ಸಂಗೀತ ತಾಳ

ತಾಳ (ಸಂಗೀತ)ವು ಭಾರತೀಯ ಸಂಗೀತ ಪದ್ಧತಿಯಲ್ಲಿ ಯಾವುದೇ ಸಂಯೋಜನೆಯ ಲಯವನ್ನು ಸೂಚಿಸುವ ಪದ.

ಇದು ಪಾಶ್ಚಾತ್ಯ ಸಂಗೀತ ಪದ್ಧತಿಯ ಮೀಟರ್ ಪದಕ್ಕೆ ಹೆಚ್ಚು ಕಡಿಮೆ ಸಮಾನಾರ್ಧಕವಾಗಿದೆ. ಇದನ್ನು ತಾಳವಾದ್ಯಗಳಾದ ಮೃದಂಗ, ತಬಲಾ, ಖಂಜೀರ, ಘಟ ಮುಂತಾದ ವಾದ್ಯಗಳನ್ನು ಬಳಸಿ ನುಡಿಸಲಾಗುತ್ತದೆ. ಇದು ಸಂಗೀತಕ್ಕೆ ಅನುಗುಣವಾಗಿರುತ್ತದೆ.

ಸಂಗೀತ ತಾಳ
Musical and lyric metre

'ಲಯ ಎರಡು ಮಾತ್ರೆ ಯಾ ನಡುವಿನ ಕಾಲಾವಕಾಶಕ್ಕೆ ಲಯ ಎನ್ನುತ್ತದೆ ಲಯದ ಸ್ಥಾನ ಸಂಗೀತದಲ್ಲಿ ಅತ್ಯಂತ ಮಹತ್ವದ ಪಾತ್ರ

ವಿಲಂಬಿತ ಲಯ ಒಂದು ಮಾತ್ರೆ ಯಾ ಕಾಲಾವಧಿಯಲ್ಲಿ ಒಂದು ಲಯ ನುಡಿಸುವ ಕ್ರಿಯೆಗೆ ವಿಲಂಬಿತ ಲಯ ಎನ್ನುತ್ತಾರೆ

ದೃತಲಯ ಒಂದು ಮಾತ್ರೆ ಯಾ ಕಾಲಾವಧಿಯಲ್ಲಿ ನಾಲ್ಕು ಅಕ್ಷರ ನುಡಿಸುವ ಕ್ರಿಯೆಗೆ ದೃತ ಲಯ ಎನ್ನುತ್ತಾರೆ

ಮದ್ಯ ಲಯ ಒಂದು ಮಾತ್ರೆ ಯಾ ಕಾಲಾವಧಿಯಲ್ಲಿ ಎರಡು ಅಕ್ಷರ ನುಡಿಸುವ ಕ್ರಿಯೆಗೆ ಮದ್ಯ ಲಯ ಎನ್ನುತ್ತಾರೆ

ಸಮ್ ಯಾವುದೆ ತಾಳದಲ್ಲಿ ಮೊದಲನೆಯ ಮಾತ್ರೆಗೆ ಬಿವ ಪೆಟ್ಟಿಗೆ ಸಮ್ ಎನ್ನುವರು

ತಬಲ ತಬಲ ಅಥವಾ ಪಖವಾಜ ಮೇಲೆ ನುಡಿಸುವ ಅಕ್ಷರವನ್ನು ಬೋಲ್ ಎನ್ನುವರು.

Tags:

ಘಟತಬಲಾಮೃದಂಗ

🔥 Trending searches on Wiki ಕನ್ನಡ:

ಜೀವನಕನ್ನಡ ಛಂದಸ್ಸುದೇವರ/ಜೇಡರ ದಾಸಿಮಯ್ಯಭಗತ್ ಸಿಂಗ್ವಿಶ್ವದ ಅದ್ಭುತಗಳುಕನ್ನಡತಿ (ಧಾರಾವಾಹಿ)ಬಾರ್ಲಿಬೆಂಗಳೂರು ಗ್ರಾಮಾಂತರ ಜಿಲ್ಲೆಹವಾಮಾನಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಚಿತ್ರದುರ್ಗ ಕೋಟೆತೀ. ನಂ. ಶ್ರೀಕಂಠಯ್ಯಕ್ಯಾನ್ಸರ್ಭಾರತೀಯ ರೈಲ್ವೆಮಿಥುನರಾಶಿ (ಕನ್ನಡ ಧಾರಾವಾಹಿ)ಸಿದ್ದರಾಮಯ್ಯವಿರಾಟ್ ಕೊಹ್ಲಿಮಹಾಭಾರತಮುರುಡೇಶ್ವರಪಿತ್ತಕೋಶಬಾಬು ಜಗಜೀವನ ರಾಮ್ಸಾವಿತ್ರಿಬಾಯಿ ಫುಲೆಸ್ತ್ರೀಹನುಮಾನ್ ಚಾಲೀಸಒಕ್ಕಲಿಗಶಿವರಾಜ್‍ಕುಮಾರ್ (ನಟ)ಮತದಾನ ಯಂತ್ರಭೂಮಿಸ್ವಾಮಿ ವಿವೇಕಾನಂದವೇದವ್ಯಾಸಸ್ಟಾರ್‌ಬಕ್ಸ್‌‌ಕರಗ (ಹಬ್ಬ)ಅವರ್ಗೀಯ ವ್ಯಂಜನಬ್ಲಾಗ್ಸುಧಾ ಮೂರ್ತಿಜಾತ್ಯತೀತತೆಪ್ರಬಂಧ ರಚನೆಎಕರೆಪ್ರೇಮಾವರ್ಗೀಯ ವ್ಯಂಜನಗೌತಮ ಬುದ್ಧಸ್ವಚ್ಛ ಭಾರತ ಅಭಿಯಾನಮಧ್ವಾಚಾರ್ಯಭಗವದ್ಗೀತೆಹಾರೆಮುಪ್ಪಿನ ಷಡಕ್ಷರಿಮಾನವ ಅಭಿವೃದ್ಧಿ ಸೂಚ್ಯಂಕಸಂಸ್ಕೃತಜ್ಞಾನಪೀಠ ಪ್ರಶಸ್ತಿಪೆರಿಯಾರ್ ರಾಮಸ್ವಾಮಿಜಿಡ್ಡು ಕೃಷ್ಣಮೂರ್ತಿತ. ರಾ. ಸುಬ್ಬರಾಯತಾಪಮಾನಅಂತಿಮ ಸಂಸ್ಕಾರರಚಿತಾ ರಾಮ್ಜ್ವರಕಿತ್ತೂರು ಚೆನ್ನಮ್ಮಪಂಚತಂತ್ರಪರೀಕ್ಷೆರಾಹುಲ್ ಗಾಂಧಿರಾಜಕೀಯ ಪಕ್ಷರತ್ನಾಕರ ವರ್ಣಿಸೌರಮಂಡಲಕೃತಕ ಬುದ್ಧಿಮತ್ತೆಶೈಕ್ಷಣಿಕ ಮನೋವಿಜ್ಞಾನಸರ್ಕಾರೇತರ ಸಂಸ್ಥೆಮಹೇಂದ್ರ ಸಿಂಗ್ ಧೋನಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಉಡಭಾರತದ ಸಂವಿಧಾನ ರಚನಾ ಸಭೆಅಕ್ಷಾಂಶ ಮತ್ತು ರೇಖಾಂಶಸೂರ್ಯವ್ಯೂಹದ ಗ್ರಹಗಳುಕಂದಫುಟ್ ಬಾಲ್ಕರ್ನಾಟಕದ ಸಂಸ್ಕೃತಿಮಾಸಗಂಗ (ರಾಜಮನೆತನ)ಬಸವ ಜಯಂತಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿ🡆 More