ಗಂಗಾ ಪಾದೆಕಲ್

ಜನನ: ೦೧-೦೯-೧೯೪೮, ಪುತ್ತೂರು (ದಕ್ಷಿಣ ಕನ್ನಡ ಜಿಲ್ಲೆ) ವೃತ್ತಿ: ಲೇಖಕಿ ರಾಷ್ಟ್ರೀಯತೆ: ಭಾರತೀಯ ಪ್ರಕಾರ/ಶೈಲಿ: ಸಣ್ಣಕಥೆ, ಕಾದಂಬರಿ, ಸಂಪಾದಿತ ಕೃತಿಗಳು ವಿಷಯ:ಕನ್ನಡ

ಜನನ,ಜೀವನ:

೦೧-೦೯-೧೯೪೮ರಲ್ಲಿ ಜನಿಸಿದ ಗಂಗಾ ಪಾದೇಕಲ್ಲು (ಮೂಲ ಹೆಸರು: ಗಂಗಾರತ್ನ) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಇವರ ತಂದೆ ಮುಳಿಯ ಕೇಶವ ಭಟ್ಟ, ತಾಯಿ ಸರಸ್ವತೀ ಅಮ್ಮ. ೭ನೇ ತರಗತಿಯವರೆಗಿನ ವಿದ್ಯಾಭ್ಯಾಸ. ತಮ್ಮ ೧೬ನೇ ವಯಸ್ಸಿನಲ್ಲಿ ಬಂಟ್ವಾಳ ಪಾಲ್ಲೂಕಿನ ಕನ್ಯಾನ ಸಮೀಪದ ಪಾದೇಕಲ್ಲಿನ ಕೃಷಿಕ ಮನೆತನದ 'ಮಾಧವ' ಎನ್ನುವವರೊಂದಿಗೆ ವಿವಾಹ. ಸವಿತಾ, ಅರುಣಾ ಎಂಬ ಇಬ್ಬರು ಹೆಣ್ಣು ಮಕ್ಕಳು. ತಮ್ಮ ೩೪ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡರು.

ಗಂಗಾ ಪಾದೇಕಲ್ ಅವರ ಸಾಹಿತ್ಯ ಕೃತಿಗಳು

ಕಥಾ ಸಂಕಲನಗಳು

  • ಪುಲಪೇಡಿ ಮತ್ತು ಇತರ ಕಥೆಗಳು
  • ಹೆಜ್ಜೆ ಮೂಡದ ಹಾದಿಯಲ್ಲಿ
  • ಹೊಸಹೆಜ್ಜೆ
  • ವಾಸ್ತವ
  • ಕ್ಷಮಯಾ ಧರಿತ್ರಿ
  • ನೆಲೆ ತಪ್ಪಿದ ಹಕ್ಕಿ
  • ಮನ್ನಣೆಯ ದಾಹ
  • ಈ ಪ್ರಜಾರಾಜ್ಯದೊಳಗೆ
  • ಸಂಕ್ರಮಣ

ಕಾದಂಬರಿಗಳು:

  • ಹೊನ್ನಳ್ಳಿಯಲ್ಲೊಮ್ಮೆ
  • ಸೆರೆಯಿಂದ ಹೊರಗೆ
  • ಪಯಣದ ಹಾದಿಯಲ್ಲಿ
  • ಮೌನರಾಗಗಳು
  • ಬಂಗಾರದ ಜಿಂಕೆಯ ಹಿಂದೆ
  • ಇನ್ನೊಂದು ಅಧ್ಯಾಯ
  • ಅದೃಷ್ಟ ರೇಖೆಗಳು
  • ಕನಕಾಂಬರಿ
  • ಮೂರು ಕಿರುಕಾದಂಬರಿಗಳು
  • ಸೆರಗಿನ ಕೆಂಡ

'ಸಂಪಾದಿತ ಕೃತಿಗಳು:

  • ೧೯೯೪ - ಆಯ್ದ ಕತೆಗಳು (ಕಸಾಪ)
  • ಪ್ರತಿಬಿಂಬ - ಮುಳಿಯ ಕೃಷ್ಣಭಟ್ಟ - ಬದುಕು ಬರಹ
  • ಮುಳಿಯ ಮೂಕಾಂಬಿಕ
  • ಏರ್ಯ ಚಂದ್ರಭಾಗೀ ರೈ

ಪ್ರಶಸ್ತಿಗಳು

  1. 'ಸೆರೆಯಿಂದ ಹೊರಗೆ' ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ
  2. ವನಿತಾ ಕಾದಂಬರಿ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ - 'ಇನ್ನೊಂದು ಅಧ್ಯಾಯ' ಕಾದಂಬರಿಗೆ
  3. ಅಕ್ಷಯ, ತುಷಾರ ಮಾಸಿಕಗಳಲ್ಲಿ ಬಹುಮಾನಗಳು - ವಿವಿಧ ಕತೆಗಳಿಗೆ
  4. ಪುಲಪೇಡಿ ಕತೆಯಾಧಾರಿತ ರೇಡಿಯೋ ನಾಟಕಕ್ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಬಹುಮಾನ
  5. ತಾಲ್ಲೂಕು, ಜಿಲ್ಲಾ ಮಟ್ಟದ ಹಲವು ಸಭೆ-ಸಮಾರಂಭಗಳಲ್ಲಿ ಪುರಸ್ಕಾರ.
  6. ರಾಜ್ಯೋತ್ಸವ ಪ್ರಶಸ್ತಿ
  7. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ

ಇತರೆ ವಿಷಯಗಳು

  • ಇವರ ಕತೆಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.
  • ಇವರ 'ಹೊಸಹೆಜ್ಜೆ' ಕಥಾಸಂಕಲನ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ.
  • 'ಪುಲಪೇಡಿ' ಕತೆ ಇಂಗ್ಲಿಷ್ ಹಾಗೂ ತೆಲುಗಿಗೆ ಅನುವಾದವಾಗಿ ಪ್ರಕಟವಾಗಿದೆ.
  • 'ಪುಲಪೇಡಿ' ಕತೆ ರಂಗನಾಟಕವಾಗಿ ಪ್ರಯೋಗವಾಗಿದ್ದು, ಚಲನಚಿತ್ರಕ್ಕೂ ಆಯ್ಕೆಯಾಗಿದೆ.

ಉಲ್ಲೇಖ

Tags:

ಗಂಗಾ ಪಾದೆಕಲ್ ಜನನ,ಜೀವನ:ಗಂಗಾ ಪಾದೆಕಲ್ ಗಂಗಾ ಪಾದೇಕಲ್ ಅವರ ಸಾಹಿತ್ಯ ಕೃತಿಗಳುಗಂಗಾ ಪಾದೆಕಲ್ ಕಥಾ ಸಂಕಲನಗಳುಗಂಗಾ ಪಾದೆಕಲ್ ಕಾದಂಬರಿಗಳು:ಗಂಗಾ ಪಾದೆಕಲ್ ಸಂಪಾದಿತ ಕೃತಿಗಳು:ಗಂಗಾ ಪಾದೆಕಲ್ ಪ್ರಶಸ್ತಿಗಳುಗಂಗಾ ಪಾದೆಕಲ್ ಇತರೆ ವಿಷಯಗಳುಗಂಗಾ ಪಾದೆಕಲ್ ಉಲ್ಲೇಖಗಂಗಾ ಪಾದೆಕಲ್

🔥 Trending searches on Wiki ಕನ್ನಡ:

ಪಾಂಡವರುಕನ್ನಡಪ್ರಭಕನ್ನಡದಲ್ಲಿ ವಚನ ಸಾಹಿತ್ಯಪ್ರತಿಷ್ಠಾನ ಸರಣಿ ಕಾದಂಬರಿಗಳುದಾಸ ಸಾಹಿತ್ಯಈಡನ್ ಗಾರ್ಡನ್ಸ್ಧರ್ಮದೇವರ/ಜೇಡರ ದಾಸಿಮಯ್ಯವಚನಕಾರರ ಅಂಕಿತ ನಾಮಗಳುಪ್ಯಾರಾಸಿಟಮಾಲ್ತುಮಕೂರುಲಡಾಖ್ಅಕ್ಷಾಂಶ ಮತ್ತು ರೇಖಾಂಶಜೆಕ್ ಗಣರಾಜ್ಯಸೂರ್ಯ (ದೇವ)ಪ್ರವಾಸಿಗರ ತಾಣವಾದ ಕರ್ನಾಟಕಗಾಂಡೀವಐಹೊಳೆಪರಶುರಾಮಶ್ರೀನಿವಾಸ ರಾಮಾನುಜನ್ಚಿಕ್ಕಮಗಳೂರುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಬಾಲಕಾರ್ಮಿಕಇನ್ಸಾಟ್ಪಠ್ಯಪುಸ್ತಕಟೈಗರ್ ಪ್ರಭಾಕರ್ಹೆಚ್.ಡಿ.ದೇವೇಗೌಡಪ್ರಗತಿಶೀಲ ಸಾಹಿತ್ಯಗುಪ್ತ ಸಾಮ್ರಾಜ್ಯಸ್ತ್ರೀಕುರುಬಕೋಲಾರಹಲಸುಜಾಗತಿಕ ತಾಪಮಾನಸಮಾಸಜಯಮಾಲಾಭಾರತೀಯ ನದಿಗಳ ಪಟ್ಟಿಭಾರತದ ಬಂದರುಗಳುಬಾಹುಬಲಿಭಾರತದ ಆರ್ಥಿಕ ವ್ಯವಸ್ಥೆದೂರದರ್ಶನಯಶ್(ನಟ)ವೇದಾವತಿ ನದಿಕನ್ನಡ ಗುಣಿತಾಕ್ಷರಗಳುಮಯೂರಶರ್ಮಗರುಡ ಪುರಾಣಶ್ರುತಿ (ನಟಿ)ಕವಿರಾಜಮಾರ್ಗರಾಜಾ ರವಿ ವರ್ಮಶಿಶುನಾಳ ಶರೀಫರುಭಾವಗೀತೆದೊಡ್ಡಬಳ್ಳಾಪುರಯಲಹಂಕಗಂಗ (ರಾಜಮನೆತನ)ಶ್ಯೆಕ್ಷಣಿಕ ತಂತ್ರಜ್ಞಾನಮುದ್ದಣಬುಡಕಟ್ಟುಸಂಶೋಧನೆತಾಳಗುಂದ ಶಾಸನಭಾರತೀಯ ರೈಲ್ವೆಭಾರತದ ರಾಷ್ಟ್ರಪತಿಗಳ ಪಟ್ಟಿಮಹೇಂದ್ರ ಸಿಂಗ್ ಧೋನಿಸಾಮಾಜಿಕ ತಾಣಜೀವನ ಚೈತ್ರತೀ. ನಂ. ಶ್ರೀಕಂಠಯ್ಯಅಂಬಿಗರ ಚೌಡಯ್ಯತಿಪಟೂರುಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಪು. ತಿ. ನರಸಿಂಹಾಚಾರ್ಇಂಡಿ ವಿಧಾನಸಭಾ ಕ್ಷೇತ್ರಕಂಪ್ಯೂಟರ್ಬೆರಳ್ಗೆ ಕೊರಳ್ಹುಚ್ಚೆಳ್ಳು ಎಣ್ಣೆವೆಂಕಟೇಶ್ವರ ದೇವಸ್ಥಾನದುಂಡು ಮೇಜಿನ ಸಭೆ(ಭಾರತ)🡆 More