ಸಂಯುಕ್ತ ಜನತಾ ದಳ

ಸಂಯುಕ್ತ ಜನತಾ ದಳ ವು ಮುಖ್ಯವಾಗಿ ಬಿಹಾರ ರಾಜ್ಯದಲ್ಲಿ ರಾಜಕೀಯ ಇರುವಿಕೆ ಹೊಂದಿರುವ ಭಾರತದ ಒಂದು ಪ್ರಾದೇಶಿಕ ರಾಜಕೀಯ ಪಕ್ಷ.

ನಿತೀಶ್ ಕುಮಾರ್ ಇದರ ನಾಯಕರಾಗಿದ್ದಾರೆ. ಈಗಿನ ಪಕ್ಷವನ್ನು ಹಿಂದಿನ ಸಂಯುಕ್ತ ಜನತಾ ದಳ ಮತ್ತು ಸಮತಾ ಪಕ್ಷದ ಒಟ್ಟುಗೂಡುವಿಕೆಯಿಂದ ಅಕ್ಟೋಬರ್ ೩೦, ೨೦೦೩ರಂದು ರಚಿಸಲಾಯಿತು. ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳಕ್ಕೆ, ವಿಶೇಷವಾಗಿ ಆರ್‌ಜೆಡಿ ಪಕ್ಷ ಸಮತಾ ಪಕ್ಷದ ಬಂಡಾಯವೆದ್ದ ರಘುನಾಥ್ ಝಾ ಮತ್ತು ಬ್ರಹ್ಮಾನಂದ್ ಮಂಡಲ್‌ ರಂತಹ ನಾಯಕರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿದ ನಂತರ ಉಂಟಾದ, ಸಮಾನವಾದ ವಿರೋಧವು ಇದರ ಒಗ್ಗಟ್ಟಿನ ಶಕ್ತಿಯೆಂದು ನಂಬಲಾಗಿದೆ.

Janata Dal(United)
ChairpersonSharad Yadav
Secretary-GeneralK.C. Tyagi
Leader in Lok SabhaSharad Yadav
Leader in Rajya SabhaShivanand Tiwari
Founded30 October 2003
HeadquartersPatna, Bihar
IdeologyIntegral humanism
Secularism
Socialism
Political positionCentre-left
ECI StatusState Party
Seats in Lok Sabhaಟೆಂಪ್ಲೇಟು:Infobox political party/seats
Seats in Rajya Sabhaಟೆಂಪ್ಲೇಟು:Infobox political party/seats
Website
Janatadalunited.org

ನೋಡಿ

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು


Tags:

ಅಕ್ಟೋಬರ್ ೩೦ನಿತೀಶ್ ಕುಮಾರ್ಬಿಹಾರಭಾರತರಾಜಕೀಯ ಪಕ್ಷರಾಷ್ಟ್ರೀಯ ಜನತಾ ದಳ೨೦೦೩

🔥 Trending searches on Wiki ಕನ್ನಡ:

ಪಶ್ಚಿಮ ಬಂಗಾಳಕರ್ನಾಟಕವ್ಯಕ್ತಿತ್ವಕಾರವಾರಬಿ. ಎಂ. ಶ್ರೀಕಂಠಯ್ಯತತ್ತ್ವಶಾಸ್ತ್ರಬ್ಲಾಗ್ಹರ್ಡೇಕರ ಮಂಜಪ್ಪಸಾನೆಟ್ಭಾರತದ ಬಂದರುಗಳುಕಾದಂಬರಿರಾವಣಪ್ಲಾಸ್ಟಿಕ್ಮಹಾವೀರಜಾಗತೀಕರಣಕೇಸರಿಕೋಟ ಶ್ರೀನಿವಾಸ ಪೂಜಾರಿಪ್ರಾಥಮಿಕ ಶಾಲೆಮಾಟ - ಮಂತ್ರದ.ರಾ.ಬೇಂದ್ರೆಕೇಶಿರಾಜಭದ್ರಾವತಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತಭಾರತದಲ್ಲಿ ಕೃಷಿಗೊರೂರು ರಾಮಸ್ವಾಮಿ ಅಯ್ಯಂಗಾರ್ಸಾಮ್ರಾಟ್ ಅಶೋಕಭಾರತ ರತ್ನಪಾಂಡವರುವಿಜಯ ಕರ್ನಾಟಕನಾರಾಯಣಿ ಸೇನಾಅಮೇರಿಕ ಸಂಯುಕ್ತ ಸಂಸ್ಥಾನಶಬ್ದಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಕನ್ನಡ ರಾಜ್ಯೋತ್ಸವಮಂಗಳ (ಗ್ರಹ)ಭಾರತದಲ್ಲಿ ತುರ್ತು ಪರಿಸ್ಥಿತಿಹೆಚ್.ಡಿ.ಕುಮಾರಸ್ವಾಮಿವೀರಗಾಸೆಕನ್ನಡದಲ್ಲಿ ಮಹಿಳಾ ಸಾಹಿತ್ಯಸಾಮಾಜಿಕ ಸಮಸ್ಯೆಗಳುಕಬ್ಬುಶ್ರೀಕೃಷ್ಣದೇವರಾಯಋತುವಿಕಿಪೀಡಿಯಕಲ್ಯಾಣ ಕರ್ನಾಟಕಮಾನಸಿಕ ಆರೋಗ್ಯಭಾರತದ ವಿಶ್ವ ಪರಂಪರೆಯ ತಾಣಗಳುಸಂಶೋಧನೆರಾಷ್ಟ್ರೀಯ ಜನತಾ ದಳಭಾರತೀಯ ಸಂಸ್ಕೃತಿಬಾದಾಮಿ ಗುಹಾಲಯಗಳುಪಂಜುರ್ಲಿಭರತೇಶ ವೈಭವಕನ್ನಡ ಬರಹಗಾರ್ತಿಯರುಹರಿಶ್ಚಂದ್ರಬೊಜ್ಜುಪಾಲಕ್ಮೊದಲನೆಯ ಕೆಂಪೇಗೌಡರತ್ನಾಕರ ವರ್ಣಿಪ್ಲಾಸಿ ಕದನಬೆಲ್ಲಮೋಕ್ಷಗುಂಡಂ ವಿಶ್ವೇಶ್ವರಯ್ಯಅಡೋಲ್ಫ್ ಹಿಟ್ಲರ್ಪಂಚ ವಾರ್ಷಿಕ ಯೋಜನೆಗಳುಸೂರ್ಯವಂಶ (ಚಲನಚಿತ್ರ)ಸುಮಲತಾಪಿತ್ತಕೋಶಸುದೀಪ್ರಾಷ್ಟ್ರಕೂಟದೂರದರ್ಶನಕನ್ನಡ ಛಂದಸ್ಸುಸಹಕಾರಿ ಸಂಘಗಳುಲೋಕಸಭೆಲಕ್ಷ್ಮಿಪುನೀತ್ ರಾಜ್‍ಕುಮಾರ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಜನ್ನಕೆರೆಗೆ ಹಾರ ಕಥನಗೀತೆ🡆 More