳುರಾಗ ದುರ್ಗಾ ತಾಂತ್ರಿಕ ವಿವರಣೆರಾಗ ದುರ್ಗಾ ಸಮಯರಾಗ ದುರ್ಗಾ ಉಲ್ಲೇಖಗಳುರಾಗ ದುರ್ಗಾಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

🔥 Trending searches on Wiki ಕನ್ನಡ:

ಬರಗೂರು ರಾಮಚಂದ್ರಪ್ಪಭೂಮಿಅಸಹಕಾರ ಚಳುವಳಿಕನ್ನಡದಲ್ಲಿ ಅಂಕಣ ಸಾಹಿತ್ಯಕಲೆಸಂಚಿ ಹೊನ್ನಮ್ಮಕರ್ನಾಟಕದ ಇತಿಹಾಸಮಂಡ್ಯಭಾರತದ ಸರ್ವೋಚ್ಛ ನ್ಯಾಯಾಲಯರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಹಾ.ಮಾ.ನಾಯಕಪಂಪ ಪ್ರಶಸ್ತಿ1935ರ ಭಾರತ ಸರ್ಕಾರ ಕಾಯಿದೆಎಚ್.ಎಸ್.ವೆಂಕಟೇಶಮೂರ್ತಿಏಷ್ಯಾಜಿ.ಎಸ್.ಶಿವರುದ್ರಪ್ಪಬುದ್ಧಅರಿಸ್ಟಾಟಲ್‌ವಿಕ್ರಮಾದಿತ್ಯಮೊಬೈಲ್ ಅಪ್ಲಿಕೇಶನ್ಮೈಸೂರು ದಸರಾಆಲೂರು ವೆಂಕಟರಾಯರುಮೈಗ್ರೇನ್‌ (ಅರೆತಲೆ ನೋವು)ಭಗವದ್ಗೀತೆಬ್ಯಾಸ್ಕೆಟ್‌ಬಾಲ್‌ಕಳಿಂಗ ಯುದ್ಧಸೂಪರ್ (ಚಲನಚಿತ್ರ)ಲಿಂಗ ವಿವಕ್ಷೆಕರ್ನಾಟಕದ ಏಕೀಕರಣಅಸ್ಪೃಶ್ಯತೆಮಾನವ ಸಂಪನ್ಮೂಲ ನಿರ್ವಹಣೆಮಂಜಮ್ಮ ಜೋಗತಿರೇಡಿಯೋಪಂಚ ವಾರ್ಷಿಕ ಯೋಜನೆಗಳುಸಂಸ್ಕೃತಿಕರಪತ್ರಕಲ್ಯಾಣಿಬಾದಾಮಿಸೌರಮಂಡಲಮಕರ ಸಂಕ್ರಾಂತಿಕನ್ಯಾಕುಮಾರಿಪು. ತಿ. ನರಸಿಂಹಾಚಾರ್ಸರಸ್ವತಿಭಾರತೀಯ ಸಂಸ್ಕೃತಿಅ. ರಾ. ಮಿತ್ರರಾಣೇಬೆನ್ನೂರುರಮ್ಯಾಶ್ರೀವಿಜಯಭಾರತದ ಪ್ರಧಾನ ಮಂತ್ರಿಮಲ್ಲಿಗೆಕುರಿವಿಕ್ರಮಾದಿತ್ಯ ೬ಕಾವೇರಿ ನದಿಆಮ್ಲಜನಕಮೈಸೂರು ರಾಜ್ಯಜೈಮಿನಿ ಭಾರತವೆಂಕಟೇಶ್ವರ ದೇವಸ್ಥಾನಕುಟುಂಬನಾಗಚಂದ್ರಭಾರತದಲ್ಲಿ ಕಪ್ಪುಹಣಕನ್ನಡ ಗುಣಿತಾಕ್ಷರಗಳುಭಾರತೀಯ ಜನತಾ ಪಕ್ಷರಾಮ ಮನೋಹರ ಲೋಹಿಯಾನೀರುಬಾಲ ಗಂಗಾಧರ ತಿಲಕಶ್ರೀ ಸಿದ್ದೇಶ್ವರ ಸ್ವಾಮಿಜಿಗಳುವಾಣಿವಿಲಾಸಸಾಗರ ಜಲಾಶಯಭಾರತದ ಚುನಾವಣಾ ಆಯೋಗಧರ್ಮ (ಭಾರತೀಯ ಪರಿಕಲ್ಪನೆ)ಬೆಂಗಳೂರುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಸಂಜು ವೆಡ್ಸ್ ಗೀತಾ (ಚಲನಚಿತ್ರ)ಬ್ರಹ್ಮ ಸಮಾಜಭಾವಗೀತೆಮಲೈ ಮಹದೇಶ್ವರ ಬೆಟ್ಟತತ್ಪುರುಷ ಸಮಾಸಭಾರತದ ಮುಖ್ಯಮಂತ್ರಿಗಳುಬಿ.ಜಯಶ್ರೀಬನವಾಸಿ🡆 More