ರಾಜ್ಯಸಭೆಗೆ ಹೊಸ ಸದಸ್ಯರನ್ನು ಆಯ್ಕೆ ಮಡಲು, ರಾಜ್ಯಸಭೆ ಚುನಾವಣೆಗಳು ಮೇ-ಜೂನ್ ೨೦೧೯ ರಲ್ಲಿ ನಡೆಯಲುವೆ.
ಚುನಾವಣೆಗಳು ಅಸ್ಸಾಮದಿಂದ ೨ ಸದಸ್ಯರು ಮತ್ತು ತಮಿಳನಾಡುನಿಂದ ೬ ಸದಸ್ಯರು ಆಯ್ಕೆ ಮಾಡಲು ನಡೆಯಲಿವೆ.
| ||||||||||||||||||||||||||||||||
| ||||||||||||||||||||||||||||||||
ಸ್ಥಾನ | ಹಿಂದಿನ ಸದಸ್ಯ | ಹಿಂದಿನ ಪಕ್ಷ | ಚುನಾಯಿತ ಸದಸ್ಯ | ಚುನಾಯಿತ ಪಕ್ಷ |
---|---|---|---|---|
೧ | ಮಂಮೋಹನ್ ಸಿಂಗ್ | ಐಎನ್ಸಿ | ಕಾಮಾಖ್ಯ ಪ್ರಸಾದ್ ತಾಸಾ | ಬಿಜೆಪಿ |
೨ | ಸ್ಯಾಂಟಿಯುಸ್ ಕುಜೂರ್ | ಐಎನ್ಸಿ | ಬಿರೆಂದ್ರ ಪ್ರಸಾದ್ ಬೈಷ್ಯ | ಎಜಿಪಿ |
ಸ್ಥಾನ | ಹಿಂದಿನ ಸದಸ್ಯ | ಹಿಂದಿನ ಪಕ್ಷ | ಚುನಾಯಿತ ಸದಸ್ಯ | ಚುನಾಯಿತ ಪಕ್ಷ |
---|---|---|---|---|
೧ | ಆರ್. ಲಕ್ಷ್ಮಣನ್ | ಎಐಎಡಿಎಮ್ಕೆ | ಎ. ಮುಹಮ್ಮದ್ಜನ್ | ಎಐಎಡಿಎಮ್ಕೆ |
೨ | ವಿ. ಮೈತ್ರೇಯನ್ | ಎಐಎಡಿಎಮ್ಕೆ | ಎನ್. ಚಂದ್ರಸೇಕರನ್ | ಎಐಎಡಿಎಮ್ಕೆ |
೩ | ಕೆ.ಆರ್. ಅರ್ಜುನನ್ | ಎಐಎಡಿಎಮ್ಕೆ | ಅಂಬುಮಣಿ ರಾಮದೊಸ್ | ಪಿಎಮ್ಕೆ |
೪ | ಟಿ. ರಥಿನಾವೆಲ್ | ಎಐಎಡಿಎಮ್ಕೆ | ಎಂ. ಶಂಮುಗಂ | ಡಿಎಮ್ಕೆ |
೫ | ಕನಿಮೋಳಿ | ಡಿಎಮ್ಕೆ | ಪಿ. ವಿಲ್ಸೊನ್ | ಡಿಎಮ್ಕೆ |
೬ | ಡಿ. ರಾಜ | ಸಿಪಿಐ | ವೈಕೊ | ಎಮ್ಡಿಎಮ್ಕೆ |
ಖಾಲಿ ಸ್ಥಾನಗಳನ್ನು ತುಂಬಲು, ಉಪಚುನಾವಣೆಗಳು ನಡೆಸಲಾಗುವುದು.
ರಾಜ್ಯ | ಹಿಂದಿನ ಸದಸ್ಯ | ಪಕ್ಷ | ಖಾಲಿ ದಿನಾಂಕ | ಚುನಾಯಿತ ಸದಸ್ಯ | ಪಕ್ಷ | ನೇಮಕಾತಿ ದಿನಾಂಕ | ನಿವೃತ್ತಿ ದಿನಾಂಕ |
---|---|---|---|---|---|---|---|
ಬಿಹಾರ | ಶರದ್ ಯಾದವ್ | ಜೆಡಿ(ಯು) | ೪ ಡಿಸೆಂಬರ್ ೨೦೧೭ | ಟಿಬಿಡಿ | ೭ ಜುಲೈ ೨೦೨೨ | ||
ರವಿ ಶಂಕರ್ ಪ್ರಸಾದ್ | ಬಿಜೆಪಿ | ೨೩ ಮೇ ೨೦೧೯ | ರಾಂ ವಿಲಾಸ್ ಪಸ್ವನ್ | ಎಲ್ಜೆಪಿ | ೨೮ ಜೂನ್ ೨೦೧೯ | ೨ ಏಪ್ರಿಲ್ ೨೦೨೪ | |
ಗುಜರಾತ್ | ಅಮಿತ್ ಶಾ | ಎಸ್. ಜೈಶಂಕರ್ | ಬಿಜೆಪಿ | ೫ ಜುಲೈ ೨೦೧೯ | ೧೮ ಆಗಸ್ಟ್ ೨೦೨೩ | ||
ಸ್ಮೃತಿ ಇರಾನಿ | ೨೪ ಮೇ ೨೦೧೯ | ಜುಗಲ್ಜಿ ಠಾಕುರ್ | |||||
ಒರಿಸ್ಸಾ | ಅನುಭವ್ ಮೊಹಂಟಿ | ಬಿಜೆಡಿ | ಟಿಬಿಡಿ | ೨ ಏಪ್ರಿಲ್ ೨೦೨೦ | |||
ಅಚ್ಯುತ ಸಮಂಥಾ | ಸಸ್ಮಿತ್ ಪತ್ರ | ಬಿಜೆಡಿ | ೨೮ ಜುಲೈ ೨೦೧೯ | ೩ ಏಪ್ರಿಲ್ ೨೦೨೪ | |||
ಸೌಮ್ಯ ರಂಜನ್ ಪಟ್ನೈಕ್ | ೬ ಜೂನ್ ೨೦೧೯ | ಅಮರ್ ಪಟ್ನೈಕ್ | |||||
ಪ್ರತಪ್ ಕೇಶರಿ ದೆಬ್ | ೯ ಜೂನ್ ೨೦೧೯ | ಅಶ್ವಿನಿ ಬೈಶ್ನಾಬ್ | ಬಿಜೆಪಿ | ೧ ಜುಲೈ ೨೦೨೨ | |||
ರಾಜಸ್ಥಾನ | ಮದನ್ ಲಾಲ್ ಸೈನಿ | ಬಿಜೆಪಿ | ೨೪ ಜೂನ್ ೨೦೧೯ | ಟಿಬಿಡಿ | ೩ ಏಪ್ರಿಲ್ ೨೦೨೪ | ||
ಉತ್ತರ ಪ್ರದೇಶ | ನೀರಜ್ ಶೆಖರ್ | ಎಸ್ಪಿ | ೧೫ ಜುಲೈ ೨೦೧೯ | ೨೫ ನೊವೆಂಬರ್ ೨೦೨೦ |
http://164.100.47.5/newmembers/SrchRetListonMnth.aspx Archived 2019-02-13 ವೇಬ್ಯಾಕ್ ಮೆಷಿನ್ ನಲ್ಲಿ.
This article uses material from the Wikipedia ಕನ್ನಡ article 2019 ಭಾರತೀಯ ರಾಜ್ಯಸಭಾ ಚುನಾವಣೆಗಳು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.